•   Skip To Main   
  •      ಕನ್ನಡ
    View Web Site in English ವೆಬ್ ಸೈಟ್ ಕನ್ನಡದಲ್ಲಿ ವೀಕ್ಷಿಸಿ
  •     
  •     
  • A-
  • A
  • A+

PRIMARY EDUCATION

DEPARTMENT OF PUBLIC INSTRUCTION

primary education

department of public instruction
  • About Department

    Education Policy

    • Education Policy

    Goals and Objectives

    • Goals and Objectives

    Academic Structure

    • Academic Structure

    Education Act

    • Education Act

    Grant In Aid

    • Grant In Aid

    Right to Education

    • RTE Admissions
    • RTE Fee Reimbursement

    Incentives

    • Bicycles
    • Uniforms & School Bags
    • Akshara Dasoha

    Programs

    • Prathibha Karanji

    Contact Us

    • Contact Us
  • Downloads

    Circulars

    • Circulars

    Forms & Procedure

    • Forms & Procedure
  • Home
  • Primary
  • Secondary
  • Minority
  • Mid Day Meals
  • S.W.F & T.B.F
  • C A Cell
  • SISLEP
2019-20 2018-19 2017-18 2016-17 2015-16
ಕ್ರ.ಸಂ
ವಿವರ
ಅಳವಡಿಸಿದ ದಿನಾಂಕ
245
ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳು ಮತ್ತು ಕೇಂದ್ರ ಪಠ್ಯ ಕ್ರಮ ಬೋಧನೆ ಮಾಡುತ್ತಿರುವ ಶಾಲೆಗಳು ನಿರ್ಧಿಷ್ಟ ಮಾರಾಟಗಾರರ ಮೂಲಕ ಪುಸ್ತಕಗಳನ್ನು ಖರೀದಿಸುವಂತೆ ಒತ್ತಾಯ ಮಾಡುತ್ತಿರುವ ಬಗ್ಗೆ ಪರಿಷ್ಕೃತ ಸುತ್ತೋಲೆ ದಿನಾಂಕ:20-12-2019.
27-12-2019
244
ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿನ ಶುಲ್ಕಗಳನ್ನು ಇಲಾಖಾ ಎಸ್.ಟಿ.ಎಸ್.‌ ತಂತ್ರಾಂಶದಲ್ಲಿ ಪ್ರಕಟಿಸುವ ಬಗ್ಗೆ.
21-11-2019
243
ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ಮಿಕರು/ಶಾಲಾ ಮಕ್ಕಳು ಹಾಗೂ ಇನ್ನಿತರೆ ಪ್ರಯಾಣಿಕರನ್ನು ನಿಯಮಬಾಹಿರವಾಗಿ ಸಾಗಿಸುತ್ತಿರುವ ಬಗ್ಗೆ.
22-08-2019
242
ಕರ್ನಾಟಕ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿ ಶಾಲೆಗಳಲ್ಲಿ ಇತರೆ ಪುಸ್ತಕಗಳನ್ನು ಮಾರುತ್ತಿರುವ ಕುರಿತಂತೆ ಈಜೀ ಶಾಪ್ಗಳ ವಿರುದ್ದ ದೂರು ಕುರಿತ ಸುತ್ತೋಲೆ[ಕ್ರ.ಸಂ.242ರ ಈ ಸುತ್ತೋಲೆಯನ್ನು ಕ್ರಮ ಸಂಖ್ಯೆ.245ರ ಪರಿಷ್ಕೃತ ಸುತ್ತೋಲೆ ದಿನಾಂಕ:20-12-2019ರನ್ವಯ ಹಿಂಪಡೆಯಲಾಗಿದೆ].
22-08-2019
241
ಅನುದಾನರಹಿತ ಶಾಲೆಗಳಲ್ಲಿ ಶುಲ್ಕ ನಿಗದಿಪಡಿಸಲು ಹೊರಡಿಸಿರುವ ಅಧಿಸೂಚನೆ ದಿನಾಂಕ:24-07-2019.
22-08-2019
240
ಅನುದಾನಿತ ಪ್ರಾಥಮಿಕ ಶಾಲೆಯು ಶೂನ್ಯ ಶಾಲೆಯಾದಲ್ಲಿ ಅಥವಾ ಕಾರ್ಯಸಾಧುವಲ್ಲದ ಶಾಲೆಯ ಶಿಕ್ಷಕರನ್ನು ಮರು ಸ್ಥಳಾಂತರಿಸುವ ಬಗ್ಗೆ.
05-08-2019
239
2019-20ನೇ ಸಾಲಿಗೆ ಬೆಳಗಾಂ ಮತ್ತು ಗುಲ್ಬರ್ಗಾ ವಿಭಾಗಗಳಿಗೆ ಶೂ ಸಾಕ್ಸ್‌ ಖರೀದಿಗೆ ಹಣ ಬಿಡುಗಡೆ ಮಾಡಲಾದ ತಃಖ್ತೆ
31-07-2019
238
ಶಾಲೆಗಳಲ್ಲಿ ಜಲಾಮೃತ ಕಾರ್ಯಕ್ರಮ ಯಶಸ್ತಿ ಅನುಷ್ಟಾನದ ಬಗ್ಗೆ ಕೈಗೊಂಡ ಕ್ರಮದ ಕುರಿತು ಪ್ರಗತಿ ವರದಿ ನೀಡುವ ಬಗ್ಗೆ.
17-07-2019
237
2019-20ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ.
04-06-2019
236
ಪ್ರಾಥಮಿಕ ಶಾಲಾ ಶೈಕ್ಷಣಿಕ ಮಾರ್ಗದರ್ಶಿ 2019-20.
03-06-2019
235
2019-20ನೇ ಸಾಲಿಗೆ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ಶಿಕ್ಷಣ ಶುಲ್ಕ ಮತ್ತು ವಸತಿ ವೆಚ್ಚದ ಅನುದಾನ ಬೇಡಿಕೆ ಮಾಹಿತಿ ನೀಡುವ ಬಗ್ಗೆ.
25-05-2019
234
ಕರ್ನಾಟಕ ರಾಜ್ಯದಲ್ಲಿನ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಟತೆಯನ್ನು ವಿಸ್ತರಿಸುವ ಅಧಿನಿಯಮ 2017ರನ್ದಯ ಕ್ರಮ ತೆಗೆದುಕೊಳ್ಳುವ ಕುರಿತು-ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಗಳಿಗೆ ಸಂಬಂಧಿಸಿದಂತೆ.
24-05-2019
233
2019-20ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಸುತ್ತೋಲೆ.
24-05-2019
232
2015-16ರ ನೇಮಕಾತಿಗಳಲ್ಲಿ ಆಯ್ಕೆಯಾಗಿ ಹಾಜರಾಗಿರುವ ಶಿಕ್ಷಕರ ಮೂಲ ಪ್ರಮಾಣ ಪತ್ರಗಳನ್ನು ಹಿಂದಿರುಗಿಸದೇ ಇರುವ ಬಗ್ಗೆ ಶಿಕ್ಷಕರ ಮನವಿ ಬಗ್ಗೆ.
29-04-2019
231
2018-19ನೇ ಸಾಲಿನಲ್ಲಿ ಸಮುದಾಯದತ್ತ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸುತ್ತೋಲೆ ದಿನಾಂಕ:01-04-2019.
01-04-2019
ಕ್ರ.ಸಂ
ವಿವರ
ಅಳವಡಿಸಿದ ದಿನಾಂಕ
230
3389 ಅತಿಥಿ ಶಿಕ್ಷಕರನ್ನು ಖಾಲಿ ಹುದ್ದೆಗಳಿಗೆ ನೇಮಿಸಿಕೊಳ್ಳುವ ಬಗ್ಗೆ.
08-02-2019
229
ಕರ್ನಾಟಕ ಆಡಳಿತ ಮಂಡಳಿಯ ಅರ್ಜಿ ಸಂಖ್ಯೆ:743-774/2014 ದಿನಾಂಕ:16-11-2017ರಂದು ನೀಡಿರುವ ತೀರ್ಪಿನನುಸಾರ ಕ್ರಮ ಕೈಗೊಳ್ಳುವ ಬಗ್ಗೆ.
06-02-2019
228
ಸರ್ಕಾರಿ ಶಾಲೆಗಳ ಆವರಣ ಹಾಗೂ ಕಟ್ಟಡಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅವಕಾಶ ನೀಡದಿರುವ ಬಗ್ಗೆ ಸುತ್ತೋಲೆ ದಿನಾಂಕ:18-01-2019.
30-01-2019
227
ಸರ್ಕಾರಿ ಶಾಲೆಗಳಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡುವ ಬಗ್ಗೆ ಸುತ್ತೋಲೆ ದಿನಾಂಕ:01-01-2019.
04-01-2019
226
ರಾಜ್ಯದ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಯಾಗಳ ಗೌರವಧನ ಹೆಚ್ಚಿಸುವ ಕುರಿತ ಸರ್ಕಾರದ ಆದೇಶ ದಿನಾಂಕ:20-11-2018.
22-11-2018
225
ದಿನಾಂಕ:10-11-2018 ರಿಂದ 11-11-2018ರವರೆಗೆ ಮಕ್ಕಳ ಹಬ್ಬ ಹಮ್ಮಿಕೊಳ್ಳುವ ಬಗ್ಗೆ | ಕನ್ನಡ ಪೋಸ್ಟರ್ | ಇಂಗ್ಲೀಷ್ ಪೋಸ್ಟರ್.
07-11-2018
224
ಮೋಮೋ ಎಂಬ ಅಂತರ್ಜಾಲ ಕ್ರೀಡೆಯಿಂದ ಪ್ರಭಾವಿತರಾಗಿ ವಿದ್ಯಾರ್ಥಿಗಳು ಪ್ರಾಣಾಪಾಯಕ್ಕೆ ಒಳಗಾಗುತ್ತಿರುವ ಬಗ್ಗೆ ಸುತ್ತೋಲೆ.
31-10-2018
223
ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಗೌರವ ಸಂಬಾವನೆ ಪಾವತಿಸಲು ಅನುದಾನ ಬಿಡುಗಡೆ ಬಗ್ಗೆ.
