102 |
ಗ್ರೂಪ್-ಬಿ ಅಧಿಕಾರಿಗಳ 2020-2021ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಆನ್ ಲೈನ್ ತಂತ್ರಾಂಶ(SPARROW)ದಲ್ಲಿ ಅಳವಡಿಸಲು ಅಗತ್ಯವಾದ ಇ-ಮೇಲ್ ಸೃಜನೆಗಾಗಿ ಮಾಹಿತಿ ಒದಗಿಸುವ ಬಗ್ಗೆ | ಅಧಿಕಾರಿಗಳ ಪಟ್ಟಿ ಹಾಗೂ ನಮೂನೆ-1&2 |
22-06-2021 |
101 |
ಬೆಂಗಳೂರು ವಿಭಾಗದ ಪ್ರೌಢಶಾಲ ಸಹ ಶಿಕ್ಷಕರು ಹಾಗೂ ತತ್ಸಮಾನ ವೃಂದದಿಂದ ಗ್ರೂಪ್-ಬಿ ಸರ್ಕಾರಿ ಪ್ರೌಢಶಾಲ ಮುಖ್ಯ ಶಿಕ್ಷಕರಾಗಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ | ಮೈಸೂರು ವಿಭಾಗ. |
15-03-2021 |
100 |
ಹಿರಿಯಸಹಾಯಕ ನಿರ್ದೇಶಕರು (ಆಡಳಿತ) ಭೋಧಕೇತರ ಅಧಿಕಾರಿಗಳ 2020-21ರ ಅಂತಿಮ ಜೇಷ್ಟತಾ ಪಟ್ಟಿ. |
08-03-2021 |
99 |
ಗ್ರೂಪ್-‘ಎ’ ಶ್ರೇಣಿಯ ಉಪನಿರ್ದೇಶಕರು (ಆಡಳಿತ) ಅಂತಿಮ ಜೇಷ್ಟತಾ ಪಟ್ಟಿ ದಿ: 01-01-2021 ರಲ್ಲಿದ್ದಂತೆ. |
08-03-2021 |
98 |
ಸಾ ಶಿ ಇ ಗ್ರೂಪ್-‘ಎ’ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ/ತತ್ಸಮಾನ ವೃಂದದ ಅಧಿಕಾರಿಗಳು 2021ನೇ ಸಾಲಿನಲ್ಲಿ ನಿವೃತ್ತಿ ಹೊಂದುವವರ ವಿವರ. |
24-02-2021 |
97 |
ಸಾ.ಶಿ.ಇ ಬೆಂಗಳೂರು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ.ಪೌ.ಶಾಲಾ ಸಹ ಶಿಕ್ಷಕರು ವೃಂದದ ಹುದ್ದೆಯಿಂದ ಸರ್ಕಾರಿ ಪೌಢಶಾಲಾ ಮುಖ್ಯಶಿಕ್ಷಕರು ವೃಂದದ ಹುದ್ದೆಗೆ ಬಡ್ತಿ ನೀಡುವ ಕುರಿತು. |
19-02-2021 |
96 |
ಸಾ.ಶಿ.ಇ ಮೈಸೂರು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ.ಪೌ.ಶಾಲಾ ಸಹ ಶಿಕ್ಷಕರು ವೃಂದದ ಹುದ್ದೆಯಿಂದ ಸರ್ಕಾರಿ ಪೌಢಶಾಲಾ ಮುಖ್ಯಶಿಕ್ಷಕರು ವೃಂದದ ಹುದ್ದೆಗೆ ಬಡ್ತಿ ನೀಡುವ ಕುರಿತು.
|
19-02-2021 |
95 |
ಸಾ.ಶಿ.ಇ ಗ್ರೂಪ್-‘ಎ’ ಹಿರಿಯ/ಕಿರಿಯ ಶ್ರೇಣಿಯ (ಬೋಧಕ ವೃಂದದ) ಅಧಿಕಾರಿಗಳು 2021ನೇ ಸಾಲಿನಲ್ಲಿ ನಿವೃತ್ತಿ ಹೂಂದುವವರ ವಿವರ. |
16-02-2021 |
94 |
ಗ್ರೂಪ್-ಎ ಹಿರಿಯ ಶ್ರೇಣಿಯ ವಿಭಾಗೀಯ ಉಪನಿರ್ದೇಶಕರು(ದೈ.ಶಿ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. |
19-01-2021 |
93 |
ಗ್ರೂಪ್-ಬಿ ಮುಖ್ಯ ಶಿಕ್ಷಕರ ವೃಂದದ ಹುದ್ಧೆಯಿಂದ ನಿಯಮ-32ರಲ್ಲಿ ಶಿಕ್ಷಣಾಧಿಕಾರಿಗಳ ವೃಂದಕ್ಕೆ ಬಡ್ತಿ ನೀಡುವ ಬಗ್ಗೆ ಕೌನ್ಸಿಲಿಂಗ್ ಸೂಚನಾ ಪತ್ರ. |
05-11-2020 |
92 |
ದಿನಾಂಕ;01-10-2020ರಂದು ನಡೆಯಬೇಕಿದ್ಧ ಶಿಕ್ಷಣಾಧಿಕಾರಿಗಳ ವೃಂದದ ಹುದ್ಧೆಗಳಿಗೆ ಸ್ಥಳ ನಿಯುಕ್ತಿ ಕೌನ್ಸಲಿಂಗ್ ಮುಂದೂಡಿರುವ ಬಗ್ಗೆ. |
30-09-2020 |
91 |
2021ನೇ ಸಾಲಿನಲ್ಲಿ 60 ವರ್ಷ ಪೂರೈಸಿ ಸೇವಾ ನಿವೃತ್ತರಾಗಲಿರುವ ಬೋಧಕ ವೃಂದದ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಅಧಿಕಾರಿಗಳ ಮಾಹಿತಿ ಕಳುಹಿಸಿಕೊಡುವ ಬಗ್ಗೆ. |
30-09-2020 |
90 |
ಗ್ರೂಪ್-ಬಿ ಮುಖ್ಯ ಶಿಕ್ಷಕರ ವೃಂದದ ಹುದ್ಧೆಯಿಂದ ನಿಯಮ-32ರಲ್ಲಿ ಶಿಕ್ಷಣಾಧಿಕಾರಿಗಳ ವೃಂದಕ್ಕೆ ಬಡ್ತಿ ನೀಡುವ ಬಗ್ಗೆ ಕೌನ್ಸಿಲಿಂಗ್ ಸೂಚನಾ ಪತ್ರ. |
26-09-2020 |
89 |
ದಿನಾಂಕ:01-01-2020ರಲ್ಲಿದ್ದಂತೆ ಗ್ರೂಪ್-ಬಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. |
01-09-2020 |
88 |
ದಿನಾಂಕ:01-01-2020ರಲ್ಲಿದ್ದಂತೆ ಗ್ರೂಪ್-ಬಿ ವಿಭಾಗೀಯ ಅಧೀಕ್ಷಕರು(ಸಂಗೀತ, ನೃತ್ಯ, ನಾಟಕ) ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. |
01-09-2020 |
87 |
ದಿನಾಂಕ:01-01-2020ರಲ್ಲಿದ್ದಂತೆ ಗ್ರೂಪ್ ಬಿ ವೃಂದದ ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. |
01-09-2020 |
86 |
e-Par(SPARROW) ಮೂಲಕ 2018-19 ಹಾಗೂ 2019-20ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣಾ ವರದಿಗಳನ್ನು ಭರ್ತಿ ಮಾಡುವ ಬಗ್ಗೆ | ಬಳಕೆದಾರರ ಕೈಪಿಡಿ . |
19-06-2020 |
85 |
ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ ಹಾಗೂ ಬೋಧಕೇತರ ನೌಕರರ ಸೇವಾ ತಂತ್ರಾಂಶದಲ್ಲಿ ಅಳವಡಿಸಿರುವ ಸೇವಾ ಮಾಹಿತಿಯನ್ನು ಪರಿಶೀಲಿಸಿಕೊಂಡು ಇಂದೀಕರಿಸುವ ಬಗ್ಗೆ. |
15-05-2020 |
84 |
ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ(Officers data Software)ದಲ್ಲಿ ಅಳವಡಿಸಿರುವ ಇಲಾಖೆಯ ಅಧಿಕಾರಿಗಳ ಸೇವಾ ಮಾಹಿತಿಯನ್ನು ಪರಿಶೀಲಿಸಿಕೊಂಡು ಇಂದೀಕರಿಸುವ ಬಗ್ಗೆ ಸುತ್ತೋಲೆ. |
27-01-2020 |
83 |
01-01-2020 ರಿಂದ 31-12-2020 ರವರೆಗೆ ವಯೋನಿವೃತ್ತಿ ಹೊಂದಲಿರುವ ಗ್ರೂಪ್-ಬಿ ಅಧಿಕಾರಿಗಳ ಪಟ್ಟಿ. |
04-01-2020 |
82 |
e-Par(SPARROW) ಮೂಲಕ 2018-19ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಭರ್ತಿ ಮಾಡುವ ಬಗ್ಗೆ. |
10-12-2019 |
81 |
e-Par(SPARROW) ಮೂಲಕ 2018-19ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಭರ್ತಿ ಮಾಡುವ ಬಗ್ಗೆ. |
29-11-2019 |
80 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದದ(ಬೋಧಕ ವೃಂದದ) ಅಧಿಕಾರಿಗಳ ಖಾಲಿ ಹುದ್ಧೆಗಳ ಮಾಹಿತಿಯನ್ನ ದಿನಾಂಕ:31-12-2019ರಲ್ಲಿ ಇರುವಂತೆ ಆನ್‌ಲೈನ್‌ನಲ್ಲಿ ಅಪ್ ಲೋಡ್ ಮಾಡುವ ಬಗ್ಗೆ. |
27-11-2019 |
79 |
ವಿತ್ತೀಯ ಕಾರ್ಯನೀತಿ ಸಂಸ್ಥೆ(Fiscal Policy Institute) ಬೆಂಗಳೂರು ರವರು "Khajane-II" ವಿಷಯದ ಬಗ್ಗೆ ನಡೆಸಲಿರುವ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
05-11-2019 |
78 |
e-Par(e-Performance Appraisal Report)(SPARROW) ತಂತ್ರಾಂಶದ ಬಳಕೆದಾರರ ಕೈಪಿಡಿ. |
25-10-2019 |
77 |
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿ ಹಾಗೂ ಶಿಕ್ಷಕರಿಗ ಕಿರುಕುಳ ನೀಡುತ್ತಿರುವ ಬಗ್ಗೆ ಸುತ್ತೋಲೆ ದಿನಾಂಕ:10-10-2019. |
11-10-2019 |
76 |
ಗ್ರೂಪ್ ಬಿ ಮತ್ತು ತತ್ಸಮಾನ ಅಧಿಸೂಚಿತ ಹುದ್ದೆಗಳ ಸ್ಥಳ ನಿಯುಕ್ತಿ ಆದೇಶ ದಿನಾಂಕ:03-10-2019. |
04-10-2019 |
75 |
ಗ್ರೂಪ್ ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಗ್ರೂಪ್ -ಎ ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದಲ್ಲಿ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ. |
25-09-2019 |
74 |
01-01-2020 ರಿಂದ 31-12-2020ರವರೆಗೆ 60 ವರ್ಷ ಪೂರೈಸಿ ವಯೋನಿವೃತ್ತರಾಗಲಿರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಅಧಿಕಾರಿಗಳ ಮಾಹಿತಿ ಕಳುಹಿಸಿಕೊಡುವ ಬಗ್ಗೆ. |
20-09-2019 |
73 |
ಗ್ರೂಪ್ ಎ ವೃಂದದ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ) ಅಧಿಕಾರಿಗಳಿಗೆ ಸಹನಿರ್ದೇಶಕರು(ದೈಹಿಕ ಶಿಕ್ಷಣ) ಹಾಗೂ ತತ್ಸಮಾನ ವೃಂದಕ್ಕೆ ಬಡ್ತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
16-09-2019 |
72 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದದ(ಅಧಿಸೂಚಿತ ಹುದ್ದೆಗಳು)[APCO, ADPI, SI & BRC] ನಿರ್ದಿಷ್ಟ ಹುದ್ದೆಗಳಿಗೆ ದಿನಾಂಕ:18-09-2019ರಂದು ಎರಡನೇ ಸುತ್ತಿನ ಕೌನ್ಸಿಲಿಂಗ್ ನಡೆಸುತ್ತಿರುವ ಬಗ್ಗೆ. |
11-09-2019 |
71 |
ಗ್ರೂಪ್ ಬಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಹುದ್ದೆಯಿಂದ ಗ್ರೂಪ್ ಎ ಕಿರಿಯ ಶ್ರೇಣಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
27-08-2019 |
70 |
ePar ಮೂಲಕ 2018-19ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಭರ್ತಿ ಮಾಡಲು ಅಗತ್ಯ ಮಾಹಿತಿ ನೀಡುವ ಬಗ್ಗೆ. |
20-08-2019 |
69 |
ಶಿಕ್ಷಣಾಧಿಕಾರಿಗಳ ವೃಂದದ ಹುದ್ದೆಯಿಂದ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
18-08-2019 |
68 |
ಉಪನಿರ್ದೇಶಕರ ಹುದ್ದೆಯಿಂದ ಸಹನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
16-08-2019 |
67 |
ಇಲಾಖೆಯ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ಹಾಗೂ ಬೋಧಕ/ಬೋಧಕೇತರ ವೃಂದದ ನೌಕರರ ಸೇವಾ ಸೌಲಭ್ಯಗಳನ್ನು ಆನ್ ಲೈನ್ ಮೂಲಕ ಒದಗಿಸುವ ಬಗ್ಗೆ ಸರ್ಕಾರದ ಸುತ್ತೋಲೆ ದಿನಾಂಕ:15-06-2019. |
21-06-2019 |
66 |
371ಜೆ ಅಡಿಯಲ್ಲಿ "ಹರಪನಹಳ್ಳಿ ತಾಲ್ಲೂಕಿಗೆ" ಸೇರಲು ಇಚ್ಛಿಸುವ/ಇಚ್ಚಿಸದಿರುವ ಕುರಿತು ನೌಕರರಿಂದ ಅರ್ಜಿಯನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ ದಿನಾಂಕ:19-06-2019. |
20-06-2019 |
65 |
ಇಲಾಖಾ ವಿಚಾರಣೆಗಳನ್ನು ನಡೆಸಲು ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ವಿಚಾರಣಾಧಿಕಾರಿಗಳಿಗೆ ನೀಡುವ ಸಂಭಾವನೆ ಮೊತ್ತವನ್ನು ಪರಿಷ್ಕರಿಸಿರುವ ಬಗ್ಗೆ. |
13-06-2019 |
64 |
ಅಧಿಸೂಚಿತ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿ ಆದೇಶಿರುವ ಗ್ರೂಪ್ ಬಿ ಅಧಿಕಾರಿಗಳನ್ನು ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ. |
16-04-2019 |
63 |
ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶಕ್ಕೆ ಸಂಬಂಧಿಸಿದಂತೆ - ಪರಿಶೀಲನೆ ಕೈಪಿಡಿ. |
23-03-2019 |
62 |
ಸರ್ಕಾರಿ ಪ್ರೌಢಶಾಲಾ ಗ್ರೇಡ್-2 ಸಹ ಶಿಕ್ಷಕರಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಕಾರ್ಯ ನಿರ್ವಹಣಾ ವರದಿಗಳನ್ನು ಸಲ್ಲಿಸುವ ಬಗ್ಗೆ. |
15-03-2019 |
61 |
ಗ್ರೂಪ್ ಬಿ ಅಧಿಸೂಚಿತ ಹುದ್ದೆಗಳಾದ ಬಿ.ಆರ್.ಸಿ., ವಿಷಯ ಪರಿವೀಕ್ಷಕರು, ಎ.ಡಿ.ಪಿ.ಐ & ಎ.ಪಿ.ಸಿ. ಹುದ್ದೆಗಳಿಗೆ ನಡೆದ ಕೌನ್ಸಿಲಿಂಗ್ ಸ್ಥಳ ಆಯ್ಕೆ ಆದೇಶ. |
06-03-2019 |
60 |
ಸರ್ಕಾರ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಸೂಚಿತ ಹುದ್ದೆಗಳ[APCO, ADPI, SI & BRC] ಪರಿಷ್ಕೃತ ಅಂತಿಮ ಅರ್ಹತಾ ಪಟ್ಟಿ. |
26-02-2019 |
59 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದದ[ಅಧಿಸೂಚಿತ ಹುದ್ದೆಗಳು][APCO, ADPI, SI & BRC] ಹುದ್ದೆಗಳ ಅಂತಿಮ ಅರ್ಹತಾ ಪಟ್ಟಿ ಪ್ರಕಟಿಸುವ ಬಗ್ಗೆ. |
25-02-2019 |
58 |
ಇಲಾಖಾ ಶಿಸ್ತು ಪ್ರಕರಣಗಳನ್ನು ಆನ್-ಲೈನ್ ಮೂಲಕ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಅಧಿಕೃತ ಜ್ಞಾಪನ ದಿನಾಂಕ:14-02-2019. |
18-02-2019 |
57 |
ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಶಿಕ್ಷಕರು ಗೈರು ಹಾಜರಾಗುತ್ತಿರುವ ಬಗ್ಗೆ ಸುತ್ತೋಲೆ ದಿನಾಂಕ:02-02-2019. |
11-02-2019 |
56 |
ತಂಬಾಕು ನಿಯಂತ್ರಣ ಕಾರ್ಯಾಗಾರಕ್ಕೆ ಸಂಬಂಧಿಸಿದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
23-01-2019 |
55 |
ಅಧಿಸೂಚಿತ ಹುದ್ದೆಗಳಿಗೆ ಲಿಖಿತ ಪರಿಕ್ಷೆ ಬರೆಯಲು ಆನ್ ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಇಲಾಖಾಧಿಕಾರಿಗಳು ಅನುಮೋದನೆ ಮಾಡುವ ಬಗ್ಗೆ ಸುತ್ತೋಲೆ. |
16-01-2019 |
54 |
2019ನೇ ಸಾಲಿನಲ್ಲಿ ವಯೋ ನಿವೃತ್ತರಾಗಲಿರುವ ಸಹ ನಿರ್ದೇಶಕರ ವೃಂದ ಮತ್ತು ಉಪನಿರ್ದೇಶಕರ ವೃಂದದ ಅಧಿಕಾರಿಗಳ ಪಟ್ಟಿ. |
14-01-2019 |
53 |
2019ನೇ ಸಾಲಿನಲ್ಲಿ ವಯೋ ನಿವೃತ್ತರಾಗಲಿರುವ ಗ್ರೂಪ್ ಎ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. |
14-01-2019 |
52 |
2019ನೇ ಸಾಲಿನಲ್ಲಿ[01-01-2019 ರಿಂದ 31-12-2019ರವರೆಗೆ] ವಯೋನಿವೃತ್ತರಾಗಲಿರುವ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಅಧಿಕಾರಿಗಳ ಪಟ್ಟಿ. |
10-01-2019 |
51 |
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಸೂಚಿತ ಹುದ್ಧೆಗಳಿಗೆ ಲಿಖಿತ ಪರೀಕ್ಷೆಯ ವೇಳಾ ಪಟ್ಟಿ ಪರಿಷ್ಕರಣೆಯ ತಿದ್ದುಪಡಿ ಜ್ಞಾಪನ | ಪರಿಷ್ಕೃತ ವೇಳಾಪಟ್ಟಿ. |
08-01-2019 |
50 |
ಶಿಕ್ಷಣಾಧಿಕಾರಿಗಳ ಸೇವಾ ಮಾಹಿತಿಯನ್ನು "ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ"ದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ ದಿನಾಂಕ:05-01-2019 | ಬಳಕೆದಾರರ ಕೈಪಿಡಿ . |
05-01-2019 |
49 |
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಸೂಚಿತ ಹುದ್ಧೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ. |
01-01-2019 |
48 |
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳು ಅಧಿಸೂಚಿತ ಹುದ್ದೆಗಳಲ್ಲಿ 5 ವರ್ಷಗಳ ಕರ್ತವ್ಯ ನಿರ್ವಹಿಸಿ ಅಧಿಸೂಚಿತ ಹುದ್ದೆಗಳಿಂದ ಹೊರಹೋಗುವ ಅಧಿಕಾರಿಗಳ ಅಂತಿಮ ಪಟ್ಟಿ ಪ್ರಕಟಿಸುವ ಬಗ್ಗೆ. |
28-12-2018 |
47 |
ವಯೋನಿವೃತ್ತಿ/ಸ್ವಯಂ ನಿವೃತ್ತಿ ಹೊಂದುವ ಗ್ರೂಪ್-ಎ/ಬಿ ಅಧಿಕಾರಿಗಳ ಪಿಂಚಿಣಿ ಪ್ರಸ್ತಾವನೆಯನ್ನು ಮಂಜೂರಾತಿ ಸಲ್ಲಿಸುವ ಪೂರ್ವದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸುತ್ತೋಲೆ. |
28-12-2018 |
46 |
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳು ಅಧಿಸೂಚಿತ ಹುದ್ದೆಗಳಲ್ಲಿ 5 ವರ್ಷಗಳ ಕರ್ತವ್ಯ ನಿರ್ವಹಿಸಿ ಅಧಿಸೂಚಿತ ಹುದ್ದೆಗಳಿಂದ ಹೊರಹೋಗುವ ಅಧಿಕಾರಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸುವ ಬಗ್ಗೆ. |
24-12-2018 |
45 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ಧೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಸ್ಥಳ ನಿಯುಕ್ತಿ ಮಾಡುವ ಬಗ್ಗೆ. |
20-12-2018 |
44 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳ ಸೇವಾ ಮಾಹಿತಿಯನ್ನು"ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ"ದಲ್ಲಿ ಅಳವಡಿಸುವ ಬಗ್ಗೆ. |
19-12-2018 |
43 |
"Teacher's Data Software" ತಂತ್ರಾಂಶದಲ್ಲಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳ ಮಾಹಿತಿ ಇಂದೀಕರಿಸುವ ಬಗ್ಗೆ ಸುತ್ತೊಲೆ ದಿನಾಂಕ:15-12-2018. |
15-12-2018 |
42 |
ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರ ವತಿಯಿಂದ ನಡೆಸಲಿರುವ "ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ" ತರಬೇತಿಗೆ ಗ್ರೂಪ್ ಎ, ಬಿ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
06-12-2018 |
41 |
ವಿತ್ತೀಯ ನೀತಿ ಸಂಸ್ಥೆ(Fiscal Policy Institution) ವತಿಯಿಂದ ನಡೆಯಲಿರುವ ತರಬೇತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
20-11-2018 |
40 |
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರ ವೃಂದದ ಬಡ್ತಿ ಪ್ರಕ್ರಿಯೆಯನ್ನು ರದ್ಧುಪಡಿಸುವ ಬಗ್ಗೆ ಅಧಿಕೃತ ಜ್ಞಾಪನ ದಿನಾಂಕ:05-11-2018. |
16-11-2018 |
39 |
ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಲಿರುವ ತರಬೇತಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
14-11-2018 |
38 |
ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರು ನಡೆಸಲಿರುವ "Child protection issues & suggestive measures" ತರಬೇತಿಗೆ ಗ್ರೂಪ್ ಎ & ಬಿ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
13-11-2018 |
37 |
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ನಿಯಂತ್ರಣ) 2015ರ ನಿಯಮಗಳಿಗೆ ತಿದ್ದುಪಡಿ ಕರಡು ಅಧಿಸೂಚನೆ. |
30-10-2018 |
36 |
01-01-2019 ರಿಂದ 31-12-2019ರ ಅವಧಿಯಲ್ಲಿ ವಯೋನಿವೃತ್ತರಾಗುವ ಬೋಧಕ ವರ್ಗದ ಗ್ರೂಪ್ ಎ & ಗ್ರೂಪ್ ಬಿ ವೃಂದದ ಅಧಿಕಾರಿಗಳ ಮಾಹಿತಿ ನೀಡುವ ಬಗ್ಗೆ. |
11-10-2018 |
35 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳಿಗೆ 15 ವರ್ಷದ ಸ್ವಯಂಚಾಲಿತ ವೇತನ ಬಡ್ತಿಯನ್ನು ಮಂಜೂರ ಮಾಡುವ ಬಗ್ಗೆ ಸುತ್ತೊಲೆ ದಿನಾಂಕ:30-08-2018. |
14-09-2018 |
34 |
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ಮಾಹಿತಿಯನ್ನು ಟಿ.ಡಿ.ಎಸ್. ತಂತ್ರಾಂಶದಲ್ಲಿ ನಮೂದಿಸಲು ಕಾಲಾವಕಾಶ ವಿಸ್ತರಿಸುವ ಬಗ್ಗೆ. |
07-09-2018 |
33 |
ದಿನಾಂಕ:04-09-2018ರಂದು ನಡೆದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಅಧಿಸೂಚಿತ ಖಾಲಿ ಹುದ್ದೆಗಳ ಕೌನ್ಸಿಲಿಂಗ್ ನಲ್ಲಿ ಸ್ಥಳ ಆಯ್ಕೆಗೊಂಡವರ ವಿವರ. |
05-09-2018 |
32 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಅಧಿಸೂಚಿತ ಹುದ್ದೆಗಳಿಗೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರುವವರಿಂದ ಖಾಲಿ ಇರುವ ಹುದ್ದೆಗಳಿಗೆ ಕೌನ್ಸಿಲಿಂಗ್ ನಡೆಸುವ ಬಗ್ಗೆ. |
28-08-2018 |
31 |
ಭಾರತ್ ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ. |
13-08-2018 |
30 |
ಅಂತರ್ ಆಯುಕ್ತಾಲಯದಲ್ಲಿ ಕೌನ್ಸಿಲಿಂಗ್ ಗೆ ಹಾಜರಾದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳಿಗೆ ಸ್ಥಳನಿಯುಕ್ತಿ ಆದೇಶ ನೀಡುವ ಬಗ್ಗೆ. |
08-08-2018 |
29 |
ಪರೀಕ್ಷೆ ಬರೆದು ಆಯ್ಕೆಯಾದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳು ಕೌನ್ಸಿಲಿಂಗ್ ತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗದೇ ಇರುವವರಿಗೆ ಅಂತರ್ ಆಯುಕ್ತಾಲಯದಲ್ಲಿ ಕೌನ್ಸಿಲಿಂಗ್ ಗೆ ಹಾಜರಾಗುವ ಬಗ್ಗೆ. |
02-08-2018 |
28 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳನ್ನು ಕೌನ್ಸಿಲಿಂಗ ಮೂಲಕ ಸ್ಥಳನಿಯುಕ್ತಿಗೊಳಿಸುವ ಬಗ್ಗೆ. |
30-07-2018 |
27 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಹುದ್ದೆಗಳಿಂದ ಹೊರಹೋಗುವ ಅಧಿಕಾರಿಗಳು ದಿ: 26-07-2018ರಂದು ಕೌನ್ಸಿಲಿಂಗ್ ಗೆ ಹಾಜರಾಗುವ ಬಗ್ಗೆ. |
25-07-2018 |
26 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳ ಕೌನ್ಸಿಲಿಂಗ್ ಜ್ಞಾಪನ ಹಾಗೂ ಒಳಬರುವ, ಹೊರ ಹೋಗುವ, ಅದೇ ಸ್ಥಳದಲ್ಲಿ ಉಳಿಯುವ ಅಧಿಕಾರಿಗಳ ಅಂತಿಮ ಪಟ್ಟಿ. |
17-07-2018 |
25 |
ಬೆಂಗಳೂರು ಮೈಸೂರು ವಿಭಾಗದ ಗ್ರೂಪ್ ಎ/ಬಿ ಅಧಿಕಾರಿಗಳ ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ ಸುತ್ತೋಲೆ. |
17-07-2018 |
24 |
ಉಪನಿರ್ದೇಶಕರ ವೃಂದದಿಂದ ಸಹನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
16-07-2018 |
23 |
ಶಿಕ್ಷಣಾಧಿಕಾರಿಗಳ ವೃಂದದಿಂದ ಉಪನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ - ಹೆಚ್ಚುವರಿ ಪಟ್ಟಿ. |
16-07-2018 |
22 |
ಬಿ.ಆರ್.ಸಿ./ಎ.ಪಿ.ಪಿ.ಓ/ಎಡಿಪಿಐ(ಎಂಎಂಎಸ್)/ವಿಷಯ ಪರಿವೀಕ್ಷಕರ ಕೌನ್ಸಿಲಿಂಗ್ - ಕೌನ್ಸಿಲಿಂಗ್ ವೇಳಾಪಟ್ಟಿ | ತಾತ್ಕಾಲಿಕ ಅರ್ಹತಾ ಪಟ್ಟಿ. |
10-07-2018 |
21 |
ಶಿಕ್ಷಣಾಧಿಕಾರಿಗಳ ವೃಂದದಿಂದ ಉಪನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
05-07-2018 |
20 |
ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ಸ್ಥಳ ಆಯ್ಕೆ ಪ್ರಕ್ರಿಯೆ ಕೌನ್ಸಿಲಿಂಗ್ ಮುಂದೂಡಿರುವ ಬಗ್ಗೆ. |
03-07-2018 |
19 |
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದಕ್ಕೆ ಬಡ್ತಿ ಹೊಂದಿದ ಶಿಕ್ಷಕರಿಗೆ ದಿನಾಂಕ 05-07-2018 ರಂದು ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ. |
30-06-2018 |
18 |
ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹಾಗೂ ತತ್ಸಮಾನ ವೃಂದದ ಗ್ರೂಪ್ ಬಿ ವೃಂದದ ಅಧಿಕಾರಿಗಳ ಸೇವಾ ಮಾಹಿತಿ ಸಲ್ಲಿಸುವ ಬಗ್ಗೆ. |
05-06-2018 |
17 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಮಾಹಿತಿ ಪಡೆಯುವ ಬಗ್ಗೆ. |
28-04-2018 |
16 |
ನಿಯಮ 32ರಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣಾಧಿಕಾರಿಗಳು & ತತ್ಸಮಾನ ವೃಂದದ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ. |
23-04-2018 |
15 |
ಸಿ.ಆರ್.ಪಿ/ಬಿ.ಆರ್.ಪಿ./ಇಸಿಓ/ಎಸ್.ಐ/ಎಪಿಸಿಓ/ಸಹಾಯಕ ನಿರ್ದೇಶಕರು/ಬಿ.ಆರ್.ಸಿ ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಫಲಿತಾಂಶ. |
05-04-2018 |
14 |
ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಸುತ್ತೋಲೆ. |
07-03-2018 |
13 |
ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ಹುದ್ದೆಯಿಂದ ಶಿಕ್ಷಣಾಧಿಕಾರಿಗಳು ಸಮಾನಾಂತರ ಗ್ರೂಪ್ ಎ ವೃಂದದ ಕಿರಿಯ ಶ್ರೇಣಿಯ ಅಧಿಕಾರಿಗಳ ಹುದ್ದೆಗೆ ಬಡ್ತಿ ಹೊಂದಿದ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿರುವ ಬಗ್ಗೆ ಜ್ಞಾಪನ. |
06-03-2018 |
12 |
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದಕ್ಕೆ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಮಾಹಿತಿ ಒದಗಿಸುವ ಬಗ್ಗೆ. |
26-02-2018 |
11 |
ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆಗೆ ನಡೆಸಲು ಆನ್ ಲೈನ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ. |
24-02-2018 |
10 |
ಕೆ.ಸಿ.ಎಸ್.ನಿಯಮ-68ರಡಿ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡುವ ಅನುಸರಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಸುತ್ತೋಲೆ. |
22-02-2018 |
09 |
ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಬಗ್ಗೆ | ಗ್ರೂಪ್ ಬಿ ವೃಂದದ ಹುದ್ದೆಗಳಿಂದ ಹೊರಹೋಗಬೇಕಾಗಿರುವವರ ಜಿಲ್ಲಾವಾರು ಪಟ್ಟಿ. |
15-02-2018 |
08 |
ದಿನಾಂಕ:31-12-2017ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳ ಸೇವಾ ವಿವರಗಳ ಬಗ್ಗೆ. |
07-02-2018 |
07 |
ಸಿ.ಆರ.ಪಿ., ಬಿ.ಆರ್.ಪಿ. & ಬಿ.ಆರ್.ಸಿ. ಹುದ್ಧೆಗಳನ್ನು ಆಯ್ಕೆ ಪರೀಕ್ಷೆ ಮೂಲಕ ಭರ್ತಿ ಮಾಡುವ ಬಗ್ಗೆ ಸರ್ಕಾರದ ಅಧಿಸೂಚನೆ ದಿನಾಂಕ:18-12-2017. |
19-01-2018 |
06 |
ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿ ಬರೆಯುವ ಮತ್ತು ಅಭಿರಕ್ಷಣೆಯಲ್ಲಿಡುವ ಪ್ರಾಧಿಕಾರವನ್ನು ನಿಗದಿಪಡಿಸುವ ಬಗ್ಗೆ ಸರ್ಕಾರಿ ಅಧಿಸೂಚನೆ. |
17-01-2018 |
05 |
ಅಪರ ಆಯುಕ್ತರು, ಧಾರವಾಡ - 1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಬಿ ಕಿರಿಯ ಶ್ರೇಣಿಯ ಅಧಿಕಾರಿಗಳ ಪಟ್ಟಿ. |
11-01-2018 |
04 |
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಸಹನಿರ್ದೇಶಕರು ಮತ್ತು ಉಪನಿರ್ದೇಶಕರು ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. |
04-01-2018 |
03 |
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳ ಪಟ್ಟಿ . |
04-01-2018 |
02 |
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಬಿ ವೃಂದದ ಅಧಿಕಾರಿಗಳ ಪಟ್ಟಿ. |
15-12-2017 |
01 |
ಕರ್ನಾಟಕ ರಾಜ್ಯ ನಾಗರೀಕ ಸೇವೆ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2017. |
30-11-2017 |