ಶಿಕ್ಷಣ ಹಕ್ಕು ಕಾಯ್ದೆ ದಾಖಲಾತಿ 2020

 

ಕ್ರ ಸಂ ವಿವರ
ಅಳವಡಿಸಿದ ದಿನಾಂಕ
18
2021-22ನೇ ಸಾಲಿಗೆ ಆರ್.ಟಿ.ಇ. ಕಾಯ್ದೆಯಡಿ ಮೂದಲನೇ ಸುತ್ತಿನ ಸೀಟು ಹಂಚಿಕೆ ಮಾಡಿರುವ ಬಗ್ಗೆ.
22-06-2021
17
2021-22ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್‌ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಯ ಪರಿಷ್ಕೃತ ವೇಳಾ ಪಟ್ಟಿ ಕುರಿತು.
14-06-2021
16
2021-22ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) & 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ಬಗ್ಗೆ.
11-05-2021
15
2021-22ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ  2009ರ ಸೆಕ್ಷನ್ 12(1) ಬಿ ಮತ್ತು 12(1) ಸಿ ಅಡಿ ದಾಖಾಲಾತಿ ಅರ್ಜಿ ಸಲ್ಲಿಕೆಯ  ದಿನಾಂಕ ವಿಸ್ತರಣೆ ಕುರಿತು
08-04-2021
14
2021-22ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) & 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ಬಗ್ಗೆ.
09-02-2021
13
2021-22ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ - 2009ರ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿಪ್ರವೇಶ ಪ್ರಕ್ರಿಯೆಗೆ ಗ್ರಾಮ/ ವರ್ಡಗಳಲ್ಲಿನ ಎಲ್ಲ ಶಾಲೆಗಳನ್ನು ಮ್ಯಾಪಿಂಗ್ ಮಾಡುವ ಕುರಿತು.
20-01-2021
12
2020-21ನೇ ಸಾಲಿಗೆ ಆರ್.ಟಿ.ಇ. ಕಾಯ್ದೆಯಡಿ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡಿರುವ ಬಗ್ಗೆ.
02-09-2020
11
2020-21ನೇ ಸಾಲಿನ ಆರ್.ಟಿ.ಇ. ಅಡಿ ಪ್ರವೇಶ ಪ್ರಕ್ರಿಯೆಯ ಎರಡನೇ ಸುತ್ತಿನ ಪರಿಷ್ಕೃತ ವೇಳಾಪಟ್ಟಿ.
31-08-2020
10
2020-21ನೇ ಸಾಲಿನ ಆರ್.ಟಿ.ಇ. ಅಡಿ ಪ್ರವೇಶ ಪ್ರಕ್ರಿಯೆಯ ಎರಡನೇ ಸುತ್ತಿನ ಪರಿಷ್ಕೃತ ವೇಳಾ ಪಟ್ಟಿ.
18-08-2020
09
2020-21ನೇ ಸಾಲಿನ ಆರ್.ಟಿ.ಇ.ಯಡಿ ದಾಖಲಾತಿ ಸಂಬಂಧ ಸುತ್ತೋಲೆ.
30-07-2020
08
2020-21ನೇ ಸಾಲಿನ ಆರ್.ಟಿ.ಇ.ಯಡಿ ಪ್ರವೇಶ ಪ್ರಕ್ರಿಯೆಯ ಪರಿಷ್ಕೃತ ವೇಳಾ ಪಟ್ಟಿ.
23-07-2020
07
2020-21ನೇ ಸಾಲಿನ ಉಚಿತ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್‌ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಯ ಪರಿಷ್ಕೃತ ವೇಳಾ ಪಟ್ಟಿ ಕುರಿತು.
08-07-2020
06
2020-21ನೇ ಸಾಲಿನ ಆರ್.ಟಿ.ಇ. ದಾಖಲಾತಿ ಸಲುವಾಗಿ ಆನ್ ಲೈನ್ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿರುವ ಬಗ್ಗೆ.
24-06-2020
05
2020-21ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ ಅಡಿ ದಾಖಲಾತಿ ಕುರಿತಂತೆ ಸುತ್ತೋಲೆ ಮತ್ತು ನಿಗದಿಪಡಿಸಿರುವ ವೇಳಾಪಟ್ಟಿ.
04-06-2020
04
ನೋವಲ್ ಕರೋನ ವೈರಸ್ ಸೋಂಕು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ 2020-21ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್ 12(1)(ಸಿ) ಅಡಿಯ ಪ್ರವೇಶ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಬಗ್ಗೆ.
24-03-2020
03
ಆರ್.ಟಿ.ಇ. ಅಡಿ ದಾಖಲಾತಿಗೆ ಮಗುವಿನ ವಯೋಮಿತಿಯನ್ನು ನಿರ್ಧರಿಸುವ ಬಗ್ಗೆ ತಿದ್ದುಪಡಿ ಆದೇಶ .
21-03-2020
02
ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್‌ 12(1)(ಬಿ) ಮತ್ತು 12(1)(ಸಿ)ರಡಿಯಲ್ಲಿನ ದಾಖಲಾತಿಗೆ ಮಗುವಿನ ವಯೋಮಿತಿ ಬಗ್ಗೆ ಸುತ್ತೋಲೆ.
12-03-2020
01
2020-21ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್‌ 12(1)(ಬಿ) ಮತ್ತು ಸೆಕ್ಷನ್‌ 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಯ ಬಗ್ಗೆ ಸುತ್ತೋಲೆ.
03-03-2020
  ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಅದಿನಿಯಮ, 2012.  
  ಭಾರತ ಸರ್ಕಾರದ ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯ್ದೆ, 2009.