26-10-2018
222
2018-19ನೇ ಸಾಲಿನಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ನಡೆಸುವ ಬಗ್ಗೆ.
16-10-2018
221
2018-19ನೇ ಸಾಲಿನ ಶೂ ಮತ್ತು ಸಾಕ್ಸ್ ಖರೀದಿ ಸಂಬಂಧ 2ನೇ ಕಂತಿನ ಅನುದಾನ ಬಿಡುಗಡೆ ಜ್ಞಾಪನ | ಅನುಬಂಧ.
20-09-2018
220
ಅನುದಾನಸಂಹಿತ ಪೂರ್ವ ಪ್ರಾಥಮಿಕ ಶಾಲೆಗಳ ಅನುದಾನಸಂಹಿತೆ ಅನುಮೋದನೆಗೊಂಡಿರುವ ಸಿಬ್ಬಂದಿಗೆ ನೀಡುತ್ತಿರುವ ಮಾಸಿಕ ಸಂಚಿತ ಮೊಬಲಗನ್ನು ಪರಿಷ್ಕರಿಸುವ ಬಗ್ಗೆ.
19-09-2018
219
2017-18ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿನ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಿಸುವ ಬಗ್ಗೆ ಸುತ್ತೋಲೆ.
15-09-2018
218
2018-19ನಲ್ಲಿ 1 ರಿಂದ 10ನೇ ತರಗತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಶೂ ಸಾಕ್ಸ್ ವಿತರಿಸಲು ಖರೀದಿ ಪ್ರಕ್ರಿಯೆ ನಡೆಸುವ ಬಗ್ಗೆ ಸುತ್ತೋಲೆ ದಿನಾಂಕ:14-05-2018.
27-07-2018
217
ಸರ್ಕಾರಿ ಪ್ರಾಥಮಿಕ ಶಾಲೆಗಳು-ಜಿಲ್ಲಾವಾರು ವೃಂದ ನಿರ್ವಹಣೆ ಬಗ್ಗೆ 02-02-2018ರ ಇಲಾಖಾ ಅಧಿಸೂಚನೆಯಂತೆ ಶಾಲಾವಾರು/ವಿಷಯವಾರು ಹುದ್ದೆಗಳ ಹಂಚಿಕೆ.
20-07-2018
216
2017-18ನೇ ಸಾಲಿಗೆ ರಾಷ್ಟ್ರ ಪ್ರಶಸ್ತಿಗೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವ ಬಗ್ಗೆ ಜ್ಞಾಪನ ದಿನಾಂಕ:28-06-2018.
12-07-2018
215
2018-19ನೇ ಸಾಲಿನ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶೂ ಸಾಕ್ಸ್ ವಿತರಿಸುವ ಬಗ್ಗೆ ಸುತ್ತೋಲೆ | ಅನುದಾನ ಬಿಡುಗಡೆ ಮಾಡಿರುವ ವಿವರ.
28-06-2018
214
2018-19ನೇ ಸಾಲಿನಲ್ಲಿ ಎಸ್.ಎ.ಟಿ.ಎಸ್ ಮೂಲಕ ವಿದ್ಯಾರ್ಥಿ ವೇತನದ ಮಾಹಿತಿಯ ಮಾರ್ಗಸೂಚಿ.
25-06-2018
213
ಮಕ್ಕಳನ್ನು ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿ ನಿರ್ಧರಿಸುವ ಬಗ್ಗೆ ಗೆಜೆಟ್ ಅಧಿಸೂಚನೆ.
06-06-2018
212
ಅನುದಾನರಹಿತ ಶಾಲೆಗಳ ಪರಿಷ್ಕೃತ ಶುಲ್ಕಕ್ಕೆ ಸಂಭಂಧಿಸಿದ ನಿಯಮಗಳ ಗೆಜೆಟ್ ಅಧಿಸೂಚನೆ.
06-06-2018
211
2018-19ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಣಿ ನೀಡುವ ಕುರಿತ ಸುತ್ತೋಲೆ.
02-06-2018
210
ಖಾಸಗಿ ಶಾಲೆಗಳು ಶುಲ್ಕದ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸುವ ಬಗ್ಗೆ ಜ್ಞಾಪನ.
02-04-2018
ಕ್ರ.ಸಂ
ವಿವರ
ಅಳವಡಿಸಿದ ದಿನಾಂಕ
209
ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮ ಬದಲಾವಣೆಯೊಂದಿಗೆ ಹೊಸ ವೃಂದ ಮತ್ತು ವೃಂದ ಬಲ ನಿರ್ಧರಿಸುವ ಬಗ್ಗೆ ಅಧಿಸೂಚನೆ-ಜಿಲ್ಲಾವಾರು ಹಂಚಿಕೆ.
16-03-2018
208
ಗ್ರೂಪ್ ಸಿ ವೃಂದದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಳೀಯ ವೃಂದ ಸ್ಥಾಪನೆ ಮತ್ತು ಭರ್ತಿ ಮಾಡುವ ಬಗ್ಗೆ ಜ್ಞಾಪನ.
08-02-2018
207
ಶೂ ಸಾಕ್ಸ್ ಖರೀದಿ ನಂತರ ಅನುದಾನ ಕೊರತೆ ಇರುವ ಶಾಲೆಗಳಿಗೆ ಕೊರತೆ ಹಣ ಬಿಡುಗಡೆ.
07-02-2018
206
ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ರಡಿ ರಚಿಸಲಾದ ಕನ್ನಡ ಭಾಷಾ ಕಲಿಕೆ ನಿಯಮಗಳು 2017ನ್ನು ಸಮಗ್ರವಾಗಿ ಅನುಷ್ಟಾನಗೊಳಿಸುವ ಕುರಿತು.
27-01-2018
205
ಟೈಮ್ಸ್ ಫೌಂಡೇಷನ್ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ ಸಂಸ್ಥೆಯ ವತಿಯಿಂದ ಪ್ರತಿಭಾವಂತ ಶಿಕ್ಷಕರಿಗೆ ಪ್ರಶಸ್ತಿಗೆ ಆಹ್ವಾನಿಸಿರುವ ಬಗ್ಗೆ.
26-12-2017
204
2017-18ನೇ ಸಾಲಿಗೆ ತಾಲ್ಲೂಕು ಕೇಂದ್ರಗಳಿಗೆ ಸಮವಸ್ತ್ರಗಳನ್ನು ಸರಬರಾಜು ಮಾಡಲು ಸಾಗಾಣಿಕೆ ವೆಚ್ಚವನ್ನು ಬಿಡುಗಡೆ ಮಾಡುವ ಬಗ್ಗೆ.
26-12-2017
203
ದಿನಾಂಕ:29-12-2017ರಂದು ಕುವೆಂಪು ಜನ್ಮ ದಿನಾಚರಣೆಯನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸುವ ಬಗ್ಗೆ ಸುತ್ತೋಲೆ.
26-12-2017
202
ಕರ್ನಾಟಕ ರಾಜ್ಯ ನಾಗರೀಕ ಸೇವೆ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2017.
30-11-2017
201
ಸರ್ಕಾರಿ ಪ್ರಾಥಮಿಕ ಶಾಲೆಗಳು - ಅತಿಥಿ ಶಿಕ್ಷಕರ ಗೌರವ ಸಂಭಾವನೆ ಬಿಡುಗಡೆ ಆದೇಶ.
25-11-2017
200
'ಜಾಗೃತಿ ಅರಿವು ಸಪ್ತಾಪ -2017'ರ ಆಚರಣೆ ಕುರಿತ ಸುತ್ತೋಲೆ.
04-11-2017
199
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಚಿಕ್ಕಮಗಳೂರು ಜಿಲ್ಲೆ.
02-11-2017
198
ಕನ್ನಡ ಭಾಷಾ ಕಲಿಕೆ ನಿಯಮಗಳು, 2017.
25-10-2017
197
ಶಾಲಾ ಸುರಕ್ಷಾ ನೀತಿಯನ್ನು ಅನುಷ್ಟಾನಗೊಳಿಸಲು ನೋಡಲ್ ಅಧಿಕಾರಿಗಳನ್ನು ನಾಮ ನಿರ್ದೇಶನ ಮಾಡುವ ಬಗ್ಗೆ ಸರ್ಕಾರದ ನಡವಳಿಗಳು.
12-10-2017
196
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(6 ರಿಂದ 8ನೇ ತರಗತಿ) ನೇಮಕಾತಿ 2017- ಅರ್ಜಿ ಸಲ್ಲಿಕೆ ದಿನಾಂಕವನ್ನು ದಿ:02-10-2017ರವರೆಗೆ ವಿಸ್ತರಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ.
26-09-2017
195
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ರಾಮನಗರ ಜಿಲ್ಲೆ .
13-09-2017
194
ಘನ ಉಚ್ಛ ನ್ಯಾಯಾಲಯದ ತೀರ್ಪು ದಿನಾಂಕ:03-07-2017ನ್ನು ಅನುಷ್ಟಾನಗೊಳಿಸುವ ಬಗ್ಗೆ ಸುತ್ತೋಲೆ(ರಿ.ಪಿ.ಸಂಖ್ಯೆ:3114-3116/2017 ಮತ್ತು ಇತರೆ ಪ್ರಕರಣ).
28-08-2017
193
ಪೂರ್ವ ಪ್ರಾಥಮಿಕ ಶಾಲೆಗಳ ನೊಂದಣಿ ನಿಯಮ ತಿದ್ದುಪಡಿ ಮಾಡುವ ಬಗ್ಗೆ.
09-08-2017
192
ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ(ಸಿ & ಆರ್) ನಿಯಮಗಳು - Karnataka Education Department Services(Department of Public Instructions)(Recruitment)(Amendment) Rules 2017.
08-08-2017
191
2017-18ನೇ ಸಾಲಿನ ಶೈಕ್ಷಣಿಕ ಸಾಲಿನ ಮಧ್ಯಾವಧಿಯಲ್ಲಿ ನಿವೃತ್ತರಾಗುವ ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಮುಂದುವರೆಸುವ ಬಗ್ಗೆ.
01-08-2017
190
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ತುಮಕೂರು ಜಿಲ್ಲೆ .
