83 |
ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ಧೆಯಿಂದ ಸಹನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ದೆಗೆ ನಿಯಮ 32ರಡಿ ಬಡ್ತಿ ನೀಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
22-11-2017 |
82 |
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಹುದ್ಧೆಯಿಂದ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ಧೆಗೆ ನಿಯಮ 32ರಡಿ ಬಡ್ತಿ ನೀಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
20-11-2017 |
81 |
ಗ್ರೂಪ್ ಬಿ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ಹುದ್ಧೆಯಿಂದ ಗ್ರೂಪ್ ಎ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿಗಳ ವೃಂದದ ಹುದ್ಧೆಗೆ ನಿಯಮ-32ರಡಿ ಬಡ್ತಿ ನೀಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
13-11-2017 |
80 |
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಎ ಮತ್ತು ಪದೋನ್ನತಿ ಹೊಂದಿರುವ ಗ್ರೂಪ್ ಬಿ ಅಧಿಕಾರಿಗಳ ವಿವರ ಸಲ್ಲಿಸುವ ಬಗ್ಗೆ. |
19-10-2017 |
79 |
ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳ ಆಸ್ತಿ ಮತ್ತು ಋಣಪಟ್ಟಿ ಮಾಹಿತಿಯನ್ನು ದಿನಾಂಕ 28-09-2017ರೊಳಗ್ ಕಡ್ಡಾಯವಾಗಿ ಸಲ್ಲಿಸುವ ಬಗ್ಗೆ |
14-09-2017 |
78 |
ನ್ಯೂಪ, ನವದೆಹಲಿಯಿಂದ ನೀಡಲಾಗುತ್ತಿರುವ "National Award for Innovation in Educational Administration" ಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
30-08-2017 |
77 |
ಎಲ್ಲಾ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳ ಸೇವಾ ಮಾಹಿತಿಯನ್ನು "Teachers Data Caputre Software" ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ. |
29-08-2017 |
76 |
ಕೆ.ಸಿ.ಎಸ್.ಆರ್. ನಿಯಮ-68ರಡಿಯಲ್ಲಿ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡುವಾಗ ಅನುಸರಿಸಬೇಕಾದ ಕಾರ್ಯವಿಧಾನ ಕುರಿತ ಸುತ್ತೋಲೆ. |
16-08-2017 |
75 |
ಸರ್ವ ಶಿಕ್ಷಣ ಅಭಿಯಾನದಲ್ಲಿ ಕರ್ತವೈ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರು/ ತತ್ಸಮಾನ ಗೂಪ್-ಬಿ ವೃಂದದ ಅಧಿಕಾರಿಗಳನ್ನು ವರ್ಗಾಯಿಸಲು ದಿನಾಂಕ 17-08-2017ರಂದು ಕೌನ್ಸಿಲಿಂಗ್ ನಡೆಸುವ ಬಗ್ಗೆ |
11-08-2017 |
74 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ ದಿನಾಂಕ:07-08-2017. |
10-08-2017 |
73 |
ನಿಯಮ 32ರಡಿ ಗ್ರೂಪ್ ಎ ಅಧಿಕಾರಿಗಳಾಗಿ ಬಡ್ತಿ ನೀಡುವ ಸಲುವಾಗಿ ವಾರ್ಷಿಕ ವರದಿಯನ್ನು ಸಲ್ಲಿಸುವ ಬಗ್ಗೆ. |
25-07-2017 |
72 |
ಎಲ್ಲಾ ಬೋಧಕ ಗ್ರೂಪ್ ಬಿ ಅಧಿಕಾರಿಗಳ ಸೇವಾ ಮಾಹಿತಿಗಳನ್ನು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ. |
17-07-2017 |
71 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ ದಿನಾಂಕ:13-07-2017. |
14-07-2017 |
70 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ ದಿನಾಂಕ:27-06-2017. |
29-06-2017 |
69 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ ದಿನಾಂಕ:12-06-2017. |
29-06-2017 |
68 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ. |
26-06-2017 |
67 |
ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ -ಬಿ ವೃಂದದ ಅಧಿಕಾರಿಗಳ ಸೇವಾ ಮಾಹಿತಿಯನ್ನು ಸಲ್ಲಿಸುವ ಬಗ್ಗೆ. |
23-06-2017 |
66 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ. |
09-06-2017 |
65 |
371[J]ರಡಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ/ತತ್ಸಮಾನ ಗ್ರೂಪ್-ಬಿ ವೃಂದದ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ-ಸ್ಥಳ ನಿಯುಕ್ತಿ ಆದೇಶ. |
08-06-2017 |
64 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ. |
06-06-2017 |
63 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ. |
02-06-2017 |
62 |
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ. |
29-05-2017 |
61 |
ದಿನಾಂಕ 23-05-2017 ದಂದು ನಡೆಯಲಿರುವ 371J ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಮಖ್ಯ ಶಿಕ್ಷಕರ ಹುದ್ದೆಗೆ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಮೆಮೋ |
20-05-2017 |
60 |
371[j]ರಡಿ ಗ್ರೂಪ್ ಬಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಬಿಬಿಎಂಪಿ ವ್ಯಪ್ತಿಯಲ್ಲಿ ಖಾಲಿ ಹುದ್ದೆಗಳನ್ನು ಸೃಜಿಸಲು ನಿಲುವಿನ ಆಧಾರದ ಮೇಲೆ ಕೌನ್ಸಿಲಿಂಗ್ ಮೂಲಕ ಮುಖ್ಯ ಶಿಕ್ಷಕರ ಹುದ್ದೆಗಳನ್ಜು ಸ್ಥಳಾಂತರಿಸುವ ಬಗ್ಗೆ. |
18-05-2017 |
59 |
ದಿನಾಂಕ:12-05-2017ರಂದು ನಡೆಯಲಿರುವ 371-ಜೆ ಗ್ರೂಪ್ ಬಿ ಹುದ್ದೆಗೆಳನ್ನು ಭರ್ತಿ ಮಾಡುವ ಸಲುವಾಗಿ ಕೌನ್ಸಿಲಿಂಗ್ ಮೆಮೋ. |
10-05-2017 |
58 |
ಬೆಂಗಳೂರು ಆಯುಕ್ತಾಲಯ - ಬಿ.ಆರ್.ಸಿ. ಗಳ ಸ್ಥಳ ನಿಯುಕ್ತಿ ಆದೇಶ ದಿನಾಂಕ:08-05-2017. |
10-05-2017 |
57 |
ಬೆಂಗಳೂರು ಆಯುಕ್ತಾಲಯ - ಬಿ.ಆರ್.ಸಿ. ಮತ್ತು ಗ್ರೂಪ್ ಬಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸ್ಥಳ ನಿಯುಕ್ತಿ ಆದೇಶ. |
24-04-2017 |
56 |
ಧಾರವಾಡ ವಿಭಾಗ - ಬಿ.ಆರ್.ಸಿ. ಮತ್ತು ಗ್ರೂಪ್ ಬಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸ್ಥಳ ನಿಯುಕ್ತಿ ಆದೇಶ. |
20-04-2017 |
55 |
ದಿನಾಂಕ:17-04-2017ರಂದು ಕೌನ್ಸಿಲಿಂಗ್ ಮೂಲಕ ಬಿ.ಆರ್.ಸಿ. ಹುದ್ದೆಗಳಿಗೆ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ ಅಧಿಕೃತ ಜ್ಞಾಪನ. |
15-04-2017 |
54 |
ಬಿ.ಆರ್.ಸಿ. ಅಂತಿಮ ಆದ್ಯತಾ ಪಟ್ಟಿ. |
13-04-2017 |
53 |
2017-18ನೇ ಸಾಲಿನ ಬಿ.ಆರ್.ಸಿ. ಆಯ್ಕೆ ಪ್ರಕ್ರಿಯೆಯ ತಾತ್ಕಾಲಿಕ ಅಂಕಪಟ್ಟಿ. |
07-04-2017 |
52 |
2017-18ನೇ ಸಾಲಿಗೆ ಬಿ.ಆರ್.ಸಿ. ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಲಿಖಿತ ಪರೀಕ್ಷೆಯನ್ನು ನಡೆಸುವ ಬಗ್ಗೆ. |
22-03-2017 |
51 |
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ರಸ್ತೆ ಸುರಕ್ಷತಾ ಕೋಶದಲ್ಲಿ ಖಾಲಿ ಇರುವ ಗ್ರೂಪ್1 ಅಧಿಕಾರಿಯ(ಶಿಕ್ಷಣ) ಹುದ್ದೆಗೆ ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ಗ್ರೂಪ್ ಎ ಕಿರಿಯ ಶ್ರೇಣಿ ವೃಂದದ ಅಧಿಕಾರಿಯನ್ನು ನೇಮಿಸುವ ಬಗ್ಗೆ. |
21-03-2017 |
50 |
ವಯೋ ನಿವೃತ್ತಿ/ಸ್ವಯಂ ನಿವೃತ್ತಿ ಹೊಂದುವ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ಪಿಂಚಿಣಿ ಪ್ರಸ್ತಾವನೆಯನ್ನು ಮಂಜೂರಾತಿ ಸಲ್ಲಿಸುವ ಪೂರ್ವದಲ್ಲಿ ಕೈಗೊಳ್ಳಬೇಕಾಧ ಕ್ರಮದ ಬಗ್ಗೆ ಸುತ್ತೋಲೆ. |
14-03-2017 |
49 |
ನಲಿಕಲಿ ತರಗತಿಗಳ ಪರಿವೀಕ್ಷಣೆಗೆ ಬೆಂಗಳೂರು ನಗರ ವ್ಯಾಪ್ತಿಯ ಅಧಿಕಾರಿಗಳನ್ನು ಒಂದು ದಿನ ನಡೆಯುವ ಕಾರ್ಯಾಗಾರಕ್ಕೆ ನಿಯೋಜಿಸುವ ಬಗ್ಗೆ. |
31-01-2017 |
48 |
ಬೆಂಗಳೂರು ಮತ್ತು ಮೈಸೂರು ವಿಭಾಗದ ವಾಪ್ತಿಯ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳ ಆಸ್ತಿ ಮತ್ತು ಹೊಣೆಗಾರಿಕೆ ವರದಿಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ. |
18-01-2017 |
47 |
2017ನೇ ಸಾಲಿನಲ್ಲಿ ವಯೋನಿವೃತ್ತಿ ಮೇರೆಗೆ ನಿವೃತ್ತರಾಗಲಿರುವ ಗ್ರೂಪ್ ಬಿ ಅಧಿಕಾರಿಗಳ ಪಟ್ಟಿ(01-01-2017 ರಿಂದ 31-12-2017ರವರೆಗೆ) |
15-12-2016 |
46 |
ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಆನ್ ಲೈನ್ ತಂತ್ರಾಂಶ(SPARROW)ಕ್ಕೆ ಅಳವಡಿಸುವ ಬಗ್ಗೆ. |
18-11-2016 |
45 |
ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ ಬಿ ಅಧಿಕಾರಿಗಳನ್ನು ಸ್ಥಳಾಂತರಿಸುವ ಬಗ್ಗೆ ಆಕ್ಷೇಪಣೆ ಕರೆಯಲು ಸುತ್ತೋಲೆ. |
08-11-2016 |
44 |
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಗ್ರೂಪ್ ಬಿ ತತ್ಸಮಾನ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರಮಾಣ ಪತ್ರ ನೀಡುವ ಬಗ್ಗೆ ದಿ:05-11-2016. |
08-11-2016 |
43 |
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಗ್ರೂಪ್ ಬಿ ತತ್ಸಮಾನ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರಮಾಣ ಪತ್ರ ನೀಡುವ ಬಗ್ಗೆ. |
04-11-2016 |
42 |
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಗ್ರೂಪ್ ಬಿ ತತ್ಸಮಾನ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರಮಾಣ ಪತ್ರ ನೀಡುವ ಬಗ್ಗೆ. |
25-10-2016 |
41 |
2017ರಲ್ಲಿ 60 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಲಿರುವ ಗ್ರೂಪ್ ಎ ಮತ್ತು ಗ್ರೂಪ್-ಬಿ(ಪದೋನ್ನತಿ ಹೊಂದಿರುವ) ಅಧಿಕಾರಿಗಳ ವಿವರಗಳನ್ನು ಕಳುಹಿಸುವ ಬಗ್ಗೆ ಸುತ್ತೋಲೆ. |
24-10-2016 |
40 |
ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಆನ್ ಲೈನ್ ತಂತ್ರಾಂಶದಲ್ಲಿ(ಸ್ಪಾರೋ) ಇ-ಮೇಲ್ ಸೃಜನೆ ಮಾಡುವ ಬಗ್ಗೆ. |
18-10-2016 |
39 |
ಅಪರ ಆಯುಕ್ತಾಲಯ, ಧಾರವಾಡ - ಬಿ.ಆರ್.ಸಿ. ಕೋಆರ್ಡಿನೇಟರ್ ಗಳ ತಾತ್ಕಾಲಿಕ ಆದ್ಯತಾ ಪಟ್ಟಿ. |
30-08-2016 |
38 |
ಬಿ.ಆರ್.ಸಿ. ಪರೀಕ್ಷೆ 2016 2ನೇ ತಂಡ ತಾತ್ಕಾಲಿಕ ಪರೀಕ್ಷಾ ಫಲಿತಾಂಶ/ಆದ್ಯತಾ ಪಟ್ಟಿ. |
26-08-2016 |
37 |
ಗ್ರೂಪ್ ಎ ಕಿರಿಯ ಶ್ರೇಣಿಯ ಹುದ್ದೆಯಿಂದ ಉಪನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
23-08-2016 |
36 |
ಉಪನಿರ್ದೇಶಕರ ಹುದ್ದೆಯಿಂದ ಸಹನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
27-07-2017 |
35 |
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಬಡ್ತಿ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
12-07-2016 |
34 |
ಬಿ.ಆರ್.ಸಿ. ಹುದ್ದೆಗೆ ಆಯ್ಕೆಯಾದ ಅಧಿಕಾರಿಗಳ ತಿದ್ದುಪಡಿ ನೇಮಕಾತಿ ಆದೇಶ ದಿನಾಂಕ:27-06-2016. |
30-06-2016 |
33 |
ಲಿಖಿತ ಪರೀಕ್ಷೆ ಮೂಲಕ ಆಯ್ಕೆಯಾದ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ(ಬಿ.ಆರ್.ಸಿ) ಹುದ್ದಗೆ ಆಯ್ಕೆಯಾದ ಅಧಿಕಾರಿಗಳ ನೇಮಕಾತಿ ಆದೇಶ. |
28-06-2016 |
32 |
3 ವರ್ಷ ಪೂರ್ಣಗೊಳಸಿಸಿದ ಬಿ.ಆರ್.ಸಿ.ಗಳನ್ನು ಗ್ರೂಪ್ ಬಿ ವೃಂದದ ಖಾಲಿ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿದ ಆದೇಶ. |
28-06-2016 |
31 |
ಧಾರವಾಡ ಆಯುಕ್ತಾಲಯ - ಮೂರು ವರ್ಷ ಪೂರ್ಣಗೊಳಿಸಿದ ಬಿ.ಆರ್.ಸಿ.ಗಳ ಆದ್ಯತಾ ಪಟ್ಟಿ | ಲಿಖಿತ ಪರೀಕ್ಷೆಯ ಮೂಲಕ ಅರ್ಹರಾದ ಬಿ.ಆರ್.ಸಿ.ಗಳ ಆದ್ಯತಾ ಪಟ್ಟಿ. |
26-06-2016 |
30 |
2016ನೇ ಸಾಲಿನ ಬಿ.ಆರ್.ಸಿ. ಪರೀಕ್ಷೆಯ ಅಂತಿಮ ಪಟ್ಟಿ ಮತ್ತು ಕೌನ್ಸಿಲಿಂಗ್ ಸುತ್ತೋಲೆ. |
25-06-2016 |
29 |
ಧಾರವಾಡ ಆಯುಕ್ತಾಲಯದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಬಿ.ಆರ್.ಸಿ.) ಹುದ್ದೆಗಳಿಗೆ ನಡೆಸಲಾದ ಲಿಖಿತ ಪರೀಕಷೆಗಳು 2016ರ ತಾತ್ಕಾಲಿಕ ಆದ್ಯತಾ ಪಟ್ಟಿ. |
23-06-2016 |
28 |
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಬಿ.ಆರ್.ಸಿ.) ಹುದ್ದೆಗಳಿಗೆ ನಡೆಸಲಾದ ಲಿಖಿತ ಪರೀಕ್ಷೆಗಳು 2016ರ ತಾತ್ಕಾಲಿಕ ಆದ್ಯತಾ ಪಟ್ಟಿ. |
21-06-2016 |
27 |
ಗ್ರೂಪ್ ಬಿ ದೈಹಿಕ ಶಿಕ್ಷಣ ಅಧೀಕ್ಷಕರ ಮತ್ತು ಸಮಾನಾಂತರ ಹುದ್ದೆಯ ಅಧಿಕಾರಿಗಳಿಗೆ ಗ್ರೂಪ್ ಎ ಕಿರಿಯ ಶ್ರೇಣಿಯ ದೈಹಿಕ ಶಿಕ್ಷಣ ಅಧಿಕಾರಿಗಳು ಮತ್ತು ಸಮಾನಾಂತರ ಹುದ್ದೆಗಳಿಗೆ ಬಡ್ತಿ ನೀಡುವ ಸಂಬಂಧ ಮಾಹಿತಿ ನೀಡುವ ಬಗ್ಗೆ. |
17-06-2016 |
26 |
ಶಿಕ್ಷಣಾಧಿಕಾರಿಗಳ ವೃಂದದ ಸ್ಥಾನಪನ್ನ ಬಡ್ತಿಗಾಗಿ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಸಲ್ಲಿಸುವ ಬಗ್ಗೆ ಆರ್.ಪಿ.ಸಿ | ಸ್ಥಳೀಯ ವೃಂದ | ನಮೂನೆ ಮತ್ತು ದೃಢೀಕರಣ ಪತ್ರ . |
13-06-2016 |
25 |
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಯಿಂದ ಗ್ರೂಪ್ ಬಿ ದೈಹಿಕ ಶಿಕ್ಷಣ ಅಧಿಕಾರಿಗಳ ಹುದ್ದೆಗೆ ಬಡ್ತಿ ನೀಡಿಕೆ ಸಂಬಂಧ ಮಾಹಿತಿಗಳನ್ನು ಒದಗಿಸಲು ಸೂಚಿಸಿ ಜ್ಞಾಪನ. |
11-04-2016 |
24 |
ಪ್ರೌಢಶಾಲಾ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಗ್ರೂಪ್ ಬಿ ಹುದ್ದೆಗೆ ಬಡ್ತಿ ನೀಡಿಕೆ ಸಂಬಂಧ ಮಾಹಿತಿಗಳನ್ನು ಒದಗಿಸಲು ಸೂಚಿಸಿ ಜ್ಞಾಪನ. |
02-03-2016 |
23 |
2016ನೇ ಸಾಲಿನಲ್ಲಿ ಸರ್ಕಾರಿ ಸೇವೆಯಿಂದ ವಯೋನಿವೃತ್ತರಾಗಲಿರುವ ಗ್ರೂಪ್ ಎ ವೃಂದದ ಅಧಿಕಾರಿಗಳ ವಿವರ. |
20-12-2015 |
22 |
ಚಿಕ್ಕಮಗಳೂರು ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಾರಿ ಮಾಡಲಾಗಿದ್ದ 106(ಬ) ಆದೇಶವನ್ನು ಹಿಂಪಡೆದ ಬಗ್ಗೆ ಜ್ಞಾಪನ. |
16-12-2015 |
21 |
2016ನೇ ವರ್ಷದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿರುವ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಪಟ್ಟಿ ಪ್ರಕಟಿಸುವ ಬಗ್ಗೆ. |
16-12-2015 |
20 |
ದಿನಾಂಕ:30-11-2015ರಂತೆ ಖಾಲಿ ಹುದ್ದೆಗಳ ಮಾಹಿತಿ - ನಿರ್ದೇಶಕರು | ಸಹನಿರ್ದೇಶಕರು | ಉಪನಿರ್ದೇಶಕರು | ಶಿಕ್ಷಣಾಧಿಕಾರಿಗಳು | ಖಾಲಿ ಹುದ್ದೆಗಳ ವಿವರ . |
30-11-2015 |
19 |
ಸರ್ಕಾರಿ ಆದೇಶ ಸಂಖ್ಯೆ.ED.61.DGM2014. ದಿನಾಂಕ:19-04-2015(371-J)ಕ್ಕೆ ತಿದ್ದುಪಡಿ ಆದೇಶ. |
26-11-2015 |
18 |
ಹೈದರಾಬಾದ್ ಕರ್ನಾಟಕ(371ಜೆ)- "ರಾಜ್ಯ ಮಟ್ಟದ ಸ್ಥಳೀಯ ವೃಂದಕ್ಕೆ" ಸೇರಲು ಇಚ್ಚಿಸುವ ನೌಕರರಿಂದ ಅರ್ಜಿಯನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ ದಿನಾಂಕ:15-10-2015. |
05-11-2015 |
17 |
ಉಪನಿರ್ದೇಶಕರ ವೃಂದದದಿಂಧ ಸಹನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ವಾರ್ಷಿಕ ವರದಿ ಸಲ್ಲಿಸುವ ಬಗ್ಗೆ. |
04-08-2015 |
16 |
ಶಿಕ್ಷಣಾಧಿಕಾರಿಗಳ ವೃಂದದದಿಂಧ ಉಪನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ವಾರ್ಷಿಕ ವರದಿ ಸಲ್ಲಿಸುವ ಬಗ್ಗೆ. |
04-08-2015 |
15 |
ಗ್ರೂಪ್ ಬಿ ಅಧಿಕಾರಿಗಳಿಗೆ 15 ವರ್ಷಗಳ ಸ್ವಯಂಚಾಲಿತ ವೇತನ ಬಡ್ತಿ ನೀಡುವ ಬಗ್ಗೆ ಜ್ಞಾಪನ. |
04-08-2015 |
13 |
ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ ದಿ:08-07-2015. |
16-07-2015 |
12 |
ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ. |
18-03-2015 |
11 |
ಗ್ರೂಪ್ ಎ ಪ್ರೊಬೇಷನರಿ ಹುದ್ದೆಗ ಹಾಗೂ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ. |
26-02-2015 |
10 |
ಗ್ರೂಪ್ ಎ ಪ್ರೊಬೇಷನರಿ ಹುದ್ದೆಗ ಹಾಗೂ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ. |
20-02-2015 |
09 |
ಗ್ರೂಪ್ ಎ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ. |
19-02-2015 |
08 |
ಗ್ರೂಪ್ ಎ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ. |
19-02-2015 |
07 |
ಗ್ರೂಪ್ ಎ ಪ್ರೊಬೇಷನರಿ ಹುದ್ದೆಗ ಹಾಗೂ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ. |
19-02-2015 |
06 |
ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ. |
18-02-2015 |
05 |
ಗ್ರೂಪ್ ಎ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ. |
18-02-2015 |
04 |
ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಬಿ ಅಧಿಕಾರಿಗಳಿಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ. |
11-02-2015 |
03 |
ಗ್ರೂಪ್ ಎ ಪ್ರೊಬೇಷನರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ. |
11-02-2015 |
02 |
ಕರ್ನಾಟಕ ಸಾರ್ವಜನಿಕ ಉದ್ಯೋಗ ನಿಯಮಗಳು 2013ರಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸ್ಥಳೀಯ ವೃಂದಕ್ಕೆ ಸೇರಲು ಇಚ್ಚಿಸುವ ಗ್ರೂಪ್ ಎ ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ. |
02-02-2015 |
01 |
ಕರ್ನಾಟಕ ಸಾರ್ವಜನಿಕ ಉದ್ಯೋಗ ನಿಯಮಗಳು 2013ರಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸ್ಥಳೀಯ ವೃಂದಕ್ಕೆ ಸೇರಲು ಇಚ್ಚಿಸುವ ಗ್ರೂಪ್ ಎ ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ. |
07-01-2015 |
ಸರ್ಕಾರಿ ಆದೇಶಗಳು |
ಕ್ರ ಸಂ |
ಸರ್ಕಾರಿ ಆದೇಶಗಳು |
ದಿನಾಂಕ |
31 |
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಯಿರುವ ಮುಖ್ಯ ಶಿಕ್ಷಕರು/ಸಹ ಶಿಕ್ಷಕರ ಸಮಾನಾಂತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿ ಬಗ್ಗೆ. |
21-09-2017 |
30 |
ಬೆಂಗಳೂರು ಆಯುಕ್ತಾಲಯ ಕಛೇರಿಗೆ ಮುಖ್ಯ ಜಾಗೃತ ಅಧಿಕಾರಿಗಳು ಹಾಗೂ ಬೆಂಗಳೂರು ಮೈಸೂರು ವಿಭಾಗದ ಜಿಲ್ಲಾ ಕಛೇರಿಗಳಿಗೆ ಜಾಗೃತ ಅಧಿಕಾರಿಗಳ ನೇಮಕ ಕುರಿತ ಸರ್ಕಾರಿ ಆದೇಶ. |
01-09-2016 |
29 |
2016ನೇ ಸಾಲಿನಲ್ಲಿ ನಿವೃತ್ತರಾಗಲಿರುವ ಗ್ರೂಪ್ ಎ ಕಿರಿಯ ಶ್ರೇಣಿ ಅಧಿಕಾರಿಗಳ ಪಟ್ಟಿ. |
05-01-2016 |
28 |
ಶಿಕ್ಷಕ ವೃಂದದ ಸಿಬ್ಬಂದಿಯನ್ನು ಇತರೆ ಕಛೇರಿಗಳಿಗೆ ನಿಯೋಜಿಸುವ ಬಗ್ಗೆ ಸರ್ಕಾರಿ ಸುತ್ತೋಲೆ ಪ್ರತಿ | ನ್ಯಾಯಾಲಯ ಆದೇಶ. |
06-11-2015 |
27 |
ಬಿ.ಇ.ಓ., ಡಿ.ಡಿ.ಪಿ.ಐ ಮತ್ತು ಇತರೆ ಅಧಿಕಾರಿಗಳ ವರ್ಗಾವಣೆ ನಿಯಮಗಳು, 2015ರ ಗೆಜೆಟ್ ಅಧಿಸೂಚನೆ ದಿನಾಂಕ:16-10-2015. |
17-10-2015 |
26 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಸಂಬಂಧ ಕರಡು ನಿಯಮಾವಳಿ ಗೆಜೆಟ್ ಅಧಿಸೂಚನೆ ದಿನಾಂಕ:21-09-2015. |
24-09-2015 |
25 |
ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಮೀಸಲಾತಿ ಕುರಿತ ಸರ್ಕಾರದ ಸುತ್ತೋಲೆ ದಿನಾಂಕ:17-06-2014. |
02-02-2014 |
24 |
ಸರ್ಕಾರಿ ಆದೇಶ ಸಂಖ್ಯೆ:ಇಡಿ.61.ಡಿಜಿಎಂ.2014 ದಿನಾಂಕ:19-05-2014ಕ್ಕೆ ತಿದ್ದುಪಡಿ ಆದೇಶ. |
15-12-2014 |
23 |
ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶ. |
14-11-2014 |
22 |
ಕೆ.ಎ.ಟಿ. ಅರ್ಜಿ ಸಂಖ್ಯೆ:1656-66/1995ಕ್ಕೆ ಸಂಬಂಧಿಸಿದಂತೆ 1-7-1994ರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅರ್ಹತಾ ದಿನಾಂಕವನ್ನು ನಿಗದಿಪಡಿಸಿ ಆರ್ಥಿಕ ಸೌಲಭ್ಯವನ್ನು ನೀಡುವ ಬಗ್ಗೆ. |
02-09-2014 |
21 |
ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರಾಂಶುಪಾಲರು ಉಪ ಪ್ರಾಂಶುಪಾಲರುಗಳ ಕಾರ್ಯ ಹಂಚಿಕೆ ಬಗ್ಗೆ. |
13-08-2014 |
20 |
ಹಿರಿಯ ವೇತನ ಶ್ರೇಣಿ-ಕಿರಿಯ ವೇತನ ಶ್ರೇಣಿಯಲ್ಲಿಯೇ ಮುಂದುವರಿಯಲು ಆಯ್ಕೆ ಚಲಾಯಿಸುವ ಬಗ್ಗೆ - ಸಮಯ ಮಿತಿ ಮುಂದುವರಿಕೆ - ಸರ್ಕಾರಿ ಆದೇಶ ಮತ್ತು ಅನುಬಂಧಗಳು. |
18-12-2013 |
19 |
ಹೆಚ್ಚುವರಿ ನಿರ್ದೇಶಕರು(ಆಡಳಿತ) ಹುದ್ಧೆಯನ್ನು ಹೆಚ್ಚುವರಿ ಆಯುಕ್ತರು(ಆಡಳಿತ) ಹುದ್ದೆಗೆ ಪರಿವರ್ತಿಸುವ ಬಗ್ಗೆ ಸರ್ಕಾರಿ ಆದೇಶ. |
13-03-2012 |
18 |
ಉತ್ತರ ಕನ್ನಡ ಜಿಲ್ಲೆಯನ್ನು ಪ್ರತ್ಯೇಕಿಸಿ ಶಿರಸಿ ಮತ್ತು ಕಾರವಾರ ಎರಡು ಪ್ರತ್ಯೇಕ ಜಿಲ್ಲೆಗಳನ್ನು ಸೃಜಿಸುವ ಬಗ್ಗೆ ಸರ್ಕಾರಿ ಆದೇಶ. |
|
17 |
ಮಾಹಿತಿ ಹಕ್ಕು ಅಧಿನಿಯಮ 2005ಕ್ಕೆ ಸಂಬಂಧಿಸಿದ ಸುತ್ತೋಲೆ. |
|
16 |
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಬಡ್ತಿ ನೀಡುವ ಸಲುವಾಗಿ ಸಮಿತಿಯನ್ನು ರಚಿಸುವ ಬಗ್ಗೆ. |
|
15 |
ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ ಇವರ ಅಧಿಕಾರ ವಿಕೇಂದ್ರೀಕರಣ ಕುರಿತಂತೆ ಆದೇಶ ದಿನಾಂಕ:15-03-2008. |
|
14 |
ಪ್ರೌಢಶಾಲಾ ಮುಖ್ಯ ಶಿಕ್ಷಕರ ವಿದ್ಯಾರ್ಹತೆ ಕುರಿತು ತಿದ್ದುಪಡಿ ಆದೇಶ ದಿನಾಂಕ:31-10-20009. |
|
13 |
ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳನ್ನು ನೇಮಿಸುವ ಕುರಿತು ಅಧಿಸೂಚನೆ ದಿನಾಂಕ:05-08-2009. |
|
12 |
ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳನ್ನು ನೇಮಿಸುವ ಕುರಿತು ಅಧಿಸೂಚನೆ ದಿನಾಂಕ:30-01-2009. |
|
11 |
ಅಧಿಕಾರಿಗಳು ಪಾಸ್ ಪೋರ್ಟ್ ಪಡೆಯುವ ಸಲುವಾಗಿ ಎನ್.ಓ.ಸಿ ನೀಡಲು ಅಧಿಕಾರ ಪ್ರತ್ಯಾಯೋಜನೆ ಮಾಡುವ ಕುರಿತು. |
|
10 |
ಗ್ರೂಪ್ ಬಿ ಅಧಿಕಾರಿಗಳನ್ನು ನೇಮಿಸುವ ಕುರಿತು ದಿನಾಂಕ:11-02-2010ರ ಸಿ.ಸಿ.ಎ. ಅಧಿಸೂಚನೆ. |
|
09 |
ಸಿಬ್ಬಂದಿ & ಅಧಿಕಾರಿಗಳ ವಿರುದ್ಧ ಸಿ.ಸಿ.ಎ. ನಿಯಮಾವಳಿಯನ್ವಯ ಶಿಸ್ತುಕ್ರಮ ಜರುಗಿಸುವ ಬಗ್ಗೆ ಮಾರ್ಗಸೂಚಿ. |
|
08 |
ಸಿ.ಸಿ.ಎ. ನಿಯಮಗಳು 1957ಕ್ಕೆ ತಿದ್ದುಪಡಿ ದಿನಾಂಕ:10-05-2010. |
|
07 |
2010-11ನೇ ಸಾಲಿನ ವರ್ಗಾವಣೆ ಮಾರ್ಗಸೂಚಿ. |
|
06 |
ಧಾರವಾಡ ಆಯುಕ್ತಾಲಯಕ್ಕೆ ನೂತನವಾಗಿ ಸೃಜಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ(ದೈಹಿಕ ಶಿಕ್ಷಣ)ಹುದ್ದೆಯನ್ನು ಸ್ಥಳಾಂತರಿಸುವ ಕುರಿತು. |
|
05 |
ಕರ್ನಾಟಕ ಸರ್ಕಾರಿ ಸೇವೆಗಳ ನಿಯಮ,1978(ಕರ್ನಾಟಕ ನಿಯಮ 14, 1990) ನಿಯಮಗಳ ತಿದ್ದುಪಡಿ ಅಧಿಸೂಚನೆ. |
|
04 |
ಆಯುಕ್ತರು, ಸಾರ್ವಜನಿಕ ಶಿಕ್ಷಣ ಿಲಾಖೆ ಇವರಿಗೆ ಗ್ರೂಪ್ ಎ ಕಿರಿಯ ಅಧಿಕಾರಿಗಳ ನಿಲಂಬನೆಯ ಅಧಿಕಾರವನ್ನು ಪ್ತ್ಯಾಯೋಜಿಸುವ ಕುರಿತ ಅಧಿಸೂಚನೆ. |
|
03 |
ಕೆ.ಪಿ.ಎಸ್.ಸಿ(ಸೇವಾ ಷರತ್ತುಗಳು)(ತಿದ್ದುಪಡಿ) ನಿಯಮಗಳು, 2007ರ ಷರತ್ತು 4ಕ್ಕೆ ತಿದ್ದುಪಡಿ. |
|
02 |
ಶಿಕ್ಷಣ ಇಲಾಖೆಯ(ಪ್ರಾಥಮಿಕ ಮತ್ತು ಪ್ರೌಢ) ಕಾರ್ಯದರ್ಶಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ. |
|
01 |
ಸಾರ್ವಜನಿಕ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ - ಕೆಲವು ವೃಂದಗಳ ಬದಲಿ ಪದನಾಮೀಕರಣ ಆದೇಶ. |
|