83 |
07-11-2020 |
ಎಂ2/ಅ.ದಾ/ಆಹಾರ ಧಾನ್ಯ ವಿತರಣೆ//18/2020-21 |
2020-21ನೇ ಸಾಲಿನಲ್ಲಿ ಜೂನ್ ಮಾಹೆಯಿಂದ ಅಕ್ಟೋಬರ್ ಮಾಹೆಯವರಗೆ 5 ತಿಂಗಳು ಅವಧಿಗೆ ಮ.ಉ.ಯೋ ಅನುಷ್ಠಾನ |
82 |
13-09-2019 |
ಎಂ.2.ಆದಾ.ಜಂಹು.ನಿ.ದಿ.104/2019. |
ದಿನಾಂಕ:25-09-2019 ರಂದು ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಆಯೋಜಿಸುವ ಕುರಿತು ಟೆಲಿಕನ್ಫರೆನ್ಸ್ ಹಮ್ಮಿಕೊಂಡಿರುವ ಬಗ್ಗೆ ಸುತ್ತೋಲೆ. |
81 |
12-07-2018 |
ಇಡಿ 39 ಎಂ.ಎಂ.ಎಸ್. 2017 |
ಮಧ್ಯಾಹ್ನ ಉಪಹಾರ ಯೋಜನೆಯಡಿ ಕೆ.ಎಫ್.ಸಿ.ಎಸ್.ಸಿ. ವತಿಯಿಂದ ಸಾರವರ್ಧಿತ ಅಕ್ಕಿ ಸ್ವಚ್ಛಗೊಳಿಸುವ ಮತ್ತು ಮಿಶ್ರಣ ಮಾಡುವ ಘಟಕಗಳನ್ನು ಸ್ಥಾಪಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
80 |
02-06-2018 |
ಇಡಿ 49 ಎಂ.ಎಂ.ಎಸ್. 2017 |
ಕಲಬುರಗಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಶಾಲಾ ಮಕ್ಕಳ ಹಾಜರಾತಿ ಹೆಚ್ಚಿಸಲು, ಅಪೌಷ್ಟಿಕತೆಯನ್ನು ನಿವಾರಿಸಲು ಮತ್ತು ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಆಯ್ದ ಶಾಲೆಗಳ ಮಕ್ಕಳಗೆ ಉಚಿತ ಪೌಷ್ಟಿಕ ಬಿಸ್ಕತ್ತುಗಳನ್ನು ಸರಬರಾಜು ಮಾಡಲು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಂಸ್ಥೆಯೊಂದಿಗೆ ಒಡಂಬಡಿಕೆ(ಎಂ.ಒ.ಯು.) ಮಾಡಿಕೊಳ್ಳುವ ಬಗ್ಗೆ. |
79 |
05-03-2018 |
ಇಡಿ 54 ಎಂ.ಎಂ.ಎಸ್. 2017 |
ಮಧ್ಯಾಹ್ನ ಉಪಾಹಾರ ಯೋಜನೆಯಡಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳ ಮಾಸಿಕ ಗೌರವ ಸಂಭಾವನೆಯನ್ನು ಪರಿಷ್ಕರಿಸುವ ಬಗ್ಗೆ.(ರೂ.500/-) |
78 |
11-07-2017 |
ಇಡಿ.35. ಎಂ.ಎಂ.ಎಸ್. 2017 |
ಮಧ್ಯಾಹ್ನ ಉಪಾಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳ ಮಾಸಿಕ ಗೌರವ ಸಂಭಾವನೆಯನ್ನು ಪರಿಷ್ಕರಿಸುವ ಬಗ್ಗೆ.(ರೂ.200/-) |
77 |
20-09-2017 |
ಇಡಿ 39 ಎಂ.ಎಂ.ಎಸ್. 2017 |
ಮಧ್ಯಾಹ್ನ ಉಪಾಹಾರ ಯೋಜನೆಯಡಿ 04 ಜಿಲ್ಲೆಗಳಲ್ಲಿ ವಿಕೇಂದ್ರೀಕೃತ ಅಡುಗೆ ಕೇಂದ್ರಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ಬಳಸುವ ಬಗ್ಗೆ. |
76 |
21-05-2016 |
ಇಡಿ 05 ಎಂ.ಎಂ.ಎಸ್. 2017 |
