TD-56 |
ರೈಸೋಗ್ರಾಫ್ ಯಂತ್ರದ ದುರಸ್ತಿಗಾಗಿ ದರಪಟ್ಟಿ ಆಹ್ವಾನ. |
28-03-2013 |
TD-55 |
2013-14ನೇ ಸಾಲಿನಲ್ಲಿ 4ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಸರಬರಾಜು ಬಗ್ಗೆ ಕಿರು ಅವಧಿಯ ಮರು ಟೆಂಡರ್ ಅಧಿಸೂಚನೆ. |
27-03-2013 |
TD-54 |
ಪ್ರೀ ಬಿಡ್ ಸಭೆಯ ನಡಾವಳಿಮತ್ತು2013-14ನೇ ಸಾಲಿಗೆ ಬೈಸಿಕಲ್ ಸರಬರಾಜು ಮಾಡುವ ಬಗ್ಗೆ ಟೆಂಡರ್ ತಿದ್ದುಪಡಿ ಆದೇಶ. |
16-03-2013 |
TD-53 |
2013-14ನೇ ಸಾಲಿಗೆ ಸಮವಸ್ತ್ರಗಳನ್ನು ಸರಬರಾಜು ಮಾಡುವ ಬಗ್ಗೆ ತಾಂತ್ರಿಕ ಪ್ರೀಬಿಡ್ ಸಭೆಯ ಸಭಾ ನಡಾವಳಿ. |
10-03-2013 |
TD-52 |
ಆಯಕ್ತರ ಕಛೇರಿಯಲ್ಲಿ 500 ಲೀ ನೀರಿನ ತೊಟ್ಟಿಗೆ ಸ್ಟ್ಯಾಂಡ್ ಅನ್ನು ಅಳವಡಿಸುವ ಬಗ್ಗೆ ದರಪಟ್ಟಿ ಆಹ್ವಾನ. |
07-03-2013 |
TD-51 |
ಆಯುಕ್ತರ ಕಛೇರಿಗೆ ಕುರ್ಚಿಗಳನ್ನು ಖರೀದಿಸಲು ದರಪಟ್ಟಿ ಆಹ್ವಾನ. |
04-03-2013 |
TD-50 |
2013-14ನೇ ಸಾಲಿನ ನೋಟ್ ಪುಸ್ತಕ ಟೆಂಡರ್ ಪ್ರಕಟಣೆ. |
22-02-2013 |
TD-49 |
2013-14ನೇ ಸಾಲಿನ ಬೈಸಿಕಲ್ ಟೆಂಡರ್ ನಮೂನೆ. |
15-02-2013 |
TD-48 |
2013-14ನೇ ಸಾಲಿನ ಬೈಸಿಕಲ್ ಟೆಂಡರ್ ಅಧಿಸೂಚನೆ. |
15-02-2013 |
TD-47 |
2013ನೇ ಸಾಲಿನಲ್ಲಿ ಮೈಸೂರು ವಿಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಬರಾಜು ಟೆಂಡರ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಮುಂದೂಡಿರುವ ಬಗ್ಗೆ. |
27-01-2013 |
TD-46 |
2013-14ನೇ ಸಾಲಿನ ಸಮವಸ್ತ್ರ ಟೆಂಡರ್ ಪ್ರೀ ಬಿಡ್ ಸಭಾ ನಡಾವಳಿ. |
24-01-2013 |
TD-45 |
2013-14ನೇ ಸಾಲಿನ ಸಮವಸ್ತ್ರ ಟೆಂಡರ್ ಪ್ರಕಟಣೆ - ಮೈಸೂರು ವಿಭಾಗ. |
26-12-2012 |
TD-44 |
2012-13ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 4 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ. & ಎಸ್.ಟಿ. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಸರಬರಾಜು ಮಾಡಲು ಟೆಂಡರ್ ದಸ್ತಾವೇಜು. |
