51 |
ಗ್ರೂಪ್-ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರು ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ. |
16-06-2021 |
50 |
ಪ್ರೌಢಶಾಲಾ ಗ್ರೇಡ್-1 ದೈಹಿಕ ಶಿಕ್ಷಕರ ವೃಂದದ (371-J) ಮೆರಿಟ್ ಆಧಾರಿತ ದಿನಾಂಕ 01.01.2019ರಲ್ಲಿ ಇದ್ದಂತೆ ಇವರ ಅಂತಿಮ ಜೇಷ್ಠತಾ ಪಟ್ಟಿಯನ್ನು ಆಕ್ಷೇಪಣೆ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ. |
28-05-2021 |
49 |
ಪ್ರೌಢಶಾಲಾ ಗ್ರೇಡ್-1 ದೈಹಿಕ ಶಿಕ್ಷಕರ ವೃಂದದ (371-J) ಇವರ ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ:01-01-2019ರಲ್ಲಿ ಇದ್ದಂತೆ. |
19-05-2021 |
48 |
ಬೆಂಗಳೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಷಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಕುರಿತು | ಮೈಸೂರು ವಿಭಾಗ. |
05-03-2021 |
47 |
ರಾಜ್ಯ ಮಟ್ಟದ ಸರ್ಕಾರಿ ಪ್ರೌಢ ಶಾಲಾ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ ದಿನಾಂಕ:01-01-2019ರಲ್ಲಿದ್ದಂತೆ. |
07-11-2020 |
46 |
ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ಸಹ ಶಿಕ್ಷಕರಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಸ್ಥಾನಪನ್ನ ಬಡ್ತಿ ನೀಡಿ ಸ್ಥಳ ನಿಯುಕ್ತಿಗೂಳಿಸಿರುವ ಶಿಕ್ಷಕರ ಆಧೇಶದ ಪಟ್ಟಿ |
05-11-2020 |
45 |
ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ಕೌನ್ಸಲಿಂಗ ಪ್ರಕ್ರಿಯೆಯ ವೇಳ ಪಟ್ಟಿ. |
29-10-2020 |
44 |
ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ಕೌನ್ಸಲಿಂಗ ಪ್ರಕ್ರಿಯೆಯನ್ನು ಮುಂದೂಡಿರುವ ಬಗ್ಗೆ. |
23-10-2020 |
43 |
ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುಲು ಕೌನ್ಸಲಿಂಗ್‍ಗೆ ಅರ್ಹರಿರುವವರ ಪಟ್ಟಿ | ಸುತ್ತೋಲೆ | ಬಡ್ತಿ ಬಿಟ್ಟುಕೂಟ್ಟರಿರುವ ಪಟ್ಟಿ. |
22-10-2020 |
42 |
ರಾಜ್ಯ ಮಟ್ಟದ ಸರ್ಕಾರಿ ಪ್ರೌಢ ಶಾಲಾ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ:01-01-2019ರಲ್ಲಿದ್ದಂತೆ. |
14-10-2020 |
41 |
ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಹುದ್ಧೆಗಳಿಗೆ ಸ್ಥಾನಪನ್ನ ಬಡ್ತಿ ನೀಡುವ ಸಂಬಂಧ ಅರ್ಹ ಶಿಕ್ಷಕರ ಪಟ್ಟಿ. |
11-09-2020 |
40 |
ದಿನಾಂಕ:01-01-2019ರಲ್ಲಿದ್ದಂತೆ ರಾಜ್ಯ ಮಟ್ಟದ ಸರ್ಕಾರಿ ಪ್ರೌಢ ಶಾಲಾ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
28-08-2020 |
39 |
ದಿನಾಂಕ:01-01-2019ರಲ್ಲಿದ್ದಂತೆ ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದದ ಪರಿಷ್ಕೃತ ಅಂತಿಮ ಜೇಷ್ಟತಾ ಪಟ್ಟಿ. |
17-08-2020 |
38 |
ದಿನಾಂಕ:01-01-2019ರಲ್ಲಿದ್ದಂತೆ ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
13-07-2020 |
37 |
ಬೆಂಗಳೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಸಮಾನಾಂತರ ವೃಂದದ ಹುದ್ಧೆಗಳಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಸಮಾನಾಂತರ ವೃಂದದ ಹುದ್ಧೆಗಳಿಗೆ ಸ್ಥಾನಪನ್ನ ಬಡ್ತಿ ಸ್ಥಳ ನಿಯುಕ್ತಿ ಆದೇಶ. |
17-06-2020 |
36 |
