ಅನುದಾನ | ಸರ್ಕಾರಿ ಪ್ರೌಢಶಾಲೆಗಳು | ನೇಮಕಾತಿ ವಿಷಯಗಳು

ಸಾಮಾನ್ಯ ಸುತ್ತೋಲೆಗಳು :

ಕ್ರ ಸಂ ವಿವರ ಅಳವಡಿಸಿದ ದಿನಾಂಕ
2014ನೇ ಸಾಲಿಗೆ ಪ್ರೌಢಶಾಲಾ ಶಿಕ್ಷಕರಿಗೆ ಗುರುಪುರಸ್ಕಾರ ಪ್ರಶಸ್ತಿ ನೀಡುವ ಬಗ್ಗೆ ಸುತ್ತೋಲೆ. 23-09-2014
ರಾಜ್ಯ ಮಟ್ಟದ ನಾಟಕ, ನೃತ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ. 03-09-2014
ದಿನಾಂಕ: 10-07-2014ರಂದು ನಡೆಯಬೇಕಿದ್ದ ಇ.ಸಿ.ಓ. ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ದಿನಾಂಕ: 12-07-2014ಕ್ಕೆ ಮುಂದೂಡಿರುವ ಬಗ್ಗೆ. 09-07-2014
44
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಖಾಲಿಯಿರುವ ಶಿಕ್ಷಣ ಸಂಯೋಜಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ. 08-07-2014
43
Rಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಮರುಹಂಚಿಕೆ ಮಾಡುವ ಬಗ್ಗೆ. 01-02-2014
42
2013-14ನೇ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ ಕುರಿತ ಸುತ್ತೋಲೆ. 28-12-2013
41
2014-15ನೇ ಸಾಲಿನಲ್ಲಿ ನೂತನವಾಗಿ ಪ್ರಾರಂಭಿಸಲಾಗುವ ಅನುದಾನ ರಹಿತ ಪ್ರೌಢಶಾಲೆಗಳಿಗೆ(9-10ನೇ ತರಗತಿ) ಅನುಮತಿ ನೀಡುವ ಬಗ್ಗೆ ಸುತ್ತೋಲೆ. 11-10-2013
40
ಪ್ರೌಢಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಕುರಿತಂತೆ ಸುತ್ತೋಲೆ. 28-08-2013
39
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಇ.ಸಿ.ಓ. ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ. 16-08-2013
38
01-06-1987 to 1994-95ರವರೆಗೆ ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲಿ ಪ್ರಾರಂಭವಾಗುವ ಅನುದಾನರಹಿತ ಶಾಲೆಗಳಿಗೆ ಅನುದಾನ ನೀಡುವ ಸಂಭಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 31-05-2013
37
ವಿವೇಕ ಸಪ್ತಾಹ - ಸ್ವಾಮಿ ವಿವೇಕಾನಂದರ 150ನೇ ಜನನ ಸಂಭ್ರಮಾಚಾರಣೆಯನ್ನು ಎಲ್ಲಾ ಶಾಲೆಗಳಲ್ಲಿ ಮಾಡುವ ಬಗ್ಗೆ. 12-12-2012
36
2012-13ನೇ ಸಾಲಿನಲ್ಲಿ ಪ್ರೌಢಶಾಲೆಗಳಲ್ಲಿ ವೃತ್ತಿ ಶಿಕ್ಷಣ ಪ್ರದರ್ಶನವನ್ನು ಆಯೋಜಿಸುವ ಬಗ್ಗೆ. 12-12-2012
35
04-12-12012
34
ಶಾಲಾ ಆವರಣದಲ್ಲಿ ಸಿಗರೇಟ್ ಮತ್ತು ಇತರೆ ತಂಬಾಕು ಪದಾರ್ಥಗಳನ್ನು ನಿಷೇಧಿಸುವ ಕುರಿತು. 23-11-2012
33
"ಶಾಲಾ ಶ್ರದ್ಧಾ ವಾಚನಾಲಯ ಕಾರ್ಯಕ್ರಮ" ವನ್ನು ನವೆಂಬರ್ 2012ರಿಂಧ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಾಶಾಲೆಗಳಲ್ಲಿ ನಡೆಸುವ ಬಗ್ಗೆ. 05-11-2012
