560 |
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಮಾಹಿತಿಯನ್ನು ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಪೂರ್ಣಗೊಳ್ಳದಿರುವ ಬಗ್ಗೆ ಸುತ್ತೋಲೆ ದಿನಾಂಕ:30-03-2019. |
30-03-2019 |
559 |
ಇಲಾಖಾ ವಿಚಾರಣೆಗಳನ್ನು ನಡೆಸಲು ನೇಮಕಗೊಂಡು ಕಾರ್ಯ ನಿರ್ವಹಿಸುವ ವಿಚಾರಣಾಧಿಕಾರಿಗಳಿಗೆ ನೀಡುವ ಸಂಭಾವನೆ ಮೊತ್ತವನ್ನು ಪರಿಷ್ಕರಿಸಿರುವ ಬಗ್ಗೆ. |
26-03-2019 |
558 |
ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ ಮತ್ತು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ತಪ್ಪಾಗಿ ಅಳವಡಿಸಿರುವ ಸರ್ಕಾರಿ/ಅನುದಾನಿತ ಶಾಲಾ ಶಿಕ್ಷಕರ ಸೇವಾ ವಿವರಗಳನ್ನು ಸರಿಪಡಿಸುವ ಬಗ್ಗೆ ಸುತ್ತೋಲೆ ದಿನಾಂಕ:25-03-2019. |
25-03-2019 |
557 |
2019-20ನೇ ಸಾಲಿನಲ್ಲಿ ಹೊಸ ಖಾಸಗಿ ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ. |
13-03-2019 |
556 |
ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ತಿದ್ದುಪಡಿ ಸಂಬಂಧ ನ್ಯಾಯಾಲಯಗಳ ಡಿಕ್ರಿ ಆದೇಶದ ಅನುಷ್ಟಾನದ ಬಗ್ಗೆ. |
26-02-2019 |
555 |
ಸಮಗ್ರ ಶಿಕ್ಷಣ ಅಭಿಯಾನ ಕರ್ನಾಟಕ "Fellowship 2019-20" ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ. |
21-02-2019 |
554 |
ರಾಜ್ಯದ ಶತಮಾನ ಪೂರೈಸಿದ 100 ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು "ಪಾರಂಪರಿಕ ಶಾಲೆ"ಗಳೆಂದು ಗುರುತಿಸಿ ನವೀಕರಿಸುವ ಬಗ್ಗೆ. |
20-02-2019 |
553 |
ಇಲಾಖಾ ಶಿಸ್ತು ಪ್ರಕರಣಗಳನ್ನು ಆನ್-ಲೈನ್ ಮೂಲಕ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಅಧಿಕೃತ ಜ್ಞಾಪನ ದಿನಾಂಕ:14-02-2019. |
18-02-2019 |
552 |
2019-20ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ. |
15-02-2019 |
551 |
ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶದಲ್ಲಿ ಹೆಚ್ಚುವರಿ ವಿವರ ಅಳವಡಿಸುವ ಬಗ್ಗೆ ಸುತ್ತೋಲೆ | ಶಿಕ್ಷಕರ ಕೈಪಿಡಿ | ಡಿ.ಡಿ.ಓ. ಕೈಪಿಡಿ. |
14-02-2019 |
550 |
2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ. |
12-02-2019 |
549 |
ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿಯ ಸೇವಾ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸುವ ಮತ್ತು ಇಂದೀಕರಿಸುವ ಬಗ್ಗೆ ಸುತ್ತೋಲೆ ದಿನಾಂಕ:07-02-2019. |
07-02-2019 |
548 |
ಶಿಕ್ಷಕರು ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಬಗ್ಗೆ ಸುತ್ತೋಲೆ ದಿನಾಂಕ:31-01-2019. |