02-04-2012 |
TD-43 |
2012-13ನೇ ಸಾಲಿನ ಬೈಸಿಕಲ್ ಪ್ರೀ ಬಿಡ್ ಸಭೆಯ ಸಭಾ ನಡಾವಳಿ. |
01-03-2012 |
TD-43 |
ಬೈಸಿಕಲ್ ಟೆಂಡರ್ ಟೆಂಡರ್ ಅಧಿಸೂಚನೆ ತಿದ್ಧುಪಡಿ ಆದೇಶ ದಿನಾಂಕ:10-01-2012. |
01-03-2012 |
TD-43 |
2012-13ನೇ ಸಾಲಿನ ಬೈಸಿಕಲ್ ಟೆಂಡರ್ ದಸ್ತಾವೇಜು. |
12-01-2012 |
TD-42 |
2012-13ನೇ ಸಾಲಿನ ಬೈಸಿಕಲ್ ಟೆಂಡರ್ ಅಧಿಸೂಚನೆ. |
12-01-2012 |
TD-41 |
ಮಧ್ಯಾಹ್ನ ಉಪಹಾರ ಯೋಜನೆಯ ಕಿರು ಇ-ಟೆಂಡರ್ ಅಧಿಸೂಚನೆಗೆ ತಿದ್ದುಪಡಿ ಆದೇಶ ದಿನಾಂಕ:29-11-2011. |
|
TD-40 |
ದಿನಾಂಕ:07-12-2011ರ ಸಮವಸ್ತ್ರ ಬಟ್ಟೆಗಳ ಯೋಜನೆ ಮೌಲ್ಯಮಾಪನ ಟೆಂಡರ್ ಪ್ರೀಬಿಡ್ ಸಭೆಯ ಸ್ಪಷ್ಟೀಕರಣ. |
|
TD-39 |
ದಿನಾಂಕ:07-12-2011ರ ಸಮವಸ್ತ್ರ ಬಟ್ಟೆಗಳ ಯೋಜನೆ ಮೌಲ್ಯಮಾಪನ ಟೆಂಡರ್ ಪ್ರೀಬಿಡ್ ಸಭೆಯ ಸ್ಪಷ್ಟೀಕರಣ. |
|
TD-38 |
ಬೈಸಿಕಲ್ ಯೋಜನೆಯ ಮೌಲ್ಯಮಾಪನ ಟೆಂಡರ್ ತಿದ್ದುಪಡಿ ಆದೇಶ ದಿನಾಂಕ:29-11-2011. |
|
TD-37 |
ಕರ್ನಾಟಕ ಮಧ್ಯಾಹ್ನ ಉಪಹಾರ ಯೋಜನೆಯ ಮೌಲ್ಯಮಾಪನ ಟೆಂಡರ್ ದಸ್ತಾವೇಜು. |
|
TD-36 |
2012-13ನೇ ಸಾಲಿನಲ್ಲಿ ಮೈಸೂರು ವಿಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡಲು ಕಿರು ಅವಧಿಯ ಟೆಂಡರ್ ಅಧಿಸೂಚನೆ. |
|
TD-35 |
ಉಚಿತ ಸಮವಸ್ತ್ರ ಸರಬರಾಜು ಯೋಜನೆ ಮೌಲ್ಯಮಾಪನದ ಕಿರು ಅವಧಿಯ ಇ-ಟೆಂಡರ್ ಅಧಿಸೂಚನೆ. |
|
TD-34 |
2011-12ನೇ ಸಾಲಿನ ಉಚಿತ ಸಮವಸ್ತ್ರ ಸರಬರಾಜು ಯೋಜನೆಯ ಮೌಲ್ಯಮಾಪನ ಟೆಂಡರ್ ದಸ್ತಾವೇಜು. |
|
TD-33 |
ಉಚಿತ ಬೈಸಿಕಲ್ ಸರಬರಾಜು ಯೋಜನೆಯ ಮೌಲ್ಯಮಾಪನ ಕಿರು ಅವಧಿಯ ಟೆಂಡರ್ ಅಧಿಸೂಚನೆ. |
|
TD-32 |
ಉಚಿತ ಬೈಸಿಕಲ್ ಸರಬರಾಜು ಯೋಜನೆ ಮೌಲ್ಯಮಾಪನ ಟೆಂಡರ್ ದಸ್ತಾವೇಜು. |
|
TD-31 |
2012-13ನೇ ಸಾಲಿನ ಪಠ್ಯಪುಸ್ತಕ ಟೆಂಡರ್ ನ ಪರಿಷ್ಕೃತ ಟೆಂಡರ್ ಅಧಿಸೂಚನೆ ದಿನಾಂಕ:26-10-2011. |
|
