79 |
ಶ್ರೀ ಸಿ.ಹನುಮಂತು, ಉಪ ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಆನವಟ್ಟಿ, ಸೊರಬ ತಾ: ಶಿವಮೊಗ್ಗ ಜಿಲ್ಲೆ ಇವರ ಮೇಲೆ ಶಿಸ್ತು ಕ್ರಮ ಕುರಿತು. |
23-12-2014 |
78 |
ಕರ್ನಾಟಕ ಸಾರ್ವಜನಿಕ ಉದ್ಯೋಗ ನಿಯಮಗಳು 2013ರಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸ್ಥಳೀಯ ವೃಂದಕ್ಕೆ ಸೇರಲು ಇಚ್ಚಿಸುವ ಗ್ರೂಪ್ ಬಿ, ಸಿ & ಡಿ ನೌಕರರಿಂದ ಅರ್ಜಿ ಆಹ್ವಾನಿಸುವ ಬಗ್ಗೆ. |
08-12-2014 |
77 |
ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹದ್ದೆಗೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ ಜಿಲ್ಲಾ ಉಪನಿರ್ದೇಶಕರುಗಳಿಗೆ ಬರೆದ ಪತ್ರ. |
18-11-2014 |
76 |
ಖಾಯಂಪೂರ್ವ ಸೇವಾವಧಿ ಘೋಷಣೆಗಾಗಿ ಸಲ್ಲಿಸಬೇಕಾದ ಮಾಹಿತಿಗಳ ಕುರಿತ ಚೆಕ್ ಲಿಸ್ಟ್ ಹಾಗೂ ಸುತ್ತೋಲೆ. |
10-09-2014 |
75 |
ಉಪನಿರ್ದೇಶಕರ ಹುದ್ದೆಯಿಂಧ ಸಹನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ ಮಾಹಿತಿ ಕೋರಿ ಬರೆದ ಪತ್ರ. |
08-09-2014 |
74 |
7 ತಿಂಗಳ ನ್ಯೂಪ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಕುರಿತು. |
07-08-2014 |
73 |
24-07-2014 ರಿಂದ 27-07-2014ರವರೆಗೆ ಆಡಳಿತ ತರಬೇತಿ ಸಂಸ್ಥೇ, ಮೈಸೂರಿನಲ್ಲಿ ನಡೆಯಲಿರುವ ಸಕಾಲ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
19-07-2014 |
72 |
ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳಿಗೆ ಉಪನಿರ್ದೇಶಕರಾಗಿ ಬಡ್ತಿ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಪತ್ರ. |
18-07-2014 |
71 |
ನಿವೃತ್ತ ಸಿಬ್ಬಂದಿ/ಶಿಕ್ಷಕರು ಹಾಗೂ ಅಧಿಕಾರಿಗಳ ಬಾಕಿ ಪಿಂಚಿಣಿ ಪ್ರಸ್ತಾವನೆಗಳ ಮಾಹಿತಿ ನೀಡುವ ಬಗ್ಗೆ. |
27-06-2014 |
70 |
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ದಿನಾಂಕ:09-06-2014 ರಿಂದ 11-06-2014ರವರೆಗೆ ನಡೆಯಲಿರುವ ಮಾಸ್ಟರ್ ತರಬೇತುದಾರರ ತರಬೇತಿಗಾಗಿ ಇಲಾಖಾಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ಜ್ಞಾಪನ. |
07-06-2014 |
69 |
ಗ್ರೇಡ್-2 ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಹುದ್ದೆಯಿಂದ ಗ್ರೂಪ್ ಬಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಉಪನಿರ್ದೇಶಕರಿಗೆ ಬರೆದ ಪತ್ರ ಹಾಗೂ ನಮೂನೆ. |
24-05-2014 |
68 |
ಉಪನಿರ್ದೇಶಕರ ವೃಂದದ ಅಧಿಕಕಾರಿಗಳಿಗೆ ಸಹನಿರ್ದೇಶಕರ ಹುದ್ಧೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
07-05-2014 |
67 |
ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳಿಗೆ ಉಪನಿರ್ದೇಶಕರ ಹುದ್ಧೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
07-05-2014 |
66 |
2014ನೇ ಸಾಲಿನಲ್ಲಿ ನಿವೃತ್ತರಾಗಲಿರುವ ಗ್ರೂಪ್ ಎ ಅಧಿಕಾರಿಗಳ ಪಟ್ಟಿ |ಹೆಚ್ಚುವರಿ ಪಟ್ಟಿ. |
26-04-2014 |
65 |
"ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆಯಲ್ಲಿ ನಾವೀನ್ಯತೆಗಳನ್ನೊಳಗೊಂಡ ರಾಷ್ಟ್ರೀಯ ಯೋಜನೆ" - ನ್ಯೂಪಾದಿಂದ ಆಡಳಿತ ಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
22-01-2015 |
64 |
ಅಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ದಿನಾಂಕ:17-01-2013 ರಿಂದ 18-01-2013ವರೆಗೆ ನಡೆಯಲಿರುವ ಸಕಾಲ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
16-01-2014 |
63 |
ಪಾಸ್ ಪೋರ್ಟ್ ಚೆಕ್ ಲಿಸ್ಟ್ ನಮೂನೆ. |
21-11-2013 |
63 |
2014ನೇ ಸಾಲಿನಲ್ಲಿ 60 ವರ್ಷಗಳನ್ನು ಪೂರ್ಣಗೊಳಿಸಿದ ಗ್ರೂಪ್ ಎ & ಬಿ ಅಧಿಕಾರಿಗಳ(ಸ್ಥಾನ ಪನ್ನ) ಮಾಹಿತಿಯನ್ನು ಒದಗಿಸುವ ಬಗ್ಗೆ. |
23-10-2013 |
62 |
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ನಡೆಯಲಿರುವ ಆಡಳಿತ ಅಭಿವೃದ್ಧಿ ಕಾರ್ಯಕ್ರಮಕ್ಕೆ(ಎಂ.ಡಿ.ಪಿ) ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
21-11-2013 |
61 |
'ಕೆ.ಜಿ.ಎಸ್.ಸಿ. ಕಾಯ್ದೆ 2011 ಸೇರಿದಂತೆ ಸೇವೋತ್ತಮ ಮೂಲೋದ್ಧೇಶ" ಕುರಿತಂತೆ ದಿನಾಂಕ:28-10-2013 ರಿಂದ 30-10-2013ರವರೆಗೆ ಅಧಿಕಾರಿಗಳಿಗೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ. |
25-10-2013 |
60 |
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ಏರ್ಪಡಿಸಲಾದ "ಲಿಂಗ ಸೂಕ್ಷ್ಮ ಬಜೆಟ್ ಸಮಸ್ಯೆಗಳು ಮತ್ತು ದೃಷ್ಟಿಕೋನ ಕಾರ್ಯಾಗಾರ"ದಲ್ಲಿ ಭಾಗವಹಿಸಲು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
03-10-2013 |
59 |
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ದಿನಾಂಕ:26-09-2013 ರಿಂದ 27-09-2013ರವರೆಗೆ ನಡೆಯಲಿರುವ ಸಕಾಲ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
24-09-2013 |
58 |
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ದಿನಾಂಕ:23-09-2013 ರಿಂದ 24-09-2013ರವರೆಗೆ ನಡೆಯಲಿರುವ ಸಕಾಲ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
21-09-2013 |
57 |
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ಏರ್ಪಡಿಸಲಾದ "ಲಿಂಗ ಸೂಕ್ಷ್ಮ ಬಜೆಟ್ ಸಮಸ್ಯೆಗಳು ಮತ್ತು ದೃಷ್ಟಿಕೋನ ಕಾರ್ಯಾಗಾರ"ದಲ್ಲಿ ಭಾಗವಹಿಸಲು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
19-09-2013 |
56 |
ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರಿನ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು. |
01-08-2013 |
55 |
ಮಳೆ ನೀರು ಕುಯ್ಲು ತರಬೇತಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
10-07-2013 |
54 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ(4ನೇ ತಂಡ) ನಿಯಮ 32ರಡಿ ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳಾಗಿ ಬಡ್ತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
15-06-2013 |
53 |
ಕರ್ನಾಟಕ ಸರ್ಕಾರಿ ಸಿಬ್ಬಂದಿ ವರ್ಗದವರ ವಾರ್ಷಿಕ ಕಾರ್ಯನಿರ್ವಹಣಾ ವರದಿ ನಮೂನೆ. |
12-06-2013 |
52 |
ಗ್ರೂಪ್-1 ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಬರೆಯುವ ಪ್ರಾಧಿಕಾರಿಗಳನ್ನು ಹಾಗೂ ಅಭಿರಕ್ಷಣಾ ಪ್ರಾಧಿಕಾರಿಗಳನ್ನು ಗುರುತಿಸಿ ಆದೇಶ ಹೊರಡಿಸುವ ಬಗ್ಗೆ. |
12-06-2013 |
51 |
2013ನೇ ಸಾಲಿನಲ್ಲಿ ವಯೋನಿವೃತ್ತರಾಗಲಿರುವ ಗ್ರೂಪ್ ಎ ಅಧಿಕಾರಿಗಳ ಮಾಹಿತಿ. |
12-06-2013 |
50 |
ನಿಯಮ 32ರಡಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಮುಖ್ಯ ಶಿಕ್ಷಕರಿಗೆ ಸ್ಥಾನಪನ್ನ ಬಡ್ತಿ ನೀಡುವ ಸಲುವಾಗಿ ಮಾಹಿತಿ ಒದಗಿಸಲು ಸೂಚಿಸಿ ಪತ್ರ. |
21-05-2013 |
49 |
2013ನೇ ಸಾಲಿನಲ್ಲಿ ವಯೋನಿವೃತ್ತರಾಗಲಿರುವ ಗ್ರೂಪ್ ಬಿ ಅಧಿಕಾರಿಗಳ ಪಟ್ಟಿ. |
31-01-2013 |
48 |
ದಿನಾಂಕ:11-01-2012ರಂದು ನಡೆಯಲಿರುವ ಐ.ಟಿ. ಫಾರ್ ಛೇಂಜ್ ಕಾರ್ಯಾಗಾರಕ್ಕೆ ಗ್ರೂಪ್ ಎ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
08-01-2012 |
47 |
ಸಾರ್ವಜನಿಕ ಶಿಕ್ಷಣ ಇಲಾಖೆಯ ವಾರ್ಷಿಕ ವರದಿಗಳ ಪರಿಶೀಲನಾ ಪ್ರಾಧಿಕಾರಿಗಳನ್ನು ಗುರುತಿಸಿ ಆದೇಶ ಹೊರಡಿಸುವ ಬಗ್ಗೆ. |
20-10-2012 |
46 |
03-10-2012 ರಿಂದ 04-10-2012ರವರೆಗೆ ಸಕಾಲ 2011 ತರಬೇತಿಯನ್ನು ಆಡಳಿತ ತರಬೇತಿ ಕೇಂದ್ರ ಆಯೋಜಿಸಿರುವ ಬಗ್ಗ ಸುತ್ತೋಲೆ. |
29-09-2012 |
45 |
ಗ್ರೇಡ್-2 ಪ್ರೌಢಶಾಲಾ ಶಿಕ್ಷಕರ ಹುದ್ಧೆಯಿಂದ ಗ್ರೂಪ್ ಬಿ ಅಧಿಕಾರಿಗಳ ಹುದ್ದೆಗೆ ಹಾಜರಾತಿ ವರದಿ. |
28-09-2012 |
44 |
03-10-2012 ರಿಂದ 05-10-2012ರವರೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ನಡೆಯಲಿರುವ ಅಧಿಕಾರಿಗಳಿಗೆ ತರಬೇತಿ ಕುರಿತ ಸುತ್ತೋಲೆ. |
27-09-2012 |
43 |
20-09-2012 ರಿಂದ 22-09-2012ರವರೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ನಡೆಯಲಿರುವ ಅಧಿಕಾರಿಗಳಿಗೆ ತರಬೇತಿ ಕುರಿತ ಸುತ್ತೋಲೆ. |
17-09-2012 |
42 |
ಗ್ರೂಪ್ ಬಿ ಅಧಿಕಾರಿಗಳ ಸಂಖ್ಯಾತಿರಿಕ್ತ(ಸೂಪರ್ ನ್ಯೂಮರರಿ) ಹುದ್ಧೆಗಳನ್ನು ಸೃಜಿಸುವ ಬಗ್ಗೆ. |
03-09-2012 |
41 |
ದಿನಾಂಕ:29-08-2012ರಂತೆ ಗ್ರೂಪ್ ಬಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಖಾಲಿ ಹುದ್ಧೆಗಳು. |
29-08-2012 |
40 |
ದಿನಾಂಕ:28-08-2012ರಲ್ಲಿದ್ದಂತೆ ಗ್ರೂಪ್ ಬಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಖಾಲಿ ಹುದ್ಧೆಗಳು. |
28-08-2012 |
39 |
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾದ 629 ಅಭ್ಯರ್ಥಿಗಳ ಕೌನ್ಸಿಲಿಂಗ್ ಗಾಗಿ ಬೆಂಗಳೂರು, ಧಾರವಾಡ ಮತ್ತು ಗುಲ್ಬರ್ಗಾ ಆಯುಕ್ತಾಲಯಗಳ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳ ವಿವರ. |
27-08-2012 |
38 |
2012ನೇ ಸಾಲಿನ ವರ್ಗಾವಣೆಗಾಗಿ ಸಿ ವಲಯಕ್ಕಾಗಿ ಧಾರವಾಡ ವಿಭಾಗದ ಗ್ರೂಪ್ ಬಿ ಅಧಿಕಾರಿಗಳ ಅಂತಿಮ ಆದ್ಯತಾ ಪಟ್ಟಿ. |
16-08-2012 |
37 |
ಸಿ ವಲಯದಿಂದ ಎ & ಬಿ ವಲಯಕ್ಕೆ ಪ್ರೌಢಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆಗೆ ಅಂತಿಮ ಆದ್ಯತಾ ಪಟ್ಟಿ. |
14-08-2012 |
36 |
ದಿನಾಂಕ:03-08-2012ರಂತೆ ತಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ಖಾಲಿ ಹುದ್ಧೆ. |
13-08-2012 |
35 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ಹುದ್ಧೆಗೆ ಬಡ್ತಿ ಕೌನ್ಸಿಲಿಂಗ್. |
13-08-2012 |
34 |
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ಧೆಯಿಂದ ತಾಲ್ಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರ ಹುದ್ಧೆಗೆ ಬಡ್ತಿ ಕೌನ್ಸಿಲಿಂಗ್ ಸುತ್ತೋಲೆ. |
10-08-2012 |
33 |
ಸಿ ವಲಯದಿಂದ ಎ ಮತ್ತು ಬಿ ವಲಯಕ್ಕೆ ಮುಖ್ಯ ಶಿಕ್ಷಕರ ವರ್ಗಾವಣೆಗೆ ತಾತ್ಕಾಲಿಕ ಆದ್ಯತಾ ಪಟ್ಟಿ. |
03-08-2012 |
32 |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಖಾಲಿ ಹುದ್ಧೆಗಳು. |
02-08-2012 |
31 |
ಸಿ ವಲಯದಿಂದ ಎ & ಬಿ ವಲಯಕ್ಕೆ ವರ್ಗಾವಣೆಗಂಡ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪಟ್ಟಿ. |
18-07-2012 |
30 |
ಅಪರ ಆಯುಕ್ತರು, ಧಾರವಾಡ - ಬಿ.ಆರ್.ಸಿ. ಕೌನ್ಸಿಲಿಂಗ್ ದಿನಾಂಕ:13-7-2012. |
18-07-2012 |
29 |
ದಿನಾಂಕ:19-07-2012ರಂದು ನಡೆದ ಬಿ.ಆರ್.ಸಿ. ಕೌನ್ಸಿಲಿಂಗ್ ಬಿ.ಆರ್.ಸಿ. ಫಲಿತಾಂಶ ಮತ್ತು ಅಧಿಸೂಚನೆ. |
17-07-2012 |
28 |
ಉಪನಿರ್ದೇಶಕರ ಹುದ್ಧೆಯಿಂದ ಸಹನಿರ್ದೇಶಕರ ಹುದ್ಧೆಗೆ ಬಡ್ತಿ ನೀಡುವ ಸಂಬಂಧ ಮಾಹಿನಿ ಒದಗಿಸುವ ಬಗ್ಗೆ. |
07-06-2012 |
27 |
ದಿನಾಂಕ:27-05-2012ರಂದು ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ನಡೆಯಲಿರುವ ಬಿ.ಆರ್.ಸಿ. ಪರೀಕ್ಷೆಯ ವೇಳಾಪಟ್ಟಿ. |
26-05-2012 |
26 |
ದಿನಾಂಕ:27-05-2012ರಂದು ಬೆಂಗಳೂರು & ಮೈಸೂರು ವಿಭಾಗದ ಬಿ.ಆರ್.ಸಿ. ಪರೀಕ್ಷೆ ಕುರಿತಂತೆ ಸುತ್ತೋಲೆ. |
25-05-2012 |
25 |
ದಿನಾಂಕ:07-05-2012 ರಿಂದ 02-06-2012ರವರೆಗೆ ನಡೆಯಬೇಕಾಗಿದ್ಧ ಬಿ.ಇ.ಓ.ಗಳ ತರಬೇತಿ ಮುಂದೂಡಿರುವ ಬಗ್ಗೆ. |
04-05-2012 |
24 |
2012-13ನೇ ಸಾಲಿನ ದಿನಾಂಕ:18-04-2012ರ ಬಿ.ಆರ್.ಸಿ. ಕೌನ್ಸಿಲಿಂಗ್ ಅಧಿಸೂಚನೆ. |
13-04-2012 |
23 |
ವ್ಯವಸ್ಥಾಪಕ ನಿರ್ದೇಶಕರು, ಪಠ್ಯಪುಸ್ತಕ ಸೊಸೈಟಿ ಕಛೇರಿಗೆ ಸ್ಥಳ ನಿಯುಕ್ತಿ ಆದೇಶ. |
09-04-2012 |
22 |
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ - 4ನೇ ಪಟ್ಟಿ. |
21-02-2012 |
21 |
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸುವ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ. |
21-02-2012 |
20 |
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ - 3ನೇ ಪಟ್ಟಿ. |
21-02-2012 |
19 |
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ - 2ನೇ ಪಟ್ಟಿ. |
18-02-2012 |
18 |
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ. |
17-02-2012 |
17 |
ದಿನಾಂಕ:01-01-2012 ರಿಂಧ 31-12-2012ರವರೆಗೆ ನಿವೃತ್ತರಾಗಲಿರುವ ಗ್ರೂಪ್ ಎ ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. |
01-02-2012 |
16 |
ದಿನಾಂಕ:01-01-2012 ರಿಂಧ 31-12-2012ರವರೆಗೆ ನಿವೃತ್ತರಾಗಲಿರುವ ಗ್ರೂಪ್ ಬಿ ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. |
25-01-2012 |
15 |
ಪ್ರೌಢಶಾಲಾ ಶಿಕ್ಷಕರ ಹುದ್ಧೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ ನೀಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಸುತ್ತೋಲೆ, ನಮೂನೆ & ನಮೂನೆ 1, 2 & 3. |
20-12-2011 |
14 |
ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ಧೆಗಳ ಪೂರ್ವಭಾವಿ ಪೂರ್ವಭಾವಿ ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ಸಲ್ಲಿಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ- 3ನೇ ತಂಡ. |
|
13 |
ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ಧೆಗಳ ಪೂರ್ವಭಾವಿ ಪೂರ್ವಭಾವಿ ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ಸಲ್ಲಿಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ- 3ನೇ ತಂಡ. |
|
12 |
ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ಧೆಗಳ ಪೂರ್ವಭಾವಿ ಪೂರ್ವಭಾವಿ ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ಸಲ್ಲಿಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ. |
|
11 |
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಪರಿವೀಕಷಕರ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡುವ ಬಗ್ಗೆ. |
|
10 |
2010-11ನೇ ಸಾಲಿನಲ್ಲಿ ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳ ರಹಸ್ಯ ವರದಿಗಳ ಕುರಿತಂತೆ ಸುತ್ತೋಲೆ. |
|
09 |
ಉಪನಿರ್ದೇಶಕರ ವೃಂದದ ಅಧಿಕಾರಿಗಳಿಗೆ ಸಹನಿರ್ದೇಶಕರು ಹಾಗೂ ಸಮಾನಾಂತರ ವೃಂದದ ಹುದ್ಧೆಗೆ ಬಡ್ತಿ ನೀಡುವ ಬಗ್ಗೆ. |
|
08 |
ಗ್ರೂಪ್ ಎ ಕಿರಿಯ ಶ್ರೇಣಿ ಅಧಿಕಾರಿಗಳ ಹುದ್ಧೆಯಿಂದ ಉಪನಿರ್ದೇಶಕರು & ಸಮಾನಾಂತರ ಹುದ್ಧೆಗೆ ಬಡ್ತಿ ನೀಡುವ ಬಗ್ಗೆ. |
|
07 |
ಬೆಂಗಳೂರು & ಮೈಸೂರು ವಿಭಾಗದ ಗ್ರೂಪ್ ಬಿ ಮತ್ತು ಸಮಾನಾಂತರ ಹುದ್ಧೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಆಸ್ತಿ ಮತ್ತು ಋಣ ಪಟ್ಟಿಯನ್ನು ಸಲ್ಲಿಸುವ ಬಗ್ಗೆ. |
|
06 |
2011-12ನೇ ಸಾಲಿನ ಗ್ರೂಪ್ ಎ & ಬಿ ಅಧಿಕಾರಿಗಳ ಬಡ್ತಿ ವೇಳಾಪಟ್ಟಿ. |
|
05 |
ಇಲಾಖಾ ಪುನರ್ ರಚನೆ ಕುರಿತಂತೆ ಸರ್ಕಾರಿ ಆದೇಶ. |
|
04 |
2009-10ನೇ ಸಾಲಿನ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿ ಸಲ್ಲಿಸುವ ಕುರಿತಂತೆ. |
|
03 |
ಸರ್ಕಾರಿ ಆದೇಶದನ್ವಯ ವರ್ಗಾವಣೆ/ಬಡ್ತಿ ಹೊಂದಿದ ಅಧಿಕಾರಿ/ಸಿಬ್ಬಂದಿಯನ್ನು ಬಿಡುಗಡೆ ಮಾಡುವ ಬಗ್ಗೆ. |
|
02 |
ಹೊಸದಾಗಿ ಸೃಜನೆಯಾದ ಡಯಟ್ ಯಾದಗಿರಿ ಕುರಿತಂತೆ ಸರ್ಕಾರಿ ಆದೇಶ. |
|
01 |
ಯೂನಿಕ್ ಐಡೆಂಟಿಫಿಕೇಷನ್ ಆಫ್ ಇಂಡಿಯಾ(UIDAI), ಕೇಂದ್ರ ಕಛೇರಿ ಮತ್ತು ಸ್ಥಳೀಯ ಕಛೇರಿಗಳಲ್ಲಿನ ವಿವಿಧ ಹುದ್ಧೆಗಳನ್ನು ಭರ್ತಿ ಮಾಡುವ ಕುರಿತಂತೆ. |
|
ಸರ್ಕಾರಿ ಆದೇಶಗಳು |
ಕ್ರ ಸಂ |
ಸರ್ಕಾರಿ ಆದೇಶಗಳು |
ದಿನಾಂಕ |
25 |
ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಮೀಸಲಾತಿ ಕುರಿತ ಸರ್ಕಾರದ ಸುತ್ತೋಲೆ ದಿನಾಂಕ:17-06-2014. |
02-02-2014 |
24 |
ಸರ್ಕಾರಿ ಆದೇಶ ಸಂಖ್ಯೆ:ಇಡಿ.61.ಡಿಜಿಎಂ.2014 ದಿನಾಂಕ:19-05-2014ಕ್ಕೆ ತಿದ್ದುಪಡಿ ಆದೇಶ. |
15-12-2014 |
23 |
ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶ. |
14-11-2014 |
22 |
ಕೆ.ಎ.ಟಿ ಅರ್ಜಿ ಸಂಖ್ಯೆ:1565-66/1995ರನ್ವಯ 01-07-2014ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅರ್ಹತಾ ದಿನಾಂಕವನ್ನು ನಿಗದಿಪಡಿಸಿ ಆರ್ಥಿಕ ಸೌಲಭ್ಯ ನೀಡುವ ಬಗ್ಗೆ. |
02-09-2014 |
21 |
ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರಾಂಶುಪಾಲರು ಉಪ ಪ್ರಾಂಶುಪಾಲರುಗಳ ಕಾರ್ಯ ಹಂಚಿಕೆ ಬಗ್ಗೆ. |
13-08-2014 |
20 |
ಹಿರಿಯ ವೇತನ ಶ್ರೇಣಿಯನ್ನು ಪಡೆದ ನಂತರವೂ ಕೆಳಗಿನ ಹುದ್ಧೆಯ ವೇತನ ಶ್ರೇಣಿಯಲ್ಲಿ ಮುಂದುವರಿಯಲು ಕಾಲಾವಕಾಶವನ್ನು ವಿಸ್ತರಿಸುವ ಕುರಿತ ಸರ್ಕಾರಿ ಆದೇಶ. |
18-12-2013 |
19 |
ಹೆಚ್ಚುವರಿ ನಿರ್ದೇಶಕರು(ಆಡಳಿತ) ಹುದ್ಧೆಯನ್ನು ಹೆಚ್ಚುವರಿ ಆಯುಕ್ತರು(ಆಡಳಿತ) ಹುದ್ಧೆಗೆ ಬದಲಾವಣೆ ಕುರಿತ ಸರ್ಕಾರಿ ಆದೇಶ. |
13-03-2012 |
18 |
ಹೊಸದಾಗಿ ಜಿಲ್ಲೆಗಳನ್ನು ಸೃಜಿಸುವ ಕುರಿತ ಸರ್ಕಾರಿ ಆದೇಶ - ಉತ್ತರ ಕನ್ನಡ ಜಿಲ್ಲೆಯನ್ನು ಶಿರಸಿ ಮತ್ತು ಕಾರವಾರ ಜಿಲ್ಲೆಗಳನ್ನಾಗಿ ವಿಭಜಿಸಿದೆ. |
|
17 |
ಮಾಹಿತಿ ಹಕ್ಕು ಅಧಿನಿಯಮ 2005 ಕುರಿತ ಸುತ್ತೋಲೆ. |
|
16 |
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಬಡ್ತಿ ಸಂಬಂಧ ಸಮಿತಿಯನ್ನು ಸೃಜಿಸುವ ಬಗ್ಗೆ. |
|
15 |
ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ ಇವರ ಅಧಿಕಾರವನ್ನು ಪ್ರತ್ಯಾಯೋಜಿಸುವ ಕುರಿತು ದಿನಾಂಕ:15-03-2008. |
|
14 |
ಪ್ರೌಢಶಾಲಾ ಮುಖ್ಯ ಶಿಕ್ಷಕರ ವಿದ್ಯಾರ್ಹತೆ ಕುರಿತ ತಿದ್ದುಪಡಿ ಆದೇಶ ದಿನಾಂಕ:31-10-20009 |
|
13 |
ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಕುರಿತಂತೆ ಅಧಿಸೂಚನೆ ದಿನಾಂಕ:05-08-2009 |
|
12 |
ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕ ಕುರಿತಂತೆ ಅಧಿಸೂಚನೆ ದಿನಾಂಕ:30-01-2009 |
|
11 |
ಪಾಸ್ ಪೋರ್ಟ್ ಆಗಿ ಅರ್ಜಿ ಸಲ್ಲಿಸಲು ಅಧಿಕಾರಿಗಳಿಗೆ ಎನ್.ಓ.ಸಿ. ನೀಡುವ ಬಗ್ಗೆ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ. |
|
10 |
ಗ್ರೂಪ್ ಬಿ ಅಧಿಕಾರಿಗಳ ನೇಮಕಾತಿ ಕುರಿತಂತೆ ಸಿ.ಸಿ.ಎ ಅಧಿಸೂಚನೆ ದಿನಾಂಕ:11-02-2010. |
|
09 |
ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಸಿಸಿಎ ಮಾರ್ಗಸೂಚಿ. |
|
08 |
ಸಿ.ಸಿ.ಎ. ನಿಯಮಗಳು 1957ಕ್ಕೆ ತಿದ್ದುಪಡಿ ದಿನಾಂಕ:10-05-2010 |
|
07 |
2010-11ನೇ ಸಾಲಿನ ವರ್ಗಾವಣೆ ಮಾರ್ಗಸೂಚಿ |
|
06 |
ಹೊಸದಾಗಿ ಸೃಜಿಸಲಾದ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ) ಹುದ್ಧೆಯನ್ನು ಧಾರವಾಡ ಆಯುಕ್ತಾಲಯಕ್ಕೆ ಸ್ಥಳಾಂತರಿಸಿರುವ ಬಗ್ಗೆ. |
|
05 |
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಕಾಯ್ದೆ, 1978ರ ಅಧಿಸೂಚನೆಗೆ ಸಂಬಂಧಿಸಿದ ತಿದ್ದುಪಡಿ(1990ರ ಕರ್ನಾಟಕ ಕಾಯ್ದೆ 14) |
|
04 |
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡುವ ಅಧಿಕಾರವನ್ನು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ಪ್ರತ್ಯಾಯೋಜಿಸುವ ಕುರಿತು. |
|
03 |
ಕೆ.ಪಿ.ಎಸ್.ಸಿ. ನಿಯಮಗಳು 4(ಸೇವಾ ನಿಯಮಗಳು)(ತಿದ್ಧುಪಡಿ) ನಿಯಮಗಳು, 2007ಕ್ಕೆ ತಿದ್ದುಪಡಿ ಆದೇಶ. |
|
02 |
ಸರ್ಕಾರದ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇವರ ಅಧಿಕಾರ ಪ್ರತ್ಯಾಯೋಜನೆ ಕುರಿತಂತೆ. |
|
01 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿಷ್ಕೃತ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೆಲವು ವೃಂದಗಳನ್ನು ಮರುಪದನಾಮೀಕರಣ ಮಾಡಿರುವ ಬಗ್ಗೆ. |
|