27-06-2017
189
2017-18 ನೇ ಸಾಲಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿ.ಎ., ಬಿ.ಎಸ್ಸಿ ವ್ಯಾಸಂಗ ಮಾಡಲು ಅನುಮತಿ ನೀಡಿರುವ ಕುರಿತು ಸುತ್ತೋಲೆ.
22-06-2017
188
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು.
16-06-2017
187
ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಲು ವಯೋಮಿತಿಯನ್ನು ನಿರ್ಧರಿಸುವ ಬಗ್ಗೆ ಜ್ಞಾಪನ ದಿನಾಂಕ:07-06-2017
09-06-2017
186
ಸರ್ಕಾರಿ ಶಾಲೆಗಳಲ್ಲಿ 6 ಮತ್ತು 7ನೇ ತರಗತಿಯಲ್ಲಿ ಪ್ರಸ್ತುತ ಬೋಧಿಸುತ್ತಿರುವ ಮಾಧ್ಯಮದ ಜೊತೆಯಲ್ಲಿ ಒಂದು ಹೆಚ್ಚುವರಿ ವಿಭಾಗವನ್ನು ತೆರೆದು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಉಪನಿರ್ದೇಶಕರ ಹಂತದಲ್ಲಿ ಅನುಮತಿ ನೀಡುವ ಬಗ್ಗೆ ಅಧಿಕೃತ ಜ್ಞಾಪನ.
06-06-2017
185
ಕನ್ನಡ ಭಾಷೆಯನ್ನು ತರಗತಿ 1 ರಿಂಧ 10ರವರೆಗೆ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವ ಕುರಿತು ಅಧಿಸೂಚನೆ.
05-06-2017
184
ಸಿವಿಲ್ ಅಪೀಲ್ ಸಂಖ್ಯೆ:2368/2011 ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:09-02-2017ರ ತೀರ್ಪಿನ ಹಿನ್ನೆಲೆಯಲ್ಲಿ ಪರಿಷ್ಕೃತ ಜೇಷ್ಟತಾ ಪಟ್ಟಿ ತಯಾರಿಸುವ ಬಗ್ಗೆ - ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ .
02-06-2017
183
ಮಕ್ಕಳ ಸುರಕ್ಷತೆ ಹಾಗೂ ಶಾಲೆಗೆ ತೆರಳುವ ಸಂಬಂಧ ಸುತ್ತೋಲೆ.
29-05-2017
182
ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ(ತಿದ್ದುಪಡಿಗಳು) ನಿಯಮಗಳು 2017- ಕರಡು ನಿಯಮಾವಳಿ ಹಾಗೂ ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆ 2017.
27-05-2017
181
ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮ ಬದಲಾವಣೆಯೊಂದಿಗೆ ಹೊಸ ವೃಂದ ಮತ್ತು ವೃಂದ ಬಲ ನಿರ್ಧರಿಸುವ ಬಗ್ಗೆ ಸರ್ಕಾರಿ ಆದೇಶ.
27-05-2017
180
2017-18 ನೇ ಸಾಲಿನಲ್ಲಿ ಸಕಾಱರಿ ಶಾಲೆಗಳಲ್ಲಿ 6 ಮತ್ತು 7 ನೇ ತರಗತಿ ಆಂಗ್ಲ ಮಾಧ್ಯಮ ಹೆಚ್ಚುವರಿ ವಿಭಾಗವನ್ನು ಪ್ರಾರಂಭಿಸಲು ಅನುಮತಿ ನೀಡುವ ಬಗ್ಗೆ.
26-05-2017
179
ಖಾಸಗಿ ಅನುದಾನರಹಿತ ಪೂರ್ವಪ್ರಾಥಮಿಕ ಶಾಲೆಗಳನ್ನು ನೊಂದಾಯಿಸಲು ನೊಂದಣಿ ಪ್ರಾಧಿಕಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಸುತ್ತೋಲೆ.
17-05-2017
178
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ರಾಮನಗರ ಜಿಲ್ಲೆ.
09-05-2017
ಕ್ರ.ಸಂ ವಿವರ
ಅಳವಡಿಸಿದ ದಿನಾಂಕ
177
2017-18ನೇ ಸಾಲಿನಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ.
30-03-2017
176
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗೌರವಧನದ ಆಧಾರದ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ತರಬೇತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಗೌರವ ಧನ ಹೆಚ್ಚಿಸುವ ಬಗ್ಗೆ ಸರ್ಕಾರಿ ಆದೇಶ.
25-03-2017
175
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಮಂಡ್ಯ ಜಿಲ್ಲೆ .
22-03-2017
174
ತಾಲ್ಲೂಕು ಪಂಚಾಯತ್ ವ್ಯಾಪ್ತಿಯ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಹಾಗೂ ನಿವೃತ್ತಿ ನಂತರ ಸ್ವಯಿಚ್ಚೆಯಿಂದ ಮುಂದುವರೆದ ಬೋಧಕ ಸಿಬ್ಬಂದಿ ವರ್ಗದವರ ಸಂಭಾವನೆ ಪಾವತಿಗಾಗಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
15-03-2017
173
ಪೂರ್ವ ಪ್ರಾಥಮಿಕ ಶಾಲೆಗಳನ್ನು ಕಡ್ಡಾಯವಾಗಿ ನೊಂದಾಯಿಸುವ ಬಗ್ಗೆ ಸುತ್ತೋಲೆ - ಇಡಿ.118.ಪಿಜಿಸಿ.2017 dated:27-02-2017.
28-02-2017
172
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4- ತುಮಕೂರು ಜಿಲ್ಲೆ .
07-02-2017
171
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4- ಮಂಡ್ಯ ಜಿಲ್ಲೆ | ಬೆಂಗಳೂರು ಉತ್ತರ ಜಿಲ್ಲೆ .
30-01-2018
170
ಮಕ್ಕಳನ್ನು ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿಯನ್ನು ನಿರ್ಧರಿಸುವ ಬಗ್ಗೆ.
23-01-2017
169
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ರಾಮನಗರ ಜಿಲ್ಲೆ .
20-01-2017
168
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ತುಮಕೂರು ಜಿಲ್ಲೆ .
19-01-2017
167
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ರಾಮನಗರ ಜಿಲ್ಲೆ | ಮಂಡ್ಯ ಜಿಲ್ಲೆ.
18-01-2017
166
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ .
17-01-2017
165
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ .
11-01-2017
164
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ತುಮಕೂರು ಜಿಲ್ಲೆ | ಬೆಂಗಳೂರು ಉತ್ತರ ಜಿಲ್ಲೆ .
02-01-2017
163
ಹೈದ್ರಾಬಾದ್- ಕರ್ನಾಟಕ ರಾಜ್ಯ ಮಟ್ಟದ ಸ್ಥಳೀಯ ವೃಂದ "ಸ್ಥಾಪನೆ" ಕುರಿತು ಅಭಿಮತ/ ಮಾಹಿತಿ ಕೇಳಿರುವ ಬಗ್ಗೆ.
27-12-2016
162
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4- ಮಂಡ್ಯ ಜಿಲ್ಲೆ .
23-12-2016
161
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಮಂಡ್ಯ ಜಿಲ್ಲೆ.
19-12-2016
160
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ | ಚಿಕ್ಕಮಗಳೂರು.
06-12-2016
159
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಕೊಡಗು ಜಿಲ್ಲೆ.
05-12-2016
158
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 -ರಾಮನಗರ ಜಿಲ್ಲೆ.
28-11-2016
157
ಪೂರ್ವ ಪ್ರಾಥಮಿಕ ಶಾಲೆಗಳ ನೊಂದಣಿ ಕುರಿತ ಸುತ್ತೋಲೆ ದಿನಾಂಕ:16-11-2016.
26-11-2016
156
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ತುಮಕೂರು ಜಿಲ್ಲೆ .
25-11-2016
155
ರಾಜ್ಯದ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ನೀಡುವ ಬಾಗವಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಶಿಕ್ಷಣ ಶುಲ್ಕ ಮತ್ತು ವಸತಿ ವೆಚ್ಚ ಪರಿಹಾರ ನೀಡುವ ಬಗ್ಗೆ ಮಾರ್ಗಸೂಚಿ.
21-11-2016
154
ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳ ನೊಂದಣಿ ಕುರಿತ ಸುತ್ತೋಲೆ.
10-11-2016
153
ವರ್ಗಾವಣೆ ಹೊಂದಿದ ಶಿಕ್ಷಕರ ಬಿಡುಗಡೆ ಮತ್ತು ಹಾಜರುಪಡಿಸಿಕೊಳ್ಳುವ ಬಗ್ಗೆ ಸೂಚನೆಗಳು.
05-11-2016
152
ಬಾಕಿ ಇರುವ ಹೆಚ್ಚುವರಿ ಶಿಕ್ಷಕರ ಮರುನಿಯುಕ್ತಿ ಕುರಿತ ಮುಖ್ಯ ಸೂಚನೆಗಳು.
05-11-2016
151
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ರಾಮನಗರ ಜಿಲ್ಲೆ .
03-11-2016
150
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ .
03-10-2016
149
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಹಾಸನ ಜಿಲ್ಲೆ | ಕೋಲಾರ ಜಿಲ್ಲೆ .
26-09-2016
148
ನೇಮಕಾತಿಯಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕಾದ ಬಗ್ಗೆ ಸುತ್ತೋಲೆ.
01-09-2016
147
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಹಾಸನ ಜಿಲ್ಲೆ .
01-09-2016
146
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ತುಮಕೂರು ಜಿಲ್ಲೆ .
12-08-2016
145
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ .
11-08-2016
144
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಜಾರಿಗೆ ತಂದಿರುವ ಬಗ್ಗೆ ಸುತ್ತೋಲೆ.
09-08-2016
143
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಹಾಸನ ಜಿಲ್ಲೆ | ರಾಮನಗರ ಜಿಲ್ಲೆ .
09-08-2016
142
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಉತ್ತರ ಜಿಲ್ಲೆ .
06-08-2016
141
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ .
04-08-2016
140
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಕೋಲಾರ ಜಿಲ್ಲೆ .
03-08-2016
139
ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸುವ ಬಗ್ಗೆ ಸುತ್ತೋಲೆ.
02-08-2016
138
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಉತ್ತರ ಜಿಲ್ಲೆ | ತುಮಕೂರು ಜಿಲ್ಲೆ .
01-08-2017
137
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ | ರಾಮನಗರ ಜಿಲ್ಲೆ .
01-08-2017
136
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ರಾಮನಗರ ಜಿಲ್ಲೆ .
29-07-2016
135
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಪ್ರಸೂತಿ ರಜೆಯನ್ನು ಹೆಚ್ಚಿಸುವ ಬಗ್ಗೆ ಸರ್ಕಾರಿ ಆದೇಶ.
15-07-2016
134
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ರಾಮನಗರ ಜಿಲ್ಲೆ.
15-07-2016
133
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಮಂಡ್ಯ ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ .
15-07-2016
132
ಅನುದಾನಿತ ಶಾಲಾ ಸಿಬ್ಬಂದಿಗೆ 8 ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವ ಬಗ್ಗೆ ಸರ್ಕಾರಿ ಆದೇಶ.
14-07-2016
131
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಚಿಕ್ಕಮಗಳೂರು ಜಿಲ್ಲೆ | ಕೊಡಗು ಜಿಲ್ಲೆ | ಕೋಲಾರ ಜಿಲ್ಲೆ .
14-07-2014
130
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ರಾಮನಗರ ಜಿಲ್ಲೆ .
11-07-2016
129
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಚಿಕ್ಕಬಳ್ಳಾಪುರ ಜಿಲ್ಲೆ .
08-07-2016
128
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಮಂಡ್ಯ ಜಿಲ್ಲೆ .
04-07-2016
127
ಶಿಕ್ಷಕರ ಸಂಪನ್ಮೂಲದ ಸಮರ್ಪಕ ಬಳಕೆ / ಮರು ನಿಯೋಜನೆಗಳ ಕ್ರಮಗಳ ಕುರಿತು ಸೂಚನೆಗಳ ಸುತ್ತೊಲೆ.
02-07-2016
126
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಮಂಡ್ಯ ಜಿಲ್ಲೆ .
02-07-2016
125
2016ನೇ ಜೂನ್ ನಿಂದ ಫೆಬ್ರವರಿ 2017ರವರೆಗೆ ವಯೋನಿವೃತ್ತರಾಗಲಿರುವ ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಮುಂದುವರೆಸುವ ಬಗ್ಗೆ ಸುತ್ತೋಲೆ.
02-07-2016
124
"ಇಟ್ಟ ಗುರಿ ದಿಟ್ಟ ಹೆಜ್ಜೆ" ಪುಸ್ತಕದ ಖರೀದಿಯ ಕುರಿತು ಹೊರಡಿಸಲಾದ ಅಧಿಕೃತ ಜ್ಞಾಪನವನ್ನು ಹಿಂಪಡೆಯುವ ಬಗ್ಗೆ.
30-06-2016
123
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಹಾಸನ ಜಿಲ್ಲೆ.
21-06-2016
122
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಕೋಲಾರ ಜಿಲ್ಲೆ .
16-06-2016
121
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಕೋಲಾರ ಜಿಲ್ಲೆ .
14-06-2016
120
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಹಾಸನ ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ.
13-06-2016
119
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಮಂಡ್ಯ ಜಿಲ್ಲೆ .
06-06-2016
118
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಮಂಡ್ಯ ಜಿಲ್ಲೆ .
04-06-2016
117
1 ರಿಂದ 5ನೇ ತರಗತಿಗಳನ್ನು ಹೊಂದಿರುವ ಶಾಲೆಗಳಲ್ಲಿ 6 ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಬೇಕಿದ್ದಲ್ಲಿ ಅಥವಾ 1 ರಿಂಧ 8ನೇ ತರಗತಿಗಳನ್ನು ಹೊಂದಿದ್ದು 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಸಂಸ್ಥೆಯು ಹೊಂದಬೇಕಾದ ಅಗತ್ಯ ಜಮೀನನ್ನು ನಿಗದಿಪಡಿಸುವ ಬಗ್ಗೆ.
01-06-2016
116
ಪ್ರಾಥಮಿಕ ಶಾಲಾ ಶೈಕ್ಷಣಿಕ ಮಾರ್ಗದರ್ಶಿ 2016-17.
27-05-2016
115
2016-17ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕುರಿತ ಸುತ್ತೋಲೆ.
