ಕ್ರ ಸಂ |
ವಿಷಯ |
ದಿನಾಂಕ |
30 |
ಬೆಂಗಳೂರು ಆಯುಕ್ತಾಲಯ- 2017-18ನೇ ಸಾಲಿನ ಗ್ರೂಪ್ ಬಿ ಅಧಿಕಾರಿಗಳ ಕಡ್ಡಾಯ ವರ್ಗಾವಣೆಯ ಸ್ಥಳ ನಿಯುಕ್ತಿ ಆದೇಶ ದಿನಾಂಕ:04-10-2018. |
04-10-2018 |
29 |
2017-18ನೇ ಸಾಲಿನಲ್ಲಿ ಗ್ರೂಪ್ ಬಿ ಅಧಿಕಾರಿಗಳ ಅಂತರ್ ಘಟಕ ವರ್ಗಾವಣೆ ಸ್ಥಳ ನಿಯುಕ್ತಿ ಆದೇಶಗಳು. |
01-10-2018 |
28 |
2017-18ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆ ಕುರಿತ ಸರ್ಕಾರಿ ಆದೇಶ ದಿನಾಂಕ:17-09-2018. |
01-10-2018 |
27 |
ಧಾರವಾಡ ಆಯುಕ್ತಾಲಯದ 2017-18ನೇ ಸಾಲಿನ ಗ್ರೂಪ ಬಿ ಅಧಿಕಾರಿಗಳ ಘಟಕದೊಳಗಿನ ಪರಸ್ಪರ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿ. |
29-09-2018 |
26 |
ಬೆಂಗಳೂರು ಆಯುಕ್ತಾಲಯದ 2017-18ನೇ ಸಾಲಿನ ಗ್ರೂಪ ಬಿ ಅಧಿಕಾರಿಗಳ ಘಟಕದೊಳಗಿನ ಪರಸ್ಪರ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿ. |
28-09-2018 |
25 |
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಘಟಕದಿಂದ ಹೊರಗಿನ ಅಂತಿಮ ಆದ್ಯತಾ ಪಟ್ಟಿ. |
28-09-2018 |
24 |
2017-18ನೇ ಸಾಲಿನ ಗ್ರೂಪ್ ಬಿ ದೈಹಿಕ ಶಿಕ್ಷಣ ಪರಿವೀಕ್ಷಕರ ಸಮಾನಾಂತರ ವೃಂದದ ಅಧಿಕಾರಿಗಳ ಅಂತರ್ ಘಟಕದ ಕೌನ್ಸಿಲಿಂಗ್ ನಡೆಸುವ ಬಗ್ಗೆ ಅಧಿಕೃತ ಜ್ಞಾಪನ. |
28-09-2018 |
23 |
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಮತ್ತು ಸಮಾನಾಂತರ ವೃಂದದ ಅಂತರ್ ಘಟಕ ವರ್ಗಾವಣೆ ಕೌನ್ಸಿಲಿಂಗ್ ಏರ್ಪಡಿಸುವ ಬಗ್ಗೆ ಅಧಿಕೃತ ಜ್ಞಾಪನ. |
27-09-2018 |
22 |
ಬೆಂಗಳೂರು ಆಯುಕ್ತಾಲಯದ 2017-18ನೇ ಸಾಲಿನ ಗ್ರೂಪ್ ಬಿ ಅಧಿಕಾರಿಗಳ ಕೋರಿಕೆ ವರ್ಗಾವಣೆಯ ಸ್ಥಳ ನಿಯುಕ್ತಿ ಆದೇಶಗಳು |
26-09-2018 |
21 |
ಬೆಂಗಳೂರು ಆಯುಕ್ತಾಲಯದ 2017-18ನೇ ಸಾಲಿನ ಗ್ರೂಪ್ ಬಿ ಅಧಿಕಾರಿಗಳ ಕಡ್ಡಾಯ ವರ್ಗಾವಣೆಯ ಸ್ಥಳ ನಿಯುಕ್ತಿ ಆದೇಶಗಳು. |
26-09-2018 |
20 |
ಬೆಂಗಳೂರು ಆಯುಕ್ತಾಲಯದ 2017-18ನೇ ಸಾಲಿನ ಕಡ್ಡಾಯ ವರ್ಗಾವಣೆಗ ಒಳಪಡುವ ಗ್ರೂಪ್ ಬಿ ಅಧಿಕಾರಿಗಳ ಅಂತಿಮ ಆದ್ಯತಾ ಪಟ್ಟಿ. |
22-09-2018 |
19 |
ಧಾರವಾಡ ಅಪರ ಆಯುಕ್ತಾಲಯದ 2017-18ನೇ ಸಾಲಿನ ಗ್ರೂಪ್ ಬಿ ಅಧಿಕಾರಿಗಳ ಕಡ್ಡಾಯ ವರ್ಗಾವಣೆ ಪರಿಷ್ಕೃತ ತಾತ್ಕಾಲಿಕ ಅಂತಿಮ ಆದ್ಯತಾ ಪಟ್ಟಿ. |
22-09-2018 |
18 |
ಧಾರವಾಡ ಅಪರ ಆಯುಕ್ತಾಲಯದ 2017-18ನೇ ಸಾಲಿನ ಗ್ರೂಪ್ ಬಿ ಅಧಿಕಾರಿಗಳ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ(ಘಟಕದೊಳಗಿನ)(ಗ್ರೂಪ್-ಬಿ, ಪಿ.ಇ., ಎಸ್.ಐ(ಕ್ರಾಫ್ಟ್). |
18-09-2018 |
17 |
ಬೆಂಗಳೂರು ಆಯುಕ್ತಾಲಯದ 2017-18ನೇ ಸಾಲಿನ ಗ್ರೂಪ್ ಬಿ ಅಧಿಕಾರಿಗಳ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ(ಘಟಕದೊಳಗಿನ)(ಗ್ರೂಪ್-ಬಿ, ಪಿ.ಇ., ಎಸ್.ಐ(ಕ್ರಾಫ್ಟ್) | ಗ್ರೂಪ್ ಬಿ ದೈಹಿಕ ಶಿಕ್ಷಣ | ದಿನಾಂಕ:19-09-2018 & 20-09-2018ರ ವರ್ಗಾವಣಾ ಕೌನ್ಸಿಲಿಂಗ್ ವೇಳಾಪಟ್ಟಿ . |
18-09-2018 |
16 |
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಕಡ್ಡಾಯ ವರ್ಗಾವಣೆಯ ಪರಿಷ್ಕೃತ ಪಟ್ಟಿ ಮತ್ತು ವರ್ಗಾವಣೆ ಕೌನ್ಸಿಲಿಂಗ್ ಗೆ ಹಾಜರಾಗಲು ಸೂಚನೆ. |
18-09-2018 |
15 |
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆಯ ತಾತ್ಕಾಲಿಕ ಆದ್ಯತಾ ಪಟ್ಟಿಗೆ ಆಕ್ಷೇಪಣೆಗಳನ್ನು ಆನ್ ಲೈನ್ ತಂತ್ರಾಂಶದಲ್ಲಿ ಸರಿಪಡಿಸಿ ಸಲ್ಲಿಸುವ ಬಗ್ಗೆ. |
12-09-2018 |
14 |
2017-18ನೇ ಸಾಲಿನ ಗ್ರೂಪ್ ಬಿ ದೈಹಿಕ ಶಿಕ್ಷಣ ಅಧಿಕಾರಿಗಳ ಅಂತರ್ ಘಟಕ ಕೋರಿಕೆ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. |
11-09-2018 |
13 |
2017-18ನೇ ಸಾಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ(ಗ್ರೂಪ್ ಬಿ/ಪಿ.ಇ/ಎಸ್.ಐ.ಕ್ರಾಫ್ಟ್) ಅಂತರ್ ಘಟಕ ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಆದ್ಯತಾ ಪಟ್ಟಿ. |
11-09-2018 |
12 |
2017-18ನೇ ಸಾಲಿನ ಗ್ರೂಪ್ ದೈಹಿಕ ಶಿಕ್ಷಣ ವೃಂದದ ಅಧಿಕಾರಿಗಳ ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಆದ್ಯತಾ ಪಟ್ಟಿ. |
31-08-2018 |
11 |
2017-18ನೇ ಸಾಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ ಕೋರಿಕೆ ವರ್ಗಾವಣೆಯ ಅಧಿಕಾರಿಗಳ ತಾತ್ಕಾಲಿಕ ಆದ್ಯತಾ ಪಟ್ಟಿ. |
31-08-2018 |
10 |
2017-18ನೇ ಸಾಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ ಕಡ್ಡಾಯ ವರ್ಗಾವಣೆಗೆ ಒಳಪಡುವ ಅಧಿಕಾರಿಗಳ ಅಂತಿಮ ಆದ್ಯತಾ ಪಟ್ಟಿ. |
31-08-2018 |
09 |
2017-18ನೇ ಸಾಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯಲ್ಲಿ ಕಡ್ಡಾಯ ವರ್ಗಾವಣೆಗೆ ಒಳಪಡುವ ಅಧಿಕಾರಿಗಳ ಪರಿಷ್ಕೃತ ಆದ್ಯತಾ ಪಟ್ಟಿ. |
23-08-2018 |
08 |
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ಗ್ರೂಪ್ ಬಿ ವೃಂದದ ವರ್ಗಾವಣೆ ಮಾಡಲು ಟಿ.ಡಿ.ಎಸ್. ಮಾಹಿತಿ ಇಂದೀಕರಿಸಲು ಅವಧಿ ವಿಸ್ತರಿಸುವ ಬಗ್ಗೆ. |
16-08-2018 |
07 |
ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ಗ್ರೂಪ್ ಬಿ ವೃಂದದದಲ್ಲಿ ಸತತ 10 ವರ್ಷಗಳ ಸೇವೆ ಸಲ್ಲಿಸಿರುವವರ ಮಾಹಿತಿ. |
14-08-2018 |
06 |
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಮತ್ತು ತತ್ಸಮಾನ ಗ್ರೂಪ್-ಬಿ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ. |
10-08-2018 |
05 |
ದಿನಾಂಕ:04-08-2018ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳ ಸೇವಾ ಮಾಹಿತಿಯನ್ನು ಟಿ.ಡಿ.ಎಸ್. ಪ್ರತಿಯೊಂದಿಗೆ ದಿನಾಂಕ:06-08-2018ರೊಳಗೆ ಕಳುಹಿಸುವ ಬಗ್ಗೆ. |
30-07-2018 |
04 |
2017-18ನೇ ಸಾಲಿನ ಗ್ರೂಪ್ ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರು ಮತ್ತು ವಿಷಯ ಪರಿವೀಕ್ಷಕರು, ವೃತ್ತಿ ಶಿಕ್ಷಣ ಇವರುಗಳ ಸಾಮಾನ್ಯ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮಾಡುವ ಬಗ್ಗೆ ಅಧಿಕೃತ ಜ್ಞಾಪನ. |
16-07-2018 |
03 |
ಎ ವಲಯದಲ್ಲಿ[A Zone] 10 ವರ್ಷ ಹಾಗೂ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವ ಗ್ರೂಪ್ ಬಿ ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. |
09-07-2018 |
02 |
2017-18 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಸಾಮಾನ್ಯ ವರ್ಗಾವಣೆಗಾಗಿ ಮಾಹಿತಿಯನ್ನು TDS ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸುವ ಬಗ್ಗೆ |
06-07-2018 |
01 |
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಸಾಮಾನ್ಯ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮಾಡುವ ಬಗ್ಗೆ ಅಧಿಕೃತ ಜ್ಞಾಪನ. |
05-07-2018 |