10 |
2017-18ನೇ ಸಾಲಿನ ಒಂದು ವರ್ಷಕ್ಕಾಗಿ ಮಾಧ್ಯಾಹ್ನ ಉಪಹಾರ ಯೋಜನೆಯ ಸ್ವಯಂ ಅಂಟಿಕೊಳ್ಳುವ ವಿನೈಲ್ ಬ್ಯಾನರ್ ಪ್ರಿಂಟ್ ಪ್ರದರ್ಶನ ಮಾಡುವ ಸಲುವಾಗಿ ಟೆಂಡರ್ ಪ್ರಕಟಣೆ. |
29-05-2017 |
09 |
2016-17ನೇ ಸಾಲಿಗೆ ಮಧ್ಯಾಹ್ನ ಉಪಹಾರ ಯೋಜನೆಗೆ ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಬಗ್ಗೆ - ಪ್ರೀ ಬಿಡ್ ಸಭೆಯಲ್ಲಿ ಚರ್ಚಿಸಿದ ಅಂಶಗಳು. |
19-08-2016 |
08 |
ರಾಜ್ಯ ಕಛೇರಿಗೆ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಅಂಕಿ ಅಂಶ ಸಹಾಯಕರು, ಅಕೌಂಟ್ಸ್ ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಡ್ರೈವರ್ ಮತ್ತು ಮೆಸೆಂಜರ್ಸ್ ಗಳ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಡಾಕ್ಯುಮೆಂಟ್. |
28-07-2016 |
07 |
ಹೊರಗುತ್ತಿಗೆ ಮೇಲೆ ರಾಜ್ಯ ಕಛೇರಿಗೆ ಸೇವೆಗಳನ್ನು ಒದಗಿಸುವ ಬಗ್ಗೆ ಟೆಂಡರ್ ನ ಅಡೆಂಡಮ್ ಮತ್ತು ತಿದ್ದುಪಡಿ ಆದೇಶ. |
14-08-2015 |
06 |
ಹೊರಗುತ್ತಿಗೆ ಆಧಾರದ ಮೇಲೆ ರಾಜ್ಯ ಕಛೇರಿಗೆ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್ ಮತ್ತು ಮೆಸೆಂಜರ್ ಗಳ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಪ್ರಕಟಣೆ. |
03-08-2015 |
05 |
ಹೊರಗುತ್ತಿಗೆ ಆಧಾರದ ಮೇಲೆ ರಾಜ್ಯ ಕಛೇರಿಗೆ ಪ್ರೋಗ್ರಾಮರ್, ಅಕೌಂಟ್ಸ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೌಕರರು, ಜಿಲ್ಲಾ ಕಛೇರಿ ಮತ್ತು ತಾಲ್ಲೂಕು ಕಛೇರಿಗಳಿಗೆ ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೌಕರರು ಒದಗಿಸುವ ಬಗ್ಗೆ ಟೆಂಡರ್. |
04-06-2014 |
04 |
ಸ್ಟೀಂ ಬಾಯ್ಲರ್ ಗಳ ಅಳವಡಿಕೆ ಮತ್ತು ಪೂರೈಕೆಗೆ ಅಲ್ಪಾವಧಿ ಇ-ಟೆಂಡರಿನ ಸೇರ್ಪಡೆ ವಿವರ. |
10-03-2014 |
03 |
ಬಹುಪಯೋಗಿ ಸ್ಟೀಮ್ ಜನರೇಟರ್ ಮತ್ತು ಇಡ್ಲಿ ಬೇಯಿಸುವ ದೊಡ್ಡ ಅಳತೆಯ ಪಾತ್ರೆ ಹಾಗೂ ಹಾಲಿನ ಪಾತ್ರೆಗಳ ಪೂರೈಕೆ ಮತ್ತು ಅಳವಡಿಕೆಯ ಟೆಂಡರ್ ದಾಖಲೆ. |
24-02-2014 |
02 |
29-11-2011 ರ ಅಲ್ಪಾವಧಿ ಇ-ಟೆಂಡರ್ ಅಧಿಸೂಚನೆಯ ಸೇರ್ಪಡೆ. |
13-12-2011 |
01 |
ಕರ್ನಾಟಕದಲ್ಲಿ ಜಾರಿಯಿರುವ ಮ.ಉ.ಯೋ.ಯ ಮೌಲ್ಯಮಾಪನದ ಟೆಂಡರ್ ದಾಖಲೆ. |
02-12-2011 |