ಕ್ರ ಸಂ |
ವಿವರ |
ಅಳವಡಿಸಿದ ದಿನಾಂಕ |
36 |
ಆರ್.ಟಿ.ಇ. ನಿಯಮದಡಿ ಶೇ.50ರಷ್ಟು ಶುಲ್ಕ ಮರುಪಾವತಿ - 2ನೇ ಕಂತಿನ ಅನುದಾನ ಬಿಡುಗಡೆ ಕುರಿತ ಜ್ಞಾಪನ ದಿನಾಂಕ:28-01-2016. |
01-02-2016 |
35 |
2015-16ನೇ ಸಾಲಿನಲ್ಲಿ ಆರ್.ಟಿ.ಇ. ಅಡಿ ಜಿಲ್ಲಾವಾರು ವಿದ್ಯಾರ್ಥಿಗಳ ದಾಖಲಾತಿ ವಿವರ. |
21-11-2015 |
34 |
ಆರ್.ಟಿ.ಇ. ನಿಯಮದಡಿ ಶೇ.50 ರಷ್ಟು ಶುಲ್ಕ ಮರುಪಾವತಿ - 1ನೇ ಕಂತಿನ ಅನುದಾನ ಬಿಡುಗಡೆ ಕುರಿತು ಜ್ಞಾಪನ ದಿನಾಂಕ::19-10-2015. |
03-11-2015 |
33 |
ಆರ್.ಟಿ.ಇ. ಸೀಟು ಹಂಚಿಕೆಯಾಗಿದ್ದು, ಹಲವು ಕಾರಣಗಳಿಂದ ಶಾಲೆಗಳು ಮುಚ್ಚಿರುವ ಪ್ರಕಟಣಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಜ್ಞಾಪನ. ದಿನಾಂಕ:19-06-2015 |
23-06-2015 |
32 |
2015-16 ನೇ ಸಾಲಿಗೆ ಆರ್.ಟಿ.ಇ. ಯಡಿಯಲ್ಲಿ ಉಳಿಕೆ ಸೀಟು ಹಂಚಿಕೆ ಕುರಿತ ಜ್ಞಾಪನ ದಿನಾಂಕ:19-06-2015 |
23-06-2015 |
31 |
ಆರ್.ಟಿ.ಇ. ಅಡಿಯಲ್ಲಿ 2015-16ನೇ ಶೈಕ್ಷಣಿಕ ಸಾಲಿನಲ್ಲಿ ಸೀಟು ಹಂಚಿಕೆ ಕುರಿತ ಸುತ್ತೋಲೆ ದಿನಾಂಕ 11-06-2015 |
12-06-2015 |
30 |
ಆರ್.ಟಿ.ಇ. ಅಡಿಯಲ್ಲಿ 2015-16ನೇ ಶೈಕ್ಷಣಿಕ ಸಾಲಿನಲ್ಲಿ ಸೀಟು ಹಂಚಿಕೆ ಕುರಿತ ಸುತ್ತೋಲೆ ದಿನಾಂಕ 08-06-2015 |
10-06-2015 |
29 |
2015-16ನೇ ಸಾಲಿನ ಆರ್.ಟಿ.ಇ. ದಾಖಲಾತಿ ಕುರಿತ ಸಭಾ ನಡವಳಿ ದಿನಾಂಕ:05-06-2015 |
10-06-2015 |
28 |
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆನ್ ಲೈನ್ ಲಾಟರಿ ಪ್ರಕ್ರಿಯೆ ದಿನಾಂಕ: 10-06-2015 |
10-06-2015 |
27 |
3ನೇ ಹಂತದ ಆರ್.ಟಿ.ಇ. ಲಾಟರಿ ಪ್ರಕ್ರಿಯೆ. |
14-05-2015 |
26 |
2015-16ನೇ ಸಾಲಿಗೆ ಆರ್.ಟಿ.ಇ. 2ನೇ ಹಂತದ ಲಾಟರಿಯಿಂದ ಆಯ್ಕೆಯಾದ ದಾಖಲಾತಿ ಕುರಿತಂತೆ ಸಾರ್ವಜನಿಕ ಪ್ರಕಟಣೆ ದಿನಾಂಕ:04-05-2015. |
05-05-2015 |
25 |
2015-16ನೇ ಶೈಕ್ಷಣಿಕ ಸಾಲಿಗೆ ಆರ್.ಟಿ.ಇ. 2ನೇ ಹಂತದ ಲಾಟರಿಯಲ್ಲಿ ಆಯ್ಕೆಯಾದ ಮಕ್ಕಳ ದಾಖಲಾತಿ ಗಡುವು ದಿನಾಂಕವನ್ನು ವಿಸ್ತರಿಸುವ ಕುರಿತ ಸಾರ್ವಜನಿಕ ಪ್ರಕಟಣೆ ದಿನಾಂಕ:29-04-2015. |
30-04-2015 |
24 |
2015-16ನೇ ಸಾಲಿನಲ್ಲಿ ಆರ್.ಟಿ.ಇ. ಕೋಟಾದಡಿ 2ನೇ ಹಂತದ ಸೀಟು ಹಂಚಿಕೆ ಸುತ್ತೋಲೆ ದಿನಾಂಕ:20-04-2015. |
20-04-2015 |
23 |