24-05-2016
114
2016-17ನೇ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡುವ ಬಗ್ಗೆ ಸುತ್ತೋಲೆ.
20-05-2016
113
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ:ಶಿಕ್ಷಕರ ಅನುಪಾತಕ್ಕಿಂತ ಹೆಚ್ಚುವರಿ ಇರುವ ಶಿಕ್ಷಕರನ್ನು ಮತ್ತು ಹೆಚ್ಚುವರಿ ಖಾಲಿ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ಬಗ್ಗೆ.
18-05-2016
112
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ-1 | ಬೆಂಗಳೂರು ದಕ್ಷಿಣ ಜಿಲ್ಲೆ-2 | ಬೆಂಗಳೂರು ದಕ್ಷಿಣ ಜಿಲ್ಲೆ-3 | ಬೆಂಗಳೂರು ದಕ್ಷಿಣ ಜಿಲ್ಲೆ-4 | ಬೆಂಗಳೂರು ದಕ್ಷಿಣ ಜಿಲ್ಲೆ-5 .
16-04-2016
111
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ-1 | ಹಾಸನ ಜಿಲ್ಲೆ | ಬೆಂಗಳೂರು ದಕ್ಷಿಣ ಜಿಲ್ಲೆ-2 | ಬೆಂಗಳೂರು ದಕ್ಷಿಣ ಜಿಲ್ಲೆ-3 | ಮಂಡ್ಯ ಜಿಲ್ಲೆ .
15-04-2016
ಕ್ರ.ಸಂ ವಿವರ
ಅಳವಡಿಸಿದ ದಿನಾಂಕ
110
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ | ತುಮಕೂರು ಜಿಲ್ಲೆ .
31-03-2016
109
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ದಕ್ಷಿಣ ಕನ್ನಡ ಜಲ್ಲೆ.
31-03-2016
108
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ತುಮಕೂರು ಜಿಲ್ಲೆ .
28-03-2016
107
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ತುಮಕೂರು ಜಿಲ್ಲೆ .
24-03-2016
106
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಮೈಸೂರು ಜಿಲ್ಲೆ .
24-03-2016
105
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ದಕ್ಷಿಣ ಜಿಲ್ಲೆ .
24-03-2016
104
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ .
23-03-2016
103
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ದಕ್ಷಿಣ ಜಿಲ್ಲೆ | ರಾಮನಗರ ಜಿಲ್ಲೆ | ಶಿವಮೊಗ್ಗ ಜಲ್ಲೆ .
21-03-2016
102
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ | ಚಿಕ್ಕಬಳ್ಳಾಪುರ ಜಿಲ್ಲೆ | ಕೋಲಾರ ಜಿಲ್ಲೆ | ರಾಮನಗರ ಜಿಲ್ಲೆ | ಶಿವಮೊಗ್ಗ ಜಿಲ್ಲೆ .
21-03-2016
101
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಕೋಲಾರ ಜಿಲ್ಲೆ .
18-03-2016
100
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ.
17-03-2016
99
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಚಿಕ್ಕಬಳ್ಳಾಪುರ ಜಲ್ಲೆ | ಮಂಡ್ಯ ಜಿಲ್ಲೆ | ತುಮಕೂರು ಜಿಲ್ಲೆ .
17-03-2016
98
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಚಾಮರಾಜನಗರ ಜಿಲ್ಲೆ .
10-03-2016
97
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಉತ್ತರ ಜಿಲ್ಲೆ.
09-03-2016
96
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ | ಹಾಸನ ಜಿಲ್ಲೆ | ಮಂಡ್ಯ ಜಲ್ಲೆ | ಮೈಸೂರು ಜಿಲ್ಲೆ .
05-03-2016
95
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಉತ್ತರ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಿಲ್ಲೆ | ದಕ್ಷಿಣ ಕನ್ನಡ ಜಿಲ್ಲೆ | ಶಿವಮೊಗ್ಗ ಜಿಲ್ಲೆ .
05-03-2016
94
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ದಕ್ಷಿಣ ಜಿಲ್ಲೆ | ತುಮಕೂರು ಜಿಲ್ಲೆ .
05-03-2016
93
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಉತ್ತರ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಿಲ್ಲೆ | ತುಮಕೂರು ಜಿಲ್ಲೆ | ಚಿತ್ರದುರ್ಗ ಜಿಲ್ಲೆ .
25-02-2016
92
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ದಕ್ಷಿಣ ಜಿಲ್ಲೆ .
23-02-2016
91
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ| ಬೆಂಗಳೂರು ದಕ್ಷಿಣ ಜಿಲ್ಲೆ .
18-02-2016
90
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ದಕ್ಷಿಣ ಜಿಲ್ಲೆ.
18-02-2016
89
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಗ್ರಾಮಾಂತರ ಜಿಲ್ಲೆ .
16-02-2016
88
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಹಾಸನ ಜಿಲ್ಲೆ | ಚಿಕ್ಕಬಳ್ಳಾಪುರ ಜಲ್ಲೆ | ಬೆಂಗಳೂರು ದಕ್ಷಿಣ ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ .
15-02-2016
87
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ ಭಾಗ-1 | ಬೆಂಗಳೂರು ಉತ್ತರ ಜಿಲ್ಲೆ ಭಾಗ-2 | ಬೆಂಗಳೂರು ಉತ್ತರ ಜಿಲ್ಲೆ ಭಾಗ-3 | ಬೆಂಗಳೂರು ಉತ್ತರ ಜಿಲ್ಲೆ ಭಾಗ-4 .
15-02-2016
86
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ದಕ್ಷಿಣ ಜಿಲ್ಲೆ .
09-02-2016
85
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಜಿಲ್ಲೆ .
08-02-2016
84
2016-17ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಶಾಲೆಗಳ ನೊಂದಣಿ ಕುರಿತ ವೇಳಾಪಟ್ಟಿ.
06-02-2016
83
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಉತ್ತರ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಿಲ್ಲೆ | ಚಿತ್ರದುರ್ಗ ಜಿಲ್ಲೆ .
06-02-2016
82
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಉತ್ತರ ಜಿಲ್ಲೆ | ತುಮಕೂರು ಜಿಲ್ಲೆ .
05-02-2016
81
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ರಾಮನಗರ ಜಿಲ್ಲೆ .
02-02-2016
80
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ | ಮೈಸೂರು ಜಿಲ್ಲೆ .
01-02-2016
79
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ದಕ್ಷಿಣ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಿಲ್ಲೆ | ತುಮಕೂರು ಜಲ್ಲೆ .
