ಶಿಕ್ಷಕರ ಸದನದ ಬಗ್ಗೆ :

ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯಲ್ಲಿ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯು ಶಿಕ್ಷಕರ ಸದನ ಕಟ್ಟಡದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ.  ಈ ಕಟ್ಟಡದಲ್ಲಿ 30 ವಸತಿ ಕೊಠಡಿಗಳು ಇದ್ದು, ಇವುಗಳನ್ನು ರಾಜ್ಯದ  ವಿವಿದೆಡೆಗಳಿಂದ ವಿವಿಧ ಕಾರ್ಯಗಳಿಗಾಗಿ ಬೆಂಗಳೂರು ನಗರಕ್ಕೆ ಅಗಮಿಸುವ ಶಿಕ್ಷಕರಿಗೆ ಕನಿಷ್ಠ ನಿರ್ವಹಣಾ ವಂತಿಗೆಯ ರೂಪದಲ್ಲಿ ಹಣವನ್ನು ಸ್ವೀಕರಿಸಿ ವಾಸ್ತವ್ಯಕ್ಕೆ ನೀಡಲಾಗುತ್ತಿದೆ.  

              ಸದನದ ಕಟ್ಟಡದಲ್ಲಿ 1000 ಆಸನಗಳ ಸಾಮರ್ಥ್ಯವುಳ್ಳ ಒಂದು ಹವಾ ನಿಯಂತ್ರಿತ  ಸಭಾಂಗಣ ಹಾಗೂ 50 ಜನ ಸಾಮರ್ಥ್ಯದ ಸಭಾ ಕೊಠಡಿ ಇದ್ದು, ಇದನ್ನು ಆದ್ಯತೆಯ ಮೇರೆಗೆ ಕನಿಷ್ಠ ನಿರ್ವಹಣಾ ವಂತಿಗೆ ರೂಪದಲ್ಲಿ ಹಣವನ್ನು ಸ್ವೀಕರಿಸಿ ಶಿಕ್ಷಣ ಇಲಾಖೆಯ ಶೈಕ್ಷಣಿಕ ಚಟುವಟಿಕೆಗಳು ಮತ್ತು ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮ ನಿರ್ವಹಣೆಗೆ ನೀಡಲಾಗುತ್ತಿದೆ

ರಾಜ್ಯ ಸಮಿತಿಯ ಸದಸ್ಯರ ವಿವರ