ಮುಖಪುಟ >> ಪ್ರಾಥಮಿಕ ಶಿಕ್ಷಣ >> ಸಾಮಾನ್ಯ ಸುತ್ತೋಲೆಗಳು

ಹೆಚ್ಚುವರಿ ಶಿಕ್ಷಕರು | ಅನುದಾನ | ಭಾಷಾನೀತಿ | ಸರ್ಕಾರದ ನೀತಿ ವಿಷಯಗಳು | ಮಾನ್ಯತೆ ನವೀಕರಣ | ಸೇವಾ ವಿಷಯಗಳು

ಸಾಮಾನ್ಯ ಸುತ್ತೋಲೆಗಳು :

ಕ್ರ.ಸಂ
ವಿವರ
ಅಳವಡಿಸಿದ ದಿನಾಂಕ
62
ರಾಜ್ಯದ ಸರ್ಕಾರಿ ಪ್ರಾಥಮಿಕ/ಪ್ರೌಢ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಕುರಿತ ಸುತ್ತೋಲೆ. 29-09-2014
61
2014-15ನೇ ಸಾಲಿಗೆ ರಾಜ್ಯದ ಉತ್ತಮ ಶಿಕ್ಷಕರುಗಳನ್ನು ರಾಜ್ಯ/ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ. 29-09-2014
60
60ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ. 21-05-2014
60
2013-14ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ನೇ ತರಗತಿ ಹೆಣ್ಣು ಮಕ್ಕಳಿಗೆ ರೂ. 2-00ಗಳ ಪ್ರೋತ್ಸಾಹಧನದ ಸುತ್ತೋಲೆ. 25-03-2014
59
2013-14ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ನೇ ತರಗತಿ ಹೆಣ್ಣು ಮಕ್ಕಳಿಗೆ ರೂ. 2-00ಗಳ ಪ್ರೋತ್ಸಾಹಧನದ ಜ್ಞಾಪನ. 25-03-2014
58
2013-14ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ನೇ ತರಗತಿ ಹೆಣ್ಣು ಮಕ್ಕಳಿಗೆ ರೂ. 2-00ಗಳ ಪ್ರೋತ್ಸಾಹಧನದ ಅನುದಾನ ಬಿಡುಗಡೆ. 25-03-2014
57
ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾತಿ ಬಗ್ಗೆ ವಯಸ್ಸನ್ನು ನಿರ್ದರಿಸುವುದು (ಸುತ್ತೋಲೆ ದಿ-11-02-2013). 10-02-2014
56
2014-15ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಬಿ.ಎ-ಬಿ.ಎಸ್ಸಿ ವ್ಯಾಸಂಗ ಮಾಡುವ ಬಗ್ಗೆ ಸುತ್ತೋಲೆ | ಅರ್ಜಿ ನಮೂನೆ. 30-01-2014
55
2014-15ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಡಿಪ್ಲೋಮಾ ಇನ್ ಇಂಗ್ಲೀಷ್ ಕೋರ್ಸ್ ಬಗ್ಗೆ ಸುತ್ತೋಲೆ. 30-01-2014
54
ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯಾಗಳಿಗೆ ಸಂಭಾವನೆ ಹೆಚ್ಚಳ ಹಾಗೂ ಎನ್.ಪಿ.ಎಸ್ ಯೋಜನೆ. 24-01-2014
53
ಶಾಶ್ವತ ಅನುದಾನರಹಿತ ಹಿರಿಯ ಪ್ರಾಥಮಿಕ (6-8) ಹಾಗೂ ಪ್ರೌಢಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಸುತ್ತೋಲೆ. 31-10-2013
52
2012-13ನೇ ಸಾಲಿನ 2ನೇ ಸಮುದಾಯದತ್ತ ಶಾಲೆ. 27-03-2013
51
2013-14ನೇ ಸಾಲಿಗೆ ಪ್ರಾಥಮಿಕ ಶಾಲಾ ಶಿಕ್ಷಕರು ಉನ್ನತ ವ್ಯಾಸಂಗ ಬಿ.ಎ-ಬಿಎಸ್ಸಿ ಕುರಿತು. 11-02-2013
50