TD-30 |
2012-13ನೇ ಸಾಲಿನ ಶಾಲಾ ಪಠ್ಯಪುಸ್ತಕಗಳ ಮುದ್ರಣ ಟೆಂಡರ್ ಅಧಿಸೂಚನೆ ಸಂಬಂಧ 3ನೇ ತಿದ್ದುಪಡಿ ಆದೇಶ ದಿನಾಂಕ:15-10-2011. |
|
TD-29 |
2012-13ನೇ ಸಾಲಿನ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಟೆಂಡರ್ ಅಧಿಸೂಚನೆಗೆ ಹೆಚ್ಚುವರಿ ತಿದ್ದುಪಡಿಗಳು ದಿನಾಂಕ:07-10-2011. |
|
TD-28 |
ಜಿಲ್ಲಾ ಉಪನಿರ್ದೇಶಕರು & ಡಿ.ಪಿ.ಓ, ಎಸ್.ಎಸ್.ಎ, ಬೆಂಗಳೂರು ದಕ್ಷಿಣ, ಕಲಾಸಿಪಾಳ್ಯ, ಬೆಂಗಳೂರು ಈ ಕಛೇರಿಗೆ ಮಾನವ ಸಂಪನ್ಮೂಲ ಸೇವೆಗಳನ್ನು ಒದಗಿಸಲು ದರಪಟ್ಟಿ ಆಹ್ವಾನ. |
|
TD-27 |
2011-12ನೇ ಸಾಲಿಗೆ ಕ್ರೀಡಾ ವಸ್ತ್ರ ಮತ್ತು ಕ್ರೀಡಾ ಸಮವಸ್ತ್ರಗಳನ್ನು ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ. |
|
TD-26 |
2012-13ನೇ ಸಾಲಿಗೆ ಶಾಲಾ ಪಠ್ಯ ಪುಸ್ತಕ ಮುದ್ರಣ ಟೆಂಡರ್ ಅಧಿಸೂಚನೆಗೆ ತಿದ್ದುಪಡಿಗಳು ದಿನಾಂಕ:04-10-2011. |
|
TD-25 |
2011-12ನೇ ಸಾಲಿನ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಧಿಕಾರಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ಒದಗಿಸಲು ದರಪಟ್ಟಿ ಆಹ್ವಾನ. |
|
TD-24 |
ಕರ್ನಾಟಕ ರಾಜ್ಯದ 1 ರಿಂದ 10ನೇ ತರಗತಿಯ ಎಲ್ಲಾ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲುಗು, ಮರಾಠಿ, ಸಂಸ್ಕೃತ, ಕೊಂಕಣಿ, ತುಳು ಭಾಷಾ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ ಮತ್ತು ದಸ್ತಾವೇಜು. |
|
TD-23 |
ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು-1 ಈ ಕಛೇರಿಗೆ ಕ್ರೀಡಾಸಾಮಗ್ರಿಗಳು ಮತ್ತು ಕ್ರೀಡಾ ಉಡುಗೆಗಳನ್ನು ಸರಬರಾಜು ಮಾಡಲು ಟೆಂಡರ್ ದಸ್ತಾವೇಜು/a>. |
|
TD-22 |
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಶಿಕ್ಷಕರ ಸದನ, ಬೆಂಗಳೂರು-560 002 ಈ ಕಛೇರಿಗೆ ಹೌಸ್ ಕೀಪಿಂಗ್ ಮತ್ತು ಭದ್ರತಾ ಸೇವೆಗಳನ್ನು ಒದಗಿಸಲು ಕರೆದ ಟೆಂಡರ್ ದಸ್ತಾವೇಜು. |