ದಿನಾಂಕ:05-06-2020ರಲ್ಲಿದ್ದಂತೆ ಬೆಂಗಳೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ಸಮಾನಾಂತರ ವೃಂದದ ಖಾಲಿ ಹುದ್ಧೆಗಳ ವಿವರ. |
05-06-2020 |
35 |
ಬೆಂಗಳೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ಸಮಾನಾಂತರ ವೃಂದದ ಖಾಲಿ ಹುದ್ಧೆಗಳ ವಿವರ. |
04-06-2020 |
34 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ಸಮಾನಾಂತರ ವೃಂದದ ಖಾಲಿ ಹುದ್ಧಗಳೆ ವಿವರ | ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರ ವೃಂದಕ್ಕೆ ಬಡ್ತಿ ನೀಡುವ ಕುರಿತು ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ. |
03-06-2020 |
33 |
ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ಧೆಯಿಂದ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ ನೀಡಿಕೆ ಸಂಬಂಧ ಅರ್ಹ ಶಿಕ್ಷಕರ ಅಂಗವೈಫಲ್ಯತೆ ಬಗ್ಗೆ ಮಾಹಿತಿ ಸಲ್ಲಿಸುವ ಬಗ್ಗೆ | ಬೆಂಗಳೂರು ವಿಭಾಗದ ಅರ್ಹ ಶಿಕ್ಷಕರ ಪಟ್ಟಿ . |
01-06-2020 |
32 |
ಬೆಂಗಳೂರು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದ ಹುದ್ಧೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ಹುದ್ಧೆಗಳಿಗೆ ಗಣಕೀಕೃತ ಕೌನ್ಸಿಲಿಂಗ್ ನಡೆಸುವ ಬಗ್ಗೆ. |
27-05-2020 |
31 |
ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರ ವೃಂದಕ್ಕೆ ಬಡ್ತಿ ನೀಡುವ ಸಂಬಂಧ ಬೆಂಗಳೂರು ವಿಭಾಗದ ಪ್ರಕಟಿಸಲಾದ ಅನುಮೋದಿತ ಅರ್ಹ ಶಿಕ್ಷಕರ ಪಟ್ಟಿ . |
11-03-2020 |
30 |
ಮೈಸೂರು ವಿಭಾಗದ ಪ್ರೌಢಶಾಲಾ ಶಿಕ್ಷಕರು ಗ್ರೇಡ್-2 ಹುದ್ಧೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ ನೀಡಲು ತಾತ್ಕಾಲಿಕ ಆದ್ಯತಾ ಪಟ್ಟಿ. |
10-02-2020 |
29 |
ಬೆಂಗಳೂರು ವಿಭಾಗದ ಪ್ರೌಢಶಾಲಾ ಶಿಕ್ಷಕರು ಗ್ರೇಡ್-2 ಹುದ್ಧೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ ನೀಡಲು ತಾತ್ಕಾಲಿಕ ಆದ್ಯತಾ ಪಟ್ಟಿ. |
07-02-2020 |
28 |
ದಿನಾಂಕ:01-01-2019ರಲ್ಲಿ ಇದ್ದಂತೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ರವರ ಅಂತಿಮ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಅಧಿಸೂಚನೆ | ಬೆಂಗಳೂರು ವಿಭಾಗದ ಅಂತಿಮ ಜೇಷ್ಟತಾ ಪಟ್ಟಿ | ಮೈಸೂರು ವಿಭಾಗದ ಅಂತಿಮ ಜೇಷ್ಟತಾ ಪಟ್ಟಿ . |
06-02-2020 |
27 |
01-01-2019ರಲ್ಲಿದ್ದಂತೆ ಪ್ರೌಢಶಾಲಾ ಶಿಕ್ಷಕರು ಗ್ರೇಡ್-2 ತಾತ್ಕಾಲಿಕ ಜೇಷ್ಟತಾ ಪಟ್ಟಿಯ ಕರಡು ಪ್ರಕಟಿಸುವ ಬಗ್ಗೆ | ಬೆಂಗಳೂರು ವಿಭಾಗದ ಜೇಷ್ಟತಾ ಪಟ್ಟಿ | ಮೈಸೂರು ವಿಭಾಗದ ಜೇಷ್ಟತಾ ಪಟ್ಟಿ . |
14-01-2020 |
26 |
ದಿನಾಂಕ:-01-01-2019ರಲ್ಲಿದ್ದಂತೆ ಗ್ರೇಡ್-೨ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಅಧಿಸೂಚನೆ | ಮೈಸೂರು ವಿಭಾಗ ಜ್ಯೇಷ್ಠತಾ ಪಟ್ಟಿ | ಬೆಂಗಳೂರು ವಿಭಾಗ ಜ್ಯೇಷ್ಠತಾ ಪಟ್ಟಿ |
18-12-2019 |
25 |
ಗ್ರೇಡ್-2 ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ಕುರಿತ ತಾತ್ಕಾಲಿಕ ಆದ್ಯತಾ ಪಟ್ಟಿ ಪ್ರಕಟಿಸಿರುವ ಕುರಿತ ಅಧಿಸೂಚನೆ | ಬೆಂಗಳೂರು ವಿಭಾಗ ತಾತ್ಕಾಲಿಕ ಆದ್ಯತಾ ಪಟ್ಟಿ | ಮೈಸೂರು ವಿಭಾಗ ತಾತ್ಕಾಲಿಕ ಆದ್ಯತಾ ಪಟ್ಟಿ | ಚೆಕ್ ಲಿಸ್ಟ್ . |
07-11-2019 |
24 |