ಮಧ್ಯಾಹ್ನ ಉಪಾಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರ ಸಂಭಾವನೆಯನ್ನು ಹೆಚ್ಚಿಸುವ ಬಗ್ಗೆ. |
75 |
11-07-2017 |
ಇಡಿ.35.ಎಂಎಂಎಸ್.2017 |
ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಹಾಲಿನ ವಿತರಣೆಯನ್ನು ವಾರದಲ್ಲಿ 3 ದಿನಗಳಿಂದ 5 ದಿನಗಳಿಗೆ ವಿಸ್ತರಿಸುವ ಬಗ್ಗೆ. |
74 |
11-07-2017 |
ಇಡಿ.35.ಎಂಎಂಎಸ್.2017 |
ಮದ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರ ಮಾಸಿಗ ಗೌರವ ಸಂಭಾವನೆಯನ್ನು ಪರಿಷ್ಕರಿಸುವ ಬಗ್ಗೆ. |
73 |
27-06-2017 |
ಇಡಿ.47.ಎಂಎಂಎಸ್.2017 |
ಬಳ್ಳಾರಿ ಜಿಲ್ಲೆಯಲ್ಲಿ ಅಡುಗೆ ಕೋಣೆ/ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಕೊರತೆಯಾಗಿರುವ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
72 |
06-04-2017 |
ಇಡಿ.47.ಎಂಎಂಎಸ್.2016 |
ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 2013-14ನೇ ಸಾಲಿನಲ್ಲಿ ಮಂಜೂರಾಗಿ ಅಡುಗೆ ಕೋಣೆಗಳನ್ನು ನಿರ್ಮಿಸದೆ ರಾಜ್ಯ ಕಛೇರಿಗೆ ಅದ್ಯರ್ಪಿಸಿದ್ದು, ಅವಶ್ಯವಿರುವ ಜಿಲ್ಲೆಗಳಿಗೆ ಮರುಹಂಚಿಕೆ ಮಾಡುವ ಬಗ್ಗೆ. |
71 |
20-09-2017 |
ಇಡಿ.39.ಎಂಎಂಎಸ್.2017 |
ಮಧ್ಯಾಹ್ನ ಉಪಹಾರ ಯೋಜನೆಯಡಿ 4 ಜಿಲ್ಲೆಗಳಲ್ಲಿ ವಿಕೇಂದ್ರೀಕೃತ ಅಡುಗೆ ಕೇಂದ್ರಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ಬಳಸುವ ಬಗ್ಗೆ. |
70 |
09-02-2017 |
ಎಂ3(ಎಂ2)ಅದಾ.ಮಉಯೋ/ಸುಸ್ವ&ಆಗು21/2016-17 |
ಶಾಲೆಗಳಲ್ಲಿ ಸಿದ್ಧಪಡಿಸುವ ಆಹಾರದ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಪ್ರಾಮಾಣಿಕ ಕಾರ್ಯಕಾರಿ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ. |
69 |
07-03-2017 |
ಎಂ2/ಆದಾ/ಬ.ಪ್ರ.ಅ.ದಾಕಾ.ಮುಂಬ./27/2016-17 |
ಬರಗಾಲ ಪೀಡಿತ ತಾಲ್ಲೂಕುಗಳಲ್ಲಿ ಮದ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮವನ್ನು ಬೇಸಿಗೆ ಅವಧಿಯಲ್ಲಿ ಅನುಷ್ಟಾನಗೊಳಿಸುವ ಕುರಿತು. |
68 |
27-09-2016 |
ಎಂ4.ಅದಾ.ಅಸು&ಗುಕಾ/32/2016-17 |
ಮಧ್ಯಾಹ್ನ ಉಪಹಾರ ಯೋಜನೆಯಡಿ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಜವಾಬ್ದಾರಿಯಿಂದ ನಿರ್ವಹಿಸುವ ಬಗ್ಗೆ. |