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ನಿಷೇಧ ರಿಟ್ ಅರ್ಜಿ ಸಂಖ್ಯೆ-17958-2009) Dated:04-11-2009. 04-12-12012
49
ಶಾಲೆಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ. 23-11-2012
48
ದಿನಾಂಕ-07.11.2012ರಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಶ್ರದ್ಧಾ ವಾಚನಾಲಯ, ಕಾರ್ಯಕ್ರಮ ನಡೆಸುವುದು. 05-11-2012
47
2012-13ನೇ ಸಾಲಿಗೆ ಸಮುದಾಯದತ್ತ ಶಾಲೆ ಕಾರ್ಯಕ್ರಮ. 22-09-2012
46
2012-13ನೇ ಸಾಲಿಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿ. 03-09-2012
45
2012ನೇ ಸಾಲಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿ. 29-08-2012
44
ಮಕ್ಕಳ ಸಂಖ್ಯೆ ಆಧಾರದ ಮೇಲೆ ಪ್ರಾಥಮಿಕ ಶಾಲೆಗಳ ವಿಲೀನ. 31-07-2012
44
ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ 2012ನೇ ಸಾಲಿನ ಪರಿಷ್ಕೃತ ವೇತನ ಶ್ರೇಣಿಗಳನ್ನು ವಿಸ್ತರಿಸುವುದು. 03-07-2012
43
1ನೇ, 5ನೇ ಮತ್ತು 7ನೇ ತರಗತಿ ಎಸ್.ಸಿ-ಎಸ್.ಟಿ ಮಕ್ಕಳಿಗೆ ಉಚಿತ ಶಾಲಾಬ್ಯಾಗ್ ವಿತರಣೆ ಬಗ್ಗೆ ಸುತ್ತೋಲೆ. 28-06-201
42
2012-13ನೇ ಸಾಲಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ ಸುತ್ತೋಲೆ | ನಮೂನೆಗಳು-ರಾಜ್ಯ ಪ್ರಶಸ್ತಿ | ನಮೂನೆಗಳು-ರಾಷ್ಟ್ರ ಪ್ರಶಸ್ತಿ. 23-06-2012
40
23-05-2012
39
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭಿಸುವ ಬಗ್ಗೆ. 23-05-2012
38
ಬಾಹ್ಯ – ದೂರ ಸಂಪರ್ಕ ವ್ಯಾಸಂಗ (ಪ್ರಾಥಮಿಕ ಶಾಲಾ ಶಿಕ್ಷಕರಿಗೆ). 10-04-2012
37
ಪ್ರಾಥಮಿಕ ಶಾಲಾ ಶಿಕ್ಷಕರ ಬಿ.ಇಡಿ., ಉನ್ನತ ವ್ಯಾಸಂಗ ಮಾಡುವ ಬಗ್ಗೆ ತಿದ್ದುಪಡಿ ಸುತ್ತೋಲೆ. 03-02-2012
36
ಪ್ರಾಥಮಿಕ ಶಾಲಾ ಶಿಕ್ಷಕರ ಬಿ.ಎ-ಬಿ.ಎಸ್ಸಿ ವ್ಯಾಸಂಗ ಮಾಡುವ ಬಗ್ಗೆ ಸರ್ಕಾರದ ಆದೇಶ, ಸುತ್ತೋಲೆ ಹಾಗೂ ಅರ್ಜಿ ನಮೂನೆ. 01-02-2012
35
ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ನೀರು ಶೌಚಾಲಯ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸುತ್ತೋಲೆ. 21-10-2011
34
ಶಾಶ್ವತ ಅನುದಾನರಹಿತ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಸೂಚನೆಗಳು. 14-10-2011
33
2011-12ನೇ ಸಾಲಿಗೆ ಸಮುದಾಯದತ್ತ ಶಾಲೆ ಕಾರ್ಯಕ್ರಮ.  
32
21-09-2011
31
2011-12ನೇ ಸಾಲಿಗೆ ಸರ್ಕಾರಿ ಶಾಲೆಯ 4ನೇ ಮತ್ತು 10ನೇ ತರಗತಿ ಎಸ್.ಸಿ-ಎಸ್.ಟಿ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಬಗ್ಗೆ.  
30
 