05-02-2019 |
547 |
ಶಿಕ್ಷಕರಿಗೆ ಶೈಕ್ಷಣಿಕೇತರ ಸಭೆ ಸಮಾರಂಭಗಳಿಗೆ ಅನ್ಯಕಾರ್ಯ ನಿಮಿತ್ತ ರಜೆ ಮಂಜೂರು ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:31-01-2019. |
05-02-2019 |
546 |
2019-20ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ದಾಖಲಾತಿಯ ಮಾರ್ಗಸೂಚಿ ಸುತ್ತೋಲೆ ದಿನಾಂಕ:27-01-2019. |
05-02-2019 |
545 |
ದಿನಾಂಕ:06-02-2019 ರಿಂದ 15-02-2019 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು. |
05-02-2019 |
544 |
ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಫೆಬ್ರವರಿ 2019 - ರಾಜ್ಯ/ಜಿಲ್ಲಾ ಹಂತದ ಪರಿಶೀಲನಾ ನಮೂನೆ | ಸೂಚನೆಗಳ ಪ್ರಾತ್ಯಕ್ಷಿಕೆ | NDD ಪರಿಶೀಲನಾ ಚಕ್ ಲಿಸ್ಟ್. |
05-02-2019 |
543 |
ಶಿಕ್ಷಣ ವಾರ್ತೆ ಪ್ರತಿಗಳನ್ನು ಸೂಚಿತ ಸ್ಥಳಗಳಲ್ಲಿ ಸಕಾಲದಲ್ಲಿ ಸಮರ್ಪಕವಾಗಿ ತಲುಪಿಸುವ ಬಗ್ಗೆ ಸುತ್ತೋಲೆ ದಿನಾಂಕ:01-02-2019. |
04-02-2019 |
542 |
ದಿನಾಂಕ:01-06-1987 ರಿಂಧ 1994-95ನೇ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಪ್ರಾರಂಭವಾದ ಅನುದಾನರಹಿತ ಶಾಲಾ/ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸಲ್ಲಿಸುವ ಕೋರಿಕೆ/ಪ್ರಸ್ತಾವನೆಗಳ ಕುರಿತ ಸರ್ಕಾರಿ ಆದೇಶ ದಿನಾಂಕ:02-01-2019. |
01-02-2019 |
541 |
2019-20ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೊಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ ಸುತ್ತೋಲೆ ದಿನಾಂಕ:29-01-2019. |
31-01-2019 |
540 |
ಫೆಬ್ರವರಿ 2019ರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಮುಂದೂಡಿಕೆ ಕುರಿತ ದಿನಾಂಕ:25-01-2019ರ ಸುತ್ತೋಲೆಗೆ ತಿದ್ದುಪಡಿ ಆದೇಶ ದಿನಾಂಕ:30-01-2019. |
30-01-2019 |
539 |
ಫೆಬ್ರವರಿ 2019ರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ನೀಡುವ ಬಗ್ಗೆ ಸುತ್ತೋಲೆ ದಿನಾಂಕ:25-01-2019. |
29-01-2019 |
538 |
ಪರೀಕ್ಷಾ ಪೆ ಚರ್ಚಾ 2.0 ಕಾರ್ಯಕ್ರಮದ ಫೋಟೋ ಹಾಗೂ ವೀಡಿಯೋಗಳನ್ನು upload ಮಾಡುವ ಕುರಿತು. |
28-01-2019 |
537 |
ಸಿ.ಬಿ.ಎಸ್.ಇ ಪರಿಷ್ಕೃತ ಬೈಲಾಗಳನ್ವಯ ಸಿ.ಬಿ.ಎಸ್.ಇ. ಪಠ್ಯ -ಕ್ರಮ ಸಂಯೋಜನೆ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೊಲೆ ದಿನಾಂಕ:11-01-2019. |
25-01-2019 |
536 |
ರಸ್ತೆ ಸುರಕ್ಷತಾ ಸಪ್ತಾಹ 2019 ಆಚರಿಸುವ ಬಗ್ಗೆ ಜ್ಞಾಪನ ದಿನಾಂಕ:24-01-2019. |
25-01-2019 |
535 |
