ಮುಖಪುಟ >>ವರ್ಗಾವಣೆ ಮಾಹಿತಿ >> ವರ್ಗಾವಣೆ ಸಂಬಂಧಿಸಿದ ಸುತ್ತೋಲೆಗಳು

ವರ್ಗಾವಣೆ ಸಂಬಂಧಿಸಿದ ಸುತ್ತೋಲೆಗಳು :

ಕ್ರ ಸಂ
ವಿಷಯ
ದಿನಾಂಕ
42
2015-16ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವರ್ಗಾವಣೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವ ಕುರಿತ ಸುತ್ತೋಲೆ. 1-10-2015
41
29-09-2015 ಮತ್ತು 30-09-2015ರಂಧು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 28-09-2015
40
28-09-2015ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 24-09-2015
39
24-09-2015 ರಿಂದ 27-09-2015ರವರೆಗೆ ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 23-09-2015
38
23-09-2015ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 22-09-2015
37
22-09-2015ರಂಧು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 21-09-2015
36
21-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 20-09-2015
35
19-09-2015 ಮತ್ತು 20-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 18-09-2015
34
18-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 15-09-2015
33
14-09-2015 ಮತ್ತು 15-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 13-09-2015
32
12-09-2015 ಮತ್ತು 13-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 11-09-2015
31
11-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 10-09-2015
30
10-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 09-09-2015
29
09-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 08-09-2015
28
08-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 07-09-2015
27
7-09-2015ರಂದು ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ವೇಳಾಪಟ್ಟಿ. 05-09-2015
26
5-09-2015 ಮತ್ತು 6-09-2015ರಂದು ನಡೆಯಲಿರುವ ಘಟಕದ ಹೊರಗಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 04-09-2015
25
ದಿನಾಂಕ:2-09-2015 ಕೌನ್ಸಲಿಂಗ್ ಇಲ್ಲದಿರುವ ಮಾಹಿತಿ ಮತ್ತು ದಿನಾಂಕ: 3-09-2015 ಮತ್ತು 04-09-2015ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣಾ ವೇಳಾಪಟ್ಟಿ. 01-09-2015
24
ದಿನಾಂಕ:1-09-2015ರ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣಾ ವೇಳಾಪಟ್ಟಿ. 31-08-2015
23
ದಿನಾಂಕ:30-08-2015 ಮತ್ತು 31-08-2015ರ ಘಟಕದ ಹೊರಗಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 30-08-2015
22
ದಿನಾಂಕ:29-08-2015ರ ಘಟಕದ ಹೊರಗಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣಾ ವೇಳಾ ಪಟ್ಟಿ. 28-08-2015
21
ದಿನಾಂಕ: 28-08-2015ರ ಘಟಕದ ಹೊರಗಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ. 27-08-2015
20
ಬೆಂಗಳೂರು ವಿಭಾಗದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಥಮಿಕಜ ಮತ್ತು ಪ್ರೌಢಾಶಾಲೆಗಳ ಶಿಕ್ಷಕರ ವಿವರ. 26-08-2015
19
ಮೈಸೂರು ವಿಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರ ವಿವರ. 26-08-2015
18
2015-16ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ನಡೆಯುವ ಸ್ಥಳ ಹಾಗೂ ಇತರೆ ವಿವರಗಳು. 26-08-2015
17
2015-16ನೇ ಸಾಲಿನ ಬೆಂಗಳೂರು ಮತ್ತು ಮೈಸೂರು ವಿಭಾಗದ ಗ್ರೂಪ್ ಬಿ ಕೇಡರ್ ಅಧಿಕಾರಿಗಳ ವರ್ಗಾವಣೆ ಕೌನ್ಲಿಲಿಂಗ್ ದಿನಾಂಕವನ್ನು ಮುಂದೂಡಿರುವ ಬಗ್ಗೆ ಸೂಚನಾ ಪತ್ರ. 11-08-2015
16
2015-16ನೇ ಸಾಲಿನ ಗ್ರೂಪ್ ಬಿ ಮತ್ತು ಸಮಾನಾಂತರ ಕೇಡರ್ ಅಧಿಕಾರಿಗಳ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕವನ್ನು ಮುಂದೂಡಿರುವ ಬಗ್ಗೆ ಸೂಚನಾ ಪತ್ರ. 07-08-2015
15
2015-16ನೇ ಸಾಲಿನ ಶಿಕ್ಷಕರ ವರ್ಗಾವಣೆಯಲ್ಲಿ "ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರ" ಅವಲಂಬಿತ ಪ್ರಕರಣಗಳ ಶಿಕ್ಷಕರಿಗೆ ವೈದ್ಯಕೀಯ ವಿಭಾಗೀಯ ಪರೀಕ್ಷೆ ನಡೆಸುವ ಬಗ್ಗೆ. 07-08-2015
14
ಬೆಂಗಳೂರು ವಿಭಾಗದ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ದಿನಾಂಕ 07-08-2015. 07-08-2015
13
ಮೈಸೂರು ವಿಭಾಗದ ಶಿಕ್ಷಕರ ವರ್ಗಾವಣಾ ವೇಳಾ ಪಟ್ಟಿ ದಿನಾಂಕ:06-8-2015. 05-08-2015
12
ಬೆಂಗಳೂರು ಆಯುಕ್ತಾಲಯದ ಗ್ರೂಪ್ ಬಿ ಅಧಿಕಾರಿಗಳ ಕೌನ್ಸಿಲಿಂಗ್ ವೇಳಾಪಟ್ಟಿ ದಿನಾಂಕ:06-08-2015 05-08-2015
11
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಮತ್ತು ತತ್ಸಮಾನ ವೃಂದಬಲ ಮತ್ತು ಖಾಲಿ ಹುದ್ದೆ ಮಾಹಿತಿಗಳನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡುವ ಬಗ್ಗೆ. 28-07-2015
10
2015-16ನೇ ಸಾಲಿನ ವಿಶೇಷ ವೃಂದದ ವಿಷಯ ಪರಿವೀಕ್ಷಕರು(ದೈಹಿಕ ಶಿಕ್ಷಣ) ಮತ್ತು ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಅಧಿಕೃತ ಜ್ಞಾಪನ. 30-06-2015
09
2015-16ನೇ ಸಾಲಿನ ಗ್ರೂಪ್ ಬಿ ಮತ್ತು ತತ್ಸಮಾನ ವೃಂದದ ಸಾಮಾನ್ಯ ವರ್ಗಾವಣೆ ಅಧಿಕೃತ ಜ್ಞಾಪನ ದಿನಾಂಕ:27-06-2015. 30-06-2015
08
2015-16ನೇ ಸಾಲಿನ ಶಿಕ್ಷಕರ/ಗ್ರೂಪ್ ಬಿ ಅಧಿಕಾರಿಗಳ ವರ್ಗಾವಣೆ ಯನ್ನು ಆನ್ ಲೈನ್ ಮೂಲಕ ಮಾಡುವ ಸಲುವಾಗಿ ಬ್ರಾಡ್ ಬ್ಯಾಂಡ್ ಅಥವಾ ಡೇಟಾ ಕಾರ್ಡ್ ಸಂಪರ್ಕ ವ್ಯವಸ್ಥೆಯನ್ನು ಪಡೆದುಕೊಳ್ಳುವ ಬಗ್ಗೆ. 29-06-2015
07
2015-16ನೇ ಸಾಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವೃಂದದ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮಾಡುವ ಬಗ್ಗೆ ಮಾರ್ಗಸೂಚಿ. 26-06-2015
06
ಕರ್ನಾಟಕ ರಾಜ್ಯ ಸರ್ಕಾರದ(ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ವರ್ಗಾವಣೆ ನಿಯಂತ್ರಣ) ನಿಯಮಗಳು 2015ಕ್ಕೆ ಆಕ್ಷೇಪಣೆಗಳನ್ನು ಕೋರಿ ಹೊರಡಿಸಲಾದ ಗೆಜೆಟ್ ಅಧಿಸೂಚನೆ. 04-05-2015
05
ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ 2015-16ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ನಡೆಸುವ ಬಗ್ಗೆ ಸರ್ಕಾರಿ ಆದೇಶ. 13-05-2015
04
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ನಿಯಮಗಳು2015. 30-06-2015
03
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ನಿಯಮಗಳು 2011. 28-04-2011
02
 
01
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ, 2007.

>> archive