ಉತ್ತಮ ಸರ್ಕಾರಿ ಶಾಲೆಗಳ ವರದಿಗಳು :
ಕ್ರ ಸಂ | ವರದಿಗಳ ವಿವರ | ಅಳವಡಿಸಿದ ದಿನಾಂಕ |
---|---|---|
04 |
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಶನಿವಾರದಂದು ಆಯೋಜಿಸಲಾದ ಚಟುವಟಿಕೆಗಳನ್ನು ಒಳಗೊಂಡ "ಸ್ವಚ್ಛ ಮನಸ್ಸುಗಳು" ಸಾಕ್ಷ್ಯ ಚಿತ್ರ. [.flv format] | 06-07-2018 |
03 |
ಗುಣಮಟ್ಟದ ಶಿಕ್ಷಣವೇ ನಮ್ಮ ಆದ್ಯತೆ - ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ದಿನಾಂಕ:17-06-2018ರ ಪ್ರಜಾವಾಣಿ ಸಂದರ್ಶನ. | 20-06-2018 |
02 |
ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ 4 ಪಟ್ಟು ಹೆಚ್ಚು - ವೀರಕಂಭ ಗ್ರಾಮದ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೀಗ ಮಕ್ಕಳ ಕಲರವ. | 19-06-2018 |
01 |
139 ವರ್ಷದ ಹಳೆಯ ವಿಟ್ಲ ಶಾಲೆಯ ದಾಖಲೆ - ವಿಟ್ಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ. |
19-06-2018 |