ಕರ್ನಾಟಕ ಪಬ್ಲಿಕ್ ಶಾಲೆಗಳ ಸಮಗ್ರ ಅಭಿವೃದ್ಧಿ ಯೋಜನೆಯ ತಯಾರಿಕೆಯ ವೆಬ್ ಪೋರ್ಟಲ್ ಬಳಸುವ ಕುರಿತ ಸೂಚನೆಗಳ ಸುತ್ತೋಲೆ | ಬಳಕೆದಾರರ ಕೈಪಿಡಿ. |
21-01-2019 |
534 |
ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಸಂಬಂಧ ಜಾಗೃತಿ ಮೂಡಿಸುವ ಬಗ್ಗೆ ಸುತ್ತೋಲೆ ದಿನಾಂಕ:17-01-2019. |
19-01-2019 |
533 |
2017-18ನೇ ಸಾಲಿನಲ್ಲಿ ಬೆಂಗಳೂರು ಮೈಸೂರು ವಿಭಾಗದ ವಿವಿಧ ಹಂತದ ಅಧಿಕಾರಿಗಳು ತಪಾಸಣೆ ಮಾಡದಿರುವ ಬಗ್ಗೆ. |
11-01-2019 |
532 |
ಜನವರಿ 25ರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರತಿಜ್ಞೆ ಸ್ವೀಕಾರ ಹಾಗೂ ಪೂರ್ವ ತಯಾರಿ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:09-01-2019. |
11-01-2019 |
531 |
ಕರ್ನಾಟಕ ಪಬ್ಲಿಕ್ ಶಾಲೆಗಳ ಸಮಗ್ರ ಯೋಜನೆ ಹಾಗೂ ಕಾರ್ಯ ನಿರ್ವಹಣೆ ಕುರಿತ ಸುತ್ತೋಲೆ ದಿನಾಂಕ:18-12-2018 | ಅನುಬಂಧಗಳು [ಹೆಚ್.ಆರ್.ಎಂ.ಎಸ್ ನಿರ್ವಹಣೆ] | ಶಾಲಾಭಿವೃದ್ಧಿ ಯೋಜನೆಯ ಮಾರ್ಗಸೂಚಿ ಪುಸ್ತಕ. |
08-01-2019 |
530 |
ದಿನಾಂಕ:08/09-01-2019ರಂದು ಮುಷ್ಕರದ ಪ್ರಯುಕ್ತ ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ. |
07-01-2019 |
529 |
ಖಾಸಗಿ ಪ್ರಾಥಮಿಕ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಸಂಯೋಜನೆ ಅಥವಾ ಮಾನ್ಯತೆ ನೀಡುವ ಆದೇಶಗಳಲ್ಲಿನ ಷರತ್ತುಗಳ ಬಗ್ಗೆ ಸುತ್ತೊಲೆ ದಿನಾಂಕ:30-11-2018. |
27-12-2018 |
528 |
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸುವ ಕುರಿತ ಸುತ್ತೋಲೆ ದಿನಾಂಕ:11-12-2018 .(ಸುತ್ತೋಲೆ ಕ್ರಮೆ ಸಂಖ್ಯೆ:528ನ್ನು ದಿನಾಂಕ:09-11-2019ರಂದು ಹಿಂಪಡೆಯಲಾಗಿದೆ) |
26-12-2018 |
527 |
2018-19ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಪಾವತಿಸುವ ಬಗ್ಗೆ. |
22-12-2018 |
526 |
ಕೇಂದ್ರ & ಕರ್ನಾಟಕ ಸರ್ಕಾರದ ಇ-ಜನಸ್ಪಂದನ ತಂತ್ರಾಂಶದಲ್ಲಿ ದಾಖಲಾಗಿರುವ ಸಾರ್ವಜನಿಕ ಕುಂದುಕೊರತೆಯ ಅರ್ಜಿಗಳನ್ನು ನಿಯಮಾನುಸಾರ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ. |
22-12-2018 |
525 |
"Teacher's Data Software" ತಂತ್ರಾಂಶದಲ್ಲಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳ ಮಾಹಿತಿ ಇಂದೀಕರಿಸುವ ಬಗ್ಗೆ ಸುತ್ತೊಲೆ ದಿನಾಂಕ:15-12-2018. |
15-12-2018 |
525 |
ಇಲಾಖೆಯ ಅಧೀನ ಕಛೇರಿಗಳು ಹೊಸ ವಾಹನವನ್ನು ಒದಗಿಸಲು ಬೇಡಿಕೆ ಸಲ್ಲಿಸುವ ಬಗ್ಗೆ ಜ್ಞಾಪನ ದಿನಾಂಕ:13-12-2018. |
15-12-2018 |
524 |
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ(ಸೀಡ್) ಮಾಡುವ ಕುರಿತ ಸುತ್ತೋಲೆ ದಿನಾಂಕ:05-12-2018. |
