ಮುಖಪುಟ >> ಸೇವಾ ವಿವರಗಳು >> ಶಿಕ್ಷಕರು

ಸೇವಾ ವಿವರಗಳು

ಕ್ರ.ಸಂ
ವಿಷಯ
ಅಳವಡಿಸಿದ ದಿನಾಂಕ
30
ದಿನಾಂಕ:09-02-2017ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನನ್ವಯ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ.182.ಎಸ್.ಆರ್.ಆರ್.2011 ದಿನಾಂಕ:06-05-2017 ರನ್ವಯ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 30-11-2017
29
ದಿನಾಂಕ:01-01-2017ರಂತೆ ರಾಜ್ಯ ಮಟ್ಟದ ಪ್ರೌಢ ಶಾಲಾ ಗ್ರೇಡ್-1 ವೃತ್ತಿ ಶಿಕ್ಷಣ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 21-11-2017
28
ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ:01-01-2017. 07-11-2017
27
ಮೈಸೂರು ವಿಭಾಗ - ದಿನಾಂಕ:01-01-2017ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ | ಪತ್ರಿಕಾ ಪ್ರಕಟಣೆ. 24-10-2017
26
ದಿನಾಂಕ:01-01-2017ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 03-10-2017
25
ದಿನಾಂಕ:01-01-2017ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್-1, ಗ್ರೇಡ್-2 ಸಂಗೀತ/ನಾಟಕ/ನೃತ್ಯ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 03-10-2017
24
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರು/ಸಹ ಶಿಕ್ಷಕರ ಸಮಾನಾಂತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿ ಬಗ್ಗೆ. 21-09-2017
23
ವೃತ್ತಿ ತರಬೇತಿ ಹೊಂದಿರದ ಸೇವಾನಿರತ ಶಿಕ್ಷಕರ ಗಮನಕ್ಕೆ - ಪತ್ರಿಕಾ ಪ್ರಕಟಣೆ. 14-08-2017
22
ಡಿ.ಪಿ.ಎ.ಆರ್. ಸುತ್ತೋಲೆ ದಿನಾಂಕ:06-05-2017ರನ್ವಯ ಮೈಸೂರು ಜಿಲ್ಲೆಯ ಪರಿಷ್ಕೃತ ಪ್ರಾಥಮಿಕ ಶಾಲಾ ಶಿಕ್ಷಕರ ಜೇಷ್ಟತಾ ಪಟ್ಟಿ(ಭಾರತ ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ). 25-07-2017
21
2017-18ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉನ್ನತ ವ್ಯಾಸಂಗಕ್ಕೆ ಅನುಮತಿ ನೀಡುವ ಬಗ್ಗೆ. 21-07-2017
20
ಬೆಂಗಳೂರು ಮತ್ತು ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿನ ಮೆರಿಟ್ ಲಿಸ್ಟ್ ಸಂಖ್ಯೆಯನ್ವಯ ತಾತ್ಕಾಲಿಕ ಜೇಷ್ಟತಾ ಪಟ್ಟಿ. 18-07-2017
19
2017-18ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಬಿ.ಎ.., ಬಿ.ಎಸ್.ಸಿ. ವ್ಯಾಸಂಗ ಮಾಡಲು ಅನುಮತಿ ನೀಡುವ ಬಗ್ಗೆ. 27-02-2017
18
2017-18ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ರೆಗ್ಯೂಲರ್ ಬಿ.ಇಡಿ ತರಬೇತಿ ಪಡೆಯಲು ಅನುಮತಿ ನೀಡುವ ಬಗ್ಗೆ ಸುತ್ತೋಲೆ. 27-02-2017
17
ಬೆಳಗಾಂ ವಿಭಾಗ - ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. 07-11-2016
16
