ಶಿಕ್ಷಣ ಹಕ್ಕು ಕಾಯ್ದೆ ದಾಖಲಾತಿ 2017:

ಕ್ರ ಸಂ
ವಿವರ
ಅಳವಡಿಸಿದ ದಿನಾಂಕ
19
2017-18 ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ 1, 2 ಮತ್ತು 3 ನೇ ಸುತ್ತಿನ ಸೀಟುಗಳ ಹಂಚಿಕೆ ದಾಖಲಾತಿ ಅಪ್ ಡೇಟ್ ಮಾಡುವ ಬಗ್ಗೆ. 21-07-2017
18
2017-18ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಒದಗಿಸುವ ಬಗ್ಗೆ. 21-07-2017
17
2017-18ನೇ ಸಾಲಿನಿಂದ ಆರ್.ಟಿ.ಇ. ಅಡಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಒದಗಿಸುವ ಬಗ್ಗೆ. 01-06-2017
16
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ ಸುತ್ತೋಲೆ ದಿನಾಂಕ:24-05-2017. 26-05-2017
15
2017-18ನೇ ಸಾಲಿನ ಆರ್.ಟಿ.ಇ. ಅಡಿ 1ನೇ ಹಂತದಲ್ಲಿ ಸೀಟು ಹಂಚಿಕೆಯಾದ ದಾಖಲಾತಿ ಗಡುವು ವಿಸ್ತರಿಸಿರುವ ಬಗ್ಗೆ. 15-05-2017
14
ಆರ್.ಟಿ.ಇ ಮೊದಲನೇ ಸುತ್ತಿನ ದಾಖಲಾತಿ ಅವಧಿ ವಿಸ್ತರಣೆ ಮತ್ತು ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 05-05-2017
13
ಶಿಕ್ಷಣ ಹಕ್ಕು ಹಾಯ್ದೆಯಡಿ 2ನೇ ಸುತ್ತಿನ ಲಾಟರಿ ಪ್ರಕ್ರಿಯೆಗೆ ಪೂರ್ವ ಸಿದ್ಧತೆ ಕುರಿತಂತೆ ಸುತ್ತೋಲೆ. 05-05-2017
12
2017-18ನೇ ಸಾಲಿನಲ್ಲಿ ಆರ್.ಟಿ.ಇ. ಅಡಿಯಲ್ಲಿ ಸೀಟು ಹಂಚಿಕೆ ಮಾಡಿರುವ ಬಗ್ಗೆ ಸುತ್ತೋಲೆ. 02-05-2017
11
2017-18ನೇ ಸಾಲಿಗೆ ಆರ್.ಟಿ.ಇ. ಅಡಿಯಲ್ಲಿ ದಾಖಲಾಗುವ ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ಒದಗಿಸುವ ಕುರಿತು ಮಾರ್ಗಸೂಚಿ ಸುತ್ತೋಲೆ. 02-05-2017
10
2017-18ನೇ ಸಾಲಿನ ಆರ್.ಟಿ.ಇ. ದಾಖಲಾತಿಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಲು ದಿನಾಂಕವನ್ನು ದಿನಾಂಕ:15-04-2017ರವರೆಗೆ ವಿಸ್ತರಿಸಿರುವ ಬಗ್ಗೆ. 07-04-2017
09
2017-18ನೇ ಆರ್.ಟಿ.ಇ. ದಾಖಲಾತಿಗಾಗಿ ಆಲ್ ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವ ಬಗ್ಗೆ. 30-03-2017
08
2017-18ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರವೇಶ ಪಡೆಯಲು ಕೈಬಿಟ್ಟು ಹೋಗಿರುವ ಜನವಸತಿ ಪ್ರದೇಶಗಳನ್ನು ತಂತ್ರಾಂಶದಲ್ಲಿ ಸೇರ್ಪಡೆ ಮಾಡುವ ಬಗ್ಗೆ. 15-03-2017
07
ಘನ ಉಚ್ಛ ನ್ಯಾಯಾಲಯ ದಿನಾಂಕ:18-01-2017ರಲ್ಲಿ ರಿ.ಅ.4825/2015 ಮತ್ತು ಇತರೆ ಪ್ರಕರಣಗಳಿಗೆ ನೀಡಿರು ತೀರ್ಪಿನ ಅನ್ವಯ ಸಂಬಂಧಿಸಿದ ಶಾಲೆಗಳನ್ನು ಆರ್.ಟಿ.ಇ. ವ್ಯಾಪ್ತಿಗೆ ಒಳಪಡಿಸುವ ಕುರಿತು. 04-02-2017
06
ಬಿ.ಬಿ.ಎಂ.ಪಿ ಮತ್ತು ಇತರೆ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಒಂದು ವಾರ್ಡ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳನ್ನು ಒಂದೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮರು ಹೊಂದಾಣಿಕೆ ಮಾಡುವ ಬಗ್ಗೆ ತಿದ್ದುಪಡಿ. 03-02-2017
05
ಘನ ಉಚ್ಛ ನ್ಯಾಯಾಲಯ ದಿನಾಂಕ:16-01-2017ರಲ್ಲಿ ರಿ.ಅ.4825/2015 ಮತ್ತು ಇತರೆ ಪ್ರಕರಣಗಳಿಗೆ ನೀಡಿರು ತೀರ್ಪಿನ ಅನ್ವಯ ಸಂಬಂಧಿಸಿದ ಶಾಲೆಗಳನ್ನು ಆರ್.ಟಿ.ಇ. ವ್ಯಾಪ್ತಿಗೆ ಒಳಪಡಿಸುವ ಕುರಿತು. 01-02-2017
04
ಬಿ.ಬಿ.ಎಂ.ಪಿ. ಪ್ರದೇಶದ ಗಡಿಗಳ ಮೇಲಿನ ಪಿನ್ ಕೋಡ್ ಮಾಹಿತಿ. 19-01-2017
03
2017-18ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾತಿಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಅರ್ಜಿ ಸಲ್ಲಿಕೆ ಕೇಂದ್ರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯುವ ಬಗ್ಗೆ ಸುತ್ತೋಲೆ. 18-01-2017
02
ಬಿ.ಬಿ.ಎಂ.ಪಿ ಮತ್ತು ಇತರೆ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಒಂದು ವಾರ್ಡ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳನ್ನು ಒಂದೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮರು ಹೊಂದಾಣಿಕೆ ಮಾಡುವ ಬಗ್ಗೆ. 07-01-2017
01
2017-18ನೇ ಸಾಲಿನ ಆರ್.ಟಿ.ಇ. ದಾಖಲಾತಿ ಅಧಿಸೂಚನೆ. 16-12-2016
ಕರ್ನಾಟಕ ಮಕ್ಕಳ ಉಚಿತ ಮತ್ತು ಕಟ್ಟಾಯ ಶಿಕ್ಷಣ ಹಕ್ಕು ಕಾಯಿದೆ  ಅದಿನಿಯಮ, 2012.  
  ಭಾರತ ಸರ್ಕಾರದ ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯ್ದೆ, 2009.