ಸಾಮಾನ್ಯ ಸುತ್ತೋಲೆಗಳು :

ಕ್ರ ಸಂ
ವಿಷಯದ ವಿವರ
ಅಳವಡಿಸಿದ ದಿನಾಂಕ
21
ರಾಷ್ಟ್ರೀಯ ವಿದ್ಯಾರ್ಥಿ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ಶಾಲಾ ನೊಂದಣಿ ಮಾಡಿಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಸುತ್ತೋಲೆ.
01-10-2019
20
ಕರ್ನಾಟಕ ರಾಜ್ಯಾದ್ಯಂತ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಉರ್ದು/ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಭಾಷಾ ಶಾಲೆಗಳ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ಕಾರ್ಯಕ್ರಮ ಕುರಿತ ಸುತ್ತೋಲೆ ದಿನಾಂಕ:03-07-2019.
05-07-2019
19
ಕರ್ನಾಟಕ ರಾಜ್ಯಾದ್ಯಂತ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಉರ್ದು/ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಭಾಷಾ ಶಾಲೆಗಳ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ಕಾರ್ಯಕ್ರಮ - ಮಾರ್ಗಸೂಚಿಗಳು.
04-07-2019
18
ಭಾಷಾ/ಮತೀಯ ಅಲ್ಪಸಂಖ್ಯಾತ ಸಂಸ್ಥೆಗಳ ಮಾನ್ಯತೆ ನೀಡುವ ಸಂಬಂಧ ಕರಡು ನಿಯಮವನ್ನು ಅಧಿಸೂಚಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ಕುರಿತು.
11-03-2019
17
ಜಾಗೃತ ಕೋಶ ನಿರ್ವಹಣೆ ಸಂಬಂಧ ಇಲಾಖೆಯ ವಿಭಾಗ/ಜಿಲ್ಲಾ ಮಟ್ಟದಲ್ಲಿ ಜಾಗೃತ ಅಧಿಕಾರಿಗಳನ್ನು ನೇಮಿಸಿರುವ ಮಾಹಿತಿ ಸಲ್ಲಿಸುತ್ತಿರುವ ಬಗ್ಗೆ.
10-01-2017
16
ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಾರದ ರಜೆಯನ್ನು ಬದಲಾಯಿಸುವ ಕುರಿತು.
05-12-2016
15
ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತ ಶಾಲೆಗಳೆಂದು ಪರಿಗಣಿಸದೇ ಇರುವ ಬಗ್ಗೆ ಕಛೇರಿ ನಡವಳಿ[19 ಶಾಲೆಗಳು].
08-03-2016
14
ರಾಜ್ಯದ ಮತೀಯ ಅಲ್ಪಸಂಖ್ಯಾತ ಶಾಲೆಗಳ ಮೂಲಭೂತ ಸೌಕರ್ಯಾಭಿವೃದ್ಧಿಗೆ ಐ.ಡಿ.ಎಂ.ಐ. ಕೇಂದ್ರ ಪ್ರಾಯೋಜಿತ ಯೋಜನೆಯಡಿ 2011-12ನೇ ಸಾಲಿನ ಪ್ರಥಮ ಕಂತಿನ ಅನುದಾನ ಮಂಜುರು ಮಾಡುವ ಬಗ್ಗೆ ಕಛೇರಿ ಅಧಿಸೂಚನೆ ದಿನಾಂಕ:11-02-2016.
27-02-2016
13
ರಾಜ್ಯದ ಮತೀಯ ಅಲ್ಪಸಂಖ್ಯಾತ ಶಾಲೆಗಳ ಮೂಲಭೂತ ಸೌಕರ್ಯಾಭಿವೃದ್ಧಿಗೆ ಐ.ಡಿ.ಎಂ.ಐ. ಕೇಂದ್ರ ಪ್ರಾಯೋಜಿತ ಯೋಜನೆಯಡಿ 2011-12ನೇ ಸಾಲಿನ ಎರಡನೇ ಕಂತಿನ ಅನುದಾನ ಮಂಜುರು ಮಾಡುವ ಬಗ್ಗೆ ಕಛೇರಿ ಅಧಿಸೂಚನೆ ದಿನಾಂಕ:05-02-2016.