06-12-2018 |
523 |
ದಿನಾಂಕ:10-12-2018 ರಿಂದ 21-12-2018 ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು. |
03-12-2018 |
522 |
ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ(ಎಸ್.ಡಿ.ಎಂ.ಸಿ) ಅತ್ಯುತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ಯನ್ನು ನೀಡುವ ಕುರಿತು ಮಾರ್ಗಸೂಚಿ. |
29-11-2018 |
521 |
ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ಮತ್ತು ಪ್ರೌಢಶಾಲಾ ನಿವೃತ್ತ ಶಿಕ್ಷಕರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಜ್ಞಾಪನ ದಿನಾಂಕ:19-11-2018. |
27-11-2018 |
520 |
ಬೋಧಕೇತರ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಸೇವಾ ಮಾಹಿತಿಯನ್ನು ಸೇವಾ ಪುಸ್ತಕದೊಂದಿಗೆ ಪರಿಶೀಲಿಸಿಕೊಂಡು ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ ಸುತ್ತೋಲೆ ದಿನಾಂಕ:05-11-2018 | ಬಳಕೆದಾರರ ಕೈಪಿಡಿ. |
05-11-2018 |
519 |
2018-19ನೇ ಸಾಲಿನಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ನಡೆಸುವ ಬಗ್ಗೆ. |
16-10-2018 |
518 |
ಇಲಾಖೆಯ ಅಧೀನ ಕಛೇರಿಗಳಲ್ಲಿನ ಅನುಪಯುಕ್ತ ವಾಹನಗಳನ್ನು ಬಹಿರಂಗ ಹರಾಜಿನಲ್ಲಿ ವಿಲೇ ಮಾಡುವ ಬಗ್ಗೆ. |
12-10-2018 |
517 |
ಭಾರತ ದೇಶದಲ್ಲಿ ಶಾಲಾ ನಾಯಕತ್ವವನ್ನು ಗುರುತಿಸುವಿಕೆ ಮತ್ತು ಸಂಭ್ರಮಾಚರಣೆ ಬಗ್ಗೆ ಸುತ್ತೋಲೆ ದಿನಾಂಕ:28-09-2018. |
03-10-2018 |
516 |
ಶ್ರೀ ದಿ:ಹೆಚ್.ಜಿ.ಗೋವಿಂದೇಗೌಡ ಉತ್ತಮ ಶಾಲಾ ಪ್ರಶಸ್ತಿ 2018-19 - ಸ.ಹಿ.ಪ್ರಾ.ಶಾ, ಅರಕೆರೆಕೊಪ್ಪಲು, ಕೆ.ಆರ್.ನಗರ ತಾ: | ಸ.ಪ್ರೌ.ಶಾ. ಮೂಡಲಕೊಪ್ಪಲು, ಪಾಂಡವಪುರ ತಾ:. |
19-09-2018 |
515 |
ರಾಜ್ಯದಲ್ಲಿನ ಅನುದಾನಿತ/ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2018-19ನೇ ಸಾಲಿನಿಂದ ಮಾನ್ಯತೆ ನವೀಕರಣವನ್ನು ಆನ್ ಲೈನ್ ತಂತ್ರಾಂಶದಲ್ಲಿ ಮಾಡಲು ಕ್ರಮ ವಹಿಸುವ ಬಗ್ಗೆ. |
12-09-2018 |
514 |
ಜಿ.ಐ.ಎಸ್. ಮತ್ತು ಕೆ.ಜಿ.ಐ.ಎಸ್. ಪೋರ್ಟಲ್ ಬಳಕೆ ಬಗೆಗಿನ ತರಬೇತಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
12-09-2018 |
513 |
ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಸಂರಕ್ಷಣಾ ಕ್ರಮಗಳ ಕೈಪಿಡಿ 2017. |
11-09-2018 |
512 |
ಪರಿಸರ ಸ್ನೇಹಿ ವಿಗ್ರಹ ಖರೀದಿಸುವಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಬಗ್ಗೆ. |
06-09-2018 |
511 |
2018-19ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಅಧಿಸೂಚನೆ ದಿನಾಂಕ:03-09-2018. |
