ನಮ್ಮ ಶಾಲೆ ನನ್ನ ಕೊಡುಗೆ

+ 91-080-22214350

cpi.edu.sgkar@nic.in

ನಮ್ಮ ಬಗ್ಗೆ ತಿಳಿ

ನಮ್ಮ ಶಾಲೆ ನನ್ನ ಕೊಡುಗೆ

ನಮ್ಮ ಶಾಲೆ ನಮ್ಮ ಕೊಡುಗೆ – ಇದು ಒಂದು ಆನ್ ಲೈನ್ ವೇದಿಕೆ ಆಗಿದ್ದು, ಇದರ ಮೂಲಕ ಸರ್ಕಾರದ ಮಧ್ಯವರ್ತನೆಗಳನ್ನು ಅನುಷ್ಠಾನಿಸಲು ವೈಯುಕ್ತಿಕ/ಸಿ.ಎಸ್.ಆರ್ ದಾನಿಗಳನ್ನು ಆಕರ್ಷಿಸುವುದು.
ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಜ್ಞಾನ, ಕೌಶಲ ಮತ್ತು ಮೌಲ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಸಾಧಿಸಲು ಸಹಾಯ ಹಸ್ತ ನೀಡುವುದು.
ಕರ್ನಾಟಕ ರಾಜ್ಯದ ಪ್ರತಿ ಮಗುವು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲಿಸುವುದು.

ನಿಮ್ಮ ಹತ್ತಿರದ ಶಾಲೆಗಳು

ನಿಮ್ಮ ಸಹಾಯ ಅಗತ್ಯವಿರುವ ಹತ್ತಿರದ ಶಾಲೆಗಳು

ಇತರೆ ಯೋಜನೆಗಳು

ನೀವು ಸಹಕರಿಸಬಹುದಾದ ಯೋಜನೆಗಳು

Image

ತರಗತಿ ಗ್ರಂಥಾಲಯಗಳು

ವಿದ್ಯಾರ್ಥಿಗಳು ಕನ್ನಡ ಮತ್ತು ಆಂಗ್ಲ ಪುಸ್ತಕಗಳನ್ನು ಓದಲು ತರಗತಿ ಗ್ರಂಥಾಲಯಗಳನ್ನು ಬಲವರ್ಧನೆ ಮಾಡಲು ಸಹಕರಿಸಿ.

Image

ಭವಿಷ್ಯ ರೂಪಿಸು

ಸ್ವಂತ ಶಾಲಾ ಕಟ್ಟಡ ಇಲ್ಲದಿರುವ ಶಾಲೆಗಳನ್ನು ನಿರ್ಮಾಣ ಮಾಡಿ, ವಿದ್ಯಾರ್ಥಿಗಳ ಸ್ಥಿರ ಭವಿಷ್ಯವನ್ನು ರೂಪಿಸಿ.

Image

ವಿದ್ಯಾರ್ಥಿನಿಯರಿಗಾಗಿ ಆಟೋಟಗಳು

ಲಿಂಗ ತಾರತಮ್ಯ ನಿವಾರಿಸಲು ಹಾಗೂ ಸರ್ವಾಗೀಣ ವಿದ್ಯಾರ್ಥಿನಿಯರಿಗಾಗಿ ಆಟೋಟಗಳ ಕಾರ್ಯಕ್ರಮಗಳನ್ನು ರೂಪಿಸುವುದು.

ಕರ್ನಾಟಕ ಸರ್ಕಾರ

"ನಮ್ಮ ಶಾಲೆ ನನ್ನ ಕೊಡುಗೆ "

Team Image

ಶ್ರೀ ಬಸವರಾಜ ಬೊಮ್ಮಾಯಿ

ಸನ್ಮಾನ್ಯ ಮುಖ್ಯ ಮಂತ್ರಿಗಳು

Team Image

ಶ್ರೀ ಬಿ ಸಿ ನಾಗೇಶ್

ಸನ್ಮಾನ್ಯ ಶಿಕ್ಷಣ ಸಚಿವರು

Team Image

ಶ್ರೀ ಎಸ್.ಆರ್.ಉಮಾಶಂಕರ್, ಭಾ.ಆ,ಸೇ

ಪ್ರಧಾನ ಕಾರ್ಯದರ್ಶಿಗಳು

Team Image

ಶ್ರೀ ಅನ್ಬುಕುಮಾರ್,
ಭಾ.ಆ,ಸೇ

ಆಯುಕ್ತರು,ಸಾರ್ವಜನಿಕ ಶಿಕ್ಷಣ ಇಲಾಖೆ

ಸಂದೇಶ

"ನಮ್ಮ ಶಾಲೆ ನಮ್ಮ ಕೊಡುಗೆ"

ಸಂಪರ್ಕದಲ್ಲಿರಿ

ಅಭಿಪ್ರಾಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Image