ಶಿಕ್ಷಣ ಹಕ್ಕು ಕಾಯ್ದೆ :

2ನೇ ಕಂತಿನ ಶಾಲಾ ಶುಲ್ಕ ಮರುಪಾವತಿ - ಶಾಲೆಗಳ ಬಳಕೆದಾರರ ಕೈಪಿಡಿ | ಜಿಲ್ಲಾ ಉಪನಿರ್ದೇಶಕರ ಬಳಕೆದಾರರ ಕೈಪಿಡಿ.

ಆರ್.ಟಿ.ಇ. ಆನ್ ಲೈನ್ ಅರ್ಜಿ 2017

ಪರಿಷ್ಕೃತ ಆರ್.ಟಿ.ಇ. ಶುಲ್ಕ ಮರುಪಾವತಿ ಬಳಕೆದಾರರ ಕೈಪಿಡಿ | ಆರ್.ಟಿ.ಇ. ಸಹಾಯವಾಣಿ .

2016-17ನೇ ಸಾಲಿನಲ್ಲಿ ಆರ್.ಟಿ.ಇ.ಯಡಿಯಲ್ಲಿ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.

ಕ್ರ ಸಂ
ವಿವರ
ಅಳವಡಿಸಿದ ದಿನಾಂಕ
54
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2009ರ "ಸಾರ್ವಜನಿಕ ಅಹವಾಲು ಕಾರ್ಯಕ್ರಮ"ದಲ್ಲಿ ಕಡ್ಡಾಯವಾಗಿ ಭಾಗಹಿಸುವ ಬಗ್ಗೆ ಸುತ್ತೋಲೆ ದಿನಾಂಕ:13-10-2017. 23-10-2017
53
2016-17ನೇ ಸಾಲಿನಲ್ಲಿ ಆರ್.ಟಿ.ಇ. ಆನ್ ಲೈನ್ ತಂತ್ರಾಂಶದಲ್ಲಿ ಶುಲ್ಕಮರುಪಾವತಿ ನೀಡಬೇಕಾದ ಅಲ್ಪಸಂಖ್ಯಾತ ಶಾಲೆಗಳ ಮಾಹಿತಿ ಒದಗಿಸುವ ಬಗ್ಗೆ. 30-08-2017
52
ಘನ ಉಚ್ಛ ನ್ಯಾಯಾಲಯದ ತೀರ್ಪು ದಿನಾಂಕ:03-07-2017ನ್ನು ಅನುಷ್ಟಾನಗೊಳಿಸುವ ಬಗ್ಗೆ ಸುತ್ತೋಲೆ(ರಿ.ಪಿ.ಸಂಖ್ಯೆ:3114-3116/2017 ಮತ್ತು ಇತರೆ ಪ್ರಕರಣ). 28-08-2017
51
2016-17ನೇ ಸಾಲಿನ ಬಾಕಿ ಉಳಿದಿರುವ ಶುಲ್ಕ ಮರುಪಾವತಿ ಮೊತ್ತವನ್ನು ಬಿಡುಗಡೆ ಮಾಡುತ್ತಿರುವ ಕುರಿತು ಸುತ್ತೋಲೆ. 31-07-2017
50
ಆರ್.ಟಿ.ಇ. 2016-17ನೇ ಸಾಲಿನ ಶುಲ್ಕ ಮರುಪಾವತಿಯಲ್ಲಿನ ವೆತ್ಯಾಸಗಳನ್ನು ತಂತ್ರಾಂಶದಲ್ಲಿ ಸರಿಪಡಿಸಿ ಅಪೀಲ್ ಸಲ್ಲಿಸುವ ಬಗ್ಗೆ ಜ್ಞಾಪನ. 28-04-2017
49
ಆರ್.ಟಿ.ಇ. ಶುಲ್ಕ ಮರುಪಾವತಿಗಾಗಿ ಖಜಾನೆಗೆ ಪತ್ರವನ್ನು ಸಲ್ಲಿಸಲು ದಿನಾಂಕವನ್ನು 20-03-2017ರವರೆಗೆ ಮುಂದೂಡಿರುವ ಬಗ್ಗೆ. 09-03-2017
48
2012-13ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಆರ.ಟಿ.ಇ ಶುಲ್ಕ ಮರುಪಾವತಿ ಕುರಿತ ಸುತ್ತೋಲೆ. 01-03-2017
47
ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಅಧಿನಿಯಮಗಳು-2012ರ ನಿಯಮ 8(4)ರಲ್ಲಿ ನಿಗದಿಪಡಿಸಿದ ನಮೂನೆ-3ನ್ನು ವಾಪಸ್ ಪಡೆದಿರುವ ಬಗ್ಗೆ ಸುತ್ತೋಲೆ. 01-03-2017
46
2016-17ನೇ ಸಾಲಿನಲ್ಲಿ ಆರ್.ಟಿ.ಇ. ಶುಲ್ಕ ಮರುಪಾವತಿ ತಂತ್ರಾಂಶದಲ್ಲಿ ತಪ್ಪು ಮಾಹಿತಿಗಳನ್ನು ದಾಖಲಿಸಿ ಶುಲ್ಕಮರುಪಾವತಿಯಲ್ಲಿ ವೆತ್ಯಾಸವಾಗಿರುವ ಬಗ್ಗೆ ವರದಿ ಸಲ್ಲಿಸುವ ಬಗ್ಗೆ. 01-03-2017
45
ಆರ್.ಟಿ.ಇ. ಶುಲ್ಕ ಮರುಪಾವತಿಯ ಬಗ್ಗೆ ಖಜಾನೆ-2 ತಂತ್ರಾಂಶದ ಮೂಲಕ ನಿರ್ವಹಣೆ ಕುರಿತಂತೆ ನಿರ್ದೇಶಕರು, ಖಜಾನೆ ಇಲಾಖೆಯಿಂದ ನೀಡಲಾದ ಸುತ್ತೋಲೆ. 15-02-2017
