ಶಿಕ್ಷಣ ಹಕ್ಕು ಕಾಯ್ದೆ ದಾಖಲಾತಿ 2019-20

Application Submission for RTE - 2019 Seat Selection Process

Know My School - RTE 2019 Neighbourhood School List.

ಆರ್.ಟಿ.ಇ. ಸಹಾಯವಾಣಿ

ಕ್ರ ಸಂ
ವಿವರ
ಅಳವಡಿಸಿದ ದಿನಾಂಕ
09
2019-20ನೇ ಸಾಲಿಗೆ ಆರ್.ಟಿ.ಇ. ಕಾಯ್ದೆಯಡಿಯಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡಿರುವ ಬಗ್ಗೆ ಸುತ್ತೋಲೆ. 28-05-2019
08
2019-20ನೇ ಸಾಲಿಗೆ ಆರ್.ಟಿ.ಇ. ಕಾಯ್ದೆಯಡಿಯಲ್ಲಿ ಮೊದಲನೇ ಸುತ್ತಿನ ಸೀಟು ಹಂಚಿಕೆ ಮಾಡಿರುವ ಬಗ್ಗೆ ಸುತ್ತೋಲೆ ದಿನಾಂಕ:06-05-2019. 08-05-2019
07
2019-20ನೇ ಸಾಲಿನ ಉಚಿತ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1)(ಸಿ)ಆಡಿ ಪ್ರವೇಶ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿ ಕುರಿತು. 03-05-2019
06
2019-20ನೇ ಸಾಲಿನ ಆರ್.ಟಿ.ಇ. ಅಡಿ ಪ್ರವೇಶಾತಿಗೆ ಸಂಬಂಧಿಸಿದಂತೆ ಆಧಾರ್ ಪರಿಗಣಿಸುವ ಬಗ್ಗೆ. 03-05-2019
05
ಆರ್.ಟಿ.ಇ. 2019ರ ಪ್ರವೇಶ ಪ್ರಕ್ರಿಯೆ ಸಂಬಂಧಿಸಿದಂತೆ ವಿಶೇಷ ಕ್ಯಾಟಗರಿ ಮೂಲಕ ಅರ್ಜಿ ಸಲ್ಲಿಸಿದ್ದು, ದಾಖಲೆಗಳ ಪರಿಶೀಲನೆಗೆ ದಿ:30-04-2019ರೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ದಾಖಲೆಗಳೊಂದಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳ ಪೋಷಕರ ಪಟ್ಟಿ. 30-04-2019
04
ಆರ್.ಟಿ.ಇ. 2019ರ ಪ್ರವೇಶ ಪ್ರಕ್ರಿಯೆ ಸಂಬಂಧಿಸಿದಂತೆ ಇ.ಐ.ಡಿ. ಮೂಲಕ ಅರ್ಜಿ ಸಲ್ಲಿಸಿದ್ದು, ದಾಖಲೆಗಳ ಪರಿಶೀಲನೆಗೆ ದಿ:30-04-2019ರೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ದಾಖಲೆಗಳೊಂದಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳ ಪೋಷಕರ ಪಟ್ಟಿ. 30-04-2019
03
ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009ರಡಿಯಲ್ಲಿ ಪ್ರವೇಶ ಪಡೆದಿರುವ ಮಕ್ಕಳನ್ನು ಎಲಿಮೆಂಟರಿ ಶಿಕ್ಷಣ ಪೂರೈಸುವವರೆಗೆ ಅದೇ ಶಾಲೆಯಲ್ಲಿ ಮುಂದುವರೆಸುವ ಬಗ್ಗೆ. 23-04-2019
02
2019-20ನೇ ಸಾಲಿಗೆ ಆರ್.ಟಿ.ಇ. ಅಡಿ ದಾಖಲಾತಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ ಸುತ್ತೋಲೆ ದಿನಾಂಕ:15-04-2019. 15-04-2019
01
2019-20ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1)(ಸಿ)ಅಡಿ ಪ್ರವೇಶ ಪ್ರಕ್ರಿಯೆಯ ಬಗ್ಗೆ ಸುತ್ತೋಲೆ. 02-03-2019
  ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಅದಿನಿಯಮ, 2012.  
  ಭಾರತ ಸರ್ಕಾರದ ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯ್ದೆ, 2009.