01-02-2016
78
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಉತ್ತರ ಜಿಲ್ಲೆ | ಮಂಡ್ಯ ಜಿಲ್ಲೆ .
01-02-2016
77
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಉತ್ತರ ಜಿಲ್ಲೆ | ತುಮಕೂರು ಜಿಲ್ಲೆ .
27-01-2016
76
ಪೂರ್ವ ಪ್ರಾಥಮಿಕ ಶಾಲೆಗಳ ನೊಂದಣಿಗೆ ನಿಗದಿಪಡಿಸಲಾದ ಮಾರ್ಗಸೂಚಿಗಳ ಕುರಿತ ಸರ್ಕಾರಿ ಅಧಿಸೂಚನೆ ದಿನಾಂಕ:18-01-2016.
27-01-2016
75
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಉತ್ತರ ಜಿಲ್ಲೆ | ರಾಮನಗರ ಜಿಲ್ಲೆ.
22-01-2016
74
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ .
18-01-2016
73
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಮಂಡ್ಯ ಜಿಲ್ಲೆ | ಬೆಂಗಳೂರು ಉತ್ತರ ಜಿಲ್ಲೆ .
18-01-2016
72
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ದಕ್ಷಿಣ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಿಲ್ಲೆ | ಮಧುಗಿರಿ ಜಿಲ್ಲೆ .
18-01-2016
71
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಉತ್ತರ ಜಿಲ್ಲೆ.
14-01-2016
70
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ದಾವಣಗೆರೆ ಜಿಲ್ಲೆ .
14-01-2016
69
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ | ಹಾಸನ ಜಿಲ್ಲೆ.
12-01-2016
68
6-8ನೇ ತರಗತಿಯವರೆಗೆ ಶಾಲಾ ನೊಂದಣಿ ಅಧಿಕಾರ ಪ್ರತ್ಯಾಯೋಜನೆ ಕುರಿತಂತೆ ಸರ್ಕಾರಿ ಆದೇಶ.
11-01-2016
67
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಿಲ್ಲೆ | ಚಿಕ್ಕಬಳ್ಳಾಪುರ ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ | ಹಾಸನ ಜಿಲ್ಲೆ | ರಾಮನಗರ ಜಿಲ್ಲೆ.
11-01-2016
66
2016-17ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿ.ಎ., ಬಿ.ಎಸ್.ಸಿ ವ್ಯಾಸಂಗಕ್ಕೆ ಅನುಮತಿ ನೀಡುವ ಬಗ್ಗೆ ಸುತ್ತೋಲೆ ಹಾಗೂ ಚೆಕ್ ಲಿಸ್ಟ್.
07-01-2016
65
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ದಕ್ಷಿಣ ಜಿಲ್ಲೆ .
06-01-2016
64
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಗ್ರಾಮಾಂತರ ಜಿಲ್ಲೆ | ಚಿಕ್ಕಬಳ್ಳಾಪುರ ಜಿಲ್ಲೆ | ಕೋಲಾರ ಜಿಲ್ಲೆ | ಮಧುಗಿರಿ ಜಿಲ್ಲೆ | ಶಿವಮೊಗ್ಗ ಜಿಲ್ಲೆ | ದಕ್ಷಿಣ ಕನ್ನಡ ಜಿಲ್ಲೆ .
04-01-2016
63
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಉಡುಪಿ ಜಿಲ್ಲೆ | ಬೆಂಗಳೂರು ದಕ್ಷಿಣ ಜಿಲ್ಲೆ .
04-01-2016
62
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ದಕ್ಷಿಣ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಲ್ಲೆ | ಮಂಡ್ಯ ಜಿಲ್ಲೆ .
04-01-2016
61
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಉತ್ತರ ಜಿಲ್ಲೆ.
01-01-2016
60
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ.
23-12-2015M
59
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಚಿಕ್ಕಮಗಳೂರು ಜಿಲ್ಲೆ | ಹಾಸನ ಜಿಲ್ಲೆ.
22-12-2015
58
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಿಲ್ಲೆ | ಬೆಂಗಳೂರು ದಕ್ಷಿಣ ಜಲ್ಲೆ | ಚಿಕ್ಕಮಗಳೂರು ಜಿಲ್ಲೆ | ಹಾಸನ ಜಿಲ್ಲೆ .
21-12-2015
57
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರು ಗ್ರಾಮಾಂತರ ಜಿಲ್ಲೆ | ಚಾಮರಾಜನಗರ ಜಲ್ಲೆ.
21-12-2015
56
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಗ್ರಾಮಾಂತರ ಜಿಲ್ಲೆ.
21-12-2015
55
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಚಿಕ್ಕಮಗಳೂರು ಜಿಲ್ಲೆ.
15-12-2015
54
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ರಾಮನಗರ ಜಿಲ್ಲೆ .
14-12-2015
53
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಹಾಸನ ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ .
14-12-2015
52
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಚಿಕ್ಕಬಳ್ಳಾಪುರ ಜಿಲ್ಲೆ
07-12-2015
51
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ | ದಕ್ಷಿಣ ಕನ್ನಡ ಜಿಲ್ಲೆ .
07-12-2015
50
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರ ದಕ್ಷಿಣ ಜಿಲ್ಲೆ | ದಕ್ಷಿಣ ಕನ್ನಡ ಜಿಲ್ಲೆ | ಹಾಸನ ಜಿಲ್ಲೆ
07-12-2015
49
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಬೆಂಗಳೂರ ಉತ್ತರ ಜಿಲ್ಲೆ | ಕೋಲಾರ ಜಿಲ್ಲೆ.
05-12-2015
48
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ದಕ್ಷಿಣ ಜಿಲ್ಲೆ.
05-12-2015
47
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ ಜಿಲ್ಲೆ | ಬೆಂಗಳೂರು ಗ್ರಾಮಾಂತರ ಜಿಲ್ಲೆ | ದಕ್ಷಿಣ ಕನ್ನಡ ಜಿಲ್ಲೆ | ಉಡುಪಿ ಜಿಲ್ಲೆ .
30-11-2015
46
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಚಿಕ್ಕಮಗಳೂರು ಜಿಲ್ಲೆ | ಕೊಡಗು ಜಿಲ್ಲೆ .
30-11-2015
45
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಚಿಕ್ಕಬಳ್ಳಾಪುರ ಜಿಲ್ಲೆ .
30-11-2015
44
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ತುಮಕೂರು ಜಿಲ್ಲೆ | ಮೈಸೂರು ಜಿಲ್ಲೆ | ದಕ್ಷಿಣ ಕನ್ನಡ ಜಿಲ್ಲೆ.
26-11-2015
43
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಉತ್ತರ ಜಿಲ್ಲೆ.
25-11-2015
42
1-5 ಆಂಗ್ಲ ಮಾಧ್ಯಮಕ್ಕೆ ಪರಿಷ್ಕೃತ ನೋಂದಾವಣೆ ನಮೂನೆ-4 - ಕೊಡಗು ಜಿಲ್ಲೆ | ಕೋಲಾರ ಜಿಲ್ಲೆ | ದಾವಣಗೆರೆ ಜಿಲ್ಲೆ .
23-11-2015
41

ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಬೆಂಗಳೂರು ಗ್ರಾಮಾಂತರ ಜಿಲ್ಲೆ | ಬೆಂಗಳೂರು ದಕ್ಷಿಣ ಜಲ್ಲೆ .

23-11-2015
40
2015-16ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ನಮೂನೆ-2ರಲ್ಲಿ ನೊಂದಾಯಿಸಲಾದ ಶಾಲೆಗಳು - ಮಂಗಳೂರು ಜಿಲ್ಲೆ | ಕೋಲಾರ ಜಿಲ್ಲೆ .
23-11-2015
39
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ ಬಗ್ಗೆ - ಹಾಸನ ಜಿಲ್ಲೆ.
20-11-2015
38
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬೆಂಗಳೂರು ಉತ್ತರ
19-11-2015
37
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ 3ನೇ ಪಟ್ಟಿ - ಚಿಕ್ಕಬಳ್ಳಾಪುರ ಜಿಲ್ಲೆ.
19-11-2015
36
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಕೋಲಾರ ಜಿಲ್ಲೆ.
19-11-2015
35
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಬಂಗಾರಪೇಟೆ ತಾ: ಕೋಲಾರ ಜಿಲ್ಲೆ.
18-11-2015
34
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ 3ನೇ ಪಟ್ಟಿ - ಬೆಂಗಳೂರು ದಕ್ಷಿಣ ಜಿಲ್ಲೆ | ಕೊಡಗು ಜಿಲ್ಲೆ | ಕೋಲಾರ ಜಿಲ್ಲೆ .
18-11-2015
33
ಕಾಮಧೇನು ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ, ಕುಂಬಾರಕೊಪ್ಪಲು, ಹೆಬ್ಬಾಳ, ಮೈಸೂರು-570016 ಈ ಶಾಲೆಗೆ 6,7 ಮತ್ತು 8ನೇ ತರಗತಿ ಶಾಶ್ವತ ಅನುದಾನರಹಿತವಾಗಿ ಪ್ರಾರಂಬಿಸಲು ಅನುಮತಿ ನೀಡಿರುವ ನೊಂದಣಿ ನಮೂನೆ-2.
18-11-2015
32
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ 3ನೇ ಪಟ್ಟಿ - ಚಿಕ್ಕಬಳ್ಳಾಪುರ ಜಲ್ಲೆ.
18-11-2015
31
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಚಿಕ್ಕಮಗಳೂರು ಜಿಲ್ಲೆ.
16-11-2015
30
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ 3ನೇ ಪಟ್ಟಿ - ಮಂಡ್ಯ ಜಿಲ್ಲೆ.
11-11-2015
29
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ 3ನೇ ಪಟ್ಟಿ - ಬೆಂಗಳೂರು ದಕ್ಷಿಣ ಜಿಲ್ಲೆ.
11-11-2015
28
2015-16ನೇ ಸಾಲಿನ 6 ರಿಂದ 8ನೇ ತರಗತಿ ಆಂಗ್ಲ ಮಾಧ್ಯಮ ನೂತನ ಶಾಲೆಗಳನ್ನು ತೆರೆಯುವ ಬಗ್ಗೆ ತಿರಸ್ಕೃತ ಪ್ರಸ್ತಾವನೆಗಳ ಪಟ್ಟಿ.
05-11-2015
27
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ 3ನೇ ಪಟ್ಟಿ - ರಾಮನಗರ ಜಿಲ್ಲೆ.
03-11-2015
26
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಚಿಕ್ಕಬಳ್ಳಾಪುರ ಜಿಲ್ಲೆ.
02-11-2015
25
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಹಾಸನ ಜಿಲ್ಲೆ | ದಾವಣಗೆರೆ ಜಿಲ್ಲೆ | ತುಮಕೂರು ಜಿಲ್ಲೆ | ಬೆಂಗಳೂರು ಉತ್ತರ ಜಿಲ್ಲೆ.
19-10-2015
24
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ತುಮಕೂರು ಜಿಲ್ಲೆ.
17-10-2015
23
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಬೆಂಗಳೂರು ದಕ್ಷಿಣ ಜಿಲ್ಲೆ.
15-10-2015
22
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಬೆಂಗಳೂರು ದಕ್ಷಿಣ.
14-10-2015
21
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಬೆಂಗಳೂರು ಗ್ರಾಮಾಂತರ | ಬೆಂಗಳೂರು ದಕ್ಷಿಣ ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ .
13-10-2015
20
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಬೆಂಗಳೂರು ಗ್ರಾಮಾಂತರ.
09-10-2015
19
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಬೆಂಗಳೂರು ಗ್ರಾಮಾಂತರ
08-10-2015
18
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಚಾಮರಾಜನಗರ | ಬೆಂಗಳೂರು ಉತ್ತರ | ತುಮಕೂರು | ಹಾಸನ .
07-10-2015
17
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಕೊಡಗು | ಚಿಕ್ಕಮಗಳೂರು | ಮಧುಗಿರಿ | ಮಂಡ್ಯ | ಉಡುಪಿ
06-10-2015
16
