43 |
2012-13ನೇ ಸಾಲಿನಲ್ಲಿನ ವಿದ್ಯಾರ್ಥಿ-ಶಿಕ್ಷಕರ ಅನುಪಾತಕ್ಕನುಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಸ್ಥಳಾಂತರಿಸುವ ಬಗ್ಗೆ - ಹೆಚ್ಚುವರಿ ಶಿಕ್ಷಕರ ಆದ್ಯತಾಪಟ್ಟಿ | ಖಾಲಿ ಹುದ್ದೆಗಳ ವಿವರ. |
09-10-2012 |
42 |
ವಿವಿಧ ಅಡಳಿತ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ಸೇವೆಯನ್ನು ವೇತನ ಬಡ್ತಿ, 20 ವರ್ಷಗಳ ವೇತನ ಬಡ್ತಿ ಸೇವೆಗಳಿಗೆ ಪರಿಗಣಿಸುವ ಬಗ್ಗೆ |
22-09-2012 |
41 |
|
12-09-2012 |
40 |
2012ನೇ ಪರಿಷ್ಕೃತ ವೇತನ ಶ್ರೇಣಿಯನ್ನು ಎಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಅನುಷ್ಟಾನಗೊಳಿಸುವ ಬಗ್ಗೆ ಆದೇಶ. |
03-07-2012 |
39 |
01-06-1992ಕ್ಕಿಂತ ಮುಂಚಿತವಾಗಿ ನೇಮಕಗೊಂಡ ಗ್ರೂಪ್ ಡಿ ಸಿಬ್ಬಂದಿಯನ್ನು ಅನುದಾನಕ್ಕೊಳಪಡಿಸುವ ಬಗ್ಗೆ ಆದೇಶ. |
23-05-2012 |
38 |
1-6-1992 ರಿಂದ 02-02-2000ರವರೆಗೆ ಬಿಟ್ಟು ಹೋದ ಗ್ರೂಪ್ ಡಿ ನೌಕರರ ಹೆಸರುಗಳನ್ನು ಸೇರ್ಪಡೆ ಮಾಡಿದ ಪಟ್ಟಿ. |
20-04-2012 |
37 |
ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ಬಡ್ತಿ ಮಾಡುವ ಬಗ್ಗೆ ಹಾಲಿ ನಿಯಮಾವಳಿಗಳನ್ನು ಸಡಿಲಿಸುವ ಬಗ್ಗೆ. |
|
36 |
ಭಾರತೀಯ ಸಂವಿಧಾನದ ನಾಗರೀಕ ಸೇವೆಗಳಲ್ಲಿ ನಿಯಮ 16ರಂತೆ ಒಂದೇ ಹುದ್ದೆಯ ಕೇಡರ್ ನ ನೇರನೇಮಕಾತಿ ಬಡ್ತಿ ಮೀಸಲಾತಿ ಕುರಿತು. |
|
35 |
ಖಾಸಗಿ ಅನುದಾನಿನತ ಪ್ರೌಢಶಾಲೆಗಳ ಮುಖ್ಯ ಶಿಕ್ಷಖಕರು/ಮುಖ್ಯ ಶಿಕ್ಷಕಿಯರ ಹುದ್ದೆಗಳನ್ನು ತುಂಬುವ ಬಗ್ಗೆ ಕಾರ್ಯ ವಿಧಾನ. |
|
34 |
ಅನುದಾನಿತ ಶಿಕ್ಣ ಸಂಸ್ಥೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಬಡ್ತಿಯಿಂದ ತುಂಬುವ ಬಗ್ಗೆ. |
|
33 |
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಢುವ ಬಗ್ಗೆ ಆರ್ಥಿಕ ಮಿತವ್ಯಯವನ್ನು ಸಡಿಲಿಸುವ ಬಗ್ಗೆ. |
|
32 |
ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಗೆಜೆಟ್ ಅಧಿಸೂಚನೆ. |
|
31 |
|
|
30 |
ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಹೆಚ್ಚುವರಿ ಇನ್ ಕ್ರಿಮೆಂಟ್(ವೇತನ ಹೆಚ್ಚಳ) ಮಂಜೂರು ಮಾಡುವ ಬಗ್ಗೆ. |
|
29 |
|
|
28 |
ಸಂವಿಧಾನ ನಿಯಮ 16(4)ರನ್ವಯ ರಾಜ್ಯ ನಾಗರೀಕ ಸೇವೆಯಡಿಯಲ್ಲಿ ನೇರನೇಮಕಾತಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ. |
|
27 |
ಪರಿಶಿಷ್ಟ ಜಾತಿ ಹಾಗೂ ಇತರರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ. |
|
26 |
19-8-2002 ರಿಂದ 23-8-2002 ವರೆಗಿನ ಅನುದಾನಿತ ಶಾಲೆ/ಕಾಲೇಜುಗಳ ಸಿಬ್ಬಂದಿ ಮುಷ್ಕರದ ಅವಧಿಯನ್ನು ಕ್ರಮಬದ್ದಗೊಳಿಸುವ ಬಗ್ಗೆ. |
|
25 |
ಕೇಂದ್ರ ಹಿಂದಿ ಶಿಕ್ಷಣ ಸಂಸ್ಥೆ, ಆಗ್ರ ರವರು ನಡೆಸುತ್ತಿರುವ ಹಿಂದಿ ಶಿಕ್ಷಣ ಪಾರಂಗತ ಶಿಕ್ಷಣವನ್ನು ರಾಜ್ಯದಲ್ಲಿನ ನೇಮಕಾತಿ ಸಂಬಂಧ ಸಮಾನಾಂತರತೆಯನ್ನು ಮರುಪರಿಶೀಲಿಸುವ ಕುರಿತು. |
|
24 |
ಕರ್ನಾಟಕ ಶಿಕ್ಷಣ ಇಲಾಖೆಯ ನಿಯಮಗಳು(ಸಾರ್ವಜನಿಕ ಶಿಕ್ಷಣ ಇಲಾಖೆ)(ನೇಮಕಾತಿ)(ಮಾರ್ಪಾಡು) ನಿಯಮಗಳು. |
|
23 |
ಇಡಿ.14.TPU.2001 ರನ್ವಯ ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳ ಮತ್ತು ಪದವಿ ಪೂರ್ವ ಕಾಲೇಜು ಸಿಬ್ಬಂದಿ ವರ್ಗದವರ ವೇತನ ಮರುನಿಗದಿ ಮತ್ತು ಹೆಚ್ಚುವರಿ ವೇತನ ವಸೂಲಿ ಆದೇಶವನ್ನು ತಡೆಹಿಡಿಯವ ಬಗ್ಗೆ. |
|
22 |
1-6-1992ಕ್ಕಿಂತ ಮುಂಚಿತವಾಗಿ ನೇಮಕಗೊಂಡು ಅನುದಾನ ಸಂಹಿತೆಯನ್ವಯ ನೇಮಕಾತಿ ಅನುಮೋದನೆಗೊಂಡ ಬೋಧಕೇತರ ಸಿಬ್ಬಂದಿಗೆ ಅನುದಾನ ನೀಡುವ ಬಗ್ಗೆ. |
|
21 |
ಅನುದಾನರಹಿತ ಶಾಲೆಗಳ ಬೋಧಕೇತರ ಸಿಬ್ಬಂದಿ ವರ್ಗದವರ ಸೇವಾ ವಹಿಯ ನಿರ್ವಹಣೆ ಬಗ್ಗೆ. |
|
20 |
ಕರ್ನಾಟಕ ಶಿಕ್ಷಣ ಸಂಸ್ಥೆಗಳಿಗೆ ತಿದ್ದುಪಡಿ(ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಿಬ್ಬಂದಿ ಸೇವಾ ನಿಯಮಗಳು ಮತ್ತು ನಿಯಂತ್ರಣ) |
|
19 |
ಹಿಂದಿ ಪ್ರಚಾರ ಸಭಾ, ಮದ್ರಾಸ್ ರವರಿಂದ ನಡೆಸಲಾಗುತ್ತಿರುವ ಹಿಂದಿ ಶಿಕ್ಷಾ ಸ್ನಾತಕ್ ಬಿ.ಎಡ್ ಪರೀಕ್ಷೆಗೆ ಮಾನ್ಯತೆ ನೀಡುವ ಬಗ್ಗೆ. |
|
18 |
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸ್ ಸಂಸ್ಥೆಯಿಂದ ನಡೆಸಲಾಗುತ್ತಿರುವ ಹಿಂದಿ ಶಿಕ್ಷಾ ಸ್ನಾತಕ್ ಕುರಿತ ಸರ್ಕಾರಿ ಆದೇಶ. |
|
17 |
ಅನುದಾನಿತ ಸಂಸ್ಥೆಗಳಲ್ಲಿನ ಖಾಲಿ ಶಿಕ್ಷಕರ ಹುದ್ದೆಗಳನ್ನು ತುಂಬುವ ಬಗ್ಗೆ. |
|
16 |
ಒಂದಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ನಡೆಸುತ್ತಿರುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ನುದಾನಿತ ಖಾಲಿ ಹುದ್ದೆಗಳನ್ನು ತುಂಬುವ ಬಗ್ಗೆ ಸ್ಪಷ್ಟೀಕರಣ. |
|
15 |
ಅನುದಾನಿತ ಪ್ರೌಢಶಾಲೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸ್ಪಷ್ಟೀಕರಣ. |
|
14 |
ನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ಷೆಗಳನ್ನು ತುಂಬುವ ಬಗ್ಗೆ ಸ್ಪಷ್ಟೀಕರಣ |
|
13 |
ನೇರ ನೇಮಕಾತಿ ಮತ್ತು ಬಡ್ತಿ ನೀಡುವ ಸಂದಭದಲ್ಲಿ ಬಾಕಿಉಳಿದ ಹುದ್ದೆಗಳನ್ನು ತುಂಬುವ ಬಗ್ಗೆ. |
|
12 |
ದಿನಾಂಕ: 03-11-2000ರ ಸುತ್ತೋಲೆಯನ್ವಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕನ್ನಡ ಪರೀಕ್ಷಾ ವಿನಾಯಿತಿಯನ್ನು ಮುಂದುವರೆಸುವ ಬಗ್ಗೆ. |
|
11 |
ದಿನಾಂಕ:21.7.99 ರಿ.ಅ.ಸಂಖ್ಯೆ.33090/97 ಮತ್ತು 28162/97 ಅನ್ವಯ ಹಿಂದಿ ಪ್ರಚಾರ ಸಭಾ, ಹೈದರಾಬಾದ್ ರವರಿಂದ ನಡೆಸಲಾಗುತ್ತಿರುವ ಹಿಂದಿ ಶಿಕ್ಷಕ್ ಕೋರ್ಸ್ ನ್ನು ರಾಜ್ಯದ ನೇಮಕಾತಿ ಸಲುವಾಗಿ ಸೂಕ್ತ ಸಮಾನತೆಯಿಂದು ಅಂಗೀಕರಿಸುವ ಬಗ್ಗೆ |
|
10 |
ಸರ್ಕಾರಿ ಹಿಂದಿ ಶಿಕ್ಷಕರ ತರಬೇತಿ ಸಂಸ್ಥೆ, ಮೈಸೂರು ಇವರ ವತಿಯಿಂದ ನಡೆಸಲಾಗುತ್ತಿರುವ ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿ, ಬೆಂಗಳೂರು, ಕರ್ನಾಟಕ ಹಿಂದಿ ಪ್ರಚಾರ ಸಮಿತಿ, ಬೆಂಗಳೂರು, ತುಮಕೂರು, ಕರ್ನಾಟಕ ಕಾರ್ಮಿಕ ಶಿಕ್ಷಣ ಸಂಸ್ಥೆ, ಬೀದರ್, ಹಿಂದಿ ಶಿಕ್ಷಣ ಪಾರಂಗತ ಪರೀಕ್ಷೆ ಗಳನ್ನು ಬಿ.ಇಡಿ ಕೋರ್ಸ್ ಗೆ ಸಮಾನಾಂತರ ಎಂದು ಘೋಷಿಸುವ ಬಗ್ಗೆ. |
|
09 |
ಕರ್ನಾಟಕ ಶಿಕ್ಷಣ ಸಂಸ್ಥೆಗಳುಉ(ಮೇಲ್ಮನವಿ, ಪರಿಷ್ಕರಣೆ ಮತ್ತು ವಿಮರ್ಶೆ)ನಿಯಮ, 1998. |
|
08 |
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು(ಸಾರ್ವಜನಿಕ ಶಿಕ್ಷಣ ಇಲಾಖೆ)(ನೇಮಕಾತಿ)(ತಿದ್ದುಪಡಿ)ನಿಯಮಗಳು 2002. |
|
07 |
ಖಾಸಗಿ ಅನುದಾನಿತ ಪ್ರೌಢಶಾಲೆಗಳ ವೃತ್ತಿ, ನೃತ್ಯ, ನಾಟಕ ಮತ್ತು ಸಂಗೀತ ಶಿಕ್ಷಕರಿಗೆ ಮತ್ತು ಬೋಧಕೇತರ ಸಿಬ್ಬಂದಿಗೆ 20 ವರ್ಷಗಳ ಸ್ಥಗಿತ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ |
|
06 |
ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿನ ಖಾಲಿ ಅನುದಾನಿತ ಹುದ್ದೆಗಳನ್ನು ತುಂಬುವ ಬಗ್ಗೆ ಸ್ಪಷ್ಟೀಕರಣ. |
|
05 |
ಸರ್ಕಾರಿ ಸೇವೆಯಲ್ಲಿ ಖಾಲಿ ಹುದ್ದೆಗಳನ್ನು ಮಹಿಳಾ ಮೀಸಲಾತಿ ಮತ್ತು ಇತರೆ ಮೀಸಲಾತಿಗೆ ಮೀಸಲಾದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಪಾಲಿಸಬೇಕಾದ ನಿಯಮಗಳಿಗೆ ಸ್ಪಷ್ಟೀಕರಣ. |
|
04 |
ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿ ಬೆಂಗಳೂರು, ಕರ್ನಾಟಕ ಹಿಂದಿ ಪ್ರಚಾರ ಸಮಿತಿ, ಬೆಂಗಳೂರು, ಮೈಸೂರು ಹಿಂದಿ ಪ್ರಾಚಾರ ಪರಿಷತ್, ಬೆಂಗಳೂರು, ಮಾನಸ ಶಿಕ್ಷಣ ಸಂಸ್ಥೆ, ತುಮಕೂರು, ಕರ್ನಾಟಕ ಕಾರ್ಮಿಕ ಶಿಕ್ಷಣ ಸಂಸ್ಥೆ, ಬೀದರ್ ಇವರ ವತಿಯಿಂದ ನಡೆಸಲಾಗುತ್ತಿರುವ ಹಿಂದಿ ಶಿಕ್ಷಕ ಕೋರ್ಸ್ ಗಳ ಹಿಂದಿ ಸಮಾನಾಂತರವನ್ನು ರದ್ದುಪಡಿಸುವ ಬಗ್ಗೆ. |
|
03 |
ಎಸ್.ಸಿ. ಮತ್ತು ಎಸ್.ಟಿ. ಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನೇಮಕಾತಿ. |
|
02 |
ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸಿದ ರೋಸ್ಟರ್ ನಿಯಮದನ್ವಯ ಮಕ್ಕಳ ದಾಖಲಾತಿಯನ್ನು ಮಾಡಿಕೊಳ್ಳುವ ಬಗ್ಗೆ. |
|
01 |
ದಕ್ಷಿಣ ಭಾರತ ಹಿಂಧಿ ಪ್ರಚಾರ ಸಭಾ, ಮದ್ರಾಸ್ ರವರು ಕರ್ನಾಟಕ ರಾಜ್ಯದಲ್ಲಿ 1997-98ರಿಂದ ನಡೆಸುತ್ತಿರುವ 13 ಹಿಂದಿ ಶಿಕ್ಷಾ ಸ್ನಾತಕ(ಬಿ.ಇಡಿ) ಕಾಲೇಜುಗಳಲ್ಲಿ ರಾಜ್ಯದ ಸರ್ಕಾರಿ ನಿಯಮಗಳನ್ನು ಪಾಲಿಸುವ ಬಗ್ಗೆ. |
|