ಡಾ:: ಡಿ.ಎಂ.ನಂಜುಂಡಪ್ಪ ವರದಿ...

ವಿಶೇಷ ಅಭಿವೃದ್ಧಿ ಯೋಜನೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸುತ್ತೋಲೆಗಳು ಮತ್ತು ಸರ್ಕಾರಿ ಆದೇಶಗಳು :

ಕ್ರಮ ಸಂಖ್ಯೆ ವಿಷಯ ದಿನಾಂಕ
10
ಶಾಲಾ ಕಟ್ಟಡ, ಕಾಂಪೌಂಡ್ ಹಾಗೂ ಆಟದ ಮೈದಾನಗಳಿಗೆ 2015-16ನೇ ಸಾಲಿನ ಅನುದಾನ ಬಿಡುಗಡೆ. 06-04-2015
09
ಶಾಲಾ ಕಟ್ಟಡ, ಕಾಂಪೌಂಡ್ ಮತ್ತು ಪೀಠೋಪಕರಣಗಳಿಗಾಗಿ ಎಸ್.ಡಿ.ಪಿ.ಯಡಿ ಅನುದಾನ ಬಿಡುಗಡೆ. 01-02-2014
08
ಡಿ.ಎಂ.ನಂಜುಂಡಪ್ಪ ವರದಿಯನ್ವಯ ಸರ್ಕಾರಿ ಪ್ರೌಢಶಾಲಾ ಕಾಂಪೌಂಡ್ ಗೆ 4ನೇ ಕಂತಿನ ಅನುದಾನ ಬಿಡುಗಡೆ. 05-03-2013
07
ಎಸ್.ಡಿ.ಪಿ. ಭೌತಿಕ & ಆರ್ಥಿಕ ಪ್ರಗತಿ ನಮೂನೆ. 02-08-2010
06
ಎಸ್.ಡಿ.ಪಿ. ಕಾರ್ಯಕ್ರಮಕ್ಕೆ ನಾಮಫಲಕಗಳು. 02-08-2010
05
ನೀರು ಮತ್ತು ಶೌಚಾಲಯ ವ್ಯವಸ್ಥೆಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. 14-07-2010
04
ಕೆಜಿಬಿವಿ ಬಾಲಕಿಯರ ವಸತಿ ನಿಲಯಗಳಿಗೆ ಮರುಕಳಿಸುವ ವೆಚ್ಚ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ - ತಿದ್ದುಪಡಿ ಆದೇಶ. 05-08-2010
03
ಕೆಜಿಬಿವಿ ಬಾಲಕಿಯರ ವಸತಿ ನಿಲಯಕ್ಕೆ ಮರುಕಳಿಸುವ ಅನುದಾನ ಬಿಡುಗಡೆ - ಮಾರ್ಪಡಿತ ಆದೇಶ. 21-06-2010
02
ಕೆಜಿಬಿವಿ ಬಾಲಕಿಯರ ವಸತಿ ನಿಲಯದ ಆಹಾರಕ್ಕೆ ಮರುಕಳಿಸುವ ಅನುದಾನದ ವೆಚ್ಚ ಬಿಡುಗಡೆ. 10-05-2010
01
ಕೆಜಿಬಿವಿ ಬಾಲಕಿಯರ ವಸತಿನಿಲಯಕ್ಕೆ ಮರುಕಳಿಸುವ ಅನುದಾನ ಬಿಡುಗಡೆ. 10-05-2010