2015-16ನೇ ಸಾಲಿಗೆ ಆರ್.ಟಿ.ಇ. ಪ್ರವೇಶ ಪ್ರಕ್ರಿಯೆ ಕುರಿತಂತೆ ಸಭಾ ನಡಾವಳಿಗಳು ದಿನಾಂಕ:15-04-2015. |
20-04-2015 |
22 |
ಮಾನ್ಯ ಲೋಕಾಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡವಳಿ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ. |
31-03-2015 |
21 |
2015-ನೇ ಸಾಲಿನ ಆರ್.ಟಿ.ಇ.ಅಡಿ ಮಕ್ಕಳ ದಾಖಲಾತಿ ಕುರಿತಂತೆ ಸಾರ್ವಜನಿಕ ಪ್ರಕಟಣೆ ದಿನಾಂಕ:28-03-2015. |
30-03-2015 |
20 |
2015-16ನೇ ಶೈಕ್ಷಣಿಕ ವರ್ಷದಲ್ಲಿ ಆರ್.ಟಿ.ಇ. ಅಡಿ ಮಕ್ಕಳ ದಾಖಲಾತಿ ಕುರಿತ ಸುತ್ತೋಲೆ ದಿನಾಂಕ: 27-01-2015. |
27-03-2015 |
19 |
2015-16ನೇ ಶೈಕ್ಷಣಿಕ ವರ್ಷದಲ್ಲಿ ಆರ್.ಟಿ.ಇ. ಅಡಿ ಮಕ್ಕಳ ದಾಖಲಾತಿ ಕುರಿತ ಸುತ್ತೋಲೆ ದಿನಾಂಕ:16-01-2015. |
27-03-2015 |
18 |
ಮಾನ್ಯ ಶಿಕ್ಷಣ ಸಚಿವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರವರ ಅಧ್ಯಕ್ಷತೆಯಲ್ಲಿ ದಿನಾಂಕ:26-03-2015 ರಂದು ನಡೆದ ಆರ್.ಟಿ.ಇ. ಸಭೆಯ ಸಭಾ ನಡವಳಿ. |
26-03-2015 |
17 |
ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರವೇಶ ಪಡೆದ ಮಕ್ಕಳಿಂದ ಶುಲ್ಕ ವಸೂಲಾತಿ ನಿಷೇಧ ಕುರಿತ ಸುತ್ತೋಲೆ ದಿನಾಂಕ:25-03-2015. |
26-03-2015 |
16 |
ಶಿಕ್ಷಣ ಹಕ್ಕು ಕಾಯ್ದೆಯಡಿ 2015-16ನೇ ಸಾಲಿನಲ್ಲಿ ಮಕ್ಕಳ ದಾಖಲಾತಿ ಬಗ್ಗೆ ಸುತ್ತೋಲೆ. ದಿನಾಂಕ:19-03-2015. |
24-03-2015. |
15 |
2015-16ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ಮಕ್ಕಳ ದಾಖಲಾತಿ ಬಗ್ಗೆ. |
18-03-2015 |
14 |
ಆರ್.ಟಿ.ಇ. ಸೆಕ್ಷನ್ 12(1)(ಸಿ)ಯಡಿ 2015-15ನೇ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಕುರಿತಂತೆ ಸುತ್ತೋಲೆ. |
12-03-2015 |
13 |
2015-16ನೇ ಸಾಲಿಗೆ ಆನ್ ಲೈನ್ ಲಾಟರಿ ವ್ಯವಸ್ಥೆಯ ಮೂಲಕ ಆರ್.ಟಿ.ಇ. ಸೀಟ್ ಹಂಚಿಕೆ ಕುರಿತಂತೆ ದಿನಾಂಕ:04-03-2015ರಂದು ನಡೆದ ಸಭೆಯ ಸಭಾ ನಡಾವಳಿ. |
06-03-2015 |
12 |
2015-16ನೇ ಸಾಲಿನ ಆರ್.ಟಿ.ಇ. ನಿಯಮ ಸೆಕ್ಷನ್ 12(1)(ಸಿ) ಅಡಿ ಆನ್ ಲೈನ್ ಅರ್ಜಿ ಮೂಲ ದಾಖಲೆಗಳ ಪರಿಶೀಲನೆ ಕುರಿತು. |
26-02-2015 |
11 |
2015-16ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ ಅಡಿ ಪ್ರವೇಶ ಪ್ರಕ್ರಿಯೆ ಬಗ್ಗೆ. |
24-02-2015 |
10 |
