ಶಿಕ್ಷಣ ಹಕ್ಕು ಕಾಯ್ದೆ :

2018-19ನೇ ಸಾಲಿನ ಆರ್.ಟಿ.ಇ. ಅಪೀಲ್ ತಂತ್ರಾಂಶ ವೀಡಿಯೋ - ಕನ್ನಡ | ಇಂಗ್ಲೀಷ್ .

2018-19ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿ ಕನ್ನಡದಲ್ಲಿನ ವೀಡಿಯೋ ಡೌನ್ಲೋಡ್ ಗಾಗಿ ಇಲ್ಲಿ ಕ್ಲಿಕ್ಕಿಸಿ.

ಪರಿಷ್ಕೃತ ಆರ್.ಟಿ.ಇ. ಶುಲ್ಕ ಮರುಪಾವತಿ ಬಳಕೆದಾರರ ಕೈಪಿಡಿ .

2016-17ನೇ ಸಾಲಿನ ಆರ್.ಟಿ.ಇ. ಅಪೀಲ್ ತಂತ್ರಾಂಶದ ಬಳಕೆದಾರರ ಕೈಪಿಡಿ.

RTE Reimbursement Thumb Impression Capture Client Software and Installation proceedure.

ಕ್ರ ಸಂ ವಿವರ
ಅಳವಡಿಸಿದ ದಿನಾಂಕ
43
2020-21 ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿ ತಂತ್ರಾಶವನ್ನು ದಿನಾಂಕ: 05-07-2021ರವರೆಗೆ ವಿಸ್ತರಿಸುವ ಬಗ್ಗೆ.
03-05-2021
42

2020-21ನೇ ಸಾಲಿನ ಎರಡನೇ ಕಂತಿನ ಆರ್.ಟಿ.ಇ ಶುಲ್ಕ ಮರುಪಾವತಿಗೆ ಬೇಡಿಕೆ ಸಲ್ಲಿಸಲು ತಂತ್ರಾಂಶ ಬಿಡುಗಡೆ ಮಾಡಿರುವ ಬಗ್ಗೆ

26-03-2021
41
2020-21 ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವ ಬಗ್ಗೆ.
05-03-2021
40
2020-21 ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವ ಬಗ್ಗೆ.
02-02-2021
39
2020-21 ನೇ ಸಾಲಿನ ಆರ್. ಟಿ. ಇ ಶುಲ್ಕ ಮರುಪಾವತಿಗೆ ಬೇಡಿಕೆ ಸಲ್ಲಿಸಲು ತಂತ್ರಾಂಶದ ಬಿಡುಗಡೆ ಮಾಡಿರುವ ಬಗ್ಗೆ.
04-01-2021
38
2019-20ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿ ಹಾಗೂ 2019-20ನೇ ಸಾಲಿನ ಅಪೀಲು ತಂತ್ರಾಶ ಮರು ಬಿಡುಗಡೆ ಮಾಡಿರುವ ಬಗ್ಗೆ.
15-12-2020
37
2020-21ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿಸಲು ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ.
15-12-2020
36

2020-21ನೇ ಸಾಲಿನ ಆರ್.ಟಿ.ಇ  ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಸಂಬಂಧ SATSನಲ್ಲಿನ  ವಿದ್ಯಾರ್ಥಿಗಳ DATA freeze ಮಾಡುವ ಬಗ್ಗ