32
ವಿದ್ಯಾರ್ಥಿ-ಶಿಕ್ಷಕರ ಅನುಪಾತಕ್ಕನುಗುಣವಾಗಿ 2012-13ನೇ ಸಾಲಿನಲ್ಲಿ ಅನುದಾನಿತ ಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರನ್ನು ಸ್ಥಳಾಂತರಿಸುವ ಬಗ್ಗೆ - ಹೆಚ್ಚುವರಿ ಶಿಕ್ಷಕರ ಅಂತಿಮ ಪ್ರಿಯಾರಿಟಿ ಪಟ್ಟಿ | ಖಾಲಿ ಹುದ್ದೆಗಳ ವಿವರ. 09-10-2012
31
ರಾಷ್ಟ್ರೀಯ ವೃತ್ತಿ ಶಿಕ್ಷಣದ ವಿದ್ಯಾರ್ಹತೆ ಚೌಕಟ್ಟು ರಚನೆ ವರದಿ. 01-10-2012
30
-10-2012ರಂದು ಪ್ರೌಢಶಾಲೆಗಳಲ್ಲಿ ಹಮ್ಮಿಕೊಂಡಿರುವ ಸಮುದಾಯದತ್ತ ಶಾಲೆ ಕಾರ್ಯಕ್ರಮ ಮುಂದುಡಿಕೆ ಸುತ್ತೋಲೆ. 29-09-2012
29
2012-13ನೇ ಸಾಲಿನ ಸಮುದಾಯದತ್ತ ಶಾಲಾ ಕಾರ್ಯಕ್ರಮ. 22-09-2012
28
ಪ್ರೌಢಶಾಲಾ ಶಿಕ್ಷಕರ ಜೇಷ್ಟತಾ ಪಟ್ಟಿಯಲ್ಲಿ ಸೇರ್ಪಡೆ ಮತ್ತು ತಿದ್ದುಪಡಿ ಕುರಿತ ಸುತ್ತೋಲೆ. 15-09-2012
27
ಶಾಲಾ ಕೊಠಡಿ ಚಟುವಟಿಕೆ ಗಣಕೀಕರಣ ಕುರಿತಂತೆ ಒಂದು ದಿನದ ತರಬೇತಿ ಸುತ್ತೋಲೆ. 13-08-2012
26
ಶಾಲಾ ಕೊಠಡಿ ಚಟುವಟಿಕೆ ಗಣಕೀಕರಣ ಕುರಿತ ಸುತ್ತೋಲೆ. 13-08-2012
25
ಸರ್ಕಾರಿ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ಸ್ಥಾಳಾಂತರ ಪ್ರಕ್ರಿಯೆಯಲ್ಲಿ ವಿನಾಯಿತಿ ನೀಡುವ ಕುರಿತ ಸುತ್ತೋಲೆ. 10-08-2012
24
ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸುವ ಬಗ್ಗೆ. 07-08-2012
23
ಪ್ರೌಢಶಾಲಾ ಶಿಕ್ಷಕರ ಮಾರ್ಗದರ್ಶಿ 2012-13. 12-06-2012
22
ಪ್ರೌಢಶಾಲಾ ಹಿಂದಿ ಮಾದರಿ ಬ್ಲೂ ಪ್ರಿಂಟ್ ಪತ್ರಿಕೆ.  
21
ರಾಷ್ಟ್ರೀಯ ಮತ್ತು ರಾಜ್ಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಬಗ್ಗೆ.  
20
ಅನುದಾನಿತ ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ಪುನರ್ ನಿಯೋಜನೆ ಕುರಿತಂತೆ ಉಪನಿರ್ಧೇಶಕರಿಗೆ ಸೂಚನೆ | ವಿಷಯವಾರು ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಪಟ್ಟಿ | ವಿಷಯವಾರು ಹೆಚ್ಚುವರಿ ಶಿಕ್ಷಕರ ಖಾಲಿ ಹುದ್ದೆಗಳ ತಾತ್ಕಾಲಿಕ ಪಟ್ಟಿ | ವಿಷಯವಾರು ಹೆಚ್ಚುವರಿ ಶಿಕ್ಷಕರ ಅಂತಿಮ ಪಟ್ಟಿ | ಹೆಚ್ಚುವರಿ ಶಿಕ್ಷಕರ ಖಾಲ ಹುದ್ದೆಗಳ ಅಂತಿಮ ಪಟ್ಟಿ.  
19
ಅನುದಾನ ಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷ಻ಕರ್ನನು ಮರು ಹಂಚಿಕೆ ಮಾಡುವ ಕುರಿತು ಉಪನಿರ್ದೇಶಕರಿಗೆ ಸೂಚನೆ | ವಿಷಯವಾರು ಹೆಚ್ಚುವರಿ ಶಿಕ್ಷಕರ ಪಟ್ಟಿ | ವಿಷಯವಾರು ಹೆಚ್ಚುವರಿ ಶಿಕ್ಷಕರ ಖಾಲಿ ಹುದ್ದೆಗಳ ಪಟ್ಟಿ.  
18
ಪ್ರೌಢಶಾಲೆಗಳಲ್ಲಿನ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ.  