67 |
08-06-2016 |
ಎಂ4.ಅದಾ.ಅಸು&ಗುಕಾ/32/2016-17 |
ಮಧ್ಯಾಹ್ನ ಉಪಹಾರ ಯೋಜನೆಯಡಿ ಪ್ರಾಮಾಣಿಕ ಕಾರ್ಯಕಾರಿ ವಿಧಾನಗಳು(ಎಸ್.ಓ.ಪಿ) ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಲು ಅನುಷ್ಟಾನದ ಜವಾಬ್ದಾರಿ ಬಗ್ಗೆ. |
66 |
14-09-2016 |
ಎಂ4.ಅದಾ.ಐ.ವಿ.ಆರ್ ಎಸ್.ಎಸ್.ಎಂ.ಎಸ್.(ಎಎಂಎಸ್)17/2015-16. |
ಮಧ್ಯಾಹ್ನ ಉಪಹಾರ ಯೋಜನೆಯ ಮೇಲ್ವಿಚಾರಣೆಗಾಗಿ ಸ್ವಯಂಚಾಲಿತ ಉಸ್ತುವಾರಿ ಪದ್ಧತಿ ಅನುಷ್ಟಾನದ ಕುರಿತು. |
65 |
21-04-2016 |
ಎಂ3.ಅ.ದಾ.ಬ.ಪ್ರ.ಬಿ.ಶಾ.ಬಿ.ಯೋ.22/15-16 |
ಬರಪೀಡಿತ ಪ್ರದೇಶಗಳಲ್ಲಿ ಬಿಸಿಯೂಟ ಕಾರ್ಯಕ್ರಮದ ಅನುಷ್ಟಾನವನ್ನು ಎಸ್.ಎಂ.ಎಸ್. ಆಧಾರಿತ ತಂತ್ರಾಂಶದ ಮೂಲಕ ಮೇಲ್ವಿಚಾರಣೆ ನಡೆಸುವ ಬಗ್ಗೆ. |
64 |
07-03-2014 |
ಇಡಿ6ಎಂಎಂಎಸ್2013 |
2013-14ನೇ ಸಾಲಿನಲ್ಲಿ ಸರ್ಕಾರದಿಂದ 4ನೇ ತ್ರೈಮಾಸಿಕಕ್ಕೆ ಬಿಡುಗಡೆಯಾದ ಅನುದಾನದ ವಿವರ. |
63 |
23-12-2013 |
ಇಡಿ40ಎಂಎಂಎಸ್2013 |
2013-14ನೇ ಸಾಲಿನಲ್ಲಿ ಕ್ಷೀರ ಭಾಗ್ಯ ಮತ್ತು ಅಡುಗೆ ಕೋಣೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಪಾಲು ಮತ್ತು ಮ.ಉ.ಯೋ.ಗೆ ಬಿಡುಗಡೆಯಾದ ಹೆಚ್ಚುವರಿ ಅನುದಾನದ ವಿವರ. |
62 |
07-11-2013 |
ಇಡಿ6ಎಂಎಂಎಸ್2013 |
2013-14 ನೇ ಸಾಲಿನಲ್ಲಿ ಸರ್ಕಾರದಿಂದ 3ನೇ ತ್ರೈಮಾಸಿಕಕ್ಕೆ ಬಿಡುಗಡೆಯಾದ ಅನುದಾನದ ವಿವರ. |
61 |
13-08-2013 |
ಇಡಿ6ಎಂಎಂಎಸ್2013 |
2013-14 ನೇ ಸಾಲಿನಲ್ಲಿ ಸರ್ಕಾರದಿಂದ 2ನೇ ತ್ರೈಮಾಸಿಕ ಮತ್ತು ಕ್ಷೀರ ಭಾಗ್ಯ ಯೋಜನೆಗೆ ಬಿಡುಗಡೆಯಾದ ಅನುದಾನದ ವಿವರ. |
60 |
09-05-2013 |
ಇಡಿ6ಎಂಎಂಎಸ್2013 |
2013-14 ನೇ ಸಾಲಿನಲ್ಲಿ ಸರ್ಕಾರದಿಂದ ಮೊದಲನೇ ತ್ರೈಮಾಸಿಕಕ್ಕೆ ಬಿಡುಗಡೆಯಾದ ಅನುದಾನದ ವಿವರ. |
59 |
09-01-2013 |
ಇಡಿ23ಎಂಎಂಎಸ್2012 |
2013-14ನೇ ಸಾಲಿನಲ್ಲಿ ಅಡುಗೆ ಕೋಣೆಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಕೇಂದ್ರ ಸರ್ಕಾರದ ಪಾಲಿನ ಅನುದಾನದ ವಿವರ(15051.10 ಲಕ್ಷಗಳು). |
58 |
12-09-2012 |
ಇಡಿ23ಎಂಎಂಎಸ್2012 |
