2018-19ನೇ ಸಾಲಿನ ಶಿಕ್ಷಕರ ವರ್ಗಾವಣೆ ಮಾಹಿತಿ :

ಕ್ರ ಸಂ ವಿಷಯ ದಿನಾಂಕ
80
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ದಿನಾಂಕ:31-10-2019 ಮತ್ತು 02-11-2012 ರಂದು ಮುಂದುವರೆದ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿ. 30-10-2019
79
ಬೆಂಗಳೂರು ವಿಭಾಗ - ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣಾ ವೇಳಾಪಟ್ಟಿ. 30-10-2019
78
ಮೈಸೂರು ವಿಭಾಗ - ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣಾ ವೇಳಾಪಟ್ಟಿ. 30-10-2019
77
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ದಿನಾಂಕ:30-10-2019ರಿಂದ ಮುಂದುವರೆದ ವರ್ಗಾವಣಾ ವೇಳಾಪಟ್ಟಿ. 25-10-2019
76
ಬೆಂಗಳೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಆದ್ಯತಾ ಪಟ್ಟಿ. 18-10-2019
75
ಬೆಂಗಳೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ವೇಳಾ ಪಟ್ಟಿ . 18-10-2019
74
ದಿನಾಂಕ:17-10-2019ರಲ್ಲಿದ್ದಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ - ಶಾಲಾವಾರು ಖಾಲಿ ಹುದ್ದೆಗಳ ವಿವರ | ಶೇಕಡಾ 20 ಕ್ಕಿಂತ ಹೆಚ್ಚು ಖಾಲಿ ಹುದ್ಧೆಗಳನ್ನು ಹೊಂದಿರುವ ತಾಲ್ಲೂಕುಗಳ ಪಟ್ಟಿ | ಜಿಲ್ಲಾವಾರು ಸಹ ಶಿಕ್ಷಕರ ವರ್ಗಾವಣೆ ಮಿತಿ ಮತ್ತು ವರ್ಗಾವಣೆಗೊಂಡ ವಿವರ . 17-10-2019
73
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ದಿನಾಂಕ:18-10-2019ರಿಂದ ಮುಂದುವರೆದ ವರ್ಗಾವಣಾ ವೇಳಾಪಟ್ಟಿ. 17-10-2019
72
ದಿನಾಂಕ:17-10-2019ರಲ್ಲಿದ್ದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಶಾಲಾವಾರು ಖಾಲಿ ಹುದ್ದೆಗಳ ವಿವರ. 17-10-2019
71
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರ ಘಟಕದ ಹೊರಗಿನ ವರ್ಗಾವಣಾ ವೇಳಾಪಟ್ಟಿ. 12-10-2019
70
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ದಿನಾಂಕ:12-10-2019ರಿಂದ ಮುಂದುವರೆದ ವರ್ಗಾವಣಾ ವೇಳಾಪಟ್ಟಿ. 10-10-2019
69
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ದಿನಾಂಕ: 09-10-2019ರಿಂದ ಮುಂದುವರೆದ ವರ್ಗಾವಣಾ ವೇಳಾಪಟ್ಟಿ . 04-10-2019
68
ಪ್ರೌಢ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣೆ ಪರಿಷ್ಕೃತ ಅಂತಿಮ ಆದ್ಯತಾ ಪಟ್ಟಿ - ಅಂಗೀಕೃತ ಪಟ್ಟಿ | ತಿರಸ್ಕೃತ ಪಟ್ಟಿ . 03-10-2019
67
ದಿನಾಂಕ:02-10-2019ರಲ್ಲಿದ್ದಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ - ಶಾಲಾವಾರು ಖಾಲಿ ಹುದ್ದೆಗಳ ವಿವರ | ಶೇಕಡಾ 20 ಕ್ಕಿಂತ ಹೆಚ್ಚು ಖಾಲಿ ಹುದ್ಧೆಗಳನ್ನು ಹೊಂದಿರುವ ತಾಲ್ಲೂಕುಗಳ ಪಟ್ಟಿ . 02-10-2019
66
ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಶಾಲಾವಾರು ಖಾಲಿ ಹುದ್ದೆಗಳ ವಿವರ(ದಿನಾಂಕ:25-09-2019ರಲ್ಲಿದ್ದಂತೆ) . 29-09-2019
65