44
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ದಾಖಲಾದ ಮಕ್ಕಳ ಶುಲ್ಕವನ್ನು ಖಜಾನೆ-2 ತಂತ್ರಂಶದ ಮೂಲಕ ಮರುಪಾವತಿಸುವ ಕುರಿತು. 13-02-2018
43
2012-13ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 12(1)(ಸಿ) ಅಡಿ ದಾಖಲಾದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮೊತ್ತವನ್ನು ಬಿಡುಗಡೆ ಮಾಡುವ ಬಗ್ಗೆ. 02-02-2017
42
ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಆರ್.ಟಿ.ಇ. 12(01)(ಸಿ) ಅಡಿಯಲ್ಲಿ ಪ್ರವೇಶ ಪಡೆದ ಮಕ್ಕಳ ಶೈಕ್ಷಣಿಕ ಪ್ರಗತಿಯ ನಿರಂತರ ದಾಖಲೀಕರಣ ವನ್ನು ಪಡೆಯುವ ಬಗ್ಗೆ -ಆರ್.ಟಿ.ಇ. 2ನೇ ಕಂತಿನ ಶುಲ್ಕ ಮರುಪಾವತಿಗಾಗಿ. 23-01-2017
41
2016-17ನೇ ಸಾಲಿನ ಆರ್.ಟಿ.ಇ. ಶಾಲಾ ಶುಲ್ಕ ಮರುಪಾವತಿಗಾತಿ ಉಪನಿರ್ದೇಶಕರ ನಮೂನೆ(ಜ್ಞಾಪನ). 11-01-2017
40
2016-17ನೇ ಸಾಲಿನ ಆರ್.ಟಿ.ಇ. ಶಾಲಾ ಶುಲ್ಕ ಮರುಪಾವತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ. 11-01-2017
39
ಬಯೋಮೆಟ್ರಿಕ್ ಯಂತ್ರವನ್ನು ಬಳಸಿಕೊಂಡು ಆರ್.ಟಿ.ಇ. ಶುಲ್ಕ ಮರುಪಾವತಿ ತಂತ್ರಾಂಶದಲ್ಲಿ ಅಪ್ ಡೇಟ್ ಮಾಡುವ ಸಂಬಂಧ ಸುತ್ತೋಲೆ. 29-12-2016
38
2016-17ನೇ ಸಾಲಿನಲ್ಲಿ ಆರ್.ಟಿ.ಇ. ಶಾಲಾ ಶುಲ್ಕ ಮರುಪಾವತಿ ಸಂಬಂಧ ಅನುಸರಿಸಬೇಕಾದ ವಿಧಾನಗಳ ಕುರಿತ ಸುತ್ತೋಲೆ. 29-12-2016
37
ಆರ್.ಟಿ.ಇ. ಕಾಯ್ದೆ 2009ರನ್ವಯ ಉಪನಿರ್ದೇಶಕರ ಕಛೇರಿ/ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಅರಿವು ಮೂಡಿಸಲು ಕೋಶ ಸ್ಥಾಪಿಸುವ ಬಗ್ಗೆ. 19-12-2016
36
2017-18ನೇ ಸಾಲಿನ ಆರ್.ಟಿ.ಇ. ದಾಖಲಾತಿ ಅಧಿಸೂಚನೆ. 16-12-2016
35
ದಿನಾಂಕ:18-10-2016ರ ಆರ್.ಟಿ.ಇ. ಸುತ್ತೋಲೆಗೆ ತಿದ್ದುಪಡಿ ಜ್ಞಾಪನ. 28-11-2016
34
ಆರ್.ಟಿ.ಇ.ಯಡಿ ಆನ್ ಲೈನ್ ಮೂಲಕ ಶುಲ್ಕ ಮರುಪಾವತಿಗಾಗಿ "Recipient registration" ಕುರಿತ ಸುತ್ತೋಲೆ. 24-11-2016
33
ಶಿಕ್ಷಣ ಹಕ್ಕು ಕಾಯ್ದೆಯಡಿ ಶುಲ್ಕ ಮರುಪಾವತಿ ತಂತ್ರಾಂಶ ಅನುಷ್ಟಾನದ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗುವ ಬಗ್ಗೆ ಸಭಾ ಸೂಚನಾ ಪತ್ರ. 11-11-2016
32
2016-17ನೇ ಸಾಲಿನಲ್ಲಿ ಆರ್.ಟಿ.ಇ. ಶುಲ್ಕ ಮರುಪಾವತಿ ಕುರಿತ ಸುತ್ತೋಲೆ. 08-11-2016
31
ಆರ್.ಟಿ.ಇ. ಕಾಯ್ದೆ-2009ರಡಿ ಮಕ್ಕಳ ಶುಲ್ಕ ಮರುಪಾವತಿಗಾಗಿ ಶಾಲಾವಾರು ಆಡಿಟ್ ವರದಿ ಕುರಿತಂತೆ ಸುತ್ತೋಲೆ. 28-10-2016
30