2013-14ನೇ ಸಾಲಿನಲ್ಲಿ ಅಡುಗೆ ಕೋಣೆಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಕೇಂದ್ರ ಸರ್ಕಾರದ ಪಾಲಿನ ಅನುದಾನದ ವಿವರ(10194.52 ಲಕ್ಷಗಳು). |
57 |
10-01-2014 |
ಎಫ್.ನಂ4-4/2009ಡೆಸ್ಕ್(ಎಂಡಿಎಂ) |
2013-14ನೇ ಸಾಲಿನಲ್ಲಿ ಪಾತ್ರೆ ಪರಿಕರಗಳ ಖರೀದಿಗೆ ಬಿಡುಗಡೆಯಾಗಿರುವ ಕೇಂದ್ರ ಸರ್ಕಾರದ ಪಾಲಿನ ಅನುದಾನದ ವಿವರ. |
56 |
09-01-2014 |
ಎಫ್.ನಂ3-2/2013ಡೆಸ್ಕ್(ಎಂಡಿಎಂ) |
2013-14ನೇ ಸಾಲಿನಲ್ಲಿ ಹೆಚ್ಚುವರಿ ಅಡುಗೆ ಸಿಲಿಂಡರುಗಳಿಗೆ ಬಿಡುಗಡೆಯಾಗಿರುವ ಕೇಂದ್ರ ಸರ್ಕಾರದ ಪಾಲಿನ ಅನುದಾನದ ವಿವರ. |
55 |
30-12-2013 |
ಎಫ್.ನಂ4-4/2009ಡೆಸ್ಕ್(ಎಂಡಿಎಂ) |
2013-14ನೇ ಸಾಲಿನಲ್ಲಿ ಅಡುಗೆ ಕೋಣೆಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಕೇಂದ್ರ ಸರ್ಕಾರದ ಪಾಲಿನ ಅನುದಾನದ ವಿವರ. |
54 |
14-10-2013 |
ಎಫ್.ನಂ3-2/2013ಡೆಸ್ಕ್(ಎಂಡಿಎಂ) |
ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಎರಡನೇ ಕಂತಿನ ಅನುದಾನದ ವಿವರ. |
53 |
08-07-2013 |
ಎಫ್.ನಂ3-2/2013ಡೆಸ್ಕ್(ಎಂಡಿಎಂ) |
ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಮೊದಲನೇ ಕಂತಿನ ಅನುದಾನದ ವಿವರ. |
52 |
18-04-2013 |
ಎಫ್.ನಂ3-2/2013ಡೆಸ್ಕ್(ಎಂಡಿಎಂ) |
ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಆಡ್-ಹಾಕ್ ಅನುದಾನದ ವಿವರ. |
51 |
22-03-2013 |
ಎಫ್.ನಂ1-1/2009ಡೆಸ್ಕ್(ಎಂಡಿಎಂ) |
2013-14ನೇ ಸಾಲಿನಲ್ಲಿ ಅಡುಗೆ ತಯಾರಿಕಾ ವೆಚ್ಚ ಹೆಚ್ಚಳದ ವಿವರ. |
50 |
28-12-2013 |
ಎಂ6/ಎಡಿ/ವಾಕ್ರಿಯೋ(ಎಡಬ್ಲ್ಯುಪಿ)10/12-13 |
2013-14 ನೇ ಸಾಲಿನಲ್ಲಿ ಮ.ಉ.ಯೋ.ಗೆ ಸಂಬಂಧಿಸಿದಂತೆ ಹೊಸ ಆಹಾರ ಪಟ್ಟಿಯ ಪರಿಚಯ. |
49 |
15-03-2014 |
ಎಂ6/ಎಡಿ/ಬ.ಪ್ರ.ಮ.ಉ.ಪೂರೈಕೆ10/12-13 |
ಬೇಸಿಗೆ ರಜೆಯಲ್ಲಿ ಬರಪೀಡಿತ ಪ್ರದೇಶಗಳಿಗೆ ಮದ್ಯಾಹ್ನ ಉಪಹಾರವನ್ನು ಮುಂದುವರೆಸುವ ಬಗ್ಗೆ. |
48 |
17-12-2012 |
ಇಡಿ49ಎಂಎಂಎಸ್2012 |
ಮ.ಉ.ಯೋ.ಯ ಜಂಟಿ ಖಾತೆಯನ್ನು ಮುಖ್ಯ ಅಡುಗೆಯಯವರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಿಂದ ಮುಖ್ಯ ಅಡುಗೆಯವರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯದರ್ಶಿಯವರಿಗೆ ಬದಲಾಯಿಸುವ ಬಗ್ಗೆ |