23-08-2018 |
510 |
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಮುಂದುವರೆಸುವ ಬಗ್ಗೆ. ದಿನಾಂಕ:18-08-2018. |
23-08-2018 |
509 |
ಸರ್ಕಾರಿ ಪ್ರಾಥಮಿಕ & ಪ್ರೌಢಶಾಲೆಗಳಲ್ಲಿ 2018-19ನೇ ಶೈಕ್ಷಣಿಕ ಸಾಲಿನ ಮಧ್ಯಾವಧಿಯಲ್ಲಿ ನಿವೃತ್ತರಾಗುವ ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಮುಂದುವರೆಸುವ ಬಗ್ಗೆ. |
23-08-2018 |
508 |
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2017-18ನೇ ಸಾಲಿನಲ್ಲಿ ನಿವೃತ್ತ ಶಿಕ್ಷಕರ ಸೇವೆಯನ್ನು ಮುಂದುವರೆಸಿದ ಶಿಕ್ಷಕರ ಸಂಭಾವನೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
21-08-2018 |
507 |
ಭಾರತ್ ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ. |
13-08-2018 |
506 |
2018-19ನೇ ಸಾಲಿಗೆ ರಾಜ್ಯದ ಉತ್ತಮ ಶಿಕ್ಷಕರುಗಳನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ ಜ್ಞಾಪನ ದಿನಾಂಕ:03-08-2018. |
04-08-2018 |
505 |
"Teacher's Data Software" ತಂತ್ರಾಂಶದಲ್ಲಿ ಅಳವಡಿಸಿರುವ ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ಗ್ರೂಪ್ ಬಿ ಅಧಿಕಾರಿಗಳ, ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರ ಸೇವಾ ಮಾಹಿತಿಗಳನ್ನು ಅಂತಿಮವಾಗಿ ಪರಿಶೀಲಿಸಿಕೊಳ್ಳುವ ಬಗ್ಗೆ ಸುತ್ತೋಲೆ. |
03-08-2018 |
504 |
ಇಲಾಖೆಯಲ್ಲಿನ ಮಹಿಳಾ ಅಧಿಕಾರಿ/ಸಿಬ್ಬಂದಿಗಳ ದೂರುಗಳನ್ನು ಪರಿಶೀಲಿಸಲು ಲೈಂಗಿಕ ಕಿರುಕುಳ[ತಡೆ, ನಿಯಂತ್ರಣ ಮತ್ತು ನಿವಾರಣೆ] ಕಾಯ್ದೆ-2013ರಡಿ ಆಂತರಿಕ ದೂರುಗಳ ಸಮಿತಿ ರಚನೆ ಅಧಿಕೃತ ಜ್ಞಾಪನ. |
19-07-2018 |
503 |
Teachers Data Software ತಂತ್ರಾಂಶದಲ್ಲಿ ಅಳವಡಿಸಿರುವ ಸರ್ಕಾರಿ ಶಾಲಾ ಶಿಕ್ಷಕರ ಮತ್ತು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ ಸೇವಾ ಮಾಹಿತಿಗಳನ್ನು ಅಂತಿಮವಾಗಿ ಪರಿಶೀಲಿಸುವ ಬಗ್ಗೆ. |
19-07-2018 |
502 |
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಮುಂದುವರೆಸುವ ಬಗ್ಗೆ. |
18-07-2018 |
501 |
6ನೇ ಪರಿಷ್ಕೃತ ವೇತನ-2018ಕ್ಕೆ ಸಂಬಂಧಿಸಿದಂತೆ ಹೆಚ್.ಆರ್.ಎಂ.ಎಸ್. ವಿಭಾಗ, ಬಹುಮಹಡಿಗಳ ಕಟ್ಟಡರವರಿಂದ ವೀಡಿಯೋ ಕಾನ್ಫರೆನ್ಸ್ ಆಯೋಜಿಸುವ ಬಗ್ಗೆ ಸುತ್ತೋಲೆ. |
18-07-2018 |
500 |
2017-18ನೇ ಸಾಲಿಗೆ ರಾಷ್ಟ್ರ ಪ್ರಶಸ್ತಿಗೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವ ಬಗ್ಗೆ ಜ್ಞಾಪನ ದಿನಾಂಕ:28-06-2018. |
12-07-2018 |
499 |
ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕೈಪಿಡಿ. |
03-07-2018 |
498 |
ದಿನಾಂಕ:02-07-2018 ರಿಂದ 12-07-2018ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು. |
30-06-2018 |
497 |
2017-18ನೇ ಸಾಲಿಗೆ ರಾಷ್ಟ್ರ ಪ್ರಶಸ್ತಿಗೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:19-06-2018. |
28-06-2018 |
496 |
Graduate Primary School Teachers Recruitment(GPSTR) - Press Note | Individual Candidate Marks | Revised Key Answers | Withheld Lists. |
23-06-2018 |
495 |
Recruitment of Graduate Primary Teachers Cut Off Marks - Examination-1 | Examination-2 | Examination-3 | Examination-4. |
23-06-2018 |
494 |
Revised Provisional 1:2 Verification List of Recruitment of Graduate Primary Teachers for 6-8 Classes-2017 - Examinaion-1 | Examination-2 | Examination-3 | Examination-4. |
23-06-2018 |
493 |
INSPIRE Award Scheme ಅಡಿಯಲ್ಲಿ ಆನ್ ಲೈನ್ ನಾಮಿನೇಷನ್ ಮಾಡುವ ಕುರಿತು | Guidelines | CIET Letter | Inspire Awards- Poster. |
23-06-2018 |
492 |
2018ನೇ ವೇತನ ಪರಿಷ್ಕರಣೆ - ಪರಿಷ್ಕೃತ ವೇತನ ಶ್ರೇಣಿಯನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:22-06-2018. |
23-06-2018 |
491 |
1:2 Verification List of Recruitment of Graduate Primary Teachers for 6-8 Classes-2017 - Examinaion-1 | Examination-2 | Examination-3 | Examination-4 . |
20-06-2018 |
490 |
2018-19ನೇ ಸಾಲಿನ ವಿದ್ಯಾರ್ಥಿಗಳ ಪಾಸ್ ಗಳನ್ನು ಶಾಲೆಯ ಮೂಲಕ ವಿತರಿಸುವ ಬಗ್ಗೆ. |
20-06-2018 |
489 |
CSAS ಮತ್ತು NSS ವರದಿಯನ್ನು ಆಧರಿಸಿ ಶಿಕ್ಷಣ ಗುಣಮಟ್ಟ ಸುಧಾರಿಸುವ ಯೋಜನೆಗಳು. |
19-06-2018 |
488 |
ದಿನಾಂಕ:02-07-2018 ರಿಂದ 13-07-2018ರವರೆಗೆ ರಾಜ್ಯಾದ್ಯಂತ ಮೊದಲನೇ ಹಂತದ ಕ್ಷಯ ರೋಗ ಪತ್ತೆ ಹಾಗೂ ಚಿಕಿತ್ಸಾ ಅಭಿಯಾನವನ್ನು ಹಮ್ಮಿಕೊಂಡಿರುವ ಬಗ್ಗೆ. |
19-06-2018 |
487 |
2018-19ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸರ್ಕಾರಿ ಆದೇಶ. |
18-06-2018 |
486 |
2018-19ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ಧೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ. |
18-06-2018 |
485 |
ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿ ಶಾಲಾ ಸುರಕ್ಷತಾ ನೀತಿ (ಫೆಬ್ರವರಿ 2016). |