ಆರ್.ಟಿ.ಇ ಯಡಿಯಲ್ಲಿ 2016-17ನೇ ಸಾಲಿನ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕುರಿತ ಸುತ್ತೋಲೆ. 18-10-2016
29
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009 ಹಾಗೂ ಆರ್.ಟಿ.ಇ. ನಿಯಮಗಳು 2016ನ್ನು ರಾಜ್ಯದಲ್ಲಿ ಕಡ್ಡಾಯವಾಗಿ ಅನುಷ್ಟಾನಗೊಳಿಸುವ ಬಗ್ಗೆ. 16-09-2016
28
ಶಿಕ್ಷಣ ಹಕ್ಕು ಕಾಯಿದೆ ಅಡಿ ಉಳಿದಿರುವ ಸೀಟುಗಳ ಹಂಚಿಕೆ ಕುರಿತ ಸುತ್ತೋಲೆ ದಿನಾಂಕ:27-06-2016. 01-07-2016
27
ಆರ್.ಟಿ.ಇ. 1ನೇ ರೌಂಡ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ದಾಖಲಾತಿ ದಿನಾಂಕವನ್ನು ಮುಂದೂಡಿರುವ ಬಗ್ಗೆ. 26-05-2016
26
2ನೇ ತಂಡದ ಆರ್.ಟಿ.ಇ. ಆನ್ ಲೈನ್ ಲಾಟರಿ ನಡೆಸಲು ಪೂರ್ವಭಾವಿಯಾಗಿ ಪೋಷಕರಿಗೆ ಕೆಲವು ಮುಖ್ಯ ಸೂಚನೆಗಳು. 21-05-2016
25
2016-17ನೇ ಸಾಲಿಗೆ ಮೊದಲನೇ ಹಂತದ ಲಾಟರಿಯಲ್ಲಿ ಆಯ್ಕೆಯಾದ ಮಕ್ಕಳ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ ಸಾರ್ವಜನಿಕ ಪ್ರಕಟಣೆ. 20-05-2016
24
ಶಿಕ್ಷಣ ಹಕ್ಕು ಅಧಿನಿಯಮದಡಿ ಪ್ರವೇಶ ಪಡೆದ ಮಕ್ಕಳಿಂದ ಶುಲ್ಕ ವಸೂಲಾತಿ ನಿಷೇಧ ಕುರಿತ ಸುತ್ತೋಲೆ. 20-05-2016
23
ಆರ್.ಟಿ.ಇ. ಅಡಿ ಆಯ್ಕೆಯಾದ ವಿದ್ಯಾರ್ಥಿಗಳ ದಾಖಲಾತಿ ಕುರಿತ ಸುತ್ತೋಲೆ. 18-05-2016
22
ಆರ್.ಟಿ.ಇ. ಆನ್ ಲೈನ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಕುರಿತು. 10-05-2016
21
ದಿನಾಂಕ:07-05-2016ರಂದು ಲಾಟರಿ ಮೂಲಕ ಆರ್.ಟಿ.ಇ. ಸೀಟು ಹಂಚಿಕೆ ಕುರಿತ ಪತ್ರಿಕಾ ಪ್ರಕಟಣೆ. 04-05-2016
20
2016-17ನೇ ಸಾಲಿನ ಶಿಕ್ಷಣ ಹಕ್ಕು ಅಧಿನಿಯಮದಡಿ ದಾಖಲಾತಿ ಪ್ರಕ್ರಿಯೆ ಕುರಿತಂತೆ ಸುತ್ತೋಲೆ. 04-05-2016
19
ಆರ್.ಟಿ.ಇ. ಆನ್ ಲೈನ್ ಲಾಟರಿ ದಿನಾಂಕವನ್ನು ಮುಂದೂಡಿರುವ ಬಗ್ಗೆ. 28-04-2016
18
ಆರ್.ಟಿ.ಇ. ಅರ್ಜಿದಾರರಿಂದ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ. 28-04-2016
17
ಆರ್.ಟಿ.ಇ. ಅಡಿಯಲ್ಲಿ ದಾಖಲಾತಿಗಾಗಿ ಸಲ್ಲಿಸಲಾದ ಅರ್ಜಿಗಳ ತಿದ್ದುಪಡಿ ಮಾಡಲು ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ. 15-04-2016
16
2016-17ನೇ ಸಾಲಿನ ಆರ್.ಟಿ.ಇ. ಅಡಿಯಲ್ಲಿ ದಾಖಲಾತಿಗಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 05-04-2016
15
2015-16 ನೇ ಸಾಲಿಗೆ ಆರ್.ಟಿ.ಇ. 2012ರ ನಿಯಮಗಳಂತೆ ಹೆಚ್ಚುವರಿ ಬೇಡಿಕೆ ಅನುದಾನ ಬಿಡುಗಡೆ ಕುರಿತು. 16-03-2016
14