12-11-2020
35
2019-20ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿ ಅಪಿಲು ತಂತ್ರಾಶ ಬಿಡುಗಡೆ ಮಾಡಿರುವ ಬಗ್ಗೆ.
12-10-2020
34
2020-21ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿಸಲು ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ.
05-10-2020
33
2019-20ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವ ಬಗ್ಗೆ.
08-09-2020
32
2019-20ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವ ಬಗ್ಗೆ.
11-08-2020
31
2019-20ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವ ಬಗ್ಗೆ.
07-07-2020
30
ಆರ್.ಟಿ.ಇ ಕಾಯ್ದೆ 2009 ರ ಸೆಕ್ಷನ್ 12(2) ರಡಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಶುಲ್ಕ ಮರುಪಾವತಿಗೆ ಅರ್ಹರಿಲ್ಲದ ಬಗ್ಗೆ ಸುತ್ತೋಲೆ ದಿನಾಂಕ: 29-05-2020 | ಆರ್.ಟಿ.ಇ. ಕಾಯ್ದೆ 2009ರ ಸೆಕ್ಷನ್‌-12(2)ರಡಿ ಖಾಸಗಿ ಅನುದಾನರಹಿತ ಶಾಲೆಗಳ ಶುಲ್ಕ ಮರುಪಾವತಿ ಬಗ್ಗೆ ದಿನಾಂಕ:27-08-2020 .
27-06-2020
29
2019-20ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿಗೆ ಬೇಡಿಕೆ ಮತ್ತು 2018-19ನೇ ಶುಲ್ಕ ಮರುಪಾವತಿಗೆ ಅಪೀಲ್ ಸಲ್ಲಿಸಲು ತಂತ್ರಾಂಶದ ಮಾಡ್ಯೂಲ್ ಗಳನ್ನು ಮರು ಬಿಡುಗಡೆ ಮಾಡುವ ಬಗ್ಗೆ ಸುತ್ತೋಲೆ.
08-06-2020
28
2019-20ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ಸಂದಾಯದ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸುವ ಬಗ್ಗೆ | ಬಳಕೆದಾರರ ಕೈಪಿಡಿ .
09-04-2020
27
2019-20ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿಸಲು ಅನುದಾನ ಬಿಡುಗಡೆ.
12-12-2019
26
2018-19ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ಅಪೀಲ್ ತಂತ್ರಾಂಶದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ.
24-09-2019
25
2017-18, 2018-19ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ಮತ್ತು 2018-19ನೇ ಸಾಲಿನ ಅಪೀಲ್ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಮಾಡ್ಯೂಲ್ ಗಳನ್ನು ಮರುಬಿಡುಗಡೆ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:20-09-2019.
23-09-2019
24
2019-20ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿಸಲು ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ ಸುತ್ತೋಲೆ ದಿನಾಂಕ:24-07-2019.
01-08-2019
23
2019-20ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ಮಂಜೂರಾತಿಯನ್ನು ಆಯುಕ್ತರ ಬದಲಿಗೆ ನಿರ್ದೇಶಕರು(ಪ್ರಾಥಮಿಕ ಶಿಕ್ಷಣ) ರವರು ನಿರ್ವಹಿಸುವ ಬಗ್ಗೆ.
22-07-2019
22
2018-19ನೇ ಸಾಲಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಅನುಸಾರ ಸರ್ಕಾರದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಯ ತಲಾ ವಾರ್ಷಿಕ ವೆಚ್ಚವನ್ನು ಮರು ನಿಗದಿಪಡಿಸುವ ಬಗ್ಗೆ ಸರ್ಕಾರಿ ಆದೇಶ ದಿನಾಂಕ:12-02-2019.
04-04-2019
21
2019-20ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ಸ್ಯಾಟ್ಸ್ ನಲ್ಲಿ ಹಾಜರಾತಿ ಮತ್ತು ಪರೀಕ್ಷೆಗಳ ಮೌಲ್ಯಾಂಕನ ಅಪ್ ಡೇಟ್ ಮಾಡುವ ಬಗ್ಗೆ.
13-03-2019
20
2016-17ನೇ ಸಾಲಿನ ಅಪೀಲು ಹಾಗೂ ಶುಲ್ಕ ಮರುಪಾವತಿ ತಂತ್ರಾಂಶದ ಗಡುವನ್ನು ಮುಕ್ತಾಯಗೊಳಿಸುವ ಕುರಿತು ಸುತ್ತೋಲೆ ದಿನಾಂಕ:16-02-2019.
22-02-2019
19
2019-20ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ SATS ತಂತ್ರಾಂಶದಲ್ಲಿ ಹಾಜರಾತಿ ಅಪ್ ಡೇಟ್ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:16-02-2019.
19-02-2019
18
2016-17 & 2017-18ನೇ ಸಾಲಿನಲ್ಲಿ ಆರ್.ಟಿ.ಇ. ಅಡಿಯಲ್ಲಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿಗಾಗಿ ಬಿಡುಗಡೆಯಾದ ಅನುದಾನವನ್ನು ತುರ್ತಾಗಿ ಬಳಕೆ ಮಾಡುವ ಬಗ್ಗೆ.
29-01-2019
17

ಆರ್.ಟಿ.ಇ. ಶುಲ್ಕ ಮರುಪಾವತಿ ಮೊತ್ತದಲ್ಲಿ ಉಳಿದಿರುವ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡುವ ಬಗ್ಗೆ ಜ್ಞಾಪನ ದಿನಾಂಕ: 05-01-2019.