47 |
27-07-2013 |
ಇಡಿ40ಎಂಎಂಎಸ್2012 |
1ರಿಂದ10 ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ. |
46 |
03-03-2014 |
ಇಡಿ63ಎಂಎಂಎಸ್2013 |
ರಾಜ್ಯ ಸರ್ಕಾರದ ವತಿಯಿಂದ ಅಡುಗೆಯವರ ಗೌರವ ಸಂಭಾವನೆಯನ್ನು ರೂ.500/-ಯನ್ನು ಹೆಚ್ಚಿಸುವ ಬಗ್ಗೆ. |
45 |
29-03-2014 |
ಇಡಿ12ಎಂಎಂಎಸ್2014 |
ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಹಾಲಿನ ಪುಡಿಯ ವೆಚ್ಚವನ್ನು ಪರಿಷ್ಕರಿಸುವ ಬಗ್ಗೆ. |
44 |
24-07-2013 |
ಮುಮಕಾ208/13 |
ಸುರಕ್ಷಿತ, ಗುಣಾತ್ಮಕ ಮತ್ತು ಪರಿಮಾಣಾತ್ಮಕ ಆಹಾರವನ್ನು ತಯಾರಿಸಿ ಶಾಲೆಗಳಲ್ಲಿ ಬಡಿಸುವ ಕುರಿತು-ಮುಖ್ಯಮಂತ್ರಿಯವರಿಂದ ಜಿಲ್ಲಾಧಿಕಾರಿ ಮತ್ತು ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ. |
43 |
15-07-2013 |
ಎಂ6/ಅದಾ/ಕೆಎಸ್/ಅನುಪಯುಕ್ತ ವಸ್ತುಗಳು |
ಶಾಲೆ, ಶಾಲಾ ಅಡುಗೆ ಕೇಂದ್ರಗಳಿಂದ ಅನುಪಯುಕ್ತ ವಸ್ತುಗಳನ್ನು ಹೊರಹಾಕುವ ಬಗ್ಗೆ. |
42 |
04-07-2013 |
ಎಂ6/ಅದಾ/ಕೆಎಸ್/ತೂಕ ಯಂತ್ರವನ್ನು ಕೊಳ್ಳುವುದು 27/13-14 |
ಶಾಲೆಗಳಿಗೆ ತೂಕ ಯಂತ್ರವನ್ನು ಕೊಂಡುಕೊಳ್ಳುವುದರ ಕುರಿತು. |
41 |
02-07-2013 |
ಎಂ6/ಅದಾ/ಕೆಎಸ್/ಎಫ್ಇ3/09-10 |
ಶಾಲೆಗಳಲ್ಲಿ ಅಳವಡಿಸಿರುವ ಅಗ್ನಿನಂದಕಗಳಿಗೆ ಅಗ್ನಿನಂದಕ ಪುಡಿಯನ್ನು ಮರುಭರ್ತಿ ಮಾಡುವ ಬಗ್ಗೆ. |
40 |
01-07-2013 |
ಎಂ6/ಅ.ದಾ.ಸಿಟಿಐ5/2012-13 |
ಸ್ವಯಂ ಸೇವಾ ಸಂಸ್ಥೆಗಳಿಂದ ಊಟ ನೀಡುವ ಶಾಲೆಗಳಲ್ಲಿ ಸಹಾಯಕರನ್ನು ನೇಮಿಸುವ ಕುರಿತು(ಸ್ಪಷ್ಠೀಕರಣ). |
39 |
01-07-2013 |
ಎಂ6.ಅ.ದಾ./ಅಕೇಂಗ್ರೈಂಡರ್12/13-14 |
ಶಾಲೆಗಳಿಗೆ ಮಿಕ್ಸರ್/ಗ್ರೈಂಡರ್ ಖರೀದಿಸುವ ಬಗ್ಗೆ. |
38 |
26-11-2012 |
ಇಡಿ-46ಎಂಎಂಎಸ್-2012 |
ಸ್ವಯಂ ಸೇವಾ ಸಂಸ್ಥೆಗಳಿಂದ ಊಟ ನೀಡುವ ಶಾಲೆಗಳಲ್ಲಿ ಸಹಾಯಕರನ್ನು ನೇಮಿಸುವ ಕುರಿತು. |
37 |
12-09-2012 |
ಇಡಿ-23-ಎಂಎಂಎಸ್-2012 |
2011-12ನೇ ಸಾಲಿಗೆ ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಜಿಲ್ಲೆಗ
ಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ. |
36 |
17-12-2012 |
