ಶಿಕ್ಷಣ ನೀತಿ :

  • ಪ್ರತಿ ಒಂದು ಮಗುವೂ ಶಾಲೆಗೆ ಹಾಜರಾಗುವುದು.
  • ಪ್ರತಿ ಒಂದು ಮಗುವೂ ಕನಿಷ್ಠ ಕಲಿಕಾ ಮಟ್ಟವನ್ನು ಸಾಧಿಸುವುದು.
  • ಪ್ರತಿ ಒಬ್ಬ ಶಿಕ್ಷಕರೂ ಶಾಲೆಗೆ ಹಾಜರಾಗುವುದು
  • ಪ್ರಾಥಮಿಕ ಶಿಕ್ಷಣವನ್ನು ಉತ್ತೇಜಿಸಲು ಸಮುದಾಯವನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.