14-06-2018 |
484 |
ಮಕ್ಕಳನ್ನು ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿ ನಿರ್ಧರಿಸುವ ಬಗ್ಗೆ ಗೆಜೆಟ್ ಅಧಿಸೂಚನೆ. |
06-06-2018 |
483 |
ಅನುದಾನರಹಿತ ಶಾಲೆಗಳ ಪರಿಷ್ಕೃತ ಶುಲ್ಕಕ್ಕೆ ಸಂಭಂಧಿಸಿದ ನಿಯಮಗಳ ಗೆಜೆಟ್ ಅಧಿಸೂಚನೆ. |
06-06-2018 |
482 |
ಹೊಸ ಶಾಲೆಗಳ ನೊಂದಣಿ ನಿಯಮಗಳು - ED.709.PGC.2017 - ಗೆಜೆಟ್ ಪ್ರಕಟಣೆ-1 | ಗೆಜೆಟ್ ಪ್ರಕಟಣೆ-2 | ಗೆಜೆಟ್ ಪ್ರಕಟಣೆ-3. |
04-06-2018 |
481 |
2018-19ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಣಿ ನೀಡುವ ಕುರಿತ ಸುತ್ತೋಲೆ. |
02-06-2018 |
480 |
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ "ಮಗುವಿಗೊಂದು ಮರ ಶಾಲೆಗೊಂದು ವನ" ಕಾರ್ಯಕ್ರಮದ ಅನುಷ್ಟಾನದ ಬಗ್ಗೆ ಸುತ್ತೋಲೆ. |
26-05-2018 |
479 |
2018-19ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಸುತ್ತೋಲೆ. |
25-05-2018 |
478 |
ಶಾಲೆಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ಬಗ್ಗೆ ಸುತ್ತೋಲೆ. |
24-05-2018 |
477 |
ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ನೀಡುವ ಕುರಿತು ಸುತ್ತೋಲೆ ದಿನಾಂಕ 21-05-2018- ಸಂಗೀತ, ನೃತ್ಯ, ನಾಟಕ | ದೈಹಿಕ ಶಿಕ್ಷಣ ಗ್ರೇಡ್ -1 | ವೃತ್ತಿ ಶಿಕ್ಷಕರು ಗ್ರೇಡ್-1. |
24-05-2018 |
476 |
2018-19 ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ಸುತ್ತೋಲೆ. |
23-05-2018 |
475 |
176 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ತೆರೆಯುವ ಬಗ್ಗೆ. |
21-05-2018 |
474 |
ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ ಸುತ್ತೋಲೆ ದಿನಾಂಕ:05-05-2018. |
19-05-2018 |
473 |
1908 ಎಂಬ ನಾಲ್ಕು ಅಂಕಿಗಳ ಶುಲ್ಕ ರಹಿತ ದೂರವಾಣಿ ಸಂಖ್ಯೆಯನ್ನು ಪರಿಚಯಿಸುವ ಬಗ್ಗೆ ಸುತ್ತೋಲೆ ದಿನಾಂಕ:12-04-2018. |
15-05-2018 |
472 |
2018-19ನೇ ಸಾಲಿನ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ. |
10-05-2018 |
471 |
ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಬಾಕಿ ಇರುವ ಸೌಲಭ್ಯಗಳನ್ನು ನೀಡುವ ಹಾಗೂ ತಪ್ಪಾದ ಮಾಹಿತಿ ತಿದ್ದುಪಡಿ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:03-05-2018. |
09-05-2018 |
470 |
ನೌಕರರ ಅಮಾನತ್ತಿನ ಪ್ರಕರಣಗಳನ್ನು ನಿಯಮಿತವಾಗಿ ಕನಿಷ್ಟ 3 ತಿಂಗಳಿಗೊಮ್ಮೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ. |
06-04-2018 |