ಆರ್.ಟಿ.ಇ 2012ರ ನಿಯಮಗಳಂತೆ 2014-15ನೇ ಸಾಲಿಗೆ ಖಾಸಗಿ ಅನುದಾನಿತ ಶಾಲೆಗಳಲ್ಲಿ ಶೇ.25ರ ಮೀಸಲಾತಿ ಕೋಟಾದಡಿ ಆಯ್ಕೆಯಾಗಿ ದಾಖಲಾದ ಮಕ್ಕಳ ಶುಲ್ಕ ಮರುಪಾವತಿ ಬಗ್ಗೆ. |
23-02-2015 |
09 |
2015-16ನೇ ಸಾಲಿನಲ್ಲಿ ಎಲ್.ಕೆ.ಜಿ/1ನೇ ತರಗತಿಗೆ ದಾಖಲಾತಿಗಾಗಿ ವಯಸ್ಸಿನ ನಿಗದಿ ಬಗ್ಗೆ ಸುತ್ತೋಲೆ. |
31-01-2015 |
08 |
ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ 2015-16ನೇ ಸಾಲಿಗೆ ಪ್ರವೇಶ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಡೆಸುವ ಬಗ್ಗೆ. |
21-01-2015 |
07 |
ಆರ್.ಟಿ.ಇ. ಯಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡುವಾಗ ಪೋಷಕರಿಗೆ ನೀಡಬೇಕಾದ ಮಾಹಿತಿ ಬಗ್ಗೆ. |
06-01-2015 |
06 |
ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲು ಮಾಡುವ ಮುನ್ನ ಪೋಷಕರು ಗಮನಿಸಬೇಕಾದ ಅಂಶಗಳ ಕುರಿತು ಸಾರ್ವಜನಿಕ ಪ್ರಕಟಣೆ. |
06-01-2015 |
05 |
2015-16ನೇ ಸಾಲಿನಲ್ಲಿ ಆರ್.ಟಿ.ಇ. ಆಡಿಯಲ್ಲಿ ಪ್ರವೇಶ ಪ್ರಕ್ರಿಯೆಗೆ ಆನ್ ಲೈನ್ ಅರ್ಜಿ ಕೈಪಿಡಿ. |
30-12-2014 |
04 |
ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ 2015-16ನೇ ಸಾಲಿಗೆ ಪೂರ್ವ ಪ್ರಾಥಮಿಕ ಅಥವಾ 1ನೇ ತರಗತಿಗೆ ಪ್ರವೇಶ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಡೆಸುವ ಬಗ್ಗೆ. |
26-11-2014 |
03 |
2015-16ನೇ ಸಾಲಿಗೆ ನೆರೆಹೊರೆ ವ್ಯಾಪ್ತಿಗೆ ಬರುವ ಶಾಲೆಗಳನ್ನು ಗುರುತಿಸಿ ಪ್ರಕಟಿಸುವ ಬಗ್ಗೆ. |
26-11-2014 |
02 |
2015-16ನೇ ಸಾಲಿನ ಶಿಕ್ಷಣ ಹಕ್ಕು ಅಧಿನಿಯಮದಡಿ(ಆರ್.ಟಿ.ಇ) ಶಾಲಾ ದಾಖಲಾತಿ ಕುರಿತಂತೆ ಸಾರ್ವಜನಿಕ ಪ್ರಕಟಣೆ. |
06-11-2014 |
01 |
ಕರ್ನಾಟಕ ಮಕ್ಕಳ ಉಚಿತ ಮತ್ತು ಕಟ್ಟಾಯ ಶಿಕ್ಷಣ ಹಕ್ಕು ಕಾಯಿದೆ ಅದಿನಿಯಮ, 2012. |
|
|
ಭಾರತ ಸರ್ಕಾರದ ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯ್ದೆ, 2009. |
|
|
ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2013-14ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ. |
2013-14 |
|
ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿಯಲ್ಲಿ 2012-13ನೇ ಸಾಲಿನ ಜಿಲ್ಲಾವಾರು ನೆರೆಹೊರೆ ಶಾಲೆಗಳ ಪಟ್ಟಿ. |
2012-13 |
|