17
2011-12ನೇ ಸಾಲಿನ ಅನುದಾನಿತ ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಮರುಹಂಚಿಕೆ ಮಾಡುವ ಮಾರ್ಪಡಿತ ವೇಳಾಪಟ್ಟಿ.  
16
ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಸ್ಥಳಾಂತರಿಸುವ ಕುರಿತ ವೇಳಾಪಟ್ಟಿ.  
15
ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲಿನ ಅನುದಾನಕ್ಕೆ ಒಳಪಡಿಸಲಾದ ಖಾಸಗ ಪ್ರೌಢಶಾಲೆಗಳ ಪಟ್ಟಿ.  
14
2011-12ನೇ ಸಾಲಿನ ಪ್ರೌಢಶಾಲಾ ಶೈಕ್ಷಣಿಕ ಮಾರ್ಗದರ್ಶಿಗೆ ತಿದ್ದುಪಡಿ ಆದೇಶ.  
13
2011-12ನೇ ಸಾಲಿನ ಪ್ರೌಢಶಾಲಾ ಶೈಕ್ಷಣಿಕ ಮಾರ್ಗದರ್ಶಿ.  
12
ಉನ್ನತ ವ್ಯಾಸಂಗಕ್ಕೆ ಪ್ರೌಢಶಾಲಾ ಶಿಕ್ಷಕರನ್ನು ನಿಯೋಜಿಸುವ ಬಗ್ಗೆ.  
11
ಏಪ್ರಿಲ್ 2011ರ ಎಸ್ಎಸ್ಎಲ್ ಸಿ ಹಿಂದಿ ತೃತೀಯ ವಿಷಯದ ಮರು ಪರೀಕ್ಷೆ(27-04-2011) - ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳ ಮಾಹಿತಿ.  
10
28-02-2011ರಂಧು ಬೆಂಘಳೂರು ನಗರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸುವ ಬಗ್ಗೆ.  
09
ಸಗಟು ಖರೀದಿ ಯೋಜನೆಯಡಿಯಲ್ಲಿ 2010-11ನೇ ಸಾಲಿನಲ್ಲಿ ಪ್ರೌಢಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವ ಬಗ್ಗೆ ಮಾರ್ಗಸೂಚಿ ಮತ್ತು ಅರ್ಜಿ ನಮೂನೆ.  
08
2008-09ನೇ ಸಾಲಿನಲ್ಲಿ ಸರ್ಕಾರೇತರ ಸಂಸ್ಥೆಗಳು ಸಮನ್ವಯ ಶಿಕ್ಷಣವನ್ನು ಅನುಷ್ಟಾನಗೊಳಿಸುವ ಬಗ್ಗೆ ಮಾರ್ಗಸೂಚಿ.  
07
ಅನುದಾನಿತ ಹೆಚ್ಚುವರಿ ಶಿಕ್ಷಕರ ಪಟ್ಟಿ ದಿನಾಂಕ:15-02-2005ರಲ್ಲಿದ್ದಂತೆ.  
06
ನೂತನ ಅನುದಾನ ರಹಿತ ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವ ಬಗ್ಗೆ - ಮಾರ್ಗಸೂಚಿ.  
05
ಜಿನಿಸಿಸ್ ಸ್ಕೀಮ್ ನಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಜಪಾನ್ ಪ್ರವಾಸಕ್ಕೆ ಕಳುಹಿಸುವ ಬಗ್ಗೆ.  
04
ಪ್ರೌಢಶಾಲೆಗಳಲ್ಲಿ ಹೆಲ್ತ್ ಕ್ಲಬ್ ಗಳನ್ನು ಸೃಜಿಸುವ ಬಗ್ಗೆ - ಸುತ್ತೋಲೆ ದಿನಾಂಕ:21-08-2010.  
03
"ಅಂಗೈಯಲ್ಲಿ ಕನ್ನಡ ಇ-ಜಗತ್ತು" ಗಣಕ ಕಲಿಕಾ ಸಿ.ಡಿ.ಗಳನ್ನು ಖರೀದಿಸುವ ಬಗ್ಗೆ.  
02
ಕರ್ನಾಟಕದಲ್ಲಿ ನೂತನ ಖಾಸಗಿ ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವ ಕುರಿತ ಮಾರ್ಗಸೂಚಿ.  
01
ಚಿತ್ರಕಲೆ ಮತ್ತು ಪೈಂಟಿಂಗ್ ಪರೀಕ್ಷೆಗಳಲ್ಲಿ ಡಿಪ್ಲೊಮೋ ಪಡೆದ ಅನುದಾನಿತ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಿಗೆ ನೂತನ ವೇತನ ಶ್ರೇಣಿ ಕುರಿತು.