|
TD-21 |
ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್.ಎಸ್.ಎ ಡಿಡಿಪಿಐ/ಡಿಪಿಓ ಕಛೇರಿಗೆ ಡೇಟಾ ಎಂಟ್ರಿ ಆಪರೇಟರ್, ವಾಚ್ ಮೆನ್, ಗ್ರೂಪ್ ಡಿ ಸೇವೆಗಳನ್ನು ಒದಗಿಸುವ ಸಲುವಾಗಿ ದರಪಟ್ಟಿ ಸಲ್ಲಿಸುವ ಬಗ್ಗೆ. |
|
TD-20 |
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ರಾಜ್ಯ ಕ್ರೀಡಾ ನಿಧಿ ಆಡಿಟ್ ಮಾಡಲು ಕೊಟೇಷನ್ ಸಲ್ಲಿಸುವ ಬಗ್ಗೆ. |
|
TD-19 |
2011-12ನೇ ಶೈಕ್ಷಣಿಕ ಸಾಲಿಗೆ ಪಠ್ಯ ಪುಸ್ತಕಗಳ ಪ್ರೀ ಪ್ರೆಸ್ ಸಾಮಗ್ರಗಳನ್ನು ತಯಾರಿಸುವ ಕಾರ್ಯಕ್ಕೆ ಟೆಂಡರ್ ಅಧಿಸೂಚನೆ. |
|
TD-18 |
2011-12ನೇ ಸಾಲಿನ ಪಿ.ಯು.ಟೆಂಡರ್ ನ ತಿದ್ದುಪಡಿ ಆದೇಶ. |
|
TD-17 |
2011-12ನೇ ಸಾಲಿನ ಪಠ್ಯ ಪುಸ್ತಕ ಡಿ.ಟಿ.ಪಿ. ಟೆಂಡರ್ ವಿಸ್ತರಣೆ - ಟೆಂಡರ್ ಸಲ್ಲಿಕೆಗೆ ಕೊನೆಯ ದಿನಾಂಕ:04-03-2011. |
|
TD-16 |
2011-12ನೇ ಸಾಲಿನ ಶಿಕಷಕರ ದಿನಾಚರಣೆ ಬಾವುಟಗಳ, ಗೋಡೆ ಪೋಸ್ಟರ್ ಗಳು ಮತ್ತು ವಿವಿಧ ರೀತಿಯ ನಮೂನೆಗಳ ಮುದ್ರಣ ಮತ್ತು ಸರಬರಾಜು ಟೆಂಡರ್. |
|
TD-15 |
2010-11, 2011-12ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರಿಗೆ ಬೈಸಿಕಲ್ ಸರಬರಾಜು ಟೆಂಡರ್ ದಸ್ತಾವೇಜು. |
|
TD-14 |
ಬಾಲಕ ಮತ್ತು ಬಾಲಕಿಯರಿಗೆ ಬೈಸಿಕಲ್ ಖರೀದಿ ಸರಬರಾಜು ಕಿರು ಅವಧಿ ಟೆಂಡರ್ ಅಧಿಸೂಚನೆ. |
|
TD-13 |
ಕರ್ನಾಟಕ ರಾಜ್ಯದಲ್ಲಿನ ಪದವಿ ಪೂರ್ವ ಕಾಲೇಜುಗಳಿಗೆ ಪಿ.ಯು.ಸಿ. ಭಾಷಾ ಪಠ್ಯ ಪುಸ್ತಕಗಳನ್ನು ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲಗು, ಮರಾಠಿ, ಮಲೆಯಾಳಂ, ಅರೇಬಿಕ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಮುದ್ರಿಸಲು ಟೆಂಡರ್ ದಸ್ತಾವೇಜು. |
|
TD-12 |
2011-12ನೇ ಸಾಲಿಗೆ ಪಿ.ಯು.ಸಿ. ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ- ಇಂಗ್ಲೀಷ್ |ಕನ್ನಡ. |
|
TD-11 |