29
 
28
 
27
 
26
ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ 2011-12 | ರಾಷ್ಟ್ರಪ್ರಶಸ್ತಿ 2011-12. 02-09-2011
25
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿ.ಪಿ.ಎಫ್ ಮುಂಗಡ – ಭಾಗಶಃ ವಾಪಸಾತಿ. 22-08-2011
24
ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯಾಗಳಿಗೆ ಬೇಸಿಗೆ ರಜೆಯಲ್ಲಿ ಸಂಭಾವನೆ ನೀಡುವ ಬಗ್ಗೆ. 05-08-2011
23
ಶಿಕ್ಷಕರಿಗೆ ರಾಜ್ಯ – ರಾಷ್ಟ್ರ ಪ್ರಶಸ್ತಿ ಬಗ್ಗೆ 2011-12. 30-07-2011
22
2011-12ನೇ ಸಾಲಿನ ಶಾಲಾ ವಾರ್ಷಿಕ ಕ್ಯಾಲೆಂಡರ್.  
21

ಖಾಸಗಿ ಶಾಲೆಗಳ ನೊಂದಣಿ 7ನೇ ತರಗತಿ ಟಿ.ಸಿ ಮೇಲು ಸಹಿ.

 
20

ಕೇಂದ್ರೀಯ ಪಠ್ಯಕ್ರಮ ಶಾಲೆಗಳಲ್ಲಿ ಶೇಕಡಾ 10ರಷ್ಟು ಸೀಟುಗಳ ಮೀಸಲಾತಿ.

 
19

ಶಾಲೆಗಳ ಸ್ಥಳಾಂತರ ಮತ್ತು ವರ್ಗಾವಣೆ – ಸ್ಪಷ್ಟೀಕರಣ.

 
18

ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಹೆಚ್ಚುವರಿ ವಿಭಾಗ ನೀಡುವ ಬಗ್ಗೆ.

 
17

ಕ್ಯಾಪಿಟೇಶನ್ ಶುಲ್ಕ ನಿರ್ಬಂಧ-ಮಕ್ಕಳ ದಾಖಲಾತಿ ಬಗ್ಗೆ.

 
16

ಖಾಸಗಿ ಶಾಲೆಗಳಲ್ಲಿ ಕ್ಯಾಪಿಟೇಶನ್ ಶುಲ್ಕ ನಿಷೇಧ ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ಕ್ರಮ ಜರುಗಿಸುವುದು.

 
15

ಅನುದಾನಿತ – ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ಮಿತಿ ನಿಗಧಿ.

 
14

ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಸಿಬ್ಬಂದಿ ವರ್ಗ ವಿವರ. ಸೇವಾ ಪುಸ್ತಕ ನಿರ್ವಹಣೆ ಬಗ್ಗೆ.

 
13
ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸ್ಥಳಾಂತರ ಆಡಳಿತ ಮಂಡಳಿ ಬದಲಾವಣೆ ನಿಯಮಗಳು 2006.  
12
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿ.ಇಡಿ ಉನ್ನತ ವ್ಯಾಸಂಗ.  
11
ಬಾಲವಾಡಿ ಆಯಾಗಳಿಗೆ ಬೇಸಿಗೆ ರಜಾ ಅವಧಿಯಲ್ಲಿ ಸಂಭಾವನೆ ನೀಡುವ ಬಗ್ಗೆ.  
10
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ – ಜಿಲ್ಲಾ ಜೇಷ್ಠತೆ ಪರಿಗಣಿಸುವುದು.  
09
ನಿವೃತ್ತ ನೌಕರರ ಗಳಿಕೆ ರಜಾ ನಗಧೀಕರಣ.  
08
ಕಾಣೆಯಾದ ಸರ್ಕಾರಿ ನೌಕರರಿಗೆ ಕುಟುಂಬ ವಿಶ್ರಾಂತಿ ವೇತನ.  
07
ಜಿ.ಪಿ.ಎಫ್ ಖಾತೆದಾರರು ನಾಮ ನಿರ್ದೇಶನ ಮಾಡುವುದು.  
06
ದಿನಗೂಲಿ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸುವುದು.  
05
ಸರ್ಕಾರಿ ನೌಕರರ ಮೇಲೆ ಶಿಸ್ತಿನ ಕ್ರಮ ಜರುಗಿಸುವುದು.  
04
ಶಿಕ್ಷಕರಿಗೆ ಬೋಧಕೇತರ ಕೆಲಸಗಳನ್ನು ನಿರ್ಭಂದಿಸುವುದು.  
03
ಬೋಧಕೇತರ ಕೆಲಸ ಕಾರ್ಯಗಳಿಗೆ ನಿಯೋಜಿತರಾಗಿರುವ ಶಿಕ್ಷಕರನ್ನು ವಾಪಸ್ ಕಳುಹಿಸುವುದು.  
02
ನಿಯಮ ಬಾಹಿರವಾಗಿ ಎಸ್.ಡಿ.ಎಂ.ಸಿ ಯವರು ಗೌರವ ಶಿಕ್ಷಕರನ್ನು ನೇಮಿಸುವುದು.  
01
**  01ನೇ ತರಗತಿ ಯಿಂದ 08ನೇ ತರಗತಿಗೆ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡುವುದು.