ಕ್ರ ಸಂ | ಸೇವೆಗಳ ವಿವರ | ಸೇವೆಗಳ ಅವಧಿ |
---|---|---|
01 |
ಹೊಸ ಶಾಲೆಗಳ ನೊಂದಣಿ | 90 ಕಾರ್ಯದ ದಿನಗಳು |
02 |
ಶಾಲೆಗಳಿಗೆ ಮಾನ್ಯತೆ | 60 ಕಾರ್ಯದ ದಿನಗಳು |
03 |
ಶಾಲೆಗಳಿಗೆ ಮಾನ್ಯತೆ ನವೀಕರಣ | 60 ಕಾರ್ಯದ ದಿನಗಳು |
04 |
ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಮರು ಎಣಿಕೆ | 15 ಕಾರ್ಯದ ದಿನಗಳು |
05 |
ಪರೀಕ್ಷಾ ಪತ್ರಿಕೆಗಳ ಮರುಮೌಲ್ಯಮಾಪನ | 30 ಕಾರ್ಯದ ದಿನಗಳು |
06 |
ಅಂಕಪಟ್ಟಿಗಳ ದ್ವಿಪ್ರತಿ ಹಾಗೂ ತ್ರಿಪ್ರತಿಗಳನ್ನು ನೀಡುವುದು. | 30 ಕಾರ್ಯದ ದಿನಗಳು |
ಕ್ರ ಸಂ | ವಿಷಯ | ಅಳವಡಿಸಿದ ದಿನಾಂಕ |
---|---|---|
01 |
ಹೊಸ ಶಾಲೆಗಳ ನೊಂದಣಿ : ಪ್ರಾಥಮಿಕ ಶಾಲೆಗಳು ( 1 ರಿಂದ 5 ತರಗತಿ ಮತ್ತು 6 ರಿಂದ 7 (ಕನ್ನಡ ಮಾಧ್ಯಮ) | 29-02-2012 |
29-02-2012 | ||
29-02-2012 | ||
02 |
ಹೊಸ ಶಾಲೆಗಳಿಗೆ ಮಾನ್ಯತೆ : ಪ್ರಾಥಮಿಕ ಶಾಲೆಗಳು( 1-5 ತರಗತಿ ) ಕನ್ನಡ ಮಾಧ್ಯಮ |
29-02-2012 |
ಹೊಸ ಶಾಲೆಗಳಿಗೆ ಮಾನ್ಯತೆ : ಹಿರಿಯ ಪ್ರಾಥಮಿಕ ಶಾಲೆಗಳು ಕನ್ನಡ ಮತ್ತು ಆಂಗ್ಲ ಮಾಧ್ಯಮ |
29-02-2012 | |
29-02-2012 | ||
03 |
ಶಾಲೆಗಳ ಮಾನ್ಯತೆ ನವೀಕರಣ: ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು |
29-02-2012 |
29-02-2012 | ||
04 |
ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಮರುಎಣಿಕೆ. | 20-03-2012 |
05 |
ಪರೀಕ್ಷಾ ಪತ್ರಿಕೆಗಳ ಮರುಮೌಲ್ಯಮಾಪನ. | 20-03-2012 |
06 |
ಅಂಕಪಟ್ಟಿಗಳ ದ್ವಿಪ್ರತಿ/ತ್ರಿಪ್ರತಿಗಳನ್ನು ನೀಡುವುದು. | 20-03-2012 |
ಕ್ರ ಸಂ | ವಿಷಯ | ಅಳವಡಿಸಿದ ದಿನಾಂಕ |
---|---|---|
01 |
ನೂತನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನೊಂದಣಿ ಅರ್ಜಿ. | 29-02-2012 |
02 |
ನೂತನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪ್ರಥಮ ಮಾನ್ಯತೆ ನೀಡಲು ಅರ್ಜಿ. |
29-02-2012 |
03 |
ನೂತನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣದ ಚೆಕ್ ಲಿಸ್ಟ್. | 29-02-2012 |
04 |
ಅಂಕಪಟ್ಟಿಗಳ ದ್ವಿಪ್ರತಿ ಹಾಗೂ ತ್ರಿಪ್ರತಿಗೆ ಸಲ್ಲಿಸಬೇಕಾದ ಅರ್ಜಿ. | 20-03-2012 |
05 |
ಅಂಕಗಳ ಮರುಎಣಿಕೆಗೆ ಸಲ್ಲಿಸಬೇಕಾದ ಅರ್ಜಿ. | 20-03-2012 |
06 |
ಮರುಮೌಲ್ಯಮಾಪನಕ್ಕೆ ಸಲ್ಲಿಸಬೇಕಾದ ಅರ್ಜಿ. | 20-03-2012 |