ಇಡಿ-49-ಎಂಎಂಎಸ್-2012 |
ಪದನಿಮಿತ್ತ ಕಾರ್ಯದರ್ಶಿ ಮತ್ತು ಮುಖ್ಯ ಅಡುಗೆಯವರ ಹೆಸರಿನಲ್ಲಿ ಖಾತೆ ಬದಲಾಯಿಸುವ ಬಗ್ಗೆ. |
35 |
04-07-2012 |
ಇಡಿ-24-ಎಂಎಂಎಸ್-2012 |
2012-13ನೇ ಸಾಲಿಗೆ ಅಕ್ಷರ ದಾಸೋಹ ಯೋಜನೆಗೆ ಬಿಡುಗಡೆಯಾದ ಆಡ್-ಆಕ್ ಅನುದಾನದ ವಿವರ. |
34 |
13-08-2012 |
ಇಡಿ-20-ಎಂಎಂಎಸ್-2012 |
2012-13ನೇ ಸಾಲಿಗೆ ಬಿಡುಗಡೆಯಾದ 2ನೇ ಕಂತಿನ ರಾಜ್ಯ ಸರ್ಕಾರದ ಪಾಲಿನ ವಿವರ |
33 |
05-11-2012 |
ಇಡಿ-42-ಎಂಎಂಎಸ್-2012 |
2012-13ನೇ ಸಾಲಿಗೆ ಅಕ್ಷರ ದಾಸೋಹ ಯೋಜನೆಗೆ ಬಿಡುಗಡೆಯಾದ ಮೊದಲನೇ ಕಂತಿನ ಕೇಂದ್ರ ಸರ್ಕಾರದ ಪಾಲಿನ ವಿವರ. |
32 |
|
|
2012-13ನೇ ಸಾಲಿನಲ್ಲಿ ಅಡುಗೆ ಕೋಣೆಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಕೇಂದ್ರ ಸರ್ಕಾರದ ಪಾಲಿನ ಅನುದಾನದ ವಿವರ. |
31 |
18-06-2013 |
ಎಂ2/ಅ.ದಾ./ಇತರೆ/2013-14 |
ಮಧ್ಯಾಹ್ನ ಉಪಹಾರ ಯೋಜನೆಯ ಲೋಗೋ ಬಳಕೆಯ ಕುರಿತು. |
30 |
26-07-2012 |
ಆರ್ ಡಿ 225 ಟಿಎನ್ಆರ್ |
2012-13 ನೇ ಸಾಲಿಗೆ ಬರಪೀಡಿತ ಪೀಡಿತ ಪ್ರದೇಶವೆಂದು ಕೆಲವೊಂದು ತಾಲ್ಲೂಕುಗಳನ್ನು ಘೋಷಿಸಿರುವ ಬಗ್ಗೆ. |
29 |
30-06-2012 |
ಇಡಿ/13/ಎಂಎಂಎಸ್/2012 |
ಅಡುಗೆ ತಯಾರಿಕಾ ವೆಚ್ಚವನ್ನು ಪರಿಷ್ಕರಿಸಿ ಹೆಚ್ಚಿಸುವ ಬಗ್ಗೆ. |
28 |
06-05-2013 |
ಎಂ1/ಅ.ದಾ./ಬಿಪಿಎಲ್ಅಕ್ಕಿ10/12-13/62 |
2013-14 ನೇ ಸಾಲಿನ 1-5 ಹಾಗೂ 6-8ನೇ ತರಗತಿ ವಿದ್ಯಾರ್ಥಿಗಳಿಗೆ ದೊರೆಯುವ ಬಿ.ಪಿ.ಎಲ್ ಅಕ್ಕಿಯ ಹಂಚಿಕೆಯ ಕುರಿತು.. |
27 |
07-06-2013 |
ಎಂ1/ಅ.ದಾ./ಎಪಿಎಲ್ಅಕ್ಕಿ02/2013-14 |
2013-14 ನೇ ಸಾಲಿನಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ದೊರೆಯುವ ಎಪಿಎಲ್ ಅಕ್ಕಿಯ ಹಂಚಿಕೆ ಕುರಿತು. |
26 |
09-05-2013 |
ಇಡಿ06/ಎಂಎಂಎಸ್/2013 |
2013-14 ನೇ ಸಾಲಿಗೆ ಅ.ದಾ. ಕಾರ್ಯಕ್ರಮಕ್ಕೆ ಬಿಡುಗಡೆಯಾದ ಮೊದಲನೇ ಕಂತಿನ ಅನುದಾನದ ವಿವರ. |
25 |
30-09-2011 |
ಇಡಿ26/ಎಂಎಂಎಸ್/2011 |
2011-12 ನೇ ಸಾಲಿಗೆ ಅಡುಗೆ ತಯಾರಿಕಾ ವೆಚ್ಚವನ್ನು ಹೆಚ್ಚಿಸುವ ಬಗ್ಗೆ. |
24 |
30-09-2011 |
ಎಫ್.ಡಿ 04/ಜಿ.ಪಂ.ಎ/2011 |
2011 -12ನೇ ಸಾಲಿನಲ್ಲಿ ಮೂರನೇ ತ್ರೈಮಾಸಿಕ ಅನುದಾನದ ವಿವರ. |