ದಿನಾಂಕ:31-12-2018ಕ್ಕೆ ಇದ್ದಂತೆ ಗ್ರೇಡ್-2 ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಅಧಿಸೂಚನೆ | ಬೆಂಗಳೂರು ವಿಭಾಗ ಜೇಷ್ಟತಾ ಪಟ್ಟಿ | ಮೈಸೂರು ವಿಭಾಗ ಜೇಷ್ಟತಾ ಪಟ್ಟಿ . |
19-10-2019 |
23 |
2019-20ನೇ ಸಾಲಿನ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ - ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 | ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1(371 J) | ಚಿತ್ರಕಲಾ ಶಿಕ್ಷಕರು | ಚಿತ್ರಕಲಾ ಶಿಕ್ಷಕರು(371 J) | ವೃತ್ತಿ ಶಿಕ್ಷಕರು | ವೃತ್ತಿ ಶಿಕ್ಷಕರು(371 J) | ಸಂಗೀತ, ನೃತ್ಯ, ನಾಟಕ ಶಿಕ್ಷಕರು | ಸಂಗೀತ ನೃತ್ಯ ನಾಟಕ ಶಿಕ್ಷಕರು(371 J) | ಸುತ್ತೋಲೆ . |
13-09-2019 |
22 |
ವಿಶೇಷ ಚೇತನ ಮಕ್ಕಳ ಶಿಕ್ಷಣದ ಮಧ್ಯವರ್ತನಗಳನ್ನು ಅನುಷ್ಟಾನಗೊಳಿಸಲು ಬ್ಲಾಕ್ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ಹುದ್ಧೆಗಳನ್ನು ಸ್ಥಳಾಂತರಿಸುವ ಬಗ್ಗೆ. |
09-09-2019 |
21 |
ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ ಸುತ್ತೋಲೆ ದಿನಾಂಕ:29-06-2019. |
09-07-2019 |
20 |
ಸರ್ಕಾರಿ ಪ್ರೌಢಶಾಲಾ ಗ್ರೇಡ್-2 ವೃಂದದ ಸಹ ಶಿಕ್ಷಕರುಗಳ ದಿನಾಂಕ:01-01-1971 ರಿಂದ 31-12-2018 ರವರೆಗಿನ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ | ಬೆಂಗಳೂರು ವಿಭಾಗ | ಮೈಸೂರು ವಿಭಾಗ . |
13-06-2019 |
19 |
ಬೆಳಗಾವಿ ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್ -2 ಇವರ ದಿನಾಂಕ:01.01.1978 ರಿಂದ ದಿನಾಂಕ:31.12.2000ವರೆಗಿನ ಮೆರಿಟ್ ಆಧಾರಿತ ತಾತ್ಕಾಲಿಕ ಜೇಷ್ಠತಾ ಪಟ್ಟಿ(ಭಾಗ-1) ಪ್ರಕಟಿಸುವ ಕುರಿತು. |
06-06-2019 |
18 |
ಬೆಳಗಾವಿ ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ಇವರ ದಿನಾಂಕ:01.01.2001 ರಿಂದ ದಿನಾಂಕ:31.12.2018ವರೆಗಿನ ಮೆರಿಟ್ ಆಧಾರಿತ ತಾತ್ಲಾಲಿಕ ಜೇಷ್ಠತಾ ಪಟ್ಟಿ(ಭಾಗ-2) ಪ್ರಕಟಿಸುವ ಕುರಿತು. |
06-06-2019 |
17 |
ದಿನಾಂಕ:01-01-2018ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲಾ ಗ್ರೇಡ್-1 ವೃತ್ತಿ ಶಿಕ್ಷಣ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
24-11-2018 |
16 |
ದಿನಾಂಕ:01-01-2018ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲಾ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
24-11-2018 |
15 |
ಸರ್ಕಾರಿ ಮಾಜಿ ಟಿ.ಡಿ.ಬಿ ಹಾಗೂ ಪುರಸಭೆ ಘಟಕಗಳ ಶಿಕ್ಷಕರ ಸಂಯುಕ್ತೀಕರಿಸಲ್ಪಟ್ಟ ಅಂತಿಮ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. |
17-10-2018 |
14 |
ದಿನಾಂಕ:01-01-2018ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಪ್ರೌಢಶಾಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಮಟ್ಟದ ಸಂಗೀತ/ನೃತ್ಯ/ನಾಟಕ ಶಿಕ್ಷಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
10-10-2018 |
13 |
ದಿನಾಂಕ:01-01-2018ರಲ್ಲಿದ್ದಂತೆ ರಾಜ್ಯ ಮಟ್ಟದ ಸರ್ಕಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
10-10-2018 |
12 |
