ಕ್ರ ಸಂ
ವಿಷಯ
ಅಳವಡಿಸಿದ ದಿನಾಂಕ
47
ವೃತಿಪರ ಕೋರ್ಸ್ ಗೆ ರಾಷ್ಟ್ರಿಕೃತ ಬ್ಯಾಂಕ್ ನಿಂದ ಶೈಕ್ಷಣಿಕ ಸಾಲದ ಬಡ್ಡಿ ಮರುಪಾವತಿ.
16-02-2021
46
ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗದ ಧನಸಹಾಯ.. 04-02-2021
45
2020-21ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ . 23-12-2020
44
ವೈದ್ಯಕೀಯ ಧನಸಹಾಯಕ್ಕೆ ಅವಲಂಬಿತರ ದೃಢೀಕರಣ ನೀಡುವ ಕುರಿತ ಸುತ್ತೋಲೆ . 18-08-2020
43
2020ನೇ ಸಾಲಿನ "ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಶಸ್ತಿ" ಬಗ್ಗೆ ಸುತ್ತೋಲೆ. 18-08-2020
42
2019-20ನೇ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗದ ಧನ ಸಹಾಯದ ಮೊತ್ತವನ್ನು ಬಿಡುಗಡೆ ಮಾಡಿರುವ ಬಗ್ಗೆ ಸುತ್ತೋಲೆ . 07-05-2020
41
ರಾಷ್ಟ್ರೀಕೃತ ಬ್ಯಾಂಕಿನಿಂದ ಶೈಕ್ಷಣಿಕ ಸಾಲ ಪಡೆದ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸುವ ಬಗ್ಗೆ . 28-02-2020
40
2019-20ನೇ ಸಾಲಿಗೆ ಶಿಕ್ಷಕರ/ನಿವೃತ್ತ ಶಿಕ್ಷಕರ ಮಕ್ಕಳಿಗೆ "ಪ್ರತಿಭಾವಂತ ವಿದ್ಯಾರ್ಥಿ ವೇತನ" ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸುವ ಕುರಿತಂತೆ ಪತ್ರಿಕಾ ಪ್ರಕಟಣೆ. 30-09-2019
39
2019-20ನೇ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ. 23-09-2019
38
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ-2019-20ನೇ ಸಾಲಿನ ಶಿಕ್ಷಕರ ದಿನಾಚರಣೆ ಬಾವುಟಗಳ ಮಾರಾಟದಿಂದ ವಂತಿಗೆ ಸಂಗ್ರಹಿಸುವ ಬಗ್ಗೆ ಸುತ್ತೊಲೆ. 16-08-2019
37
ತಾಂತ್ರಿಕ ಶಿಕ್ಷಣ ಇಲಾಖೆ-2019-20ನೇ ಸಾಲಿನ ಶಿಕ್ಷಕರ ದಿನಾಚರಣೆ ಬಾವುಟಗಳ ಮಾರಾಟದಿಂದ ವಂತಿಗೆ ಸಂಗ್ರಹಿಸುವ ಬಗ್ಗೆ ಸುತ್ತೊಲೆ. 16-08-2019
36
ಕಾಲೇಜು ಶಿಕ್ಷಣ ಇಲಾಖೆ-2019-20ನೇ ಸಾಲಿನ ಶಿಕ್ಷಕರ ದಿನಾಚರಣೆ ಬಾವುಟಗಳ ಮಾರಾಟದಿಂದ ವಂತಿಗೆ ಸಂಗ್ರಹಿಸುವ ಬಗ್ಗೆ ಸುತ್ತೊಲೆ. 16-08-2019
35
ಪದವಿ ಪೂರ್ವ ಶಿಕ್ಷಣ ಇಲಾಖೆ-2019-20ನೇ ಸಾಲಿನ ಶಿಕ್ಷಕರ ದಿನಾಚರಣೆ ಬಾವುಟಗಳ ಮಾರಾಟದಿಂದ ವಂತಿಗೆ ಸಂಗ್ರಹಿಸುವ ಬಗ್ಗೆ ಸುತ್ತೊಲೆ. 16-08-2019
34
2019-20ನೇ ಸಾಲಿನ KSTBF, KSSWF & NFTW ಶಿಕ್ಷಕರ ದಿನಾಚರಣೆ ಬಾವುಟಗಳ ಮಾರಾಟದ ವಂತಿಗೆ ಸಂಗ್ರಹ ಮತ್ತು ಪಾವತಿಸುವ ಬಗ್ಗೆ ಸುತ್ತೋಲೆ. 16-08-2019
33
ವೈದ್ಯಕೀಯ ಹಾಗೂ ಇಂಜಿನಿಯರಿಂಗೆ ವೃತ್ತಿಪರ ಶಿಕ್ಷಣ ಕೋರ್ಸ್(ಸ್ನಾತಕೋತ್ತರ ಪದವಿ ಒಳಗೊಂಡಂತೆ)ಗಳಿಗಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ 2017-18ನೇ ಸಾಲಿನಿಂದ ಪ್ರಾರಂಭಿಸಿ ನಿಧಿಗಳ ವತಿಯಿಂದ ಧನ ಸಹಾಯ ಮಾಡುವ ಬಗ್ಗೆ. 30-04-2019
32
2019-20ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ನೀಡುವ "ವಿಶೇಷ ಶಿಕ್ಷಕರ ಪ್ರಶಸ್ತಿ"ಗಳಿಗೆ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ ದಿನಾಂಕ:14-03-2019. 05-04-2019
31