27-02-2016
12
ರಾಜ್ಯದ ಮತೀಯ ಅಲ್ಪಸಂಖ್ಯಾತ ಶಾಲೆಗಳ ಮೂಲಭೂತ ಸೌಕರ್ಯಾಭಿವೃದ್ಧಿಗೆ ಐ.ಡಿ.ಎಂ.ಐ. ಕೇಂದ್ರ ಪ್ರಾಯೋಜಿತ ಯೋಜನೆಯಡಿ 2011-12ನೇ ಸಾಲಿನ ಪ್ರಥಮ ಕಂತಿನ ಅನುದಾನ ಮಂಜುರು ಮಾಡುವ ಬಗ್ಗೆ ಕಛೇರಿ ಅಧಿಸೂಚನೆ ದಿನಾಂಕ:05-02-2016.
27-02-2016
11
ಭಾಷಾ ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಿಸಲು ಮಾನದಂಡಗಳನ್ನು ನಿಗದಿಪಡಿಸಲು ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುವ ಬಗ್ಗ. ದಿನಾಂಕ: 19-01-2015.
19-01-2015
10
ಭಾಷಾ ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಿಸಲು ಮಾನದಂಡಗಳನ್ನು ನಿಗದಿಪಡಿಸಲು ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುವ ಬಗ್ಗ. ದಿನಾಂಕ:06-12-2014.
17-12-2014
09
ಭಾಷಾ ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಣೆ ಕುರಿತ ಸರ್ಕಾರಿ ಆದೇಶಾ ದಿನಾಂಕ:16-06-2014.
18-06-2014
08
ಮಾಹಿತಿ ಹಕ್ಕು ಅಧಿನಿಯಮ-4(1)(ಎ) ಮಾಹಿತಿ - ಉರ್ದು ಮತ್ತು ಇತರೆ ಭಾಷಾ ಅಲ್ಪಸಂಖ್ಯಾತ ಶಾಲೆಗಳ ನಿರ್ದೇಶನಾಲಯ, ಬೆಂಗಳೂರು.
02-11-2012
07
ಮಾಹಿತಿ ಹಕ್ಕು ಅಧಿನಿಯಮ-4(1)(ಬಿ) ಮಾಹಿತಿ - ಉರ್ದು ಮತ್ತು ಇತರೆ ಭಾಷಾ ಅಲ್ಪಸಂಖ್ಯಾತ ಶಾಲೆಗಳ ನಿರ್ದೇಶನಾಲಯ, ಬೆಂಗಳೂರು.
02-11-2012
06
ಎಸ್.ಪಿ.ಕ್ಯು.ಇ.ಎಂ. ಅರ್ಜಿಗಳು, ಮಾರ್ಗಸೂಚಿ ಮತ್ತು ನಮೂನೆಗಳು.
09-08-2014
05
ಐ.ಡಿ.ಎಂ.ಐ ಅರ್ಜಿಗಳು, ಮಾರ್ಗಸೂಚಿ ಮತ್ತು ನಮೂನೆಗಳು.
09-08-2014
04
15-06-2010
03
ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ಮದ್ರಸಾಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುವ ಕುರಿತಂತೆ(ಎಸ್.ಪಿ.ಕ್ಯು.ಇ.ಎಂ) - ಮಾರ್ಗಸೂಚಿಗಳು.
15-06-2010
02
ಇಡಿ.4.ಎಸ್.ಎಂ.ಸಿ.2005 ದಿನಾಂಕ:11.09.2007ರ ಅಧಿಸೂಚನೆಗೆ ತಿದ್ದುಪಡಿ ಆದೇಶ.
17-06-2010
01
16-06-2010