ದಿನಾಂಕ:27-09-2019ರಲ್ಲಿದ್ದಂತೆ ಶೇಕಡಾ 20 ಕ್ಕಿಂತ ಹೆಚ್ಚು ಖಾಲಿ ಹುದ್ಧೆಗಳನ್ನು ಹೊಂದಿರುವ ತಾಲ್ಲೂಕುಗಳ ಪಟ್ಟಿ - ಪ್ರಾಥಮಿಕ ಶಾಲಾ ವಿಭಾಗ | ಪ್ರೌಢಶಾಲಾ ವಿಭಾಗ . 27-09-2019
64
ಪ್ರಾಥಮಿಕ ಶಾಲಾ ಶಿಕ್ಷಕರ ಶಾಲಾವಾರು ಖಾಲಿ ಹುದ್ದೆಗಳ ವಿವರ(ದಿನಾಂಕ:27-09-2019ರಲ್ಲಿದ್ದಂತೆ) . 27-09-2019
63
ಘಟಕದ ಹೊರಗಿನ ಶಿಕ್ಷಕರ ಮುಂದುವರೆದ ವರ್ಗಾವಣೆ ವೇಳಾ ಪಟ್ಟಿ - ಪ್ರಾಥಮಿಕ ಶಾಲಾ ಶಿಕ್ಷಕರು | ಪ್ರೌಢ ಶಾಲಾ ಶಿಕ್ಷಕರು. 27-09-2019
62
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣೆ ಪರಿಷ್ಕೃತ ಅಂತಿಮ ಆದ್ಯತಾ ಪಟ್ಟಿ - ಅಂಗೀಕೃತ ಪಟ್ಟಿ | ತಿರಸ್ಕೃತ ಪಟ್ಟಿ . 27-09-2019
61
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಗಳನ್ನು ಚುನಾವಣಾ ಆಯೋಗದ ಅನುಮತಿಯವರಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ. 23-09-2019
60
2018-19ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಮುಂದುವರೆದ ವರ್ಗಾವಣೆ ಕೌನ್ಸಿಲಿಂಗ್ ವೇಳಾಪಟ್ಟಿ. 21-09-2019
59
ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಶಾಲಾವಾರು ಖಾಲಿ ಹುದ್ಧೆಗಳ ವಿವರ(ದಿನಾಂಕ:21-09-2019ರಲ್ಲಿದ್ದಂತೆ) . 21-09-2019
58
ಪ್ರೌಢ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣೆ ಪರಿಷ್ಕೃತ ಅಂತಿಮ ಆದ್ಯತಾ ಪಟ್ಟಿ - ಅಂಗೀಕೃತ ಪಟ್ಟಿ | ತಿರಸ್ಕೃತ ಪಟ್ಟಿ . 20-09-2019
57
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣೆ ಪರಿಷ್ಕೃತ ಅಂತಿಮ ಆದ್ಯತಾ ಪಟ್ಟಿ - ಅಂಗೀಕೃತ ಪಟ್ಟಿ | ತಿರಸ್ಕೃತ ಪಟ್ಟಿ . 20-09-2019
56
2018-19ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಮರು ಪರಿಷ್ಕೃತ ವೇಳಾಪಟ್ಟಿ. 19-09-2019
55
2018-19ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಪರಿಷ್ಕೃತ ವೇಳಾಪಟ್ಟಿ. 19-09-2019
54
ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಶಾಲಾವಾರು ಖಾಲಿ ಹುದ್ಧೆಗಳ ವಿವರ . 19-09-2019
53
ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣೆ - ಅಂಗೀಕೃತ ಅಂತಿಮ ಆದ್ಯತಾ ಪಟ್ಟಿ . 19-09-2019
52
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣೆ - ಅಂಗೀಕೃತ ಅಂತಿಮ ಆದ್ಯತಾ ಪಟ್ಟಿ | ತಿರಸ್ಕೃತ ಅಂತಿಮ ಆದ್ಯತಾ ಪಟ್ಟಿ . 18-09-2019
51
2018-19ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿ. 17-09-2019
50
ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣಾ ಕೌನ್ಸಿಲಿಂಗ್ ಪರಿಷ್ಕೃತ ವೇಳಾಪಟ್ಟಿ . 17-09-2019
49
ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಶಾಲಾವಾರು ಖಾಲಿ ಹುದ್ದೆಗಳ ವಿವರ. 17-09-2019
48
2018-19ನೇ ಸಾಲಿನ ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ಪರಿಷ್ಕೃತ ಅಂತಿಮ ಆದ್ಯತಾ ಪಟ್ಟಿ. 16-09-2019
47
2018-19ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿ. 16-09-2019
46
ಕಲಬುರಗಿ ವಿಭಾಗ - ಶಾಲಾವಾರು ಪ್ರಾಥಮಿಕ ಶಾಲಾ ಶಿಕ್ಷಕರ ಖಾಲಿ ಹುದ್ಧೆಗಳ ವಿವರ | ವರ್ಗಾವಣೆ ಕುರಿತಂತೆ ಜ್ಞಾಪನ . 15-09-2019
45
ಬೆಂಗಳೂರು ವಿಭಾಗದ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಕುರಿತಂತೆ ಜ್ಞಾಪನ. 13-09-2019
44
ಮೈಸೂರು ವಿಭಾಗದ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಕುರಿತ ಪ್ರಕಟಣೆ. 13-09-2019
43
ಬೆಂಗಳೂರು ವಿಭಾಗದ ಶಾಲಾವಾರು ಪ್ರಾಥಮಿಕ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳ ವಿವರ. 13-09-2019
42
2018-19ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣಾ ವೇಳಾ ಪಟ್ಟಿ. 13-09-2019
41
ರಾಜ್ಯದ ಎಲ್ಲಾ ವಿಭಾಗಗಳನ್ನೊಳಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಮರು ಪರಿಷ್ಕೃತ ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ. 13-09-2019
40
ಮೈಸೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕಡ್ಡಾಯ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ | ಖಾಲಿ ಹುದ್ದೆಗಳ ಮಾಹಿತಿ ಪಟ್ಟಿ | ವರ್ಗಾವಣಾ ಕೌನ್ಸಿಲಿಂಗ್ ವೇಳಾಪಟ್ಟಿ. 09-09-2019
39
ಬೆಂಗಳೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕಡ್ಡಾಯ ವರ್ಗಾವಣೆ ಆದ್ಯತಾ ಪಟ್ಟಿ | ವರ್ಗಾವಣೆ ವೇಳಾಪಟ್ಟಿ | ಖಾಲಿ ಹುದ್ದೆಗಳ ಮಾಹಿತಿ ಪಟ್ಟಿ . 09-09-2019
38
ಮೈಸೂರು ವಿಭಾಗ ಪ್ರೌಢಶಾಲಾ ಶಿಕ್ಷಕ ವೃಂದದ ಘಟಕದೊಳಗಿನ ಕಡ್ಡಾಯ ವರ್ಗಾವಣೆಯ ಕೌನ್ಸಿಲಿಂಗ್ ಆದ್ಯತಾ ಪಟ್ಟಿ. 28-07-2019
37
ಬೆಂಗಳೂರು ವಿಭಾಗ ಮಟ್ಟದ ಪ್ರೌಢಶಾಲಾ ಶಿಕ್ಷಕರ ಪರಸ್ಪರ ಮತ್ತು ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ವೇಳಾಪಟ್ಟಿ. 28-07-2019
36
ಬೆಂಗಳೂರು ವಿಭಾಗ ಪ್ರೌಢಶಾಲಾ ಶಿಕ್ಷಕರ - ಘಟಕದೊಳಗಿನ ಪರಸ್ಪರ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ | ಕಡ್ಡಾಯ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ . 26-08-2019
35
ಮೈಸೂರು ವಿಭಾಗ ಪ್ರೌಢಶಾಲಾ ಶಿಕ್ಷಕರ - ಘಟಕದೊಳಗಿನ ಪರಸ್ಪರ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ | ವರ್ಗಾವಣೆ ವೇಳಾಪಟ್ಟಿ . 26-08-2019
34
ಮೈಸೂರು ವಿಭಾಗ ಪ್ರೌಢಶಾಲಾ ಶಿಕ್ಷಕರ - ಕಡ್ಡಾಯ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ | ಕೌನ್ಸಿಲಿಂಗ್ ವೇಳಾಪಟ್ಟಿ . 23-08-2019
33
ಮೈಸೂರು ವಿಭಾಗದ ಘಟಕದ ಒಳಗಿನ ಪ್ರೌಢಶಾಲಾ ಶಿಕ್ಷಕರ ಕೌನ್ಸಿಲಿಂಗ್ ನಂತರದ ಖಾಲಿ ಹುದ್ದೆಗಳ ವಿವರ. 11-08-2019
32
ರಾಜ್ಯದ ಎಲ್ಲಾ ವಿಭಾಗಗಳನ್ನೊಳಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಮರು ಪರಿಷ್ಕೃತ ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ. 07-08-2019
31
ಮೈಸೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗಳ ವೇಳಾಪಟ್ಟಿ. 03-08-2019
30
ರಾಜ್ಯದ ಎಲ್ಲಾ ವಿಭಾಗಗಳನ್ನೊಳಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಪರಿಷ್ಕೃತ ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ. 03-08-2019
29
ಬೆಂಗಳೂರು ವಿಭಾಗ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ - ಕೋರಿಕೆ ವರ್ಗಾವಣೆ ಆದ್ಯತಾ ಅಂತಿಮ ಪಟ್ಟಿ | ಕಡ್ಡಾಯ ವರ್ಗಾವಣೆ ಆದ್ಯತಾ ಅಂತಿಮ ಪಟ್ಟಿ | ಕೋರಿಕೆ ವರ್ಗಾವಣೆ ತಿರಸ್ಕೃತ ಪಟ್ಟಿ | ವರ್ಗಾವಣೆ ವೇಳಾಪಟ್ಟಿ . 03-08-2019
28
ಬೆಳಗಾಂ ವಿಭಾಗ - ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಗಳ ಘಟಕದೊಳಗಿನ ಅಂತಿಮ ಆದ್ಯತಾ ಪಟ್ಟಿ. 02-08-2019
27
ಬೆಳಗಾಂ ವಿಭಾಗ - ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕಡ್ಡಾಯ ವರ್ಗಾವಣಾ ಆದ್ಯತಾ ಅಂತಿಮ ಪಟ್ಟಿ. 01-08-2019
26
ಮೈಸೂರು ವಿಭಾಗ- ಘಟಕದೊಳಗಿನ ಪ್ರೌಢಶಾಲಾ ಶಿಕ್ಷಕರ(GHM/TGT/SECONDARY TEACHER) ಕೋರಿಕೆ ವರ್ಗಾವಣೆಗಳ ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ | ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕಡ್ಡಾಯ ವರ್ಗಾವಣೆ ಆದ್ಯತಾ ಅಂತಿಮ ಪಟ್ಟಿ. 01-08-2019
25
ಬೆಳಗಾಂ ವಿಭಾಗದ ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಗಳ ಘಟಕದೊಳಗಿನ ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ. 30-07-2019
24
ಮೈಸೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಗಳ ಘಟಕದೊಳಗಿನ ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ. 28-07-2019
23
ಬೆಂಗಳೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಗಳ ಘಟಕದೊಳಗಿನ ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ - ಪ್ರೌಢಶಾಲಾ ಶಿಕ್ಷಕರು | ಪದವೀಧರ ಮುಖ್ಯ ಶಿಕ್ಷಕರು . 28-07-2019
22
ಶಿಕ್ಷಕರ ವರ್ಗಾವಣೆಗಳ ಘಟಕದ ಹೊರಗಿನ ಪರಿಷ್ಕೃತ ತಾತ್ಕಾಲಿಕ ಆದ್ಯತಾ ಪಟ್ಟಿ - ಪ್ರಾಥಮಿಕ ಶಾಲಾ ಶಿಕ್ಷಕರು | ಪ್ರೌಢಶಾಲಾ ಶಿಕ್ಷಕರು. 13-07-2019
21
ಕೋರಿಕೆ ವರ್ಗಾವಣೆಗಳ ಘಟಕದ ಹೊರಗಿನ ತಾತ್ಕಾಲಿಕ ಆದ್ಯತಾ ಪಟ್ಟಿ - ಪ್ರಾಥಮಿಕ ಶಾಲಾ ಶಿಕ್ಷಕರು | ಪ್ರೌಢ ಶಾಲಾ ಶಿಕ್ಷಕರು . 11-07-2019
20
ಬೆಂಗಳೂರು ವಿಭಾಗ - ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಗಳ ತಾತ್ಕಾಲಿಕ ಆದ್ಯತಾ ಪಟ್ಟಿ - ಘಟಕದ ಹೊರಗಿನ(GHM/TGT/ Secondary) | ಘಟಕದ ಒಳಗಿನ(GHM) . 10-07-2019
19
ಬೆಂಗಳೂರು ವಿಭಾಗ - ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆಗಳ ತಾತ್ಕಾಲಿಕ ಆದ್ಯತಾ ಪಟ್ಟಿ . 10-07-2019
18
ಬೆಳಗಾಂ ವಿಭಾಗದ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ - ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ:11-07-2019. 06-07-2019
17
ಮೈಸೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 05-07-2019
16
ಬೆಂಗಳೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 05-07-2019
15
ಬೆಂಗಳೂರು ವಿಭಾಗದ ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ 2019- ತಾತ್ಕಾಲಿಕ ಆದ್ಯತಾ ಪಟ್ಟಿ. 28-06-2019
14
ಪ್ರಾಥಮಿಕ ಶಾಲಾ ಶಿಕ್ಷಕರ 371J(ಹೈದರಾಬಾದ್ ಕರ್ನಾಟಕ ಮೀಸಲಾತಿ ನಿಯಮದಡಿ)ಯಡಿ ಸ್ಥಳನಿಯುಕ್ತಿಗೊಂಡ ಶಿಕ್ಷಕರ ಮಾಹಿತಿ ಕುರಿತಂತೆ ತಿದ್ದುಪಡಿ ಅಧಿಕೃತ ಜ್ಞಾಪನ. 05-11-2018
13
ಪ್ರಾಥಮಿಕ ಶಾಲಾ ಶಿಕ್ಷಕರ 371J(ಹೈದರಾಬಾದ್ ಕರ್ನಾಟಕ ಮೀಸಲಾತಿ ನಿಯಮದಡಿ)ಯಡಿ ಸ್ಥಳನಿಯುಕ್ತಿಗೊಂಡ ಶಿಕ್ಷಕರ ಮಾಹಿತಿ ಕುರಿತಂತೆ ಅಧಿಕೃತ ಜ್ಞಾಪನ. 02-11-2018
12
ಪ್ರಾಥಮಿಕ ಶಾಲಾ ಶಿಕ್ಷಕರ 371J ಯಡಿ ನಿಗದಿಯಾಗಿದ್ದ ಕೌನ್ಸಿಲಿಂಗ್ ದಿನಾಂಕವನ್ನು ಮೂಂದೂಡಿರುವ ಬಗ್ಗೆ. 12-10-2018
11
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೈದರಾಬಾದ್ ಕರ್ನಾಟಕ ಮೀಸಲಾತಿ ನಿಯಮಗಳಂತೆ ಬಿ.ಬಿ.ಎಂ.ಪಿ. ವ್ಯಾಪ್ತಿಯ ರಾಜ್ಯ ಮಟ್ಟದ ಸ್ಥಳೀಯ ವೃಂದ ಕೌನ್ಸಿಲಿಂಗ್ ಅಂತಿಮ ಆದ್ಯತಾ ಪಟ್ಟಿ. 10-10-2018
10
ಮೈಸೂರು ವಿಭಾಗ - ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 21-09-2018
9
ಬೆಂಗಳೂರು ವಿಭಾಗ - ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 21-09-2018
8
ಬೆಳಗಾಂ ವಿಭಾಗ - ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 20-09-2018
7
ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ 2018 - ಘಟಕದ ಹೊರಗಿನ ತಾತ್ಕಾಲಿಕ ಆದ್ಯತಾ ಪಟ್ಟಿ. 20-09-2018
6
ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ 2018 - ಘಟಕದ ಹೊರಗಿನ ತಾತ್ಕಾಲಿಕ ಆದ್ಯತಾ ಪಟ್ಟಿ. 20-09-2018
5
ಮೈಸೂರು ವಿಭಾಗ - ಪ್ರೌಢಶಾಲಾ ಶಿಕ್ಷಕರು/ಜಿ.ಎಚ್.ಎಂ/ಟಿ.ಜಿ.ಟಿ ಶಿಕ್ಷಕರ ಘಟಕದೊಳಗಿನ ವರ್ಗಾವಣಾ ತಾತ್ಕಾಲಿಕ ಆದ್ಯತಾ ಪಟ್ಟಿ. 30-08-2018
4
ಬೆಂಗಳೂರು ವಿಭಾಗ - ಪ್ರೌಢಶಾಲಾ ಶಿಕ್ಷಕರು/ಜಿ.ಎಚ್.ಎಂ./ಟಿ.ಜಿ.ಟಿ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 28-08-2018
3
ಬೆಳಗಾಂ ವಿಭಾಗ - ZONE 'A' ನಲ್ಲಿ 10 ವರ್ಷಗಳ ಕಾಲ ಸತತ ಸೇವೆ ಪೂರ್ಣಗೊಳಿಸಿರುವ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿ. 14-02-2018
2
ಮೈಸೂರು ವಿಭಾಗ - ZONE 'A' ನಲ್ಲಿ 10 ವರ್ಷಗಳ ಕಾಲ ಸತತ ಸೇವೆ ಪೂರ್ಣಗೊಳಿಸಿರುವ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿ | ಪತ್ರಿಕಾ ಪ್ರಕಟಣೆ. 12-02-2018
1
ಬೆಂಗಳೂರು ವಿಭಾಗ - ZONE 'A' ನಲ್ಲಿ 10 ವರ್ಷಗಳ ಕಾಲ ಸತತ ಸೇವೆ ಪೂರ್ಣಗೊಳಿಸಿರುವ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿ. 12-02-2018

>> archieves