2018-19ನೇ ಸಾಲಿಗೆ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಟಾನದಿಂದ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗದ ಧನಸಹಾಯದ ಮೊತ್ತವನ್ನು ಎನ್.ಇ.ಎಫ್.ಟಿ. ಮೂಲಕ ಬಿಡುಗಡೆ ಮಾಡಿರುವ ಬಗ್ಗೆ ಸುತ್ತೋಲೆ ದಿನಾಂಕ:28-03-2019. 29-03-2019
30
2018-19ನೇ ಸಾಲಿನ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗದ ಧನಸಹಾಯ ಮೊತ್ತದ ಪರಿಷ್ಕರಣೆಯನ್ನು ರದ್ದು ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:07-02-2019. 15-03-2019
29
2018-19ನೇ ಸಾಲಿಗೆ ಶಿಕ್ಷಕರುಗಳ/ನಿವೃತ್ತ ಶಿಕ್ಷಕರುಗಳ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ. 28-09-2018
28
2018-19ನೇ ಸಾಲಿನ ಸರ್ಕಾರಿ/ಅನುದಾನಿತ ಶಾಲಾ/ಕಾಲೇಜುಗಳ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನ ಸಹಾಯ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ. 28-09-2018
27
KSTBF, KSSWF ಹಾಗೂ NFTW "ಶಿಕ್ಷಕರ ದಿನಾಚರಣೆ ಬಾವುಟಗಳ" ಮಾರಾಟದ ವಂತಿಗೆ ಸಂಗ್ರಹ ಮತ್ತು ಪಾವತಿಸುವ ಬಗ್ಗೆ ಸುತ್ತೋಲೆ ದಿನಾಂಕ:27-06-2018. 06-08-2018
26
2018-19ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾಗುವ "ವಿಶೇಷ ಶಿಕ್ಷಕರ ಪ್ರಶಸ್ತಿ"ಗಳಿಗೆ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ. 22-06-2018
25
2018-19ನೇ ಸಾಲಿನಲ್ಲಿ ಶಿಕ್ಷಣ ಕಲ್ಯಾಣ ನಿಧಿ ವತಿಯಿಂದ 5ನೇ ಸೆಪ್ಟೆಂಬರ್ 2018ರಂದು ಶಿಕ್ಷಕರ ದಿನಾಚರಣೆಯಂದು ನೀಡಲಾಗುವ "ಜಿಲ್ಲಾ ಅತ್ಯುತ್ತಮ ಶಿಕ್ಷಕ" ಪ್ರಶಸ್ತಿಗೆ ಕುರಿತ ಸುತ್ತೋಲೆ. 22-06-2018
24
ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳಿಗಾಗಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಪ್ರಸ್ತಾವನೆಗಳನ್ನ ಕಳುಹಿಸುವ ಬಗ್ಗೆ ಸುತ್ತೋಲೆ ದಿನಾಂಕ:08-05-2018. 22-06-2018
23
ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಗುರುಭವನಗಳನ್ನು ನಿರ್ಮಾಣ ಮಾಡಲು ಧನಸಹಾಯವನ್ನು ಪರಿಷ್ಕರಿಸುವ ಬಗ್ಗೆ ಸುತ್ತೋಲೆ ದಿನಾಂಕ:03-03-2018. 16-04-2018
22
2017-18ನೇ ಸಾಲಿನ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನ ಕುರಿತ ಪತ್ರಿಕಾ ಪ್ರಕಟಣೆ. 23-09-2017
21
2017-18ನೇ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನ ಕುರಿತ ಪತ್ರಿಕಾ ಪ್ರಕಟಣೆ. 23-09-2017
20
2017-18ನೇ ಸಾಲಿಗೆ ಕೆ.ಎಸ್.ಟಿ.ಬಿ.ಎಫ್., ಕೆ.ಎಸ್.ಎಸ್.ಡಬ್ಲ್ಯೂ.ಎಫ್, ಎನ್.ಎಫ್.ಟಿ.ಡಬ್ಲ್ಯೂ 'ಶಿಕ್ಷಕರ ದಿನಾಚರಣೆ ಬಾವುಟಗಳ' ಮಾರಾಟದ ವಂತಿಗೆ ಸಂಗ್ರಹ ಮತ್ತು ಪಾವತಿಸುವ ಬಗ್ಗೆ ಸುತ್ತೋಲೆ. 20-09-2017
19
2017-18ನೇ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನ ಸಹಾಯ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ. 16-09-2017
18