2011-12ನೇ ಸಾಲಿಗೆ ಮೈಸೂರು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಯನ್ನು ಒದಗಿಸಲು ಬಿಡ್ಡರ್ ಗಳ ಪಟ್ಟಿ. |
|
TD-10 |
2011-12ನೇ ಸಾಲಿನ ಪಠ್ಯ ಪುಸ್ತಕಗಳ ಸಪ್ಲಿಮೆಂಟರಿ ಟೆಂಡರ್ ಅಧಿಸೂಚನೆಯ ತಿದ್ದುಪಡಿ ಆದೇಶ. |
|
TD-09 |
ಕರ್ನಾಟಕದಲ್ಲಿ ಪಠ್ಯ ಪುಸ್ತಕಗಳನ್ನು ಬರೆಯುವ ಕಾರ್ಯ ನಿರ್ವಹಣೆಗೆ ತಯಾಯಿರುವ ಕುರಿತು. |
|
TD-08 |
2011-12ನೇ ಸಾಲಿನ ಪಠ್ಯ ಪುಸ್ತಕಗಳ ಸಪ್ಲಿಮೆಂಟರಿ ಪಠ್ಯ ಪುಸ್ತಕ ಟೆಂಡರ್ ದಸ್ತಾವೇಜು. |
|
TD-07 |
2011-12ನೇ ಸಾಲಿಗೆ ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಟೆಂಡರ್ ಅಧಿಸೂಚನೆಗೆ ಪ್ರತಿಯಾಗಿ ಬಿಡ್ಡರ್ ಗಳಿಂದ ದರಪಟ್ಟಿ ಸಲ್ಲಿಕೆ ದಿನಾಂಕ:30-10-2010. |
|
TD-06 |
2011-12ನೇ ಸಾಲಿಗೆ ಮೈಸೂರು ವಿಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಯನ್ನು ಸರಬರಾಜು ಮಾಡಲು ಟೆಂಡರ್ ದಸ್ತಾವೇಜು. |
|
TD-05 |
2011-12ನೇ ಸಾಲಿನ ಪಠ್ಯ ಪುಸ್ತಕ ಟೆಂಡರ್ ದಸ್ತಾವೇಜಿಗೆ ಸಂಬಂಧಿಸಿದಂತೆ ಪ್ರೀ ಬಿಡ್ ಸಭೆಯ ನಂತರದ ಹೆಚ್ಚುವರಿ ತಿದ್ದುಪಡಿ. |
|
TD-04 |
2011-12ನೇ ಸಾಲಿನ ಟೆಂಡರ್ ಅಧಿಸೂಚನೆಗೆ ಪ್ರೀ ಬಿಡ್ ಸಭೆಯ ನಂತರದ ತಿದ್ದುಪಡಿ. |
|
TD-03 |
2011-12ನೇ ಸಾಲಿಗೆ ಮೈಸೂರು ವಿಭಾಗದಲ್ಲಿನ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡಲು ಕಿರು ಅವಧಿ ಟೆಂಡರ್ ಅಧಿಸೂಚನೆ. |
|
TD-02 |
2011-12ನೇ ಸಾಲಿಗೆ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಮತ್ತು ಸರಬರಾಜು ಟೆಂಡರ್ ನ ತಿದ್ದುಪಡಿ ಆದೇಶ. |
|
TD-01 |
2011-12ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ 1 ರಿಂದ 10ನೇ ತರಗತಿ ಶಾಲೆಗಳ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲಗು, ಮರಾಠಿ, ಕೊಂಕಣಿ ಮತ್ತು ತುಳು ಭಾಷೆಗಳ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ದಸ್ತಾವೇಜು.. |
|