2013-14 ಮತ್ತು 2014-15ನೇ ಸಾಲಿಗೆ ಆರ್.ಟಿ.ಇ. 2012ರ ನಿಯಮಗಳಂತೆ ಹೆಚ್ಚುವರಿ ಬೇಡಿಕೆ ಅನುದಾನ ಬಿಡುಗಡೆ ಕುರಿತು.

16-03-2016
13
2016-17ನೇ ಸಾಲಿನ ಆರ್.ಟಿ.ಇ. ಪರಿಷ್ಕೃತ ವೇಳಾಪಟ್ಟಿ. 14-03-2016
12
ಆರ್.ಟಿ.ಇ. ಯಡಿ 2016-17ನೇ ಸಾಲಿನ ಪ್ರವೇಶ ಪ್ರಕ್ರಿಯೆ ಕುರಿತಂತೆ ದಿನಾಂಕ:02-02-2016ರ ಪತ್ರಕ್ಕೆ ತಿದ್ದುಪಡಿ ಆದೇಶ. 22-02-2016
11
ಆರ್.ಟಿ.ಇ. ಸಹಾಯ ಕೇಂದ್ರಗಳ ವಿವರ - ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ . 22-02-2016
10
ದಿನಾಂಕ:17-02-2016ರಂದು ನಡೆದ ಆರ್.ಟಿ.ಇ. ಸಭೆಯ ಸಭಾ ನಡಾವಳಿ ಮತ್ತು ಬೆಂಗಳೂರು ಜಿಲ್ಲಾ ಆರ.ಟಿ.ಇ. ಹೆಲ್ಪ್ ಡೆಸ್ಕ್. 21-02-2016
09
ಆರ್.ಟಿ.ಇ. ಹೆಲ್ಪ್ ಡೆಸ್ಕ್ ಅಧಿಕಾರಿಗಳ ಸಂಪರ್ಕ ಮಾಹಿತಿ ಕುರಿತಂತೆ ಸುತ್ತೊಲೆ. 21-02-2016
08
2016-17ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯ ಪ್ರವೇಶ ಪ್ರಕ್ರಿಯೆ ಕುರಿತ ಸಾರ್ವಜನಿಕ ಪ್ರಕಟಣೆ ದಿನಾಂಕ:18-02-2016. 20-02-2016
07
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಆರ್.ಟಿ.ಇ. ಸಹಾಯವಾಣಿ ಸೇವೆ ತೆರೆಯುವ ಬಗ್ಗೆ. 18-02-2016
06
2016-17ನೇ ಸಾಲಿನಲ್ಲಿ ನೆರೆಹೊರೆ ವ್ಯಾಪ್ತಿಗೆ ಬರುವ ಶಾಲೆಗಳನ್ನು ಗುರುತಿಸಿ ಪ್ರಕಟಿಸುವ ಬಗ್ಗೆ. 18-02-2016
05
ದಿನಾಂಕ:11-02-2016 ನಡೆದ ಆರ್.ಟಿ.ಇ. ಸಭೆಯ ಸಭಾ ನಡವಳಿ. 16-02-2016
04
ಆರ್.ಟಿ.ಇ. ನಿಯಮದಡಿ ಶೇ.50ರಷ್ಟು ಶುಲ್ಕ ಮರುಪಾವತಿ - 2ನೇ ಕಂತಿನ ಅನುದಾನ ಬಿಡುಗಡೆ ಕುರಿತ ಜ್ಞಾಪನ ದಿನಾಂಕ12-02-2016. 15-02-2016
03
ಶಿಕ್ಷಣ ಹಕ್ಕು ಕಾಯಿದೆ-2009 ರ ಸೆಕ್ಷನ್ 12(1)(ಸಿ) ಅಡಿ 2016-17ನೇ ಸಾಲಿನ ಪ್ರವೇಶ ಪ್ರಕ್ರಿಯೆ ಕುರಿತು ಸುತ್ತೋಲೆ. 15-02-2016
02
2016-17ನೇ ಸಾಲಿನ ಆರ್.ಟಿ.ಇ.ಯಡಿ ಮಕ್ಕಳ ದಾಖಲಾತಿ ವೇಳಾಪಟ್ಟಿ. 09-02-2016
01
ಆರ್.ಟಿ.ಇ ಅಡಿ ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವ ಬಗ್ಗೆ ಮಾರ್ಗಸೂಚಿ. 09-02-2016
 

