ನಮೂನೆಗಳು ಮತ್ತು ಕಾರ್ಯವಿಧಾನ:

ಕ್ರ ಸಂ ವಿಷಯ ಅಳವಡಿಸಿದ ದಿನಾಂಕ
17
ಗ್ರೂಪ್ ಎ, ಬಿ & ಸಿ ಹುದ್ಧೆಯ ಸರ್ಕಾರಿ ಅಧಿಕಾರಿಗಳ ವಾರ್ಷಿಕ ಕಾರ್ಯ ನಿರ್ವಹಣಾ ವರದಿ ನಮೂನೆ. 04-05-2018
16
ಗ್ರೂಪ್ ಎ & ಬಿ ಬೋಧಕ ವೃಂದದ ಅಧಿಕಾರಿಗಳು ಕೆ.ಸಿ.ಎಸ್.ಆರ್. ನಿಯಮ-32 & ನಿಯಮ-68ರಡಿ ಪ್ರಭಾರ ಭತ್ಯೆ ಕೋರಿ ಸಲ್ಲಿಸಲು ಚೆಕ್ ಲಿಸ್ಟ್ . 05-07-2018
15
ಅಧಿಕಾರಿಗಳು ಚರಾಸ್ಥಿ/ಸ್ಥಿರಾಸ್ಥಿ ಕೊಳ್ಳುವ ಬಗ್ಗೆ ಸಲ್ಲಿಸಬೇಕಾದ ಚಕ್ ಲಿಸ್ಟ್. 11-09-2017
14
ಜಿಲ್ಲಾ ಉಪನಿರ್ದೇಶಕರ ಕಛೇರಿಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಯನ್ನು ಪತ್ರಾಂಕಿತ ಸಹಾಯಕರ ಹುದ್ದೆಗೆ ಉನ್ನತೀಕರಣದ ಬಗ್ಗೆ ಕಾರ್ಯಾಧ್ಯಯನ ನಮೂನೆ. 28-12-2015
13
ಸರ್ಕಾರಿ ನೌಕರರ ಹೆಸರು ಬದಲಾವಣೆ ಮತ್ತು ವಿವಾಹ ನಂತರ ಮಹಿಳಾ ಸರ್ಕಾರಿ ನೌಕರರ ಹೆಸರು ಬದಲಾವಣೆ ನಮೂನೆಗಳು ಮತ್ತು ಕಾರ್ಯ ವಿಧಾನ. . 13-01-2015
12
ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಬಡ್ತಿ ಚೆಕ್ ಲಿಸ್ಟ್. 30-09-2014
11
ವೈದ್ಯಕೀಯ ವೆಚ್ಚ ಮರುಪಾವತಿ ನಮೂನೆ. 30-09-2014
10
ಗೆಜೆಟೆಡ್ ಅಧಿಕಾರಿಗಳ ಪಿಂಚಿಣಿ ನಮೂನೆ. 30-09-2014
09
ಆಸ್ತಿ ಮತ್ತು ಋಣ ಪಟ್ಟಿಗೆ ಸಂಬಂಧಿಸಿದ ಚೆಕ್ ಲಿಸ್ಟ್. 08-09-2014
08
ಸ್ಥಗಿತ ವೇತನ ಬಡ್ತಿ ಮಂಜೂರು ಮಾಡುವ ಬಗಿಗಿನ ಪ್ರಸ್ತಾವನೆಗಳನ್ನು ಕಳುಹಿಸುವ ಬಗ್ಗೆ ಸುತ್ತೋಲೆ ಮತ್ತು ಚೆಕ್ ಲಿಸ್ಟ್. 16-08-2014
07
ವಿಶೇಷ ವೇತನ ಬಡ್ತಿ ಕೋರುವ[ಕುಟುಂಬ ಯೋಜನೆ ಕ್ರಮಗಳನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜಿಸುವ ಬಗ್ಗೆ] ಪ್ರಸ್ತಾವನೆಗಳನ್ನು ಕಳುಹಿಸುವ ಬಗ್ಗೆ ಸುತ್ತೋಲೆ ಮತ್ತು ಚೆಕ್ ಲಿಸ್ಟ್. 16-08-2014
06
ಅನುಕಂಪದ ಆಧಾರದ ನೇಮಕಾತಿ - ನಿಗದಿತ ಅರ್ಜಿ ನಮೂನೆ | ಮಾರ್ಗಸೂಚಿ. 06-08-2014
05
ಅನುಕಂಪದ ಆಧಾರದ ನೇಮಕಾತಿಗಾಗಿ ದಾಖಲೆಗಳನ್ನು ಪರಿಶೀಲಿಸುವ ಸಲುವಾಗಿ ಚೆಕ್ ಲಿಸ್ಟ್(ಕಛೇರಿ ಉಪಯೋಗಕ್ಕಾಗಿ). 01-08-2014
04
ಖಾಯಂ ಪೂರ್ವ ಸೇವಾವಧಿ 10 ವರ್ಷದ ಕಾಲಮಿತಿ ಬಡ್ತಿ, 15 ವರ್ಷದ ಸ್ವಯಂಚಾಲಿತ ಬಡ್ತಿಗಳ ಮಂಜೂರಾತಿ ಬಗ್ಗೆ ಸುತ್ತೋಲೆ. 11-04-2014
03
ಪಾಸ್ ಪೋರ್ಟ್ ಚೆಕ್ ಲಿಸ್ಟ್ ನಮೂನೆ. 21-11-2013
02
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲಾ ಮೌಲ್ಯಮಾಪನ ಮತ್ತು ಭೇಟಿ ನಮೂನೆ. 28-08-2012
01
ನ್ಯಾಯಾಲಯ ಪ್ರಕರಣಗಳ ಮಾಹಿತಿ ನಮೂನೆ 29-12-2011