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ಬೆಂಗಳೂರು ದಕ್ಷಿಣ, ದಾವಣಗೆರೆ, ಚಿತ್ರದುರ್ಗ, ಮೈಸೂರು
06-10-2015
15
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ - ರಾಮನಗರ | ದಕ್ಷಿಣ ಕನ್ನಡ | ಕೋಲಾರ | ಚಿಕ್ಕಬಳ್ಳಾಪುರ
05-10-2015
14
1-5 ಕನ್ನಡ ಮಾಧ್ಯಮ ಪರಿಷ್ಕೃತ ನೋಂದಾವಣೆ ನಮೂನೆ-4 - ಚಿಕ್ಕಮಗಳೂರು | ಚಿಕ್ಕಬಳ್ಳಾಪುರ.
03-10-2015
13
ಸರ್ಕಾರಿ ಆದೇಶ ಸಂಖ್ಯೆ:ಇಡಿ.359.ಪಿಜಿಸಿ.2015 ದಿನಾಂಕ:05-09-2015ರನ್ವಯ ಆಂಗ್ಲ ಮಾಧ್ಯಮಕ್ಕೆ ಮಾಧ್ಯಮ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅನುಮತಿಸಿದ 3ನೇ ಪಟ್ಟಿ - ಹಾಸನ | ಚಿಕ್ಕಮಗಳೂರು | ಶಿವಮೊಗ್ಗ
03-10-2015
12
ಸೆಪ್ಟೆಂಬರ್ 2015 ರಿಂದ ಫೆಬ್ರವರಿ 2016ರವರೆಗೆ ಶೈಕ್ಷಣಿಕ ವರ್ಷದ ಅಂತ್ಯದವರೆಗೆಅ ನಿವೃತ್ತರಾಗುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಸೇವೆಯನ್ನು ಮುಂದುವರೆಸುವ ಬಗ್ಗೆ ಸರ್ಕಾರಿ ಆದೇಶ.
30-09-2015
11
ಉಚ್ದನ್ಯಾಯಾಲಯದ ಆದೇಶದನ್ವಯ ಖಾಸಗಿ ಅನುದಾನರಹಿತ 1 ರಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ಕನ್ನಡ ಮಾಧ್ಯಮದಿಂದ ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆ ಹಾಗೂ ಹೊಸದಾಗಿ ಆಂಗ್ಲ ಮಾಧ್ಯಮದಲ್ಲಿ ನೋಂದಣಿ ನೀಡುವ ಕುರಿತು.
14-09-2015
10
ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ.
20-07-2015
09
ಪ್ರಾಥಮಿಕ ಶಾಲಾ ಶೈಕ್ಷಣಿಕ ಮಾರ್ಗದರ್ಶಿ 2015-16.
15-06-2015
08
ರಾಜ್ಯ ಉಚ್ಚನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:55106/2014ರಲ್ಲಿ ನೀಡಿದ್ದ ಆದೇಶದಂತೆ ಆಂಗ್ಲ ಮಾಧ್ಯಮಕ್ಕೆ ಬಡಾವಣೆ ನೀಡಿರುವ ಶಾಲೆಗಳ ಪಟ್ಟಿ - ಬೆಂಗಳೂರು ಉತ್ತರ | ಬೆಂಗಳೂರು ದಕ್ಷಿಣ | ಚಿತ್ರದುರ್ಗ | ಮಧುಗಿರಿ | ಶಿವಮೊಗ್ಗ | ಕೋಲಾರ | ಬೆಂಗಳೂರು ಗ್ರಾಮಾಂತರ | ರಾಮನಗರ | ದಾವಣಗೆರೆ | ತುಮಕೂರು | ಚಿಕ್ಕಬಳ್ಳಾಪುರ | ಉಡುಪಿ | ಮಂಡ್ಯ | ದಕ್ಷಿಣ ಕನ್ನಡ | ಹಾಸನ | ಕೊಡಗು | ಮೈಸೂರು | ಚಿಕ್ಕಮಗಳೂರು.
12-06-2015
07
ರಾಜ್ಯ ಉಚ್ಚನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:55106/2014ರಲ್ಲಿ ನೀಡಿದ್ದ ಆದೇಶದಂತೆ ಆಂಗ್ಲ ಮಾಧ್ಯಮಕ್ಕೆ ಬಡಾವಣೆ ನೀಡಿರುವ ಶಾಲೆಗಳ ಪಟ್ಟಿ - ಬೆಂಗಳೂರು ಉತ್ತರ | ಬೆಂಗಳೂರು ದಕ್ಷಿಣ | ಚಿತ್ರದುರ್ಗ | ಮಧುಗಿರಿ | ಶಿವಮೊಗ್ಗ | ಕೋಲಾರ | ಬೆಂಗಳೂರು ಗ್ರಾಮಾಂತರ | ಚಿಕ್ಕಬಳ್ಳಾಪುರ | ಉಡುಪಿ | ಮಂಡ್ಯ | ದಕ್ಷಿಣ ಕನ್ನಡ | ಹಾಸನ | ಕೊಡಗು.
27-05-2015
06
2015-16ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕುರಿತ ಸುತ್ತೋಲೆ.
16-05-2015
05
ಖಾಸಗಿ ಶಾಲೆಗಳಲ್ಲಿ ಶುಲ್ಕದ ವಿವರಗಳನ್ನು ಸೂಚನಾಫಲಕ(Notice Board)ದಲ್ಲಿ ಪ್ರಕಟಿಸುವ ಬಗ್ಗೆ ಸುತ್ತೋಲೆ. ದಿನಾಂಕ:13-04-2015.
17-04-2015
04
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2015-16ನೇ ಸಾಲಿಗೆ ರೆಗ್ಯೂಲರ್ ಬಿ.ಇಡಿ ಉನ್ನತ ವ್ಯಾಸಂಗಕ್ಕೆ ಅನುಮತಿ ನೀಡುವ ಬಗ್ಗೆ.
10-02-2015
03
2015-16ನೇ ಸಾಲಿನಿಂದ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನೊಂದಣಿ ಕುರಿತು.
09-01-2015
02
2015-16ನೇ ಸಾಲಿಎ ಡಿಪ್ಲೋಮೋ ಇನ್ ಕಮ್ಯುನಿಕೇಷನ್ ವ್ಯಾಸಂಗ ಮಾಡಲು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ.
05-01-2015
01
2015-16ನೇ ಸಾಲಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿ.ಎ., ಬಿ.ಎಸ್.ಸಿ. ವ್ಯಾಸಂಗ ಮಾಡಲು ಅನುಮತಿ ನೀಡುವ ಬಗ್ಗೆ ಸುತ್ತೋಲೆ, ನಮೂನೆ ಹಾಗೂ ಚೆಕ್ ಲಿಸ್ಟ್.
05-01-2015
>> archive
  • Copyright Policy
  • Waiver of Right
  • Help
  • Hyperlink Policy
  • Privacy Policy
  • Availability of Screen Reader
  • Terms and Conditions
  • Home
  • Primary
  • Secondary
  • Minority
  • Mid Day Meals
  • S.W.F & T.B.F
  • C A Cell
  • SISLEP