ಆರ್.ಟಿ.ಇ. ನಿಯಮದಡಿ ಶೇ.50ರಷ್ಟು ಶುಲ್ಕ ಮರುಪಾವತಿ - 2ನೇ ಕಂತಿನ ಅನುದಾನ ಬಿಡುಗಡೆ ಕುರಿತ ಜ್ಞಾಪನ ದಿನಾಂಕ:28-01-2016.

01-02-2016
  2015-16ನೇ ಸಾಲಿನಲ್ಲಿ ಆರ್.ಟಿ.ಇ. ಅಡಿ ಜಿಲ್ಲಾವಾರು ವಿದ್ಯಾರ್ಥಿಗಳ ದಾಖಲಾತಿ ವಿವರ. 21-11-2015
  ಆರ್.ಟಿ.ಇ. ನಿಯಮದಡಿ ಶೇ.50 ರಷ್ಟು ಶುಲ್ಕ ಮರುಪಾವತಿ - 1ನೇ ಕಂತಿನ ಅನುದಾನ ಬಿಡುಗಡೆ ಕುರಿತು ಜ್ಞಾಪನ ದಿನಾಂಕ::19-10-2015. 03-11-2015
ಕರ್ನಾಟಕ ಮಕ್ಕಳ ಉಚಿತ ಮತ್ತು ಕಟ್ಟಾಯ ಶಿಕ್ಷಣ ಹಕ್ಕು ಕಾಯಿದೆ  ಅದಿನಿಯಮ, 2012.  
  ಭಾರತ ಸರ್ಕಾರದ ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯ್ದೆ, 2009.  
  ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2015-16ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.
2015-16
  ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2014-15ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.
2014-15
  ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2013-14ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.
2013-14
  ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2012-13ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ.
2012-13
.