23 |
05-09-2011 |
ಇಡಿ311/ಎಕ್ಸ್ ಪಿ/6/2011 |
ಕ.ಆ.ಸ.ನಿ.ನಿ.ದ ವ್ಯವಸ್ಥಾಪಕರು, ಇವರಿಗೆ ತೊಗರಿಬೇಳೆ ಖರೀದಿಸುವ ಸಲುವಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ . |
22 |
19-07-2011 |
ಇಡಿ33/ಎಂಎಂಎಸ್/2011 |
ಅನುದಾನಿತ ಶಾಲೆಗಳಲ್ಲಿರುವ ಅಡುಗೆಯವರಿಗೆ ಸಂಭಾವನೆಯನ್ನು ಬಿಡುಗಡೆಗೊಳಿಸುವ ಬಗ್ಗೆ. |
21 |
28-12-2010 |
ಎಫ್ ಡಿ/4ಝೆಡ್ ಪಿ ಎ/2010 |
2011 ನೇ ಜನವರಿಯಿಂದ 2011 ಮಾರ್ಚ್ ವರೆಗೆ ಅನುದಾನ ಬಿಡುಗಡೆ ಮಾಡಿರುವ ಕುರಿತು. |
20 |
02-12-2010 |
ಇಡಿ96/ಎಂಎಂಎಸ್/2009 |
ಅಡುಗೆಯವರ ನೇಮಕಾತಿಯ ಕುರಿತು ನಿಯಮಾವಳಿಗಳ ಪುನರ್ ಪರಿಶೀಲನೆ ಹಾಗೂ ಅಡುಗೆ ತಯಾರಿಕಾ ವೆಚ್ಚದಲ್ಲಿ ಹೆಚ್ಚಳ ಮಾಡುವ ಬಗ್ಗೆ-ಹೆಚ್ಚುವರಿ ಆದೇಶ. |
19 |
10-11-2010 |
ಇಡಿ96/ಎಂಎಂಎಸ್/2010 |
ಅಡುಗೆ ಸಹಾಯಕರ ನೇಮಕಾತಿಯ ನಿಯಮಾವಳಿಗಳು ಹಾಗೂ ಅಡುಗೆ ತಯಾರಿಕಾ ವೆಚ್ಚದ ಬಗ್ಗೆ ಪುನರ್ ಪರಿಶೀಲನೆ. |
18 |
18-10-2010 |
ಎಫ್.ಡಿ.4ಜಿಪಿಎ |
ಮುಖ್ಯ ಖಾತೆ 2202-01-196-6-01(ಯೋಜನೆ) ಅಡಿಯಲ್ಲಿ 3 ನೇ ತ್ರೈ ಮಾಸಿಕಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. |
17 |
04-03-2010 |
ಇಡಿ96/ಎಂಎಂಎಸ್/2010 |
ಅಡುಗೆ ತಯಾರಿಕಾ ವೆಚ್ಚ ಮತ್ತು ಅಡುಗೆಯವರ ಸಂಭಾವನೆಯಲ್ಲಿ ಹೆಚ್ಚಳ ಮಾಡುವುದರ ಪರಿಷ್ಕರಣೆ ಕುರಿತು. |
16 |
22-02-2010 |
ಇಡಿ92/ಎಂಎಂಎಸ್/2010 |
ಮ.ಉ.ಯೋ.ಅಡಿಯಲ್ಲಿ ಅಡುಗೆ ತಯಾರಿಕಾ ಸಂದರ್ಭದಲ್ಲಿ ಅವಘಡಗಳು ನಡೆದರೆ ಪರಿಹಾರ ಒದಗಿಸುವ ಕುರಿತು. |
15 |
30-08-2008 |
ಇಡಿ50/ಎಂಎಂಎಸ್2008 |
ಅಡುಗೆಯವರ ಸಂಭಾವನೆ ಹಾಗೂ ಪರಿವರ್ತನಾ ವೆಚ್ಚವನ್ನು ಪರಿಷ್ಕರಿಸುವ ಕುರಿತು |
14 |
23-11-2007 |
ಇಡಿ75/ಎಂಎಂಎಸ್/2007 |
ಶೈಕ್ಷಣಿಕವಾಗಿ ಹಿಂದುಳಿದ ತಾಲ್ಲೂಕುಗಳಲ್ಲಿ 6 ರಿಂದ 8 ನೇ ತರಗತಿಯವರೆಗೆ ನೀಡುವ ಅಕ್ಕಿಯ ಪ್ರಮಾಣದ ಪರಿಷ್ಕರಣೆ ಕುರಿತು. |
13 |
07-04-2007 |
ಇಡಿ125/ಎಂಎಂಎಸ್/2006 |
2007-08 ನೇ ಸಾಲಿನಲ್ಲಿ ಅಡುಗೆ ಕೋಣೆಗಳನ್ನು ಕಟ್ಟಲು ಅನುದಾನ ಬಿಡುಗಡೆ ಮಾಡುವ ಕುರಿತು. |
12 |
19-05-2007 |
ಇಡಿ27/ಎಂಎಂಎಸ್/2007 |
