ವರ್ಗಾವಣೆ ಸಂಬಂಧಿಸಿದ ಸುತ್ತೋಲೆಗಳು :

ಕ್ರ ಸಂ
ವಿಷಯ
ದಿನಾಂಕ
24
2020-21 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯನ್ನು ಯಥ ಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ. 24-12-2020
23
ಶಿಕ್ಷಕರ ಸೇವಾ ಮಾಹಿತಿಯನ್ನು ಪರೀಶೀಲಿಸಿ ಶಿಕ್ಷಕ ಮಿತ್ರ (EEDS) ತಂತ್ರಾಶದಲ್ಲಿ ನಿಗಧಿತ ಅವಧಿಯಲ್ಲಿ ಇಂಧೀಕರಿಸುವ ಕಾರ್ಯವನ್ನು ಕೂಡಲೇ ಪೂರ್ಣಗೂಳಿಸುವ ಬಗ್ಗೆ. 08-12-2020
22
2020-21ನೇ ಸಾಲಿನ ವರ್ಗಾವಣೆ ಮಾರ್ಗಸೂಚಿಗೆ ತಿದ್ದುಪಡಿ ಜ್ಞಾಪನ. 08-12-2020
21
ಶಾಲವಾರು ಹುದ್ದೆ-ಶಿಕ್ಷಕರ ಮ್ಯಾಪಿಂಗ್ ಮಾಡಿ ಖಾಲಿಹುದ್ದೆಗಳನ್ನು ಗುರುತಿಸುವ ಬಗ್ಗೆ. 05-12-2020
20
ಶಿಕ್ಷಕರ ಸೇವಾ ಮಾಹಿತಿಯನ್ನು ಪರಿಶೀಲಿಸಿ ಶಿಕ್ಷಕ ಮಿತ್ರ (EEDS) ತಂತ್ರಾಶದಲ್ಲಿ ಇಂದೀಕರಿಸುವ ಬಗ್ಗೆ | ಜಿಲ್ಲಾ ಹಂತದಲ್ಲಿ ಖಾಲಿ ಹುದ್ದೆ ಮಾಹಿತಿಯನ್ನು ಪರಿಶೀಲನೆ ಹಾಗೂ ಬಳಕೆದಾರರ ಕೈಪಿಡಿ 22-10-2020
19
ಶಾಲಾವಾರು ಮಂಜೂರಾದ ಹುದ್ಧೆ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ಹಾಗೂ ಖಾಲಿ ಹುದ್ಧೆ ಮಾಹಿತಿ ಪರಿಶೀಲನೆ ಮಾಡುವ ಬಗ್ಗೆ. 11-09-2020
18
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪದೋನ್ನತಿ ನೀಡುವ ಬಗ್ಗೆ. 09-09-2020
17
ಶಾಲಾವಾರು ಮಂಜೂರಾದ ಹುದ್ಧೆ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ಹಾಗೂ ಖಾಲಿ ಹುದ್ದೆ ಮಾಹಿತಿ ಪರಿಶೀಲನೆ ಮಾಡುವ ಬಗ್ಗೆ ಜ್ಞಾಪನ ಮತ್ತು ಪದೇ ಪದೇ ಕೇಳುವ ಪ್ರಶ್ನೆಗಳು. 09-09-2020
16
ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಷಯವಾರು ಶಿಕ್ಷಕರ ಹುದ್ಧೆ ಮತ್ತು ಸೇವಾ ಮಾಹಿತಿಗಳನ್ನು ಪರಿಶೀಲಿಸುವ ಕುರಿತು ಸುತ್ತೋಲೆ. 04-09-2020
15
ಶಾಲಾವಾರು ಮಂಜೂರಾದ ಹುದ್ಧೆ, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ಹಾಗೂ ಖಾಲಿ ಹುದ್ಧೆ ಮಾಹಿತಿ ಡೆಮೋ ಮಾಡ್ಯೂಲ್‌ ತಂತ್ರಾಂಶದ ಲಿಂಕ್‌ | ಸುತ್ತೋಲೆ | ಬಳಕೆದಾರರ ಕೈಪಿಡಿ . 27-08-2020
14
ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020(2020ರ ಕರ್ನಾಟಕ ಅಧಿನಿಯಮ 4) - ಕರಡು ನಿಯಮಗಳ ಅಧಿಸೂಚನೆ(ಕನ್ನಡ). 21-07-2020
13
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020(Karnataka Act 4 of 2020)- ಕರಡು ನಿಯಮಗಳ ಅಧಿಸೂಚನೆ (ಆಂಗ್ಲ). 17-06-2020
12
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ)ಅಧಿನಿಯಮ, 2020. 17-06-2020
11
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ) ಅಧಿನಿಯಮ, 2019 ದಿನಾಂಕ:11-06-2019. 11-06-2019
10
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ) ಅಧಿನಿಯಮ, 2018 ದಿನಾಂಕ:01-03-2019. 07-06-2019
09
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ) ನಿಯಮಗಳು 2019 - ಕರಡು ನಿಯಮಗಳ ಅಧಿಸೂಚನೆ-ಆಕ್ಷೇಪಣೆಗಳಿಗಾಗಿ. 24-05-2019
08
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣಾ ನಿಯಂತ್ರಣ)(ತಿದ್ದುಪಡಿ) ವಿಧೇಯಕ, 2017 01-02-2018
07
ಕರ್ನಾಟಕ ರಾಜ್ಯ ನಾಗರೀಕ ಸೇವೆ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2017. 30-11-2017
06
ಕರ್ನಾಟಕ ರಾಜ್ಯ ನಾಗರೀಕ ಸೇವೆ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕರಡು ನಿಯಮಗಳು 2017. 07-09-2017
05
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ)(ಎರಡನೇ ತಿದ್ದುಪಡಿ) ಅಧಿನಿಯಮ, 2015. 13-08-2015
04
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ನಿಯಮಗಳು 2015. 30-06-2015
03
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ನಿಯಮಗಳು 2011. 28-04-2011
02
 
01
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ, 2007.

>> archive