ರಾಜ್ಯ ಮಟ್ಟದ ಗ್ರೂಪ್ ಸಿ ವೃಂದದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೈದರಾಬಾದ್-ಕರ್ನಾಟಕ ಮೀಸಲಾತಿ ನಿಯಮಗಳಂತೆ ಸ್ಥಳೀಯ ವೃಂದ ಸ್ಥಾಪನೆ ಮತ್ತು ಭರ್ತಿ ಮಾಡುವ ಬಗ್ಗೆ ಆದ್ಯತಾ ಪಟ್ಟಿ | ತಿದ್ದುಪಡಿ ಜ್ಞಾಪನ ದಿನಾಂಕ:24-08-2018. |
28-08-2018 |
11 |
ದಿನಾಂಕ:01-01-2018ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಗ್ರೇಡ್-2 ವೃಂದದ ದಿನಾಂಕ:01-01-1979 ರಿಂದ 31-12-1994ರವರೆಗಿನ ಅಂತಿಮ ಜೇಷ್ಟತಾ ಪಟ್ಟಿ . |
28-07-2018 |
10 |
ದಿನಾಂಕ:01-01-2018ರಲ್ಲಿದ್ದಂತೆ ರಾಜ್ಯ ಮಟ್ಟದ ಗ್ರೇಡ್-1 ವೃತ್ತಿ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
06-07-2018 |
09 |
ದಿನಾಂಕ:01-01-2018ರಲ್ಲಿದ್ದಂತೆ ರಾಜ್ಯ ಮಟ್ಟದ ಸರ್ಕಾರಿ ಪ್ರೌಢಶಾಲಾ ಸಂಗೀತ/ನೃತ್ಯ/ನಾಟಕ ವೃಂದದ ಶಿಕ್ಷಕರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
06-07-2018 |
08 |
ರಾಜ್ಯ ಮಟ್ಟದ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ರವರ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ:01-01-2018ರಲ್ಲಿದ್ದಂತೆ. |
27-06-2018 |
07 |
ರಾಜ್ಯ ಮಟ್ಟದ ಸರ್ಕಾರಿ ಪ್ರೌಢಶಾಲೆ & ಪದವಿ ಪೂರ್ವ ಕಾಲೇಜುಗಳ ಚಿತ್ರಕಲಾ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ ದಿನಾಂಕ:31-03-2017ರಲ್ಲಿದ್ದಂತೆ. |
03-05-2018 |
06 |
ರಾಜ್ಯ ಮಟ್ಟದ ಸರ್ಕಾರಿ ಪ್ರೌಢಶಾಲೆ & ಪದವಿ ಪೂರ್ವಕಾಲೇಜುಗಳ ಗ್ರೇಡ್-1 ವೃತ್ತಿ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ ದಿನಾಂಕ:31-03-2017ರಲ್ಲಿದ್ದಂತೆ. |
03-05-2015 |
05 |
ಬೆಂಗಳೂರು ಆಯುಕ್ತಾಲಯದ ಬೆಂಗಳೂರು ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-2ರವರ 01-01-2018ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
24-04-2018 |
04 |
ಧಾರವಾಡ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಬರುವ ದಿನಾಂಕ:09-02-2017ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನನ್ವಯ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ.182. ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ದಿನಾಂಕ:31-03-2017ರಲ್ಲಿದ್ದಂತೆ ಗ್ರೇಡ್-2 ಪ್ರೌಢಶಾಲಾ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
16-04-2018 |
03 |
ದಿನಾಂಕ:09-02-2017ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನನ್ವಯ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ.182.ಎಸ್.ಆರ್.ಆರ್.2011 ದಿನಾಂಕ:06-05-2017 ರನ್ವಯ ಸಂಗೀತ, ನೃತ್ಯ, ನಾಟಕ ಪ್ರೌಢಶಾಲಾ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
01-03-2018 |
02 |
ದಿನಾಂಕ:09-02-2017ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನನ್ವಯ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಗ್ರೇಡ್-1 ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
20-02-2018 |
01 |
ದಿನಾಂಕ:09-02-2017ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನನ್ವಯ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
16-01-2018 |