ದಿನಾಂಕ:01-01-2016ರಂತೆ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಗೀತ, ನೃತ್ಯ ಮತ್ತು ನಾಟಕ ಗ್ರೇಡ್-1 ಮತ್ತು ಗ್ರೇಡ್-2 ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. 23-10-2016
15
ಬೆಳಗಾಂ ವಿಭಾಗ - ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 22-10-2016
14
ಪ್ರೌಢಶಾಲಾ ಗ್ರೇಡ್-1 ನೃತ್ಯ, ನಾಟಕ, ಡ್ರಾಮ ಪ್ರೌಢಶಾಲಾ ಶಿಕಷಕರ ಅಧಿಸೂಚನೆ ಮತ್ತು | 01-01-2016ರನ್ವಯ ತಾತ್ಕಾಲಿಕ ಜೇಷ್ಟತಾ ಪಟ್ಟಿ. 30-08-2016
13
2016-17ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಡಿಪ್ಲೋಮೋ ಇನ್ ಕಮ್ಯುನಿಕೇಷನ್ ಕೋರ್ಸ್ ಇನ್ ಇಂಗ್ಲೀಷ್ ಡಿಸೈನ್ಡ್ ಮೋಡ್ - 1ನೇ ತಂಡ. 03-06-2016
12
2016-17ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿ.ಎ., ಬಿ.ಎಸ್.ಸಿ ವ್ಯಾಸಂಗಕ್ಕೆ ಅನುಮತಿ ನೀಡುವ ಬಗ್ಗೆ ಜ್ಞಾಪನ - 1ನೇ ತಂಡ | 2ನೇ ತಂಡ | 3ನೇ ತಂಡ | 4ನೇ ತಂಡ | 5ನೇ ತಂಡ . 03-06-2016
11
ದಿನಾಂಕ:01-01-2016ರಂತೆ ಧಾರವಾಡ ವಿಭಾಗದ ಗ್ರೇಡ್-2 ತಾತ್ಕಾಲಿಕ ಜೇಷ್ಟತಾ ಪಟ್ಟಿ. 21-03-2016
10
ಧಾರವಾಡ ವಿಭಾಗದ ಗ್ರೇಡ್-2 ತಾತ್ಕಾಲಿಕ ಜೇಷ್ಟತಾ ಪಟ್ಟಿ(1992 ರಿಂಧ 2015ರವರೆಗೆ). 21-03-2016
09
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2ರವರ 371ಜೆ ರಂತೆ ಮೀಸಲಾತಿ ಪಟ್ಟಿ. 09-03-2016
08
01-01-2016ರಂತೆ ಪ್ರೌಢಶಾಲಾ ಗ್ರೇಡ್-1 ವೃತ್ತಿ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 04-02-2016
07
01-01-2015ರಂತೆ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 28-09-2015
06
01-01-2015ರಂತೆ ಅನುಚ್ಛೇಧ 371-ಜೆ ರಂತೆ ಸ್ಥಳೀಯ ವೃಂದದ ಪ್ರೌಢಶಾಲಾ ಶಿಕ್ಷಕರ ಜೇಷ್ಟತಾ ಪಟ್ಟಿ. 18-09-2015
05
ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ ಅಧಿಸೂಚನೆ | 01-01-2015ರಂತೆ ತಾತ್ಕಾಲಿಕ ಜೇಷ್ಟತಾ ಪಟ್ಟಿ. 04-09-2015
04
ಬೆಂಗಳೂರು ಮತ್ತು ಮೈಸೂರು ವಿಭಾಗದ ಗ್ರೇಡ್-2 ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಜೇಷ್ಟತಾಪಟ್ಟಿ ಪ್ರಕಟಿಸುವ ಬಗ್ಗೆ ಸುತ್ತೋಲೆ | 01-01-2011 ರಿಂದ 01-01-2015ರವರೆಗೆ ತಾತ್ಕಾಲಿಕ ಜೇಷ್ಟತಾ ಪಟ್ಟಿ. 26-08-2015
03
01-01-2011ರಲ್ಲಿರುವಂತೆ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಶಿಕ್ಷಕರ ಜೇಷ್ಟತಾ ಪಟ್ಟಿ. 24-02-2014
02
31-07-2012ರಂತೆ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ಜೇಷ್ಟತಾ ಪಟ್ಟಿ. 24-02-2014
01
ಬೆಂಗಳೂರು ಆಯುಕ್ತಾಲಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಗ್ರೇಡ್-2 ಜೇಷ್ಟತಾ ಪಟ್ಟಿ(2011-2013). 01-02-2014
>> archive