07-01-2019
16
ಶಿಕ್ಷಣ ಹಕ್ಕು ಕಾಯ್ದೆಯಡಿ 2016-17 & 2017-18ನೇ ಸಾಲಿನಲ್ಲಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:28-12-2018.
01-01-2019
15
2018-19ನೇ ಸಾಲಿನಲ್ಲಿ ಆರ್.ಟಿ.ಇ. ಅಡಿಯಲ್ಲಿ ಶುಲ್ಕ ಮರುಪಾವತಿಗಾಗಿ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕ ವಿಸ್ತರಿಸುವ ಬಗ್ಗೆ ದಿನಾಂಕ:31-12-2018.
31-12-2018
14
ಶಿಕ್ಷಣ ಹಕ್ಕು ಕಾಯ್ದೆಯಡಿ 2016-17, 2017-189 ಮತ್ತು 2018-19ನೇ ಸಾಲಿನಲ್ಲಿ ಶುಲ್ಕ ಮರುಪಾವತಿಗಾಗಿ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಕ್ರಮ ವಹಿಸುವ ಬಗ್ಗೆ ಜ್ಞಾಪನ ದಿನಾಂಕ:12-12-2018.
15-12-2018
13
2018-19ನೇ ಸಾಲಿನಲ್ಲಿ ಆರ್.ಟಿ.ಇ. ಶುಲ್ಕ ಮರುಪಾವತಿಗಾಗಿ ಶಾಲಾ ಹಂತದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತ ಸುತ್ತೋಲೆ.
09-11-2018
12
2016-17 & 2017-18ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ಅಪೀಲು ತಂತ್ರಾಂಶದಲ್ಲಿ ಅನುಸರಿಸಬೇಕಾದ ಕ್ರಮಗಳು.
15-10-2018
11
2016-17 & 2017-18ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ಅಪೀಲು ತಂತ್ರಾಂಶದಲ್ಲಿ ಅನುಸರಿಸಬೇಕಾದ ಕ್ರಮಗಳು.
10-10-2018
10
2016-17 ಮತ್ತು 2017-18ನೇ ಸಾಲಿನಲ್ಲಿ ಆರ್.ಟಿ.ಇ. ಅಡಿ ದಾಖಲಾದ ಮಕ್ಕಳ ಶುಲ್ಕ ಪಾವತಿಸಲು ಅನುದಾನ ಬಿಡುಗಡೆ ಸುತ್ತೋಲೆ ದಿನಾಂಕ:28-09-2018.
05-10-2018
09
2016-17 ಮತ್ತು 2017-18ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗಾಗಿ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಸುತ್ತೋಲೆ ದಿನಾಂಕ:29-05-2018.
04-06-2018
08
2017-18ನೇ ಸಾಲಿನಲ್ಲಿ 2ನೇ ಕಂತಿನ ಶುಲ್ಕ ಮರುಪಾವತಿ ಮಾಡುವ ಬಗ್ಗೆ ಸುತ್ತೋಲೆ.
27-02-2018
07
2017-18ನೇ ಸಾಲಿನಲ್ಲಿ ಎರಡನೇ ಕಂತಿನ ಶುಲ್ಕಮರುಪಾವತಿಗಾಗಿ ತಂತ್ರಾಂಶದಲ್ಲಿ ಅಳವಡಿಸಬೇಕಾದ ಕ್ರಮಗಳು.
06-02-2018
06
2017-18ನೇ ಸಾಲಿಗೆ ಆರ್.ಟಿ.ಇ. ಶುಲ್ಕ ಮರುಪಾವತಿ ಸಂಬಂಧ ಬಿಡುಗಡೆ ಮಾಡಿದ ಅನುದಾನವನ್ನು ಬಳಕೆ ಮಾಡುವ ಬಗ್ಗೆ ಸುತ್ತೋಲೆ.
02-01-2018
05
2016-17ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿ ಅಪೀಲ್ ತಂತ್ರಾಂಶಕ್ಕೆ ಸಂಬಂಧಿಸಿದ ಸೂಚನೆಗಳು.
02-01-2018
04
ಶಿಕ್ಷಣ ಹಕ್ಕು ಕಾಯ್ದೆಯಡಿ 2017-18ನೇ ಸಾಲಿನಲ್ಲಿ ಶುಲ್ಕ ಮರುಪಾವತಿಗಾಗಿ ತಂತ್ರಾಂಶದಲ್ಲಿ ಅನುಸರಿಸಬೇಕಾದ ಕ್ರಮಗಳು.
16-11-2017
03
2017-18ನೇ ಸಾಲಿನ ಶುಲ್ಕ ಮರುಪಾವತಿ ಮೊತ್ತವನ್ನು ಬಿಡುಗಡೆ ಮಾಡುತ್ತಿರುವ ಕುರಿತು.
28-10-2017
02
2017-18ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯಡಿ ಶುಲ್ಕ ಮರುಪಾವತಿಗಾಗಿ ಬಯೋಮೆಟ್ರಿಕ್ ಉಪಕರಣದಲ್ಲಿ ವರ್ಗಾವಣೆ/ಬಡ್ತಿಯಿಂದ ಕರ್ತವ್ಯಕ್ಕೆ ಹಾಜರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರುಗಳು finger print impression ಅನ್ನು ನೊಂದಾಯಿಸುವ ಬಗ್ಗೆ.
27-10-2017
01
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2009ರ "ಸಾರ್ವಜನಿಕ ಅಹವಾಲು ಕಾರ್ಯಕ್ರಮ"ದಲ್ಲಿ ಕಡ್ಡಾಯವಾಗಿ ಭಾಗಹಿಸುವ ಬಗ್ಗೆ ಸುತ್ತೋಲೆ ದಿನಾಂಕ:13-10-2017.
23-10-2017
ಕರ್ನಾಟಕ ಮಕ್ಕಳ ಉಚಿತ ಮತ್ತು ಕಟ್ಟಾಯ ಶಿಕ್ಷಣ ಹಕ್ಕು ಕಾಯಿದೆ  ಅದಿನಿಯಮ, 2012.  
  ಭಾರತ ಸರ್ಕಾರದ ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯ್ದೆ, 2009.  
  ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2015-16ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.
2015-16
  ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2014-15ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.
2014-15
  ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2013-14ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.
2013-14
  ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2012-13ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.
2012-13
.