2017-18ನೇ ಸಾಲಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಶಿಕ್ಷಕರ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ 07-06-2017
17
2017-18ನೇ ಸಾಲಿನ ಕೆ.ಎಸ್.ಟಿ.ಬಿ.ಎಫ್. ಶಿಕ್ಷಕರ ಪ್ರಶಸ್ತಿಗಳ ಸುತ್ತೋಲೆ ಮತ್ತು ನಮೂನೆ. 15-03-2017
16
ಶಿಕ್ಷಕರ ಕಲ್ಯಾಣ ನಿಧಿ - ಶಿಕ್ಷಕರ ದಿನಾಚರಣೆ ಪ್ರಶಸ್ತಿಗಳು - 2016. 03-09-2016
15
ಕಾರ್ಯನಿರತ ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಎನ್.ಎಫ್.ಟಿ.ಡಬ್ಯೂ. ವತಿಯಿಂದ ನೀಡಲಾಗುವ ವಾರ್ಷಿಕ ಸಹಾಯ ಧನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಪತ್ರಿಕಾ ಪ್ರಕಟಣೆ ಮತ್ತು ನಮೂನೆ. 05-08-2016
14
2016-17ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಶಿಕ್ಷಕರ ಪ್ರಶಸ್ತಿ ನೀಡುವ ಬಗ್ಗೆ ಸುತ್ತೋಲೆ ಮತ್ತು ಅರ್ಜಿ ನಮೂನೆ. 12-02-2016
13
2015-16ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳನ್ನು ಆಯೋಜಿಸುವ ಬಗ್ಗೆ. 26-11-2015
12
2015-16ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಕೆಗಳನ್ನು ಆಯೋಜಿಸುವ ಬಗ್ಗೆ. 1-10-2015
11
ಶಿಕ್ಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಅನುದಾನ ಬಿಡುಗಡೆಗಾಗಿ ಅರ್ಜಿ ಆಹ್ವಾನಿಸುವ ಬಗ್ಗೆ ಸುತ್ತೋಲೆ. 1-10-2015
10
ಶಿಕ್ಷಕರ ಮಕ್ಕಳಿಗೆ ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ ಪತ್ರಿಕಾ ಪ್ರಕಟಣೆ. 1-10-2015
09
2014-15ನೇ ಸಾಲಿನ ಪ್ರಗತಿ ವರದಿ. 14-09-2015
08
2015-16ನೇ ಸಾಲಿಗೆ ನೀಡಲಾಗುವ "ಅತ್ಯುತ್ತಮ ಶಿಕ್ಷಕ" ಪ್ರಶಸ್ತಿಗಳ ಸಮಿತಿ ಸದಸ್ಯರ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ. 19-08-2015
07
ಕುಲಸಚಿವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯರವರ ಸುತ್ತೋಲೆ ದಿನಾಂಕ: 05/06/2015. 18-08-2015
06
ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆಯವರ ಸುತ್ತೋಲೆ ದಿನಾಂಕ:16/06/2015. 18-08-2015
05
ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆಯವರ ಸುತ್ತೋಲೆ ದಿನಾಂಕ:05/06/2015. 18-08-2015
04
ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯವರ ಸುತ್ತೋಲೆ ದಿನಾಂಕ:05/06/2015. 18-08-2015
03
ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆಯವರ ಸುತ್ತೋಲೆ ದಿನಾಂಕ:05/06/2015. 18-08-2015
02
ಐತಿಹಾಸಿಕ ಕೇಂದ್ರಗಳಲ್ಲಿ ನಿರ್ಮಿಸಲಾಗಿರುವ ಗುರುಭವನಗಳನ್ನು ವಸತಿ ವ್ಯವಸ್ಥೆಗೆ ಉಪಯೋಗಿಸಿಕೊಳ್ಳುವ ಬಗ್ಗೆ. 04-03-2015
01
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರಿ ಶಾಲಾ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಗಳ ವತಿಯಿಂದ ಮಂಜೂರು ಮಾಡಲಾಗುವ ಲ್ಯಾಪ್ ಟಾಪ್ /ಟ್ಯಾಬ್ಲೆಟ್ ಖರೀದಿ ಕುರಿತಂತೆ ನಿಬಂಧನೆಗಳನ್ನು ಹೊರಡಿಸುವ ಬಗ್ಗೆ ದಿನಾಂಕ:27-02-2015. 27-02-2015