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8 ರಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮ.ಉ.ಯೋ.ಯನ್ನು ವಿಸ್ತರಿಸುವ ಬಗ್ಗೆ. |
11 |
09-05-2007 |
ಇಡಿ143/ಯೊಯೊಕಾ/2007 |
ಗೋಡೆ ಬರಹ ಮತ್ತು ಶಾಲಾ ಕೈ ತೋಟ |
10 |
12-12-2006 |
ಇಡಿ66/ಎಂಎಂಎಸ್/2006 |
ತಯಾರಿಕಾ ವೆಚ್ಚ ರೂ.1.31 ರಿಂದ ರೂ.1.61ಕ್ಕೆ ಪರಿಷ್ಕರಿಸುವ ಬಗ್ಗೆ |
09 |
26-06-2006 |
ಇಡಿ67/ಎಂಎಂಎಸ್/2006 |
ಮ.ಉ.ಯೋ.ಕಾರ್ಯಕ್ರಮದಲ್ಲಿ ಆಹಾರ ಧಾನ್ಯಗಳ(ಅಕ್ಕಿ ಮತ್ತು ಗೋಧಿ) ಗುಣಮಟ್ಟವನ್ನು ಮೇಲುಸ್ತುವಾರಿ ಮಾಡಲು ಜಿಲ್ಲಾ ಮಟ್ಟದ ಜಂಟಿ ಪರಿವೀಕ್ಷಣಾ ಸಮಿತಿ ರಚನೆ ಕುರಿತು. |
08 |
21-05-2005 |
ಇಡಿ107/ಎಂಎಂಎಸ್/2005 |
ಜಿಲ್ಲಾ ಅನುಷ್ಠಾನ ಸಮಿತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯನ್ನು ಸಂಯೋಜಕ(ಸಂಚಾಲಕ)ರನ್ನಾಗಿ ನೇಮಕ ಮಾಡುವ ಕುರಿತು. |
07 |
07-12-2004 |
ಇಡಿ46/ಎಂಎಂಎಸ್/2004 |
6 ರಿಂದ 7ನೇ ತರಗತಿಯವರೆಗೆ ಮಧ್ಯಾಹ್ನ ಉಪಹಾರಕ್ಕೆ ಎಪಿಎಲ್ ಅಕ್ಕಿ ನೀಡುವ ಕುರಿತು. |
06 |
01-10-2004 |
ಇಡಿ46/ಎಂಎಂಎಸ್/2004 |
ಮ.ಉ.ಯೋ.ಯನ್ನು 6 ರಿಂದ 7ನೇ ತರಗತಿಯವರೆಗೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿಸ್ತರಿಸುವ ಕುರಿತು. |
05 |
01-09-2004 |
ಇಡಿ46/ಎಂಎಂಎಸ್/2004 |
ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಮ.ಉ.ಯೋ.ಯನ್ನು ವಿಸ್ತರಿಸುವ ಕುರಿತು |
04 |
05-06-2003 |
ಇಡಿ24/ಎಂಎಂಎಸ್/2003 |
ಮ.ಉ.ಯೋ.ಯನ್ನು ಉಳಿದ 20 ಜಿಲ್ಲೆಗಳಲ್ಲಿ ವಿಸ್ತರಿಸುವ ಬಗ್ಗೆ |
03 |
06-02-2002 |
ಇಡಿ27/ಎಂಎಂಎಸ್/2001 |
ಮ.ಉ.ಯೋ.ಯಲ್ಲಿ ಭಾಗವಹಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ಅಕ್ಕಿ ಮತ್ತು ಸಾಗಾಣಿಕಾ ವೆಚ್ಚವನ್ನು ಒದಗಿಸುವ ಬಗ್ಗೆ. |
02 |
01-10-2001 |
ಇಡಿ 20/ಎಂಎಂಎಸ್2000(ಭಾ) |
ಶೈಕ್ಷಣಿಕವಾಗಿ ಹಿಂದುಳಿದ ಈಶಾನ್ಯ ಕರ್ನಾಟಕದ 07 ಜಿಲ್ಲೆಗಳಿಗೆ ಮ.ಉ.ಯೋ.ಕಾರ್ಯಕ್ರಮವನ್ನು ಪರಿಚಯಿಸುವ ಬಗ್ಗೆ. |
01 |
|
ಡಬ್ಲ್ಯೂಪಿ(ಸಿವಿಲ್)ನಂ.196/2001 |
ಮ.ಉ.ಯೋ.ಯನ್ನು ಶಾಲೆಗಳಲ್ಲಿ ಅನುಷ್ಠಾನ ಮಾಡುವ ಕುರಿತು ಮಾನ್ಯ ಸರ್ವೋಚ್ಛ ನ್ಯಾಯಾಲಯ ತೀರ್ಪು. |