ಮುಖಪುಟ >>ವರ್ಗಾವಣೆ ಮಾಹಿತಿ >> ವರ್ಗಾವಣೆ ಸಂಬಂಧಿಸಿದ ಸುತ್ತೋಲೆಗಳು

ವರ್ಗಾವಣೆ ಸಂಬಂಧಿಸಿದ ಸುತ್ತೋಲೆಗಳು :

ಕ್ರ ಸಂ
ವಿಷಯ
ದಿನಾಂಕ
53
ದಿನಾಂಕ:20-10-2016, 21-10-2016 & 22-10-2016ರ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 19-10-2016
52
ದಿನಾಂಕ:17-10-2016, 18-10-2016 & 19-10-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 15-10-2016
51
ದಿನಾಂಕ:15-10-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 14-09-2016
50
ದಿನಾಂಕ:13-10-2016 ಮತ್ತು 14-10-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 07-09-2016
49
ದಿನಾಂಕ:07-10-2016 ಮತ್ತು 08-10-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 06-09-2016
48
ದಿನಾಂಕ:05-10-2016 ಮತ್ತು 06-10-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 04-09-2016
47
ದಿನಾಂಕ:03-10-2016 ಮತ್ತು 04-10-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 02-09-2016
46
ದಿನಾಂಕ:01-10-2016 ಮತ್ತು 02-10-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 29-09-2016
45
ದಿನಾಂಕ:28-09-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 28-09-2016
44
ದಿನಾಂಕ:28-09-2016ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 27-09-2016
43
ಪ್ರೌಢಶಾಲಾ ಶಿಕ್ಷಕರ ಘಟಕದಿಂದ ಹೊರಗಿನ ಕೋರಿಕೆ ವರ್ಗಾವಣೆ - ದಿನಾಂಕ:27-09-2016ರ ವೇಳಾಪಟ್ಟಿ. 26-09-2016
42
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದಿಂದ ಹೊರಗಿನ ಕೋರಿಕೆ ವರ್ಗಾವಣೆಯ ದಿ:26-09-2016 ಮತ್ತು 27-09-2016ರ ವೇಳಾಪಟ್ಟಿ. 24-09-2016
41
ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆಯ ದಿ:24-09-2016 & 25-09-2016ರ ವೇಳಾಪಟ್ಟಿ ಮತ್ತು ಸೂಚನೆಗಳು. 23-09-2016
40
ಬೆಂಗಳೂರು ವಿಭಾಗ - ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ವೈದ್ಯಕೀಯ ವರದಿಗಳು. 21-09-2016
39
ಮೈಸೂರು ವಿಭಾಗ - ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ವೈದ್ಯಕೀಯ ವರದಿಗಳು. 21-09-2016
38
ಧಾರವಾಡ ವಿಭಾಗ - ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದಿಂದ ಹೊರಗಿನ ವರ್ಗಾವಣೆ ಸಂಬಂಧ ವೈದ್ಯಕೀಯ ವರದಿಗಳು 20-09-2016
37
ಧಾರವಾಡ ವಿಭಾಗ - ಪ್ರೌಢಶಾಲಾ ಶಿಕ್ಷಕರ ಘಟಕದಿಂದ ಹೊರಗಿನ ವರ್ಗಾವಣೆ ಸಂಬಂಧ ವೈದ್ಯಕೀಯ ವರದಿಗಳು. 20-09-2016
36
ಬೆಂಗಳೂರು ವಿಭಾಗ - ಪ್ರೌಢಶಾಲಾ ಶಿಕಷಕರ ಘಟಕದೊಳಗಿನ ವರ್ಗಾವಣೆ ವೇಳಾಪಟ್ಟಿ ಮತ್ತು ಸೂಚನೆಗಳು. 19-09-2016
35
ಅಪರ ಆಯುಕ್ತರು, ಧಾರವಾಡ - ಗ್ರೂಪ್ ಬಿ ಅಧಿಕಾರಿಗಳ ಘಟಕದಿಂದ ಹೊರಗಿನ ವರ್ಗಾವಣಾ ವೇಳಾಪಟ್ಟಿ. 17-09-2016
34
2016-17ನೇ ಸಾಲಿನ ಶಿಕ್ಷಕರ/ಗ್ರೂಪ್ ಬಿ ಅಧಿಕಾರಿಗಳ ವರ್ಗಾವಣೆ ಕೌನ್ಸಿಲಿಂಗ್ ಪ್ರೋಗ್ರಾಮರ್ ಗಳ ಪರಿಷ್ಕೃತ ಕಾರ್ಯ ಹಂಚಿಕೆ ಸುತ್ತೋಲೆ. 17-09-2016
33
ಮೈಸೂರು ವಿಭಾಗ - ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ವೇಳಾಪಟ್ಟಿ. 17-09-2016
32
ಮೈಸೂರು ವಿಭಾಗ - ಶಿಕ್ಷಕರ ವರ್ಗಾವಣೆ ವೈದ್ಯಕೀಯ ಮರು ಪರೀಕ್ಷೆ ಮಾಹಿತಿ. 17-09-2016
31
ಮೈಸೂರು ವಿಭಾಗ - ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಕೌನ್ಸಿಲಿಂಗ್ ಗೆ ಹಾಜರಾಗುವ ಶಿಕ್ಷಕರು ಸಲ್ಲಿಸಬೇಕಾದ ದಾಖಲೆಗಳ ವಿವರ. 16-09-2016
30
ಧಾರವಾಡ ವಿಭಾಗ - ಪ್ರೌಢಶಾಲಾ ಘಟಕದೊಳಗಿನ ವರ್ಗಾವಣೆಗಳ ವೇಳಾಪಟ್ಟಿ. 15-09-2016
29
ಗುಲ್ಬರ್ಗಾ ವಿಭಾಗ - ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣೆ ಪರಿಷ್ಕೃತ ತಿದ್ದುಪಡಿಯಾದ ವೇಳಾಪಟ್ಟಿ. 14-09-2016
28
ಗುಲ್ಬರ್ಗಾ ವಿಭಾಗ - ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಪರಸ್ಪರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ. 14-09-2016
27
ಬೆಂಗಳೂರು ಮತ್ತು ಮೈಸೂರು ವಿಭಾಗದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಘಟಕದಿಂದ ಹೊರಗಿನ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಪರಿಷ್ಕೃತ ವೇಳಾಪಟ್ಟಿ. 14-09-2016
26
ಧಾರವಾಡ ವಿಭಾಗ - ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅಂತರ್ ಘಟಕದ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಯಥಾವತ್ತಾಗಿ ನಡೆಯುವ ಬಗ್ಗೆ ಪ್ರಕಟಣೆ. 14-09-2016
25
ಘಟಕದ ಹೊರಗಿನ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕ ಮುಂದೂಡಿಕೆ ಸುತ್ತೋಲೆ ಆದೇಶ. 13-09-2016
24
ಘಟಕದಿಂದ ಹೊರಗಿನ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ವೇಳಾ ಪಟ್ಟಿ. 12-09-2016
23
ಗ್ರೂಪ್ ಬಿ ಮತ್ತು ಸಮಾನ ವೃಂದದ ಖಾಲಿ ಹುದ್ದೆಗಳ ಮಾಹಿತಿಗಳನ್ನು ಆನ್ ಲೈನ್ ತಂತ್ರಾಂಶದಲ್ಲಿ ಭರ್ತಿ ಮಾಡುವ ಬಗ್ಗೆ ಸೂಚನೆಗಳು. 07-09-2016
22
ಧಾರವಾಡ ವಿಭಾಗ - ಶಿಕ್ಷಕರ ಪರಸ್ಪರ ವರ್ಗಾವಣೆ ಪರಿಶೀಲನೆ ದಿನಾಂಕ:10-09-2016ರ ಕುರಿತಂತೆ ಸೂಚನೆಗಳು.. 07-09-2016
21
ಮೈಸೂರು ವಿಭಾಗ - ಪತ್ರಿಕಾ ಪ್ರಕಟಣೆ. 06-09-2016
20
ಮೈಸೂರು ವಿಭಾಗ - ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಪ್ರಕರಣಗಳ ಶಿಕ್ಷಕರಿಗೆ ವಿಭಾಗೀಯ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆ ನಡೆಸುವ ಬಗ್ಗೆ ಸೂಚನೆಗಳು. 06-09-2016
19
ಬೆಂಗಳೂರು ವಿಭಾಗ - ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಪ್ರಕರಣಗಳ ಶಿಕ್ಷಕರಿಗೆ ವಿಭಾಗೀಯ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆ ನಡೆಸುವ ಬಗ್ಗೆ ಸೂಚನೆಗಳು. 06-09-2016
18
ತೀವ್ರ ಆನಾರೋಗ್ಯಕ್ಕೆ ಒಳಗಾಗಿರುವ ಪ್ರಕರಣಗಳ ಶಿಕ್ಷಕರಿಗೆ ವಿಭಾಗೀಯ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆ ನಡೆಸುವ ಬಗ್ಗೆ ಸುತ್ತೋಲೆ. 03-09-2016
17
2016ನೇ ಸಾಲಿನ ಶಿಕ್ಷಕರ ವರ್ಗಾವಣೆಯಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಪ್ರಕರಣಗಳ ಶಿಕ್ಷಕರಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ. 22-08-2016
16
ಪ್ರೌಢಾಶಾಲಾ ಶಿಕ್ಷಕರ ಆನ್ ಲೈನ್ ವರ್ಗಾವಣೆ ಕೌನ್ಸಿಲಿಂಗ್ ಪರಿಷ್ಕೃತ ವೇಳಾಪಟ್ಟಿ. 17-08-2016
15
ಪ್ರಾಥಮಿಕ ಶಾಲಾ ಶಿಕ್ಷಕರ ಆನ್ ಲೈನ್ ವರ್ಗಾವಣೆ ಕೌನ್ಸಿಲಿಂಗ್ ಪರಿಷ್ಕೃತ ವೇಳಾಪಟ್ಟಿ. 17-08-2016
14
ಆನ್ ಲೈನ್ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಜ್ಞಾಪನಕ್ಕೆ ತಿದ್ದುಪಡಿ ಆದೇಶ. 16-08-2016
13
ಅನ್ ಲೈನ್ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಜ್ಞಾಪನಕ್ಕೆ ತಿದ್ದು ಪಡಿ ಆದೇಶ. 12-08-2016
12
ಆನ್ ಲೈನ್ ಶಿಕ್ಷಕರ ವರ್ಗಾವಣೆ 2016 - ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಿರುವ ಬಗ್ಗೆ. 12-08-2016
11
ಶಿಕ್ಷಕರ ವರ್ಗಾವಣೆ ಮತ್ತು ಮರುನಿಯುಕ್ತಿ ಕುರಿತ ಮುಖ್ಯ ಸೂಚನೆಗಳು. 11-08-2016
10
2016-17ನೇ ಸಾಲಿನ ಶಿಕ್ಷಕರ ಹಾಗೂ ಗ್ರೂಪ್ ಬಿ ಅಧಿಕಾರಿಗಳ ಆನ್ ಲೈನ್ ವರ್ಗಾವಣೆ ಕೌನ್ಸಿಲಿಂಗ್ ಸಂಬಂಧ ಪ್ರೋಗ್ರಾಮರ್ ಗಳ ಕಾರ್ಯ ಹಂಚಿಕೆ ಸುತ್ತೋಲೆ. 04-08-2016
09
2016-17ನೇ ಸಾಲಿನ ಶಿಕ್ಷಕರ ಹಾಗೂ ಗ್ರೂಪ್ ಬಿ ಅಧಿಕಾರಿಗಳ ಆನ್ ಲೈನ್ ವರ್ಗಾವಣೆ ಕೌನ್ಸಿಲಿಂಗ್ ಸಂಬಂಧ ಬ್ರಾಂಡ್ ಬ್ಯಾಂಡ್ /ಡೇಟಾ ಕಾರ್ಡ್ ಸಂಪರ್ಕ ವ್ಯವಸ್ಥೆ ಕುರಿತ ಸುತ್ತೋಲೆ.. 04-08-2016
08
2016-17ನೇ ಸಾಲಿನ ಗ್ರೂಪ್ ಬಿ ದೈಹಿಕ ಶಿಕ್ಷಣ ಅಧೀಕ್ಷಕರು ಮತ್ತು ವಿಷಯ ಪರಿವೀಕ್ಷಕರು(ವೃತ್ತಿ) ಆನ್ ಲೈನ್ ವರ್ಗಾವಣೆ ಕೌನ್ಸಿಲಿಂಗ್ ಅಧಿಸೂಚನೆ. 03-08-2016
07
2016-17ನೇ ಸಾಲಿನ ಪ್ರೌಢಶಾಲಾ ಶಿಕ್ಷಕರು ಹಾಗೂ ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳ ಆನ್ ಲೈನ್ ವರ್ಗಾವಣೆ ಕೌನ್ಸಿಲಿಂಗ್ ಅಧಿಸೂಚನೆ. 03-08-2016
06
2016-17ನೇ ಸಾಲಿನ ಪ್ರೌಢಶಾಲಾ ಶಿಕ್ಷಕರ ಆನ್ ಲೈನ್ ವರ್ಗಾವಣೆ ಕೌನ್ಸಿಲಿಂಗ್ ಮಾರ್ಗಸೂಚಿ ಮತ್ತು ಅಧಿಸೂಚನೆ. 03-08-2016
05
Notification and guidelines for Primary School Teachers Online Transfer Counselling for the year 2016-17ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಆನ್ ಲೈನ್ ವರ್ಗಾವಣೆ ಕೌನ್ಸಿಲಿಂಗ್ ಮಾರ್ಗಸೂಚಿ ಮತ್ತು ಅಧಿಸೂಚನೆ. 03-08-2016
04
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ನಿಯಮಗಳು2015. 30-06-2015
03
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ನಿಯಮಗಳು 2011. 28-04-2011
02
 
01
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ, 2007.

>> archive