ಪೀಠಿಕೆ
ಸಂಗೀತ ಶಿಕ್ಷಣ
- ಸಂಗೀತ ಒಂದು ಆಕರ್ಷಕ ಕಲೆ.
- ಇದು ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೇ ಸ್ವ ಉದ್ಯೋಗಕ್ಕೂ ಸಹಕಾರಿ.
- ಇಲ್ಲಿ ವ್ಯವಸ್ಥಿತ ಕಲಿಕೆ ಬಹಳ ಮುಖ್ಯ.
ವಿಶೇಷ ಸಂಗೀತ/ನೃತ್ಯ ಪರೀಕ್ಷೆಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಿರ್ವಹಿಸಲಾಗುತ್ತಿದೆ.
ಗರಿಷ್ಟ ಅಂಕಗಳು: 100 - ತೇರ್ಗಡೆಗಾಗಿ ಅಂಕಗಳು: 40
- ಕಿರಿಯ ಶ್ರೇಣಿ ಪರೀಕ್ಷೆ
- ಹಿರಿಯ ಶ್ರೇಣಿ ಪರೀಕ್ಷೆ
- ವಿದ್ವತ್ ಅಥವಾ ವೃತ್ತಿಪರ(ಪ್ರೊಫೆಷಿಯನ್ಸಿ) ಶ್ರೇಣಿ ಪರೀಕ್ಷೆ
ನೃತ್ಯ ಶಿಕ್ಷಣ
ಎರಡು ವಿಧಗಳ ನೃತ್ಯ ಪ್ರಕಾರಗಳಿವೆ
ಭರತ ನಾಟ್ಯ
- ಕಿರಿಯ
- ಹಿರಿಯ
- ವೃತ್ತಿಪರ(ಪ್ರೊಫಿಷಿಯನ್ಸಿ)
ಕಥಕ್ಕಳಿ
- ಕಿರಿಯ
- ಹಿರಿಯ
- ವೃತ್ತಿಪರ(ಪ್ರೊಫಿಷಿಯನ್ಸಿ)