ಶಿಕ್ಷಣ ಹಕ್ಕು ಕಾಯ್ದೆ ದಾಖಲಾತಿ 2018-19

Result of RTE 2018 Round 3

ಕ್ರ ಸಂ
ವಿವರ
ಅಳವಡಿಸಿದ ದಿನಾಂಕ
11
2018-19ನೇ ಸಾಲಿನಿಂದ ಶಿಕ್ಷಣ ಹಕ್ಕು ಕಾಯ್ದೆಯಡಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಒದಗಿಸುವ ಬಗ್ಗೆ ಸುತ್ತೋಲೆ ದಿನಾಂಕ:28-05-2018. 05-06-2018
10
2018-19 ನೇ ಸಾಲಿಗೆ ಆರ್ ಟಿ ಇ ಕಾಯ್ದೆಯಡಿ ಮೂರನೇ ಸುತ್ತಿನ ಸೀಟು ಹಂಚಿಕೆ ಮಾಡಿರುವ ಬಗ್ಗೆ ಸುತ್ತೋಲೆ. 04-06-2018
09
2018-19ನೇ ಸಾಲಿಗೆ ಆರ್.ಟಿ.ಇ. ಕಾಯ್ದೆಯಡಿ ಮೂರನೇ ಸುತ್ತಿನ ಸೀಟು ಹಂಚಿಕೆ ಮಾಡಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 04-06-2018
08
2018-19 ನೇ ಸಾಲಿನ ಆರ್ ಟಿ ಇ ಕಾಯ್ದೆಯಡಿಯಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡಿರುವ ಬಗ್ಗೆ . 24-05-2018
07
2018-19ನೇ ಸಾಲಿಗೆ ಆರ್.ಟಿ.ಇ. ಕಾಯ್ದೆಯಡಿಯಲ್ಲಿ ಮೊದಲ ಸುತ್ತಿನ ಸೀಟಿನ ಹಂಚಿಕೆ ಮಾಡಿರುವ ಬಗ್ಗೆ ಸುತ್ತೋಲೆ ದಿನಾಂಕ:26-04-2018. 27-04-2018
06
2018-19ನೇ ಸಾಲಿಗೆ ಆರ್.ಟಿ.ಇ. ಕಾಯ್ದೆಯಡಿ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಿರುವ ಬಗ್ಗೆ ಸುತ್ತೋಲೆ. 21-04-2018
05
2018-19ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಬಿ) ಅಡಿಯಲ್ಲಿ ಶಾಲಾವಾರು ಮೀಸಲಿಡಬೇಕಾದ ಸೀಟುಗಳ ಸಂಖ್ಯೆಯನ್ನು ತಂತ್ರಾಂಶದಲ್ಲಿ ಪ್ರಕಟಿಸುವ ಬಗ್ಗೆ 21-02-2018
04
2018-19ನೇ ಸಾಲಿನಲ್ಲಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ 12(1)(ಬಿ) ಅಡಿ ಪ್ರವೇಶ ಪ್ರಕ್ರಿಯೆ ಬಗ್ಗೆ. 08-02-2018
03
2018-19ನೇ ಸಾಲಿನ ನೆರೆಹೊರೆ ಶಾಲೆಗಳ ಮ್ಯಾಪಿಂಗ್ ಸುತ್ತೋಲೆ. 06-02-2018
02
2018-19ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1)(ಸಿ)ಅಡಿ ಪ್ರವೇಶ ಪ್ರಕ್ರಿಯೆ ಸುತ್ತೋಲೆ ಮತ್ತು ವೇಳಾಪಟ್ಟಿ. 05-02-2018
01
2018-19ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವ ಕುರಿತ ಸುತ್ತೋಲೆ. 28-07-2017
 

2018-19ನೇ ಸಾಲಿನ ಪ್ರವೇಶ ಪ್ರಕ್ರಿಯೆ ಕುರಿತಂತೆ ಸರ್ಕಾರಿ ಆದೇಶ ದಿನಾಂಕ:23-01-2018.

 
  ಕರ್ನಾಟಕ ಮಕ್ಕಳ ಉಚಿತ ಮತ್ತು ಕಟ್ಟಾಯ ಶಿಕ್ಷಣ ಹಕ್ಕು ಕಾಯಿದೆ ಅದಿನಿಯಮ, 2012.  
  ಭಾರತ ಸರ್ಕಾರದ ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯ್ದೆ, 2009.