ಶಿಕ್ಷಕರ ವರ್ಗಾವಣೆ ಮಾಹಿತಿ :

ಕ್ರ ಸಂ ವಿಷಯ ದಿನಾಂಕ
12
2020-21ನೇ ಸಾಲಿನ ಸಾಮಾನ್ಯ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ. 15-12-2020
11
2019-20ನೇ ಸಾಲಿನಲ್ಲಿ ಕಡ್ಡಾಯ/ಹೆಚ್ಚುವರಿಯಾಗಿ ಮರ್ಗಾವಣೆಗೂಂಡಿರುವ ಶಿಕ್ಷಕರಿಗೆ ಪರಿಷ್ಕೃತ ವೇಳಾಪಟ್ಟಿ. 15-12-2020
10
EEDS ಶಿಕ್ಷಕರ ಮಾಹಿತಿಯನ್ನು ಸರಿಪಡಿಸುವ ಬಗ್ಗೆ ಸುತೋಲೆ. 02-12-2020
09
ಶಿಕ್ಷಕರ ಮನವಿಯಂತೆ ತಪ್ಪು ಮಾಹಿತಿಯೂಂದಿಗೆ ಸಲ್ಲಿಸಿರವ ವರ್ಗಾವಣೆ ಅರ್ಜಿಗಳನ್ನು ರದ್ದುಪಡಿಸುವ ಬಗ್ಗೆ. 27-11-2020
08
2020 ಶಿಕ್ಷಕರ ವರ್ಗಾವಣೆ ನಿಯಮಗಳು. 23-11-2020
07
ರಾಜ್ಯ ಕಛೇರಿಗಳಲ್ಲಿ ನಿರ್ದಿಷ್ಟ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಗರಿಷ್ಟ ಅವಧಿ ಪೂರೈಸಿರುವ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಿಸುವ ಬಗ್ಗ 21-11-2020
06
2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ತಿದ್ದುಪಡಿ ಜ್ಞಾಪನ. 19-11-2020
05
2020-21ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿ | ಹಿಂದಿನ ಸಾಲಿನಲ್ಲಿ ಬೇರೆ ತಾಲ್ಲೂಕು/ಜಿಲ್ಲೆಗೆ ಹೆಚ್ಚುವರಿ/ಕಡ್ಡಾಯ ವರ್ಗಾವಣೆಗೊಂಡ ಶಿಕ್ಷಕರ ಕೋರಿಕೆ ವರ್ಗಾವಣೆ ಮಾರ್ಗಸೂಚಿ 12-11-2020
04
ಅಭಿಮತ ನೀಡಿರುವ ಹರಪನಹಳ್ಳಿ ತಾಲ್ಲೂಕಿನ ಶಿಕ್ಷಕರ ವಿಶೇಷ  ಕೌನ್ಸಿಲಿಂಗ್ ನ ದಾವಣಗೆರೆ ಜಿಲ್ಲೆಯ ಪ್ರಾಥಮಿಕ  ಶಾಲಾ ಖಾಲಿ ಹುದ್ದೆಗಳ ಪಟ್ಟಿ. 27-08-2020
03
ಅಭಿಮತ ನೀಡಿರುವ ಹರಪನಹಳ್ಳಿ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರ ವಿಶೇಷ ಕೌನ್ಸಿಲಿಂಗ್ ಗಾಗಿ ಬೆಂಗಳೂರು ವಿಭಾಗದ ಎಲ್ಲಾ ಜಿಲ್ಲೆಗಳ ಖಾಲಿ ಹುದ್ದೆಗಳ ವಿವರ. 24-08-2020
02
ಅಭಿಮತ ನೀಡಿರುವ ಹರಪನಹಳ್ಳಿ ತಾಲ್ಲೂಕಿನ  ಪ್ರೌಢಶಾಲಾ ಶಿಕ್ಷಕರ ವಿಶೇಷ ಕೌನ್ಸಿಲಿಂಗ್ ನ ಅಂತಿಮ ಆದ್ಯತಾ ಪಟ್ಟಿ. 24-08-2020
01
ಅಭಿಮತ ನೀಡಿರುವ ಹರಪನಹಳ್ಳಿ ತಾಲ್ಲೂಕಿನ  ಪ್ರೌಢಶಾಲಾ ಶಿಕ್ಷಕರ ವಿಶೇಷ ಕೌನ್ಸಿಲಿಂಗ್ ನ ತಾತ್ಕಾಲಿಕ ಆದ್ಯತಾ ಪಟ್ಟಿ. 23-08-2020

>> archieves