ವಾಣಿಜ್ಯ ಶಿಕ್ಷಣ ಮಂಡಳಿ :
ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ | : | ಅಧ್ಯಕ್ಷರು. |
ನಿರ್ದೇಶಕರು(ಪ್ರೌಢ ಶಿಕ್ಷಣ), ಸಾರ್ವಜನಿಕ ಶಿಕ್ಷಣ ಇಲಾಖೆ | : | ಉಪಾಧ್ಯಕ್ಷರು |
ಹಿರಿಯ ಸಹಾಯಕ ನಿರ್ದೇಶಕರು(ವಾಣಿಜ್ಯ ಶಿಕ್ಷಣ) | : | ಸದಸ್ಯ ಕಾರ್ಯದರ್ಶಿಗಳು |
ನಾಲ್ಕು ವಿಭಾಗೀಯ ಸಹನಿರ್ದೇಶಕರುಗಳು ಅಥವಾ ಅವರ ಪ್ರತಿನಿಧಿಗಳು. ನಾಲ್ಕು ವಿಭಾಗಗಳಿಂದ ಒಂದೊಂದು ವಾಣಿಜ್ಯ ಶಾಲೆಯ ಪ್ರತಿನಿಧಿ(ಪ್ರಾಂಶುಪಾಲರು) | : | ಸದಸ್ಯರು |
ಅಧಿಕಾರಿ ಮತ್ತು ಅಧಿಕಾರೇತರ ಸದಸ್ಯರುಗಳನ್ನು ಸರ್ಕಾರದಿಂದ ನೇಮಿಸಲಾಗುತ್ತದೆ.
ಇತರೆ ಸದಸ್ಯರನ್ನು ಸರ್ಕಾರದಿಂದ ನೇಮಿಸಲಾಗುತ್ತದೆ
ಎರಡು ಮುಖ್ಯ ಸಂಘಗಳು
- ಅಧ್ಯಕ್ಷರು, ವಾಣಿಜ್ಯ ಶಿಕ್ಷಣ ಶಾಲೆಗಳ ಸಂಘ, ಕರ್ನಾಟಕ, ವಿಜಯಲಕ್ಷ್ಮಿ ಕಟ್ಟಡ ಮಹಮ್ಮಡನ್ ಬ್ಲಾಕ್, ಬೆಂಗಳೂರು-560003.
- ಅಧ್ಯಕ್ಷರು, ಶೀಘ್ರಲಿಪಿ ಬರಹಗಾರರ ಸಂಘ, ಕರ್ನಾಟಕ, ಬೆಂಗಳೂರು-560009.
ಮೇಲಿನ ಸದಸ್ಯರುಗಳು ವಾಣಿಜ್ಯ ಶಿಕ್ಷಣ ಅಭಿವೃದ್ಧಿ ಪಡಿಸುವ ಸಂಬಂಧ ತೀರ್ಮಾನ ಕೈಗೊಳ್ಳುವಾಗ ಭಾಗವಹಿಸುತ್ತಾರೆ.
ಮುಖ್ಯ ಉದ್ದೇಶಗಳು
1. ವಾಣಿಜ್ಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು.
2. ಬೆರಳಚ್ಚು, ಶೀಘ್ರಲಿಪಿ ಮತ್ತು ಗಣಕಯಂತ್ರ ಇತರೆ ವಾಣಿಜ್ಯ ಶಿಕ್ಷಣ ವಿಷಯಗಳಲ್ಲಿ ಶಿಕ್ಷಣ ನೀಡಲಾಗುವುದು.ಪಠ್ಯಕ್ರಮ ಮತ್ತು ನಿಯಮಗಳು
ನಮೂನೆ-7 - ವಾಣಿಜ್ಯ ಸಂಸ್ಥೆಗಳು/ಗಣಕ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಅರ್ಜಿ ನಮೂನೆ.
ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ(ವಾಣಿಜ್ಯ ಶೈಕ್ಷಣಿಕ ಸಂಸ್ಥೆಗಳ ನೊಂದಣಿ ಮತ್ತು ಮಾನ್ಯತೆ)ನಿಯಮಗಳು, 1999.
ಶಾಲೆಗಳ ಪಟ್ಟಿ